ನೀನೊಲಿದರೆ ಕೊರಡು ಕೊನರುವುದು||
ನೀನೊಲಿದರೆ ಬರಡು ಹಯನವಹುದು
ನೀನೊಲಿದರೆ ವಿಷ ಅಮೃತವಪ್ಪುದು
ನೀನೊಲಿದರೆ ಸಕಲ ಪಡು ಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವಾ||
—ಬಸವಣ್ಣ
ನೀನೊಲಿದರೆ ಕೊರಡು ಕೊನರುವುದು||
ನೀನೊಲಿದರೆ ಬರಡು ಹಯನವಹುದು
ನೀನೊಲಿದರೆ ವಿಷ ಅಮೃತವಪ್ಪುದು
ನೀನೊಲಿದರೆ ಸಕಲ ಪಡು ಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವಾ||
—ಬಸವಣ್ಣ