ಧರಮಭೇದ ಭಂಜನ

ಧರಮಭೇದ ಭಂಜನ ವಂದಿ ಜಗತ ವಂದನ ಜ್ಞಾನ ಭಕತಿ ವಿತರಣೇ ನರಶರೀರ ಧಾರಣ|| ವಿಗತಗೇಹ ಬಂಧನ ವಿಜಿತಮೀನಕೇತನ| ರೂಪೇ ಕಾಮಗಂಜನ ವಾಣೀ ವೀಣಾನಿಂದನ|| ಪ್ರೇಮಮತ್ತನರ್ತನ ಅಭೀರಭೀಃ ಗರ್ಜನ| ಭೂಧರಸಾಗರ ಲಂಘನ ಜೀವ ತಾರಣ ಕಾರಣ|| ಕೂಟ ಕಪಟೀ ಮರ್ದನ ಸಜ್ಜನ ಮನೋಮೋಹನ| ವಿಶ್ವಮಾನವ ವಂದಿ ತೋಮಾಯ್ ರಾಮಕೃಷ್ಣನಂದನ||                                                                     —-ಸ್ವಾಮಿ ಪ್ರೇಮೇಶಾನಂದ

ಧರಮಭೇದ ಭಂಜನ Read More »

ದೋಷ ಕಾರೋ

ದೋಷ ಕಾರೋ ನೊಯ್ ಗೋ ಮಾ ಆಮಿ ಸ್ವಖಾತೊ ಸಲಿಲೇ ಡುಬೇ ಮೊರಿ ಶ್ಯಾಮಾ|| (ಆಮಾರ್) ಷಡರಿಪು ಹೊಲೊ ಕೋದಂಡ ಸ್ವರೂಪ್ ಪುಣ್ಯಕ್ಷೇತ್ರ ಮಾಝೇ ಕಾಟಿಲಾಮ್ ಕೂಪ್ ಶೇ ಕೂಪೇ ಬೇಡಿಲೊ ಕಾಲರೂಪೊ ಜಲ್ ಕಾಲಮನೋರಮಾ|| ಆಮಾರ್ ಕಿ ಹೊಬೇ ತಾರಿಣೀ ತ್ರಿಗುಣಧಾರಿಣೀ ವಿಗುಣ ಕೊರೇಛೇ ಸಗುಣೇ ಕಿಶೇ ಏ ಬಾರಿ ನಿಬಾರಿ ಭೇಬೇ ದಾಶರಥಿರ್ ಅನಿವಾರ್ ವಾರಿ ನಯನೇ|| ಆಮಾರ್ ಛಿಲೊ ವಾರಿ ಕಕ್ಷೇ ಕ್ರಮೇ ಏಲೊ ವಕ್ಷೇ ಜೀವನೇ ಜೀವನ್ ಮಾ ಕೇಮೊನೇ ಹೋಯ್

ದೋಷ ಕಾರೋ Read More »

ದೇವಾಚಿಯೇ ದ್ವಾರೀ

ದೇವಾಚಿಯೇ ದ್ವಾರೀ ಉಭಾ ಕ್ಷಣಭರೀ| ತೇಣೇ ಮುಕ್ತಿ ಚಾರೀ ಸಾಧಿಲಿಯಾ|| ಹರಿಯುಖೇ ಮ್ಹಣಾ ಹರಿಮುಖೇ ಮ್ಹಣಾ| ಪುಣ್ಯಾಚೀ ಗಣನಾ ಕೋಣ ಕರಿ|| ಅಸೋನಿ ಸಂಸಾರೀ ಜಿಹ್ವೇ ವೇಗ ಕರೀ ವೇದಶಾಸ್ತ್ರ ಉಭಾರೀ ಬಾಹ್ಯಾ ಸದಾ|| ಜ್ಞಾನದೇವೋ ಮ್ಹಣೇ ವ್ಯಾಸಾ ಚಿಯೇ ಖುಣೇ ದ್ವಾರಕೇಚೇ ರಾಣೇ ಪಾಂಡವಾ ಘರೀ||                                                  —-ಜ್ಞಾನದೇವ

ದೇವಾಚಿಯೇ ದ್ವಾರೀ Read More »

ದೇದೋ ದರಶನ್ ದಾನ್ ಭಗವನ್

ದೇದೋ ದರಶನ್ ದಾನ್ ಭಗವನ್ ಜಗಕೇ ದಾತಾ ಜಗಕೇ ವಿಧಾತಾ ದಾಸ ತುಮ್ಹಾರೇ ಗುಣ ಹೈ ಗಾತಾ|| ರೂಪ ತುಮ್ಹಾರಾ ಜಲ ಔರ ಥಲಮೇ ನೀಲಗಗನಮೇ ಜಗಮಂಡಲಮೇ ಅರಪತ ತುಮಪರ ಪ್ರಾಣ್|| ಗಂಗಾಯಮುನಾಕೇ ತೀರಥ ಪ್ಯಾರೇ ಬಿನತಿ ಕರತಿ ಹೈ ದ್ವಾರ ತುಮ್ಹಾರೇ ಕೃಪಾಹೋ ಹರ ಆನ್ ಭಗವನ್||

ದೇದೋ ದರಶನ್ ದಾನ್ ಭಗವನ್ Read More »

ದೇ ಗೋ ಮಾ ದೇಖಾ ದೇ

ದೇ ಗೋ ಮಾ ದೇಖಾ ದೇ ಸಾರದೇ ಶುಭದೇ|| ಜ್ಞಾನ ಭಕತಿ ದೇ ಜ್ಞಾನ ದೇ ಮಾ ಜ್ಞಾನದೇ|| ತಾಪಿತ ತಾರಣೇ ಏಲೇ ಯದಿ ಕರುಣಾಯ್ | ಆಮಾರೇ ಕೇನೊ ಮಾ ತಬೇ ರಾಖಿಬೇ ನಾ ರಾಂಗಾ ಪಾಯ್|| ದಿನ ಜಾಯ್ ಆಯು ಜಾಯ್ ದೇಖಿತೇ ದೇಖಿತೇ ಹಾಯ್| ಆರ್ ಕಬೇ ದಿಬಿ ದೇಖಾ ಬೋಲ್ ಗೋ ಮಾ ವರದೇ||                             —-ಸ್ವಾಮಿ ಚಂಡಿಕಾನಂದ

ದೇ ಗೋ ಮಾ ದೇಖಾ ದೇ Read More »

ದುರ್ಗಾ ದುರ್ಗಾ ದುರ್ಗಾ

(ಆಮಿ) ದುರ್ಗಾ ದುರ್ಗಾ ದುರ್ಗಾ ಬಲೇ ಮಾ ಜದಿ ಮರಿ| ಆಖೇರೇ ಏದಿನೇ ನಾ ತಾರ ಕೇಮನೇ ಜಾನಾ ಜಾಬೇ ಗೋ ಶಂಕರೀ|| ನಾಶಿ ಗೋ-ಬ್ರಾಹ್ಮಣ ಹತ್ಯಾಕರಿ ಭ್ರೂಣ ಸುರಾಪಾನ ಆದಿ ವಿನಾಶಿ ನಾರಿ || ಏ ಸಬ ಪಾತಕ ನಾ ಭಾವಿ ತಿಲೇಕ ಬ್ರಹ್ಮಪದೇ ನಿತೇ ಪಾರಿ||

ದುರ್ಗಾ ದುರ್ಗಾ ದುರ್ಗಾ Read More »

ದುರ್ಗೇ ದಲನಿ

ದುರ್ಗೇ ದಲನಿ ದುಃಖದಾರಿದ್ರ್ಯದಹನೀ ದುಷ್ಟವಿದಾರಿಣೀ ಹರಶಂಭುಜಾಯಾ|| ಅಸುರಸಂಹಾರಿಣೀ ರಕ್ತಬೀಜನಾಶಿನೀ ದೀನ ಅಭಯ ವರಾ ಸುರನರಪಾಯಾ|| ಸಂಸಾರ ಸಾಗರ ತಾರಾ ತರಣಿ ತೇ ಉದ್ಧರೇ ಕೃಪಾಲೀ ಜೋ ಪರಮಾ ಮಾಯಾ ಸಪ್ತದ್ವೀಪ ನವಖಂಡ ತ್ರೈಲೋಕ್ಯವ್ಯಾಪಿತ ಯಾಚೇ ಸುಯಶ ಚಾರು ಆನಂದದಾಯಾ||

ದುರ್ಗೇ ದಲನಿ Read More »

ದುರಿತವಾರಿಣಿ ಓ ಮಾ

ದುರಿತವಾರಿಣಿ ಓ ಮಾ ಹರರಾಣಿ ಡಾಕಿಛೇ ಕಾತರೇ ಏ ದೀನ ಸಂತಾನ| ಕರಿಯಾ ಯತನ ಕಮಲ ಆಸನ ಪೇತೇಛಿ ಹೃದಯೇ ಕರೊ ಅಧಿಷ್ಠಾನ|| ಶಿಖಾಯಿಯಾ ದಾಓ ತುಮಿ ಮಾ ಭವಾನಿ ಕೇಮೋನೇ ಪೂಜಿಬೊ ಚರಣ ದುಖಾನಿ| ಭಜನ ಪೂಜನ ಕಿಛೂಯಿ ನಾ ಜಾನಿ ತಾಇ ಭಾಬಿ ಕಿಸೇ ಪಾಬೊ ಪದೇ ಸ್ಥಾನ|| ಭರೋಸಾ ಕೇವಲ್ ಕರುಣಾ ತೋಮಾರ್ ತಾಇ ಏ ಸಂತಾನ ಡಾಕೇ ಬಾರ್ ಬಾರ್ | ನಾಶೋ ಮಾ ತಾಹಾರ್ ಅಜ್ಞಾನ ಆಧಾರ್ ತನಯೇ ತೋಮಾರ್

ದುರಿತವಾರಿಣಿ ಓ ಮಾ Read More »

ದಿನನೀಕೇ ಬೀತೇ

ದಿನನೀಕೇ ಬೀತೇ ಜಾತೇ ಹೈ ಸುಮರನ ಕರ ಸಿಯಾ ರಾಮನಾಮ|| ಕೌನ ತುಮ್ಹಾರಾ ಕುಟುಮ ಕಬೇಲಾ ಏ ಸಬ ಮತಲಬ ಕಾಹೈ ಹೀಲಾ ಜೀತೇ ಜೀತೇ ನಾತೇ ಹೈ ಸಬ ಸುಮರನ ಕರ ಸಿಯಾ ರಾಮನಾಮ|| ಲಾಖ ಚೌರಾಸಿ ಭುಗತಕೇ ಆಯಾ ಬಡೇ ಭಾಗ ಮಾನುಷ ತನ ಪಾಯಾ ತಾಪರ ಭೀ ನಯೀ ಕರೀ ಕಮಾಯಾ ಫಿರ ಪಾಛೇ ಪಛತಾತೇ ಹೈ||

ದಿನನೀಕೇ ಬೀತೇ Read More »

ದಯಾಮಯೀ ಹೊಯೇ

ದಯಾಮಯೀ ಹೊಯೇ ಗೋ ಮಾ ನಿದಯಾ ಹೊಯೋ ನಾ ಶ್ಯಾಮಾ| ಓ ಹರಲಲನಾ ಬುಝಿತೇ ಪಾರೀ ನಾ ಏ ಕೇಮೊನ್ ತೋಮಾರ್ ಛಲನಾ|| ಭೇಬೇಛಿಲಾಮ್ ಭವೇ ಭವಜಾಯಾ ಭೇಬೇ ಕೊರ್ ಬೊ ಭವವ್ಯಾಧೀರ್ ಸಾಂತ್ವನಾ| ಆಶಾ ಸಕಲ ಕೊರಿಲಿ ವಿಫಲ ಸಫಲ ಭ್ರಮಣ ಹೊಲೊ ನಾ|| ಪ್ರಪಂಚ ಜಗತೇ ಪರಿಜನಭೂತೇ ಲಂಘಾಯಿಯಾ ದಿಚ್ಛೇ ಯಾತನಾ| ಖೇತೇ ಶುತೇ ಜೇತೇ ಫೇರಾಸ್ ತಾದೇರ್ ಮತೇ ಸ್ವಾಧೀನತಾ ಪ್ರೇಮಿಕ್ ಪೇಲೇ ನಾ|| ಏತೊ ಜೇ ಚಾತುರೀ ಕೊರಿಬಿ ಶಂಕರಿ ಸ್ವಪನೇ

ದಯಾಮಯೀ ಹೊಯೇ Read More »

ದೊರೆಯಿತು ಎನಗೆ

ದೊರೆಯಿತು ಎನಗೆ ಗುರುಚರಣಾಶ್ರಯ|| ಪ್ರಿಯವೊಂದಿಲ್ಲವು ಚರಣವನುಳಿದು| ಮಾಯೆಯೆ ಅಲ್ಲವೆ ಕನಸಿನ ಜಗವದು|| ಭವಸಾಗರವದು ಬರಿದಾಗಿಹುದು| ಅವನೊಡನಿರಲು ಭಯನೀಗಿಹುದು|| ನಟವರ ನಾಗರ ಮೀರೆಯ ಗಿರಿಧರ| ನೋಟವ ತಿರುಗಿಸಿ ಮಾಡಿದ ಅಂತರ||                                      —ಸ್ವಾಮಿ ಹರ್ಷಾನಂದ

ದೊರೆಯಿತು ಎನಗೆ Read More »

ದೊರಕಿತು ಧರಣಿಗೆ

ದೊರಕಿತು ಧರಣಿಗೆ ಸಿರಿವರ ಇಂದು ಕರುಣೆಯ ಮೂರುತಿ ಶಾರದೆ ಬಂದು| ಪರಮ ಗುರುವಿನ ಶಕ್ತಿಯ ಸಿಂಧು ಪೊರೆವಳು ಸರ್ವರ ಹೃದಯದಿ ನಿಂದು|| ಕಲಿಯುಗದಾರ್ತರ ನೋಡುತ ನೊಂದು ಒಲುಮೆಯ ಸುರನದಿ ತನ್ನಲಿ ಮಿಂದು| ಕಲುಷವ ಕಳೆಯುತ ಬೆಳಗಲಿ ಎಂದು ಸುಲಭದ ಸಾಧನೆ ಸಾರವ ತಂದು|| ನಿರ್ಮಲ ಮೂರುತಿ ನಿಷ್ಕಲ ಇಂದು ಕರುಣಿಸು ಒಂದೇ ಪ್ರೇಮದ ಬಿಂದು| ಪರಹಿತ ಜೀವಿತೆ ಸರ್ವರ ಬಂಧು ಮೊರೆಯುವೆ ನಿನ್ನಲಿ ಕೃಪೆ ತೋರೆಂದು||                                                —-ಸ್ವಾಮಿ ಶಾಸ್ತ್ರಾನಂದ

ದೊರಕಿತು ಧರಣಿಗೆ Read More »

ದೇವಿ ಮೀನಾಕ್ಷಿ ಮುದಂ

(ಅಂಬ) ದೇವಿ ಮೀನಾಕ್ಷಿ ಮುದಂ ದೇಹಿ ಮೇ ಸತತಂ|| ಪಾವನಮಧುರಾನಿಲಯೇ ಪಾಂಡ್ಯರಾಜತನಯೇ ಭಾವರಾಗತಾಳಾಧಿಕ- ಪರಿತೋಷಿತ ಹೃದಯೇ|| (ಅಂಬ)ಭಾವುಕಫಲಪ್ರದಾಯಿನಿ ಭಕ್ತಮೋದಸಂದಾಯಿನಿ ಸೇವಕಪಾಪವಿಮೋಚನಿ ಶ್ರೀಕದಂಬವನವಾಸಿನಿ|| ಹಿಮಕರನಿಭವದನೇ ವಿಮಲಕುಂದರದನೇ ಕಮನೀಯಮಣಿಸದನೇ ರಕ್ಷಿತಮದನೇ|| ಸುಮಶರಜನಕಸಹೋದರಿ ಸುಂದರೇಶಹೃದಯೇಶ್ವರಿ ಸಮರವಿಜಿತನಿಖಿಲಾಸುರಿ ಸಾಧುವಶಂಕರಿ ಶಂಕರಿ|| ಕಮಲಜಾದಿಸುರಪಾಲಿನಿ ಘನತರಶುಭಗುಣಶಾಲಿನಿ ಸಮದಾನೇಕಪಗಾಮಿನಿ ಸಂಗೇತರಸಾಹ್ಲಾದಿನಿ||                     —-ತಚ್ಚೂರು ಶಿಂಗರಾಚಾರ್ಯ

ದೇವಿ ಮೀನಾಕ್ಷಿ ಮುದಂ Read More »

ದೇವ ಬಂದಾ ನಮ್ಮ

ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿರೋಮಣಿ ಬಂದನೋ|| ಉರಗಶಯನ ಬಂದ ಗರುಡಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ|| ಮಂದರೊದ್ಧರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದನೋ| ನಕ್ರಹರನು ಬಂದ ಚಕ್ರಧರನು ಬಂದ ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ|| ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ ಅಕ್ಷಯಫಲದ ಶ್ರೀಲಕ್ಷ್ಮೀರಮಣ ಬಂದ| ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ನಗೆಮುಖ ಪುರಂದರವಿಟ್ಠಲ ಬಂದನೋ||                                            —-ಪುರಂದರದಾಸ

ದೇವ ಬಂದಾ ನಮ್ಮ Read More »

ದೇವನೆ ಎನ್ನನು ಮರೆಯುವುದುಚಿತವೆ

ದೇವನೆ ಎನ್ನನು ಮರೆಯುವುದುಚಿತವೆ ಸೇವೆಯ ಮಾಡುವ ಬಾಳನು ಸವೆಸಿಹೆ|| ಪೂರ್ವದ ಜನ್ಮದ ಸುಕೃತ್ಯದಿಂದಲೆ ಗುರುವಿನನುಗ್ರಹ ಪಡೆದೆನು ಆಗಲೆ|| ಕೊರಗುತ ಹೃದಯದಿ ಪರಿಪರಿಯಂದಲಿ ಶಿರವನು ಬಾಗಿಸಿ ಬೇಡುತಲಿರುವೆ|| ಮನದಲಿ ಮುಸುಕಿದ ತಮವನು ದೂಡೋ ಮನುಕುಲಪಾವನ ದರುಶನ ನೀಡೋ||                                        —ಸ್ವಾಮಿ ಹರ್ಷಾನಂದ

ದೇವನೆ ಎನ್ನನು ಮರೆಯುವುದುಚಿತವೆ Read More »

ದೇವದೇವನ ನಿಜವನರಿಯಲು

ದೇವದೇವನ ನಿಜವನರಿಯಲು ಮನವು ತೊಳಲುತ ಬಳಲಿದೆ| ಬೀಗಮುದ್ರೆಯನಿಟ್ಟ ಕೋಣೆಯೊ- ಳಲೆವ ಮರುಳನ ತೆರನಿದೆ|| ದಿವ್ಯ ಪ್ರೇಮಕೆ ದೊರೆವನವನು ಶ್ರದ್ಧೆಗಲ್ಲದೆ ಒಲಿಯನು| ವೇದಶಾಸ್ತ್ರ ಪುರಾಣದರ್ಶನ- ದಾಚೆಗೇ ನಿಂತಿರುವನು|| ಭಕ್ತಿಗೊಲಿಯುವ ಹೃದಯದಮೃತಾ- ನಂದರೂಪನು ಎಂಬರು| ಇದನರಿತೆ ಆ ಯೋಗಿವರ್ಯರು ಯುಗಯುಗವು ತಪಗೈದರು|| ಭಕ್ತಿಯೆಚ್ಚರಗೊಳಲು ಎದೆಯಲಿ ಅವನೆ ನಿನ್ನನು ಸೆಳೆವನು| ಈ ರಹಸ್ಯವ ಜಗದ ಸಂತೆಯ ಜನ ಸಮೂಹಕೆ ತಿಳಿಸೆನು|| ಶ್ರೀ ಪ್ರಸಾದನು ನುಡಿವನೀತೆರ “ಮಾತೃಭಾವದಿ ನೆನೆವೆನು| ನನ್ನ ಸೂಚನೆಯರಿತು ನೀವೇ ತಿಳಿಯಿರಾತನ ನಿಜವನು”||                               —-ವಚನವೇದ

ದೇವದೇವನ ನಿಜವನರಿಯಲು Read More »

ದೇವಕಿನಂದನ ಹರಿ

ದೇವಕಿನಂದನ ಹರಿ ವಾಸುದೇವ|| ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸವಾಹನಮುಖವಂದಿತಚರಣ|| ಶಂಖಚಕ್ರಧರ ಶ್ರೀಗೋವಿಂದ ಪಂಕಜಲೋಚನ ಪೂರ್ಣಾನಂದ| ಮಕರಕುಂಡಲಧರ ಶತರವಿಭಾಸ ರುಕ್ಮಿಣಿವಲ್ಲಭ ಸಕಲಲೋಕೇಶ| ನಿಗಮೋದ್ಧಾರ ನವನೀತಚೋರ ಖಗಪತಿವಾಹನ ಜಗದಾಧಾರ| ವರವೇಲಾಪುರ ಚನ್ನಪ್ರಸನ್ನ ಪುರಂದರವಿಟ್ಠಲ ಸದ್ಗುಣಪೂರ್ಣ||                                  —ಪುರಂದರದಾಸ

ದೇವಕಿನಂದನ ಹರಿ Read More »

ದುರ್ಗಾಪದಕಮಲವನ್ನು

ದುರ್ಗಾಪದಕಮಲವನ್ನು ಸ್ಮರಿಸಿ ಹಗಲು ಇರುಳು ನೀವು|| ಮನದಿ ಧರಿಸಿ ನಾಮಾಮೃತ ಜನನ ಮರಣ ದಾಟಿರಿ|| ಚರಣಕಮಲಧ್ಯಾನದಿಂದ ಪರಮಶಾಂತಿ ಪಡೆಯಿರೆಲ್ಲ ಜ್ಞಾನ ಭಕ್ತಿ ಯೋಗ ಭೋಗ ತನಗೆ ತಾನೆ ಬಪ್ಪುದು||                    —-ಸ್ವಾಮಿ ಹರ್ಷಾನಂದ

ದುರ್ಗಾಪದಕಮಲವನ್ನು Read More »

ದಾಸನ ಮಾಡಿಕೊ ಎನ್ನ

ದಾಸನ ಮಾಡಿಕೊ ಎನ್ನ—ಸ್ವಾಮಿ ಸಾಸಿರನಾಮದ ವೆಂಕಟರಮಣ|| ದುರುಬುದ್ಧಿಗಳನೆಲ್ಲ ಬಿಡಿಸೋ—ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ| ಚರಣಸೇವೆ ಎನಗೆ ಕೊಡಿಸೋ—ನಿನ್ನ ಕರಪುಷ್ಪವನೆನ್ನ ಶಿರದಲಿ ಮುಡಿಸೋ|| ದೃಢಭಕ್ತಿ ನಿನ್ನಲ್ಲಿ ಬೇಡಿ —ನಾ – ನಡಿಗೆರಗುವೆನಯ್ಯ ಅನುದಿನ ಪಾಡಿ| ಕಡೆಗಣ್ಣಲೇಕೆನ್ನ ನೋಡಿ —ಬಿಡುವೆ ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ|| ಮರೆಹೊಕ್ಕವರ ಕಾವ ಬಿರುದು—ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು|| ದುರಿತಗಳೆಲ್ಲವ ತರಿದು— ಸಿರಿ ಪುರಂದರವಿಟ್ಠಲ ಎನ್ನನು ಪೊರೆದು||                                          —ಪುರಂದರದಾಸ

ದಾಸನ ಮಾಡಿಕೊ ಎನ್ನ Read More »

ದರುಶನ ನೀಡೆನಗೆ ತಾಯಿ

ದರುಶನ ನೀಡೆನಗೆ ತಾಯಿ| ಶಾರದೇಶ್ವರಿ ವರದೇ ಶುಭದೇ|| ದೀನೋದ್ಧರಣಕೆ ನಿನ್ನವತರಣ| ನನಗೇ ಏಕೀ ದೂರೀಕರಣ|| ದಿನಗಳು ಉರುಳಲು ಆಯುರ್ನಾಶ| ನನ್ನಿಯ ತ್ಯಜಿಸಲು ತಾಪದ ಪಾಶ|| ಜ್ಞಾನದಿಂ ಭಕ್ತಿಯಿಂ ಮೋಕ್ಷವು ಬಪ್ಪುದೆ| ನಿನ್ನಯ ಪಾದದಿ ಶರಣವೆ ಸಾಲದೆ|| ಎಂದಾಗುವುದು ಜನನಿ ಕೃಪೆಯು| ಅಂದೇ ನನಗೆ ವಿಮೋಚನೆಯು||                             —ಸ್ವಾಮಿ ಹರ್ಷಾನಂದ

ದರುಶನ ನೀಡೆನಗೆ ತಾಯಿ Read More »

ದಯಮಾಡೋ ರಂಗಾ

ದಯಮಾಡೋ ರಂಗಾ ದಯಮಾಡೋ ಕೃಷ್ಣ ದಯಮಾಡೋ ನಿನ್ನ ದಾಸ ನಾನೆಂದು|| ಹಲವು ಕಾಲದಿ ನಿನ್ನ ಹಂಬಲು ಎನಗೆ| ಒಲಿದು ಪಾಲಿಸಬೇಕೊ ವಾರಿಜನಾಭ|| ಇಹಪರಗತಿ ನೀನೆ ಇಂದಿರಾರಮಣ ಸಹಾಯ ನಿನ್ನದೇ ಸದಾ ತೋರು ಕರುಣಾ|| ಕರಿರಾಜವರದನೆ ಕಂದರ್ಪನಯನ| ಹರಿ ಸಾರ್ವಭೌಮ ಶ್ರೀ ಪುರಂದರವಿಟ್ಠಲ||                                                    –ಪುರಂದರದಾಸ

ದಯಮಾಡೋ ರಂಗಾ Read More »

ದಯಮಾಡಿಸು

ದಯಮಾಡಿಸು ದಯಮಾಡಿಸು ಹೃದಯಕಮಲಪೀಠದಿ| ಬಂದು ಮೊಗವ ತೋರು ತಾಯೆ ಹೃದಯ ಪ್ರಾಣ ಪುತ್ಥಲೀ|| ಹುಟ್ಟಿದಂದಿನಿಂದ ನಾನು ಎನಿತೊ ನೋವ ನುಂಗಿದೆ| ನೀನು ಬಲ್ಲೆ ನಿನ್ನ ಬರವಿ- ಗಾಗಿ ನಾನು ಕಾದಿಹೆ| ಹೃದಯಕಮಲವರಳಿಸಿ ನೀ ದಯಮಾಡಿಸು ಬೇಗನೆ||                         —-ವಚನವೇದ

ದಯಮಾಡಿಸು Read More »