ಪರಮಯೋಗಿಯ ನೋಡಿರೊ ನೀವೆಲ್ಲರು

ಪರಮಯೋಗಿಯ ನೋಡಿರೊ ನೀವೆಲ್ಲರು | ಪರಮಯೋಗಿಯ ನೋಡಿರೊ || ಪರಮಯೋಗಿಯ ನೋಡಿ ಪ್ರೀತಿವಂತರಾಗಿ | ನಿರಯವ ಕಳೆದು ಆನಂದ ಬೇಡುವರೆಲ್ಲ ವಾನರ ವೇಷವಾಗಿ ಪರ್ವತ ಸೇರಿದಾ | ಭಾನುನಂದನ ಮನೋಬಯಕಿಯ ಸಲ್ಲಿಸಿ || ಏನೆಂಬೆ ಬಲು ಒಂದು ರೂಪವಾಗಿ ತೋರಿ | ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ ||1|| ವಿಷವನುಂಡು ಮೂರು ಲೋಕದೊಳಗೆ ಮೆರೆದು | ಅಸುರ ಬಕನ ಸೀಳಿ ಧರಿಗೆ ಬಿಸುಟು | ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು | ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ||2|| ಯತಿಯಾಗಿ […]

ಪರಮಯೋಗಿಯ ನೋಡಿರೊ ನೀವೆಲ್ಲರು Read More »

ಪರಮ ಮಂಗಳ ಮೂರುತಿ

ಪರಮ ಮಂಗಳ ಮೂರುತಿ ದಿವ್ಯಕೀರುತಿ | ಧರೆಯೊಳಗಿದೆ ವಾರುಕಿ ಕರುಣಾಪಯೋನಿಧಿಯೆ ಕರವ ಪಿಡಿದು ಎನ್ನ | ಕರಣಶುದ್ಧನ ಮಾಡೊ ಕರವ ಮಸ್ತಕ ಬಾಗಿಪೆ ||1|| ರಾಘವೇಂದ್ರರ ಪಾದ ಲಾಘವ ಮರೆಯಲ್ಲಿ ಶ್ಲಾಘನ ಮಾಡಿದ ಮಾಘಧರನ ಪ್ರಿಯ ||2|| ನಿರುತ ಮಂತ್ರಾಲಯ ಪುರವಾಸಾ ಅಘನಾಶಾ| ಸಿರಿ ವಿಜಯವಿಠ್ಠಲನ ಚರಣ ಭಜಿಪ ಗುರುವೆ ||3||

ಪರಮ ಮಂಗಳ ಮೂರುತಿ Read More »

ಪ್ರಾಚೀನ ಕರ್ಮವಿದು ಬಿಡಲರಿಯದು

ಪ್ರಾಚೀನ ಕರ್ಮವಿದು ಬಿಡಲರಿಯದುಯೋಚನೆಯ ಮಾಡಿ ಬಳಲುವುದೇಕೆ ಮನುಜ ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತಖ್ಯಾತಿಯಿಂದಲಿ ರಾವಣನ ಕೊಲ್ಲಿಸಿಸೀತೆಯನು ತಂದು ಶ್ರೀರಾಮನಿಗೆ ಕೊಡಲಾಗಿಪ್ರೀತಿಯಲಿ ಕೌಪೀನ ಬಿಡಿಸಲಿಲ್ಲ ಹರಿಯು ||1|| ಲೋಕಾದಿಲೋಕಗಳ ಚರಿಸುವ ರವಿರಥಕೆಏಕಗಾಲಿಯು ಏಳುಕುದುರೆಗಳ ಕಟ್ಟಿಲೋಕಲೋಕಗಳನೆಲ್ಲ ಚರಿಸುವ ಅರುಣನಿಗೆಬೇಕೆಂದು ಚರಣಗಳ ಕೊಡಲಿಲ್ಲ ಹರಿಯು ||2|| ಸಾಸಿರ ನಾಮದ ಒಡೆಯಾದಿಕೇಶವನಬೇಸರಿಸದೆ ಹೆಗಲ ಮೇಲಿರಿಸಿಕೊಂಡುಆಕಾಶ ಮಾರ್ಗದಲಿ ಚರಿಸುವ ಗರುಡನಿಗೆನಾಸಿಕದ ಕೊನೆಡೊಂಕು ತಿದ್ದಲಿಲ್ಲ ಹರಿಯು ||3||

ಪ್ರಾಚೀನ ಕರ್ಮವಿದು ಬಿಡಲರಿಯದು Read More »

ಪೋಗದೋ ಛಳಿ ಪೋಗದೋ

ಪೋಗದೋ ಛಳಿ ಪೋಗದೋ ಹಳೆಯ ಹಚ್ಚಡ ಸಕಲಾತಿ ಚಿಮ್ಮುರಿ ಟೊಪ್ಪಿಗೆಬಿಳಿಯ ಕಂಬಳಿ ಪೊತ್ತರೆ ಪೋಗದೋನಳಿನಾಕ್ಷಿಯ ತನ್ನ ತೊಡೆಯ ಮೇಗಡೆ ಇಟ್ಟುಕಳಸ ಕುಚದ ಮೇಲೆ ಕೈಯಿಕ್ಕಿದಲ್ಲದೆ||1|| ಬಡನಡುವಿನ ಬಟ್ಟಕುಚದ ಕಾಮಿನಿರನ್ನೆಬೆಡಗಿನಲಿ ನಗುತ ನಲ್ಲನ ಬಳಿಗೆ ಬರಲುಒಡನೆಯೆ ಮೋಹದಿಂ ಪಿಡಿದೆತ್ತಿ ಲಲನೆಯನಡುಮಂಚದ ಮೇಲೆ ಕೆಡಹಿಕೊಂಡಲ್ಲದೆ||2|| ಛಳಿಗಾರದೆ ವಿಷ್ಣು ಛಳಿಗಾರದೆ ಶಿವಘಳಿಲನೆ ಗಂಗೆಯ ಬೀಸಾಡಲುಛಳಿಯ ಕಾರಣವೇನು ನೆಲೆಯಾದಿಕೇಶವತಿಳಿದು ನೀ ಹೇಳಯ್ಯ ಕಳಿಯ ವಿವರವನು ||3||

ಪೋಗದೋ ಛಳಿ ಪೋಗದೋ Read More »

ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂ

ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂಉರ್ವಿಯೊಳು ಜನಿಸಿದೆನೊ ಕೃಷ್ಣ ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ ಹರಿವಾರಿಜನಾಭನೆ ಮುದ್ದುಕೃಷ್ಣ ಪುಟ್ಟಿದಂದಿನಾರಭ್ಯ ಸುಖವೆಂಬುವುದನರಿಯೆಕಷ್ಟ ಪಟ್ಟೆನು ಕೇಳೋ ಕೃಷ್ಣತೊಟ್ಟಿಲ ಶಿಶು ತಾಯ್ಗೆ ಬಾಯ್ಬಿಟ್ಟ ತೆರದಿ ಕಂ-ಗೆಟ್ಟು ಶೋಕಿಪೆನೋ ಕೃಷ್ಣಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆಅಟ್ಟಿ ಬಡಿವುತಲಿಹರೊ ಕೃಷ್ಣದಟ್ಟ ದಾರಿದ್ರ್ಯವನು ಪರಿಹರಿಸದಿದ್ದರೆಮುಟ್ಟುವುದು ದೂರು ನಿನಗೆ ಕೃಷ್ಣ||1|| ಕಾಶಿಯಾ ವಾಸವನು ಬಯಸಿ ಬಹು ದಿನದಿಂದಘಾಸಿ ಪಟ್ಟೆನು ನಾನು ಕೃಷ್ಣಈ ಶರೀರವನಾಂತು ಹೀನಾಯಗೊಂಡೆನುನೀ ಸಲಹಬೇಕಯ್ಯ ಕೃಷ್ಣಹೇಸಿಗೆಯ ಸಂಸಾರದಿ ನೀನಿಂತು ಮಾಯಾಪಾಶದೊಳು ಬಿಗಿವರೇ ಕೃಷ್ಣಘಾಸಿ ಮಾಡದೆ ಎನ್ನ ಪಾಪವನು ಪರಿಹರಿಸೊಸಾಸಿರನಾಮದ

ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂ Read More »

ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ

ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ವರದನು ಕರದಲಿ ಉಷ್ಣಜಲ ಮೃತ್ತಿಕೆಯತರಲು ಕೈ ಸುಟ್ಟಾಗ ಪಣೆಯ ಠೊಣೆದು ಬೈದೆಮರಳಿ ನಾಚಿಕೆ ಇರದೆ ಚರಣಕೆ ಪಾವುಗೆ ತಂ-ದಿರಿಸಿದಪರಾಧ ಎನ್ನದೊ ನಿನ್ನದೊ ದೇವ ||1|| ಬಂದ ಭೃಗು ಮುನಿ ಎದೆಯನೊದೆಯೆ ಆತಗೆ ಪಾಪಅಂದು ಮೂದಲಿಸಿ ಬೈದವರಿಗೆ ದೋಷನಿಂದುದೇ ಹಣೆಯೊಳಗೆಸೆಯೆ ಭೀಷ್ಮಂಗಘವುಹೊಂದಿದಾ ಪಾಂಡವರಿಗೆ ಕುಂದು ಬಂದಿತೆ ದೇವ||2|| ಕುರುಡನಿಗೆ ದಾರಿಯನು ತೋರದೆ ಆತಗೆ ಮುನಿದುದರಿಗೆ ನೂಕಿದಡೆ ಅವನು ಏನು ಮಾಡುವನುಶಿರಕೆ ತಪ್ಪಾಗಿ ಗುರಿಯಿಡಲದು ಸರಳ ತಪ್ಪೆಅರಸನಾಳ ಕೊಂದಡೆ ಆರೇನು

ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ Read More »

ಪರಮಪದವಿಯನೀವ ಗುರುಮುಖ್ಯ ಪ್ರಾಣನ

ಪರಮಪದವಿಯನೀವ ಗುರುಮುಖ್ಯ ಪ್ರಾಣನಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ ಅಂದು ತ್ರೇತಾಯುಗದಿ ಹನುಮನಾಗವತರಿಸಿಬಂದು ದಾಶರಥಿಯ ಪಾದಕೆರಗಿಸಿಂಧುವನು ದಾಂಟಿ ಮುದ್ರಿಕೆಯಿತ್ತು ದಾನವರವೃಂದಪುರ ದಹಿಸಿ ಚೂಡಾಮಣಿಯ ತಂದವನ||1|| ದ್ವಾಪರಯುಗದಲಿ ಭೀಮಸೇನನೆನಿಸಿಶ್ರೀಪತಿಯಪಾದ ಕಡು ಭಜಕನಾಗಿಕೋಪಾವೇಶದಲಿ ದುಶ್ಶಾಸನನನು ಸೀಳಿಭೂಪನ ಜಲದೊಳಗೆ ಕರೆಕರೆದು ಜರೆದವನ ||2|| ಕಲಿಯುಗದಲಿ ತುರೀಯಾಶ್ರಮವನೆ ಧರಿಸಿಕಲುಷದ ಮಾಯಿಗಳನೆ ಸೋಲಿಸಿಖಿಲವಾದ ಮಧ್ವಮತವನು ಬಲಿದೆನಿಸಿ ಕಾಗಿನೆಲೆಯಾದಿಕೇಶವನೆ ಪರದೈವನೆಂದವನ ||3||

ಪರಮಪದವಿಯನೀವ ಗುರುಮುಖ್ಯ ಪ್ರಾಣನ Read More »

ಪರಮ ಪುರುಷ ಹರಿ ಗೋವಿಂದ

ಪರಮ ಪುರುಷ ಹರಿ ಗೋವಿಂದ – ಸಿರಿವರ ನಾರಾಯಣ ಗೋವಿಂದ ನಿಶೆವೆಸರಸುರನ ಉಸಿರ ತೊಲಗಿಸಿದೆಕುಸುಮ ಶರನ ಪಿತ ಗೋವಿಂದವಸು ಪೂರಿತ ಶ್ರುತಿ ಮಸುಳಿಸದೆ ತಂದೆಬಿಸಜ ಸಂಭವನಯ್ಯ ಗೋವಿಂದ ||1|| ಜತನದಿ ಮಧುಮಥನದಿ ಮಂದರ ಪರುವತ ಉದ್ಧರಿಸಿದೆ ಗೋವಿಂದಶತ ಕ್ರತುವಿನ ಸಿರಿ ಗತವಾಗದ ಮುನ್ನಕ್ಷಿತಿ ಪೆತ್ತನಯ್ಯ ಗೋವಿಂದ ||2|| ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ ಗೋವಿಂದಆತನೊಡನೆ ಕಾದಾತನ ಗೆಲಿದು ಮ-ಹೀತಳವನು ತಂದೆ ಗೋವಿಂದ ||3|| ದುರುಳಾಸುರನ ನಡುಗರುಳ ಮಾಲೆ ಮುಂ-ಗೊರಳೊಳು ಧರಿಸಿದೆ ಗೋವಿಂದಗರಳ ಕೊರಳನು ಬೆರಳೆತ್ತಿ ಪೊಗಳಲುತರಳಗೊಲಿದೆ ನೀ ಗೋವಿಂದ||4||

ಪರಮ ಪುರುಷ ಹರಿ ಗೋವಿಂದ Read More »

ಪರಮ ಪದವಿಯೆ ಶ್ರೀರಂಗಂ

ಪರಮ ಪದವಿಯೆ ಶ್ರೀರಂಗಂಪರವಾಸುದೇವರೆ ಶ್ರೀರಂಗಂ ವೇದನಾಲ್ಕು ಶೃಂಗಾರವಾದಓಂಕಾರ ವಿಮಾನವೆ ಶ್ರೀರಂಗಂಸಾಧಿಸಿ ಪೂರ್ವಾಚಾರ್ಯರು ನೆಲಸಿಹಆದಿ ವಿಮಾನವೆ ಶ್ರೀರಂಗಂ ||1|| ಸತ್ಯಲೋಕದಲಿ ಬ್ರಹ್ಮನು ಪೂಜಿಪವಸ್ತು ವಿಮಾನವೆ ಶ್ರೀರಂಗಂಭಕ್ತಿಗೆ ಇಕ್ಷ್ವಾಕುರಾಯಗೊಲಿದು ಬಂದಉತ್ತಮಾಯೋಧ್ಯವೆ ಶ್ರೀರಂಗಂ||2|| ತ್ರೇತಾಯುಗದಿ ವಿಭೀಷಣನಿಗೆ ರಘುನಾಥನು ಕೃಪೆ ಇತ್ತ ಶ್ರೀರಂಗಂಪ್ರೀತಿಸಿ ದಕ್ಷಿಣಭೂಮಿಯೊಳಗೆ ರಂಗನಾಥ ನೆಲಸಿಹ ಶ್ರೀರಂಗಂ ||3|| ಮುನ್ನ ಕಾವೇರಿ ಉಭಯ ಮಧ್ಯದೊಳಿನ್ನು ಶೋಭಿಪುದೆ ಶ್ರೀರಂಗಂಸನ್ನುತ ಭಕ್ತರ ಸಲಹುವ ಬಿರುದಿನೊಳಿನ್ನು ತೋರುವುದೆ ಶ್ರೀರಂಗಂ||4|| ಶೇಷನ ಮೇಲೆ ಪವಳಿಸಿ ಲಂಕಾದೇಶವ ನೋಡುವ ಶ್ರೀರಂಗಂಶ್ರೀಸಿರಿನಾಯಕೀ ರಮಣಕೇಶವರಾಯರ ಮಹಿಮೆಯೆ ಶ್ರೀರಂಗಂ ||5||

ಪರಮ ಪದವಿಯೆ ಶ್ರೀರಂಗಂ Read More »

ಪಥ ನಡೆಯದಯ್ಯ ಪರಲೋಕ

ಪಥ ನಡೆಯದಯ್ಯ ಪರಲೋಕ ಸಾಧನಕೆ – ಮ-ನ್ಮಥನೆಂಬ ಖಳನು ಮಾರ್ಗವ ಕಟ್ಟಿ ಸುಲಿಯುತ್ತಿರೆ ತನುರೋಮ ಗಿಡ ವೃಕ್ಷ ತಳಿತ ಭುಜಲತೆ ಮೆರೆವಘನಸಿಂಹ ಗಜ ಮೃಗಗಳಿಂದೊಪ್ಪುವವನಿತೆಯರ ಕಾಯ ಕಾಂತಾರವೆಂಬ ಮಾರ್ಗದಿಸ್ತನದ್ವಯ ಕಣಿವೆಯ ಮಧ್ಯೆ ಸೇರಿಹನು ||1|| ಗಿಳಿ ನವಿಲು ಕೋಗಿಲೆ ವಸಂತ ಭ್ರಮರಂಗಳಬಲದೊಡನೆ ಮದನ ಮಾರ್ಗವ ಕಟ್ಟಲುಬಲವುಳ್ಳ ಭಕ್ತ ಮುನಿ ಸಂನ್ಯಾಸಿ ಯೋಗಿಗಳುಸುಲಿಸಿಕೊಂಡರು, ಕೆಲರು ಸಿಕ್ಕಿದರು ಸೆರೆಯ ||2|| ಕಾಳಗದೊಳಿದಿರಿಲ್ಲ ಸುರರು ದಾನವರು – ಕ-ಟ್ಟಾಳು ಮನ್ಮಥನ ಛಲದಂಕ ಬಿರುದುಪೇಳಲೆನ್ನಳವೆ ಬಡದಾದಿಕೇಶವರಾಯ-ನಾಳ ಸಂಗಡ ಹೋದರಾವ ಭಯವಿಲ್ಲ ||3|| *

ಪಥ ನಡೆಯದಯ್ಯ ಪರಲೋಕ Read More »

ಪಕ್ಷಿ ಬಂದಿದೆ ಗಂಡಭೇರುಂಡ

ಪಕ್ಷಿ ಬಂದಿದೆ ಗಂಡಭೇರುಂಡ – ತನ್ನಕುಕ್ಷಿಯೊಳು ಈರೇಳು ಜಗವನಿಂಬಿಟ್ಟಂಥ ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು ತಿರುಮಂತ್ರೋದಯವೆಂಬಾಸನವನೆ ಪೊತ್ತು ತಾಹರುಷದಿಂದ ವೈಷ್ಣವರೆಡೆಯ ಪಾಡಿಪರವ ತೋರುವೆನೆಂದು ಪಾಕವನೆತ್ತುತಾಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ||1|| ಅಕಾರ ಉಕಾರ ಮಕಾರ ಸಾಕಾರದಿಂದಪರಮ ರೂಪವ ತಾಳಿಆಕಾರ ಕ್ರಿಯಾ ನಾಮ ಮಕಾರವನುಓಂಕಾರದಿಂದ ಪುಟ್ಟಿಸಿದಂಥ ಪರವಸ್ತು ||2|| ಪಾಖಂಡವೆಂತೆಂಬ ಪರವಾದಿಗಳನ್ನುಲೋಕದೊಳು ತಮ್ಮೊಳಗೈಕ್ಯಮಾಡಿ ಜಗದೇಕ ಪತಿ ತಿರುವಕೋವಲೂರಿನೊಳಿರುವಂಥಾದಿಕೇಶವರಾಯ ತಾನಾದ ಪರವಸ್ತು ||3||

ಪಕ್ಷಿ ಬಂದಿದೆ ಗಂಡಭೇರುಂಡ Read More »

ಪಾಲಯಸ್ವ-ನಿಪಾಲಯಸ್ವ-ಸ್ತೋತ್ರಮ್

ಪಾಲಯಸ್ವ ನಿಪಾಲಯಸ್ವ ನಿಪಾಲಯಸ್ವ ರಮಾಪತೇ | ವಾದಿರಾಜಮುನೀಂದ್ರವಂದಿತ ವಾಜಿವಕ್ತ್ರ ನಮೋಸ್ತು ತೇ ||   ಮಧ್ವಹೃತ್ಕಮಲಸ್ಥಿತಂ ವರ- ದಾಯಕಂ ಕರುಣಾಕರಮ್ | ಲಕ್ಷ್ಮಣಾಗ್ರಜಮಕ್ಷಯಂ ದುರಿತ- ಕ್ಷಯಂ  ಕಮಲೇಕ್ಷಣಮ್ ||   ರಾವಣಾಂತಕಮವ್ಯಯಂ ವರ ಜಾನಕೀರಮಣಂ ವಿಭುಮ್ | ಅಂಜನಾಸುತಪಾಣಿಕಂಜ ನಿ- ಷೇವಿತಂ ಪ್ರಣಮಾಮ್ಯಹಮ್ ||   ದೇವಕೀತನಯಂ ನಿಜಾರ್ಜುನ- ಸಾರಥಿ0 ಗರುಡಧ್ವಜಮ್ | ಪುತನಾಶಕಟಾಸುರಾದಿ ಖಲಾಂತಕಂ ಪುರುಷೋತ್ತಮಮ್ ||   ದುಷ್ಟಕಂಸನಿಮರ್ದನಂ ವರ- ರುಕ್ಮಿಣೀಪತಿಮಚ್ಯುತಮ್ | ಭೀಮಸೇನಕರಾಂಬುಜೇನ ಸು- ಸೇವಿತಂ ಪ್ರಣಮಾಮ್ಯಹಮ್ ||   ಜ್ಞಾನಮುಕ್ತಿಸುಭಕ್ತಿದಂ ವರ-

ಪಾಲಯಸ್ವ-ನಿಪಾಲಯಸ್ವ-ಸ್ತೋತ್ರಮ್ Read More »

ದಶಾವತಾರಸ್ತೋತ್ರಮ್

ಪ್ರಲಯಪಯೋಧಿಜಲೇ ಧೃತವಾನಸಿ ವೇದಂ ವಿಹಿತವಹಿತ್ರಚರಿತ್ರಮಖೇದಂ ಕೇಶವ ಧೃತಮೀನಶರೀರ ಜಯ ಜಗದೀಶ ಹರೇ || ಕ್ಷಿತಿರತಿವಿಪುಲತರೇ ತವ ತಿಷ್ಠತಿ ಪೃಷ್ಠೇ ಧರಣಿಧರಣಕಿಣಚಕ್ರಗರಿಷ್ಠೇ ಕೇಶವ ಧೃತಕಚ್ಛಪರೂಪ ಜಯ ಜಗದೀಶ ಹರೇ || ವಸತಿ ದಶನಶಿಖರೇ ಧರಣೀ ತವ ಲಗ್ನಾ ಶಶಿನಿ ಕಲಂಕಕಲೇವ ನಿಮಗ್ನಾ ಕೇಶವ ಧೃತಸೂಕರರೂಪ ಜಯ ಜಗದೀಶ ಹರೇ || ತವ ಕರಕಮಲವರೇ ನಖಮದ್ಭುಶೃಂಗಂ ದಲಿತಹಿರಣ್ಯಕಶಿಪುತನುಭೃಂಗಂ ಕೇಶವ ಧೃತನರಹರಿರೂಪ ಜಯ ಜಗದೀಶ ಹರೇ || ಛಲಯಸಿ ವಿಕ್ರಮಣೇ ಬಲಿಮದ್ಭುತವಾಮನ ಪದನಖನೀರಜನಿತಜನಪಾವನ ಕೇಶವ ಧೃತವಾಮನರೂಪ ಜಯ ಜಗದೀಶ ಹರೇ ||

ದಶಾವತಾರಸ್ತೋತ್ರಮ್ Read More »

ಸಂಕಷ್ಟನಾಶನಗಣೇಶಸ್ತೋತ್ರಮ್

ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ | ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಃಕಾಮಾರ್ಥಸಿದ್ಧಯೇ ||   ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ | ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ ||   ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ | ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಮ್ || ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಮ್ | ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ||   ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ

ಸಂಕಷ್ಟನಾಶನಗಣೇಶಸ್ತೋತ್ರಮ್ Read More »

ಪ್ರಾತಸ್ಸ್ಮರಣಸ್ತೋತ್ರಮ್

ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮತತ್ತ್ವಂ ಸಚ್ಚಿತ್ಸುಖಂ ಪರಮಹಂಸಗತಿಂ ತುರೀಯಮ್ | ಯತ್ ಸ್ವಪ್ನಜಾಗರಸುಷುಪ್ತಮವೈತಿ  ನಿತ್ಯಂ ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತಸಂಘಃ ||   ಪ್ರಾತರ್ಭಜಾಮಿ ಮನಸೋ ವಚಸಾಮಗಾಮ್ಯ0 ವಾಚೋ ವಿಭಾಂತಿ ನಿಖಿಲಾ ಯದುನುಗ್ರಹೇಣ | ಯನ್ನೇತಿ ನೇತಿ ವಚನೈರ್ನಿಗಮಾ ಅವೋಚುಃ ತಂ ದೇವದೇವಮಜಮಚ್ಯುತಮಾಹುರಗ್ರ್ಯಮ್ ||   ಪ್ರಾತರ್ನಮಾಮಿ ತಮಸಃ ಪರಮರ್ಕವರ್ಣಂ ಪೂರ್ಣಂ ಸನಾತನಪದಂ ಪುರುಷೋತ್ತಮಾಖ್ಯಮ್| ಯಸ್ಮಿನ್ನಿದಂ ಜಗದಶೇಷಮಶೇಷಮೂರ್ತೌ ರಜ್ಜ್ವಾಂ ಭುಜಂಗಮ ಇವ ಪ್ರತಿಭಾಸಿತಂ ವೈ || —–ಶಂಕರಾಚಾರ್ಯ

ಪ್ರಾತಸ್ಸ್ಮರಣಸ್ತೋತ್ರಮ್ Read More »

ಶ್ರೀ ಶಾರದಾದೇವಿ ಸ್ತೋತ್ರಮ್

ಪ್ರಕೃತಿಂ ಪರಮಾಮಭಯಂ ವರದಾಂ ನರರೂಪಧರಾಂ ಜನತಾಪಹಾರಾಮ್ | ಶರಣಾಗತ-ಸೇವಕ-ತೋಷಕರೀಮ್ ಪ್ರಣಮಾಮಿ ಪರಾಂ ಜನನೀಮ್ ಜಗತಾಮ್ || ಗುಣಹೀನ-ಸುತಾನಪರಾಧಯುತಾನ್ ಕೃಪಯಾದ್ಯ ಸಮುದ್ಧರ ಮೋಹಗಾತನ್ | ತರಣೀಂ ಭವಸಾಗರ-ಪಾರಕರೀಂ ಪ್ರಣಮಾಮಿ ಪರಾಂ ಜನನೀಮ್ ಜಗತಾಮ್ || ವಿಷಯಂ ಕುಸುಮಂ ಪರಿಹೃತ್ಯ ಸದಾ ಚರಣಾಂಬುರುಹಾಮೃತ-ಶಾಂತಿ-ಸುಧಾಮ್ | ಪಿಬ ಭೃಂಗಮನೋ ಭವರೋಗಹರಂ ಪ್ರಣಮಾಮಿ ಪರಾಂ ಜನನೀಮ್ ಜಗತಾಮ್ || ಕೃಪಾಂ ಕುರು ಮಹಾದೇವಿ ಸುತೇಷು ಪ್ರಣತೇಷು ಚ | ಚರಣಾಶ್ರಯದಾನೇನ ಕೃಪಮಾಯಿ ನಮೋಸ್ತು ತೇ || ಲಜ್ಜಾಪಟಾವೃತೇ ನಿತ್ಯಂ ಶಾರದೇ ಜ್ಞಾನದಾಯಿಕೆ |

ಶ್ರೀ ಶಾರದಾದೇವಿ ಸ್ತೋತ್ರಮ್ Read More »

ಶಿವಾಷ್ಟಕಂ

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥನಾಥಂ ಸದಾನಂದಭಾಜಮ್ । ಭವದ್ಭವ್ಯಭೂತೇಶ್ವರಂ ಭೂತನಾಥಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥ 1॥ ಗಲೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲಕಾಲಂ ಗಣೇಶಾಧಿಪಾಲಮ್ । ಜಟಾಜೂಟಗಂಗೋತ್ತರಂಗೈರ್ವಿಶಾಲಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥ 2॥ ಮುದಾಮಾಕರಂ ಮಂಡನಂ ಮಂಡಯಂತಂ ಮಹಾಮಂಡಲಂ ಭಸ್ಮಭೂಷಾಧರಂ ತಮ್ । ಅನಾದಿಹ್ಯಪಾರಂ ಮಹಾಮೋಹಹಾರಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥ 3॥ ವಟಾಧೋನಿವಾಸಂ ಮಹಾಟ್ಟಾಟ್ಟಹಾಸಂ ಮಹಾಪಾಪನಾಶಂ ಸದಾಸುಪ್ರಕಾಶಮ್ । ಗಿರೀಶಂ ಗಣೇಶಂ ಮಹೇಶಂ ಸುರೇಶಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥ 4॥

ಶಿವಾಷ್ಟಕಂ Read More »

ಪ್ರೇಮಾಂದೇ ರಾಖೊ

ಪ್ರೇಮಾಂದೇ ರಾಖೊ ಪೂರ್ಣ ಆಮಾರೇ ದಿವಸ ರಾತ|| ವಿಶ್ವಭುವನೇ ನಿರಕಿ ಸತತ ಸುಂದರ ತೋಮಾರೇ| ಚಂದ್ರ ಸೂರ್ಯ ಕಿರಣೇ ತೋಮಾರೇ ಕರುಣ ನಯನ ಪಾತ|| ಸುಖ ಸಂಪದೇ ಕೊರಿ ಹೇ ಪಾನ ತವ ಪ್ರಸಾದ ವಾರಿ| ದುಃಖ ಸಂಕಟೇ ಪರಶ ಪಾಯಿ ತೋಮಾರ್ ಮಂಗಲ ಹಾತ|| ಜೀವನೇ ಜ್ವಾಲಾ ಅಮರ ದೀಪ ತವ ಅನಂತ ಆಶಾ| ಮರಣ ಅಂತೇ ಹೊವುಕ್ ತೋಮಾರಿ ಚರಣೇ ಸುಪ್ರಭಾತ|| ಲಹ ಲಹ ಮೋರ್ ಸಬ ಆನಂದ ಸಕಲ ಪ್ರೀತಿ ಗೀತಿ| ಹೃದಯೇ

ಪ್ರೇಮಾಂದೇ ರಾಖೊ Read More »

ಪ್ರೇಮಾನಂದೇ ಮನರೇ ಕಹೋ

ಪ್ರೇಮಾನಂದೇ ಮನರೇ ಕಹೋ ರಾಮಕೃಷ್ಣ ನಾಮ್ ಭಜೋ ರಾಮಕೃಷ್ಣ ನಾಮ್ ಜಪೋ ರಾಮಕೃಷ್ಣ ನಾಮ್ ನಾಮಸುಧಾಪಾನೇ ರಹೋ ಮತ್ತ ಅವಿರಾಮ್|| ಕಾಮಾರ್ ಪುಕುರ್ ಹೊಲೊ ಪುಣ್ಯ ವ್ರಜಧಾಮ್ ಶೇಥಾ ಸಖಾಗಣ ಲಯೇ ಕೊರೊ ಲೀಲಾಯ್ ಅಭಿರಾಮ್ ಆಮಾರ್ ಮಾನಸ ಮುಕುರೇ ಭಾಶೇ ಶೇ ಛವಿ ಸುಠಾಮ್|| ನಮೋ ನಮೋ ಚಂದ್ರಮಣಿ ನಮೋ ಖುದಿರಾಮ್ ಕೃಪಾಮಯಿ ಮಾ ಜನನಿ ಲಹೊ ಗೋ ಪ್ರಣಾಮ್|| ಜಯರಾಮ್ ಬಾಟೀರ್ ಮಾಟಿ ಚಂದನ ಸಮಾನ್ ಆಮಾರ್ ಮಾ ಚನನೀರ್ ಜನ್ಮಭೂಮಿ ಮಹಾತೀರ್ಥಸ್ಥಾನ್| ಏಕ್

ಪ್ರೇಮಾನಂದೇ ಮನರೇ ಕಹೋ Read More »

ಪ್ರೇಮಮುದಿತ ಮನಸೇ ಕಹೋ

ಪ್ರೇಮಮುದಿತ ಮನಸೇ ಕಹೋ ರಾಮ ರಾಮ ರಾಮ್ | ಶ್ರೀರಾಮ ರಾಮ ರಾಮ್ ಶ್ರೀರಾಮ ರಾಮ ರಾಮ್|| ಪಾಪ ಕಟೇ ದುಃಖ ಮಿಟೇ ಲೇಕೇ ರಾಮನಾಮ| ಭವಸಮುದ್ರ ಸುಖದ ನಾವ ಏಕ ರಾಮನಾಮ|| ಪರಮ ಭಕ್ತಿ ಸುಖನಿಧಾನ ನಿತ್ಯ ರಾಮನಾಮ| ನಿರಾಧಾರಕೋ ಆಧಾರ ಏಕ ರಾಮನಾಮ|| ಸಂತಹೃದಯ ಸದಾ ಬಸತ ಏಕ ರಾಮನಾಮ| ಪರಮ ಗುಪ್ತ ಪರಮ ಇಷ್ಟ ಮಂತ್ರ ರಾಮನಾಮ|| ಮಹಾದೇವ ಸತತ ಜಪತ ದಿವ್ಯ ರಾಮನಾಮ| ಕಾಲ ಶಮತ ಭೀತ ಸತತ ಕಹತ ರಾಮನಾಮ||

ಪ್ರೇಮಮುದಿತ ಮನಸೇ ಕಹೋ Read More »

ಪ್ರೀತಮ್ ಹಮಾರೋ

ಪ್ರೀತಮ್ ಹಮಾರೋ ಪ್ಯಾರೋ ಶ್ಯಾಮ ಗಿರಿಧಾರಿ ಹೈ|| ಮೋಹನ್ ಅನಾಥನಾಥ್ ಭಕ್ತನ್ ಕೇ ರಹೇ ಸಾಥ್| ವೇದ ಗುಣ ಗಾವೇ ಗಾಥ್ ಬಾಂಕೇ ಬಿಹಾರಿ ಹೈ|| ಕಮಲ ಬಿಸಾಲ ನೈನ್ ನಿಪಾಟ ರಸೀಲೇ ಬೈನ್| ದೀನನ್ ಕೋ ಸೂಖ್ ದೈನ್ ಚಾರ ಭುಜಧಾರೀ ಹೈ|| ಸುಮಿರೂ ಮೈ ಸಾಂಝ್ ಭೋರ್ ಬಾರ್ ಬಾರ್ ಹಾಥ್ ಜೋರ್| ತುಮಿ ಹೋ ಪ್ರಭುಜೀ ಮೋರ್ ಚರಣ ತಿಹಾರೀ ಹೈ||                     —-ಪ್ರತಾಪಬಾಲಾ

ಪ್ರೀತಮ್ ಹಮಾರೋ Read More »

ಪ್ರಾಣಾರಾಮ್, ಪ್ರಾಣಾರಾಮ್

ಪ್ರಾಣಾರಾಮ್, ಪ್ರಾಣಾರಾಮ್, ಪ್ರಾಣಾರಾಮ್| ಕಿ ಜೇನ ಲುಕಾನೋ ನಾಮೇ ತಾಈ ಮಿಷ್ಟ ತವ ನಾಮ|| ನಾಮರಸೇ ಡೂಬೇ ಥಾಕಿ, ಬ್ರಹ್ಮಾಂಡ ಸುಂದರ ದೇಖಿ, ವಿಶ್ವೇ ವಹೇ ಪ್ರೇಮನದೀ ಸುಧಾಧಾರಾ ಅವಿ ರಾಮ|| (ತುಮಿ) ನಾಮೇ ಭೂಲಾಯೇಛ ಜಾರೇ, ಸೇ ಕಿ ಜೇತೇ ಪಾರೇ ದೂರೇ, ನಾಮರಸೇ ಜೇ ಮಜೇಛೇ, ಸೇ ಬಝೇಛೇ ಕಿ ಆರಾಮ|| ಆಮಾರೇ ಭೂಲಾಯೇ ರಾಖ, ಹೃದಿ ಆಲೋ ಕರೇ ಥಾಕ, ಜೀವನೇ ಮರಣ ಮಮ ತುಮಿ ಚಿರ ಸುಖಧಾಮ||                         —-ಮನೋಮೋಹನ ಚಕ್ತವರ್ತಿ

ಪ್ರಾಣಾರಾಮ್, ಪ್ರಾಣಾರಾಮ್ Read More »

ಪ್ರಲಯನಾಚನ

ಪ್ರಲಯನಾಚನ ನಾಚಲೇ ಜಖೊನ್ ಆಪನ ಭೂಲೇ ಹೇ ನಟರಾಜ ನಟರಾಜ್ ಜಟಾರ ಬಾಂಧನ ಪಡ್ ಲೊ ಖುಲೇ || ಜಾಹ್ನವೀ ತಾಇ ಮುಕ್ತಧಾರಾಯ್ ಉನ್ಮಾದಿನೀ ದಿಶಾ ಹಾರಾಯ್ ಸಂಗೀತೇ ತಾರ್ ತರಂಗದಲ ಉಠಲೊ ದುಲೇ|| ರವೀರ್ ಆಲೋ ಸಾರಾ ದಿಲೊ ಆಕಾಶಪಾರೇ ಶುನಿಯೇ ದಿಲೊ ಅಭಯವಾಣೀ ಘರ್ ಛಾಡಾರೇ| ಆಪನ ಸ್ರೋತೇ ಆಪಾನಿ ಮಾತೇ ಸಾಥಿ ಹೋಲೊ ಆಪನ ಸಾಥೇ ಸಬ್ ಹಾರಾಸೇ ಸಬ್ ಪೇಲೇ ತಾರ್ ಕೂಲೇ ಕೂಲೇ||                                                             —-ರವೀಂದ್ರನಾಥ ಠಾಕೂರ್

ಪ್ರಲಯನಾಚನ Read More »

ಪ್ರಭೂ ಮೇರೇ ಅವಗುಣ

ಪ್ರಭೂ ಮೇರೇ ಅವಗುಣ ಚಿತ ನ ಧರೋ|| ಸಮದರಶೀ ಹೈ ನಾಮ ತಿಹಾರೋ ಚಾಹೇ ತೋ ಪಾರ ಕರೋ|| ಇಕ ಲೋಹಾ ಪೂಜಾಮೇ ರಾಖತ ಇಕ ರಹತ ವ್ಯಾಧ ಘರ ಪರೋ| ಪಾರಸ ಕೇ ಮನ ದ್ವಿಧಾ ನಹೀ ಹೈ ದುಹು ಏಕ ಕಾಂಚನ ಕರೋ|| ಇಕ ನದಿಯಾ ಇಕ ನಾರ ಕಹಾವತ ಮೈಲೋ ನೀರ ಭರೋ | ಜಬ ಮಿಲಿ ದೋನೋ ಏಕ ವರಣ ಭಯೇ ಸುರಸರೀ ನಾಮ ಪರೋ|| ಇಕ ಜೀವ ಇಕ ಬ್ರಹ್ಮ

ಪ್ರಭೂ ಮೇರೇ ಅವಗುಣ Read More »

ಪ್ರಭು ತೇರಿ ಮಹಿಮಾ

ಪ್ರಭು ತೇರಿ ಮಹಿಮಾ ಪರಮ ಅಪಾರಾ ಜಾಕೋ ಮಿಲನ ನಹೀ ಕೋಯೀ ಪಾರಾ|| ಸಕಲ ಜಗತಕೋ ಆಪ ರಚಾವೇ ಸಬಕಾ ಪಾಲನ ಕಾರಾ ಅಂದರ ಬಾಹಿರ ಸಬ ಘಟ ಪೂರಣ ಸಬಸೇ ನಿಶಿದಿನ ನ್ಯಾರಾ|| ಕೈಸೇ ಸೂರಜ ಗರಮ ಬನಾಯಾ ಶೀತಲ ಚಾಂದ ಉಜಾರಾ ಜುದಾಜುದಾ ನಿತ ನಭಕೇ ಮಾಹೀ ಕೈಸೇ ಚಮಕತ ತಾರಾ|| ಊಂಚೇ ಊಂಚೇ ಪರ್ವತ ಕೀನೇ ಸರಿತಾ ನಿರ್ಮಲ ಧಾರಾ ಕೈಸೇ ಭೂಮಿ ಅಚಲ ನಿರಂತರ ಕ್ಯೋಂ ಸಾಗರ ಜಲ ಖಾರಾ|| ಕಿಸವಿಧ

ಪ್ರಭು ತೇರಿ ಮಹಿಮಾ Read More »