ನಮಗೆಲ್ಲಿ ಮನೆಗಳಯ್ಯ ನಾರಾಯಣ

ನಮಗೆಲ್ಲಿ ಮನೆಗಳಯ್ಯ ನಾರಾಯಣ ಕಮಲ ಬ್ರಹ್ಮಾಂಡ ಕೋಟಿ ಒಡಲೊಳು ತಾಳ್ದಂಥರಮಾಧವ ನಿಮಗೆ ನೀರೊಳಗೆ ವಾಸವಾಯಿತು ಜಲನಿಧಿಯನುತ್ತರಿಸಿ ಲಂಕೆಯನೈವುದಕೆಕುಲಗಿರಿಯ ಕಿತ್ತು ತಂದು ಸೇತುವೆ ಕಟ್ಟಿಸಲೆ ದೈತ್ಯನ ಕೊಂದು ಸೀತೆಯ ತಂದನಿಗೆ ಗಿರಿತಲೆಯ ಮೇಲೆ ಇಹ ಪ್ರಾಪ್ತಿಯಾಯಿತು ||1|| ಪೃಥ್ವಿಯ ತಲೆಯನು ಪರೆಮಾಡಿ ತಾಳಿದಳುತ್ಯಾನಮಮ್ಮನ ತಂದೆಯ ಮೆಲುವನಮೃತ್ಯುನಾಶಕನೆಂದು ಸುತ್ತಿದ್ದಾನೆಹುತ್ತಿನೊಳಗೆ ಇಹ ಪ್ರಾಪ್ತಿಯಾಯಿತು ||2|| ನಾಡದೇವತೆಗಳ ಸೆರೆಗಳ ಬಿಡಿಸಿಕ್ರೀಡೆಯಾಯಿತು ನಿಮ್ಮ ದಯದಿಂದಲಿರೂಢಿಯೊಳತಿ ಸೇವಕನಾದ ಗರುಡನಿಗೆಬೋಡು ಮರದ ಮೇಲೆ ಇಹ ಪ್ರಾಪ್ತಿಯಾಯಿತು ||3|| ಜಲನಿಧಿ ಸುತನ ಮೊಮ್ಮಗನ ಕೊಂದ ಶೂರ ನಕುಲ ಸಹದೇವ […]

ನಮಗೆಲ್ಲಿ ಮನೆಗಳಯ್ಯ ನಾರಾಯಣ Read More »

ನನ್ನಿಂದ ನಾನೇ ಜನಿಸಿ ಬಂದೆನೆ

ನನ್ನಿಂದ ನಾನೇ ಜನಿಸಿ ಬಂದೆನೆ ದೇವಎನ್ನ ಸ್ವತಂತ್ರವು ಲೇಶವಿದ್ದರು ತೋರು ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮ ಜನನಿಯ ಜಠರದಲಿ ನವಮಾಸ ಪರಿಯಂತಘನದಿ ನೀ ಪೋಷಿಸುತಿರೆ, ನಾನುಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದವನಜಾಕ್ಷ ನೂಕಿದವನು ನೀನಲ್ಲವೆ ||1|| ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂಹೊಲಿದು ಚರ್ಮವ ಹೊದಿಸಿ ದೇಹದೊಳುಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿನೆಲಸಿ ಚೇತನವನಿತ್ತವ ನೀನಲ್ಲವೆ ||2|| ಜನಿಸಿದಾರಭ್ಯದಿಂದ ಇಂದಿನ ಪರಿಯಂತಘನಘನ ಪಾಪ ಸುಕರ್ಮಂಗಳನುಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲಅನುಭವಿಸುವುದು ಜೀವನೊ ನೀನೊ ದೇವ

ನನ್ನಿಂದ ನಾನೇ ಜನಿಸಿ ಬಂದೆನೆ Read More »

ನನ್ನವ್ವ ಕಲ್ಲ ಬಿಡೆ

ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು ಮುನ್ನ ಮಾಡಿದ ಪಾಪ ಕರ್ಮ ಹೋಗುವ ಹಾಗೆಚೆನ್ನಕೇಶವನ ಪ್ರಸಾದಕ್ಕೊದಗಬೇಕು ಉಟ್ಟ ಧೋತ್ರವು ಮಾಸಿತು – ಮನದೊಳಗಿರುವದುಷ್ಟರೈವರುಗಳಿಂದ ಕಷ್ಟ ದುರಿತಗಳುಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳುಗಟ್ಯಾಗಿ ಒಗೆಯಬೇಕು ||1|| ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕುಸಾದರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ ||2|| ವೇಲಾಪುರದ ಚೆನ್ನಕೇಶವನ ಸೇವೆಗೆಆಲಸ್ಯವನು ಮಾಡದೆಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ ಕಡೆ ಸಾರೆ ||3||

ನನ್ನವ್ವ ಕಲ್ಲ ಬಿಡೆ Read More »

ನಡತೆ ಹೀನನಾದರೇನಯ್ಯ

ನಡತೆ ಹೀನನಾದರೇನಯ್ಯ – ಜಗದೊಡೆಯನ ಭಕುತಿ ಇದ್ದರೆ ಸಾಲದೆ ಪುಂಡರಾ ಪಾಂಡುನಂದನರು ಮತ್ತದರೊಳುಕಂಡೋರ್ವಳೈವರು ಭೋಗಿಪರುಖಂಡಿಸಿದರು ರಣದೊಳು ಗುರುಹಿರಿಯರಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ||1|| ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕಕಂದನ ನಿರ್ಬಂಧಿಸುತಿರಲುಅಂದು ಸಾಧಿಸಲು ಕಂಬದ ಬಳಿಯೆ ತನ್ನತಂದೆಯ ಕೊಲಿಸಿದನೆಂಬರು ಜನರು||2|| ದಾಸಿಯ ಜಠರದೊಳು ಜನಿಸಿದ ವಿದುರ – ಸ-ನ್ಯಾಸಿಯೆಂದೆನಿಸಿಕೊಂಡಸಾಸಿರನಾಮದೊಡೆಯ ಕೃಷ್ಣ ಬಾಡದಾದಿಕೇಶವನ ಭಕುತಿಯೊಂದಿದ್ದರೆ ಸಾಲದೆ ||3||

ನಡತೆ ಹೀನನಾದರೇನಯ್ಯ Read More »

ನಂಬು ನಾರಾಯಣನ ನಂಬೋ ನರಹರಿಯ

ನಂಬು ನಾರಾಯಣನ ನಂಬೋ ನರಹರಿಯನಂಬಿದಾ ಭಕ್ತರ ಕುಟುಂಬ ಸಾರಥಿಯ ಬಲಿ ನಂಬಿ ಪಾತಾಳಲೋಕಕರಸಾದನದೆಕುಲದ ಪ್ರಹ್ಲಾದನು ನಿಜವ ಕಂಡಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ||1|| ಅಂಬರೀಷನು ನಂಬಿ ವೈಕುಂಠವೇರಿದನುಹಂಬಲಿಸಿ ಶಶಿಧರನು ಉರಿಯ ಗೆದ್ದಕುಂಭಿನೀದೇವಿ ತಾ ಬಂಧನವ ಕಳೆದಳುಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು ||2|| ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನುಮತಿಭ್ರಷ್ಟ ಅಜಮಿಳನ ಉದ್ಧರಿಸಿದನುಕ್ಷಿತಿಯೊಳಗೆ ಕಾಗಿನೆಲೆಯಾದಿಕೇಶವರಾಯಪತಿತ ಪಾವನ ಪರಮಪುರುಷೋತ್ತಮನನು ||3||

ನಂಬು ನಾರಾಯಣನ ನಂಬೋ ನರಹರಿಯ Read More »

ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ

ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ | ನಮಸ್ತೇ  ಜಗದ್ವಂದ್ಯಪಾದಾರವಿಂದೇ ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ||   ನಮಸ್ತೇ ಜಗಚ್ಚಿಂತ್ಯಮಾನಸ್ವರೂಪೇ ನಮಸ್ತೇ ಮಹಾಯೋಗಿನಿ ಜ್ಞಾನರೂಪೇ | ನಮಸ್ತೇ  ಸದಾನಂದನಂದಸ್ವರೂಪೇ ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ||   ಅನಾಥಸ್ಯ ದೀನಸ್ಯ ತೃಷ್ಣಾತುರಸ್ಯ ಭಯಾರ್ತಸ್ಯ ಭೀತಸ್ಯ ಬದ್ಧಸ್ಯ ಜಂತೋಃ | ತ್ವಮೇಕಾ ಗತಿರ್ದೇವಿ  ನಿಸ್ತಾರದಾತ್ರಿ ನಮಸ್ತೇ  ಜಗತ್ತಾರಿಣಿ ತ್ರಾಹಿ ದುರ್ಗೇ ||

ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ Read More »

ನ ಜಾನಾಮಿ ದಾನಂ ನ ಚ ಧ್ಯಾನಯೋಗಂ

ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||     ನ ಜಾನಾಮಿ ದಾನಂ ನ ಚ ಧ್ಯಾನಯೋಗಂ ನ ಜಾನಾಮಿ  ತಂತ್ರಂ ನ ಚ ಸ್ತೋತ್ರಮಂತ್ರಮ್ | ನ ಜಾನಾಮಿ ಪೂಜಾಂ ನ ಚ ನ್ಯಾಸಯೋಗಂ  ||   ನ ಜಾನಾಮಿ ಪುಣ್ಯಂ ನ ಜಾನಾಮಿ ತೀರ್ಥಂ ನ ಜಾನಾಮಿ ಮುಕ್ತಿಂ ಲಯಂ ವಾ ಕದಾಚಿತ್ ನ ಜಾನಾಮಿ ಭಕ್ತಿಂ ವ್ರತಂ ವಾಪಿ ಮಾತಃ ||   ಪ್ರಜೇಶಂ ರಮೇಶಂ ಮಹೇಶಂ ಸುರೇಶಂ ದಿನೇಶಂ ನಿಶೀಥೇಶ್ವರಂ  ವಾ

ನ ಜಾನಾಮಿ ದಾನಂ ನ ಚ ಧ್ಯಾನಯೋಗಂ Read More »

ಅಡಿಗೆಯನು ಮಾಡಬೇಕಣ್ಣ

ನಾನೀಗ ಅಜ್ಞಾನದಡಿಗೆಯನು ಮಾಡಬೇಕಣ್ಣ ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ|| 1|| ತತ್ವಭಾಂಡವ ತೊಳೆಯ ಬೇಕಣ್ಣ – ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ ||2|| ಜನನ ಸೊಂಡಿಗೆ ಹುರಿಯಬೇಕಣ್ಣ – ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು

ಅಡಿಗೆಯನು ಮಾಡಬೇಕಣ್ಣ Read More »

ಮಹಾಲಕ್ಷ್ಮಿ ಅಷ್ಟಕಮ್

ನಮಸ್ತೇ‌உಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ | ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋ‌உಸ್ತು ತೇ || 1 || ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ | ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋ‌உಸ್ತು ತೇ || 2 || ಸರ್ವಙ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ | ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋ‌உಸ್ತು ತೇ || 3 || ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ | ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋ‌உಸ್ತು

ಮಹಾಲಕ್ಷ್ಮಿ ಅಷ್ಟಕಮ್ Read More »

ನಾರಾಯಣಸ್ತೋತ್ರಮ್

ನಾರಾಯಣ ತೇ ನಮೋ ನಮೋ ಭವ- ನಾರದಸನ್ನುತ ನಮೋ ನಮೋ ದೇವ || ಮುರಹರ ನಗಧರ ಮುಕುಂದ ಮಾಧವ ಗರುಡಗಮನ ಪಂಕಜನಾಭ | ಪರಮಪುರುಷ ಭವಭಂಜನ ಕೇಶವ ನರಮೃಗಶರೀರ ನಮೋ ನಮೋ (ದೇವ) || ಜಲಧೀಶಯನ ರವಿಚಂದ್ರವಿಲೋಚನ ಜಲರುಹಭವನುತಚರಣಯುಗ | ಬಲಿಬಂಧನ ಗೋಪೀಜನವಲ್ಲಭ ನಲಿನೋದರ ತೇ ನಮೋ ನಮೋ (ದೇವ) || ಶ್ರೀವತ್ಸಲಾಂಛನ ಪೀತಾಂಬರಧರ ದೇವಕೀನಂದನ ದಯಾನಿಧೇ | ಗೋವತ್ಸಪಾಲನ ಗೋವರ್ಧನಧರ ಗೋಪಪ್ರಿಯ ತೇ ನಮೋ ನಮೋ (ದೇವ) || ಕೌಸಲ್ಯಾತ್ಮಜ ಕಾಮಿತಫಲದ ಕರುಣಾಸಾಗರ ಕಾಂತಿಮಯ |

ನಾರಾಯಣಸ್ತೋತ್ರಮ್ Read More »

ನಿಂಬಿಯಾ ಬನಾದ ಮ್ಯಾಗಳ

ನಿಂಬಿಯಾ ಬನಾದ ಮ್ಯಾಗಳ ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ| ಎದ್ದೋನೆ ನಿಮಗ್ಯಾನ ಏಳುತಲಿ ನಿಮಗ್ಯಾನ ಸಿದ್ಧಾರ ಗ್ಯಾನ ಶಿವೂ ಗ್ಯಾನ ಸಿದ್ಧಾರ ಗ್ಯಾನ ಶಿವೂ ಗ್ಯಾನ ಮಾ ಶಿವನೆ ನಿದ್ರೆಗಣ್ಣಾಗೆ ನಿಮಗ್ಯಾನ ಆರೇಲಿ ಮಾವಿನ ಬೇರಾಗಿ ಇರುವೋಳೆ ಓಲ್ಗಾದ ಸದ್ದಿಗೆ ಒದಗೋಳೆ ಓಲ್ಗಾದ ಸದ್ದೀಗೆ ಒದಗೋಳೆ ಸರಸತಿಯೆ ನಮ್ ನಾಲಿಗೆ ತೊಡಿರ ಬಿಡಿಸವ್ವಾ ಎಂಟೆಲಿ ಮಾವಿನ ದಂಟಾಗಿ ಇರುವೋಳೆ ಗಂಟೆ ಸದ್ದೀಗೆ ಒದಗೋಳೆ ಗಂಟೆ ಸದ್ದೀಗೆ ಒದಗೊಳೆ ಸರಸತಿಯೆ ನಮ್ ಗಂಟಾಲ ತೊಡರ ಬಿಡಿಸವ್ವಾ ರಾಗಿ

ನಿಂಬಿಯಾ ಬನಾದ ಮ್ಯಾಗಳ Read More »

ನಿರ್ವಾಣ ಷಟ್ಕಮ್

ಮನೋಬುದ್ಧ್ಯಹಂಕಾರ ಚಿತ್ತಾನಿನಾಹಂ, ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣನೇತ್ರೇ | ನ ಚ ವ್ಯೋಮ ಭೂಮಿರ್ನತೇಜೋ ನ ವಾಯು:, ಚಿದಾನಂದರೂಪಃ ಶಿವೋಹಂ ಶಿವೋಹಂ || ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ, ನ ವಾ ಸಪ್ತಧಾತುಃ ನ ವಾ ಪಂಚಕೋಶಃ | ನ ವಾಕ್ಪಾಣಿಪಾದೌ ನ ಚೋಪಸ್ಥಪಾಯು, ಚಿದಾನಂದರೂಪಃ ಶಿವೋಹಂ ಶಿವೋಹಂ || ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ, ಮದೋ ನೈವ ಮೇ ನೈವ ಮಾತ್ಸರ್ಯಭಾವಃ | ನ ಧರ್ಮೋ ನ

ನಿರ್ವಾಣ ಷಟ್ಕಮ್ Read More »

ನಿಖಿಲಭುವನಜನ್ಮ

ನಿಖಿಲಭುವನಜನ್ಮಸ್ಥೇಮಭಂಗಪ್ರರೋಹಾಃ ಅಕಲಿತಮಹಿಮಾನಃ ಕಲ್ಪಿತಾ ಯತ್ರ ತಸ್ಮಿನ್ । ಸುವಿಮಲಗಗನಾಭೇ ತ್ವೀಶಸಂಸ್ಥೇಽಪ್ಯನೀಶೇ ಮಮ ಭವತು ಭವೇಽಸ್ಮಿನ್ ಭಾಸುರೋ ಭಾವಬಂಧಃ ॥ ನಿಹತನಿಖಿಲಮೋಹೇಽಧೀಶತಾ ಯತ್ರ ರೂಢಾ ಪ್ರಕಟಿತಪರಪ್ರೇಮ್ನಾ ಯೋ ಮಹಾದೇವ ಸಂಜ್ಞಃ । ಅಶಿಥಿಲಪರಿರಂಭಃ ಪ್ರೇಮರೂಪಸ್ಯ ಯಸ್ಯ ಹೃದಿ ಪ್ರಣಯತಿ ವಿಶ್ವಂ ವ್ಯಾಜಮಾತ್ರಂ ವಿಭುತ್ವಮ್ ॥ ವಹತಿ ವಿಪುಲವಾತಃ ಪೂರ್ವ ಸಂಸ್ಕಾರರೂಪಃ ಪ್ರಮಥತಿ ಬಲವೃಂದಂ ಘೂರ್ಣಿತೇವೋರ್ಮಿಮಾಲಾ । ಪ್ರಚಲತಿ ಖಲು ಯುಗ್ಮಂ ಯುಷ್ಮದಸ್ಮತ್ಪ್ರತೀತಮ್ ಅತಿವಿಕಲಿತರೂಪಂ ನೌಮಿ ಚಿತ್ತಂ ಶಿವಸ್ಥಮ್ ॥ ಜನಕಜನಿತಭಾವೋ ವೃತ್ತಯಃ ಸಂಸ್ಕೃತಾಶ್ಚ ಅಗಣನಬಹುರೂಪಾ ಯತ್ರ ಏಕೋ ಯಥಾರ್ಥಃ

ನಿಖಿಲಭುವನಜನ್ಮ Read More »

ಶ್ರೀರುದ್ರಾಷ್ಟಕಮ್

ನಮಾಮೀಶಮೀಶಾನ ನಿರ್ವಾಣರೂಪಂ ವಿಭುಂ ವ್ಯಾಪಕಂ ಬ್ರಹ್ಮವೇದಸ್ವರೂಪಮ್ । ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂ ಚಿದಾಕಾಶಮಾಕಾಶವಾಸಂ ಭಜೇಽಹಮ್ ॥ 1॥ ನಿರಾಕಾರಮೋಂಕಾರಮೂಲಂ ತುರೀಯಂ ಗಿರಾ ಜ್ಞಾನ ಗೋತೀತಮೀಶಂ ಗಿರೀಶಮ್ । ಕರಾಲಂ ಮಹಾಕಾಲ ಕಾಲಂ ಕೃಪಾಲಂ ಗುಣಾಗಾರ ಸಂಸಾರಪಾರಂ ನತೋಽಹಮ್ ॥ 2॥ ತುಷಾರಾದ್ರಿ ಸಂಕಾಶ ಗೌರಂ ಗಭೀರಂ ಮನೋಭೂತ ಕೋಟಿಪ್ರಭಾ ಶ್ರೀ ಶರೀರಮ್ । ಸ್ಫುರನ್ಮೌಲಿ ಕಲ್ಲೋಲಿನೀ ಚಾರು ಗಂಗಾ ಲಸದ್ಭಾಲಬಾಲೇಂದು ಕಂಠೇ ಭುಜಂಗಾ ॥ 3॥ ಚಲತ್ಕುಂಡಲಂ ಭ್ರೂ ಸುನೇತ್ರಂ ವಿಶಾಲಂ ಪ್ರಸನ್ನಾನನಂ ನೀಲಕಂಠಂ ದಯಾಲಮ್

ಶ್ರೀರುದ್ರಾಷ್ಟಕಮ್ Read More »

ನೀಲಕಮಲ ನಯನಯುಗಲ

ನೀಲಕಮಲ ನಯನಯುಗಲ ಕಿ ಜೇನೊ ಕಿ ವಿಷಾದೇ ವಿಮಲಿನ್|| ಕೋಮಲ ಹೃದಯೇತೇ ಕೇನೊ ಗೋ ವ್ಯಥಾ ಪೇತೇ ಧರಾತೇ ಸಾಜಿಲೇ ದೀನಹೀನ್|| ಪಂಚವಟೀ ಮೂಲೇ ಬಿಲ್ವತರು ತಲೇ ಸಾಧಿಲೇ ಸಾಧನಾ ಸುಕಠಿನ್| ದ್ವಾದಶ ವತ್ಸರ ನಾಹಿ ಅವಸರ ಕೊರಿಲೇ ಸುಂದರ ತನು ಕ್ಷೀಣ್|| ಕೋನ ಸೇ ಪ್ರೇಮ್ ಲೋಕೇ ಛಿಲೇ ಗೋ ಚಿರಸುಖೇ ಭೇದವಿವಾದ ವೇದನಾವಿಹೀನ್|| ಮಲಿನ ಭೂತಲೇ ಪ್ರೇಮೇ ನೇಮೇ ಏಲೇ ದೀನಹೀನಜನೇ ಕೋಲೇ ತುಲೇ ನಿಲೇ| ಮಾನವಮಂಗಲೇ ತನು ತೇಯಾಗಿಲೇ ಸಹಿಲೇ ಯಾತನಾ ನಿಶಿದಿನ್||

ನೀಲಕಮಲ ನಯನಯುಗಲ Read More »

ನಿಬಿಡ ಆಂಧಾರೇ

ನಿಬಿಡ ಆಂಧಾರೇ ಮಾ ತೋರ್ ಚಮಕೇ ಅರೂಪರಾಶಿ ತಾಇ ಜೋಗಿ ಧ್ಯಾನ ಧರೇ ಹೊಯೇ ಗಿರಿಗುಹವಾಸೀ|| ಅನಂತ ಆಂಧಾರ ಕೋಲೇ ಮಹಾನಿರ್ವಾಣ ಹಿಲ್ಲೋಲೇ ಚಿರಶಾಂತಿ ಪರಿಮಲ ಅವಿರಲ ಜಾಯ್ ಭಾಸಿ|| ಮಹಾಕಾಲರೂಪ ಧರಿ ಆಂಧಾರ ವಸನ ಪರಿ ಸಮಾಧಿಮಂದಿರೇ ಓ ಮಾ ಕೇ ತುಮಿ ಗೋ ಏಕಾ ಬಸಿ|| ಅಭಯಪದ ಕಮಲೇ ಪ್ರೇಮೇರ ಬಿಜಲಿ ಖೇಲೇ ಚಿನ್ಮಯ ಮುಖಮಂಡಲೇ ಶೋಭೇ ಅಟ್ಟ ಅಟ್ಟಹಾಸಿ||                                                             —-ತ್ರೈಲೋಕ್ಯನಾಥ ಸನ್ಯಾಲ

ನಿಬಿಡ ಆಂಧಾರೇ Read More »

ನಾರಾಯಣ ಮೈ ಶರಣ

ನಾರಾಯಣ ಮೈ ಶರಣ ತುಮ್ಹಾರೀ ದಯಾ ಕರೋ ಮಹಾರಾಜ ಹಮಾರೇ|| ಮಾತ ತಾತ ಸುತ ದಾರ ಸಹೋದರ ಕೋಈ ನ ಆವತ ಕಾಜ ಹಮಾರೇ|| ಭವಸಾಗರ ಜಲ ದುಸ್ತರ ಭಾರೀ ತುಮ್ಹರೇ ಚರಣ ಜಹಾಜ ಹಮಾರೇ|| ಪಾಪ ಅನೇಕ ಕಿಯೇ ಜಗಮಾಹೀ ತುಮ್ಹಕೋ ಹೈ ಅಬ ಲಾಜ ಹಮಾರೇ|| ಬ್ರಹ್ಮಾನಂದ ದಯಾ ತುಮರೀಸೇ ಸಬದುಃಖ ಚಾವತ ಭಾಜ ಹಮಾರೇ||                                           —-ಬ್ರಹ್ಮಾನಂದ

ನಾರಾಯಣ ಮೈ ಶರಣ Read More »

ನಾಮ ಜಪನ ಕ್ಯೋ ಛೋಡ್

ನಾಮ ಜಪನ ಕ್ಯೋ ಛೋಡ್ ದಿಯಾ|| ಕ್ರೋಧ ನ ಛೋಡಾ ಝೂಠ ನ ಛೋಡಾ ಸತ್ಯವಚನ ಕ್ಯೋ ಛೋಡ್ ದಿಯಾ|| ಝೂಠೇ ಜಗಮೇ ದಿಲ ಲಲಚಾ ಕರ್ ಅಸಲ ವತನ ಕ್ಯೋ ಛೋಡ ದಿಯಾ| ಕೌಡೀ ಕೋ ತೋ ಖೂಬ್ ಸಮ್ಹಾಲಾ ಲಾಲ್ ರತನ್ ಕ್ಯೋ ಛೋಡ್ ದಿಯಾ|| ಜಿಹಿ ಸುಮಿರನತೇ ಅತಿ ಸುಖ ಪಾವೇ ಸೋ ಸುಮಿರನ ಕ್ಯೋ ಛೋಡ್ ದಿಯಾ| ಖಾಲಸ ಇಕ ಭಗವಾನ ಭರೋಸೇ ತನ ಮನ ಧನ ಕ್ಯೋ ನ ಛೋಡ್

ನಾಮ ಜಪನ ಕ್ಯೋ ಛೋಡ್ Read More »

ನಾದವಿಂದು ಕಳಾಧಿ ನಮೋ ನಮ

ನಾದವಿಂದು ಕಳಾಧಿ ನಮೋ ನಮ ವೇದಮಂತ್ರಸ್ವರೂಪ ನಮೋ ನಮ ಜ್ಞಾನಪಂಡಿತಸ್ವಾಮಿ ನಮೋ ನಮ ವೇಹು ಕೋಟಿ|| ನಾಮ ಶಂಭುಕುಮಾರ ನಮೋ ನಮ ಭೋಗ ಅಂತರಿಪಾಲ ನಮೋ ನಮ ನಾದಭಂಜಮಯೂರ ನಮೋ ನಮ ಪರಶೂರರ್|| ಚೇತದಂಡವಿನೋದ ನಮೋ ನಮ ಗೀತ ಕಿಂಕಿಣಿಪಾದ ನಮೋ ನಮ ಧೀರ ಸಂಭ್ರಮವೀರ ನಮೋ ನಮ ಗಿರಿರಾಜ|| ದೀಪಮಂಗಳ ಜ್ಯೋತಿ ನಮೋ ನಮ ತೂಯ ಅಂಬಲ ಲೀಲ ನಮೋ ನಮ ದೇವ ಕುಂಜರಿಪಾಲ ನಮೋ ನಮ ಅರುಳ್ ತಾರಾಯ್||

ನಾದವಿಂದು ಕಳಾಧಿ ನಮೋ ನಮ Read More »

ನಾಥ ತುಮಿ ಸರ್ವಸ್ವ ಆಮಾರ್

ನಾಥ ತುಮಿ ಸರ್ವಸ್ವ ಆಮಾರ್|| ಪ್ರಾಣಾಧಾರ ಸಾರಾತ್ಸಾರ ನಾಹಿ ತೋಮಾ ಬಿನೇ ಕೇಹೊ ತ್ರಿಭುವನೇ ಬೊಲಿಬಾರ್ ಆಪನಾರ್|| ತುಮಿ ಸುಖ ಶಾಂತಿ ಸಹಾಯ ಸಂಬಲ್ ಸಂಪದ ಐಶ್ವರ್ಯ ಜ್ಞಾನ ಬುದ್ಧಿ ಬಲ್| ತುಮಿ ವಾಸಗೃಹ ಆರಾಮೇರ ಸ್ಥಲ್ ಆತ್ಮೀಯ ಬಂಧು ಪರಿವಾರ್|| ತುಮಿ ಇಹಕಾಲ ತುಮಿ ಪರಿತ್ರಾಣ ತುಮಿ ಪರಕಾಲ ತುಮಿ ಸ್ವರ್ಗಧಾಮ| ತುಮಿ ಶಾಸ್ತ್ರವಿಧಿ ಗುರು ಕಲ್ಪತರು ಅನಂತ ಸುಖೇರ್ ಆಧಾರ್|| ತುಮಿ ಹೇ ಉಪಾಯ್ ತುಮಿ ಹೇ ಉದ್ದೇಶ್ಯ ತುಮಿ ಸ್ರಷ್ಟಾ ಪಾತಾ ತುಮಿ

ನಾಥ ತುಮಿ ಸರ್ವಸ್ವ ಆಮಾರ್ Read More »

ನೋಡಿರಣ್ಣ ನೀವೆಲ್ಲ ಬಂದು

ನೋಡಿರಣ್ಣ ನೀವೆಲ್ಲ ಬಂದು ಈ ನೂತನ ಮಾನವನ| ತ್ಯಾಗ-ವಿವೇಕದ ಚೀಲಗಳೆರಡನು ಹೆಗಲಲಿ ಹೊತ್ತಿಹನ|| ಗಂಗೆಯ ದಡದಲಿ ಹೊರಳುತ ‘ತಾಯೀ’ ಎನ್ನುತ ಕೂಗುವನು| ‘ಕಾಣದೆ ನಿನ್ನನು ದಿನಗಳುರುಳುತಿವೆ’ ಎನ್ನುತ ಮರುಗುವನು|| ನಂಬದ ನೆಚ್ಚದ ಮಂದಮತಿಗಳಿಗೆ ಸರಳಕಥೆಯ ಹೇಳಿ| ಕಾಳಿಯು ಕೃಷ್ಣನು ಒಂದೇ ಎನ್ನುತ ಸಾರುತಿಹನು ಕೇಳಿ|| ಅಕ್ವಾ-ವಾಟರ್-ಪಾನಿ-ವಾರಿಗಳು ನೀರಿಗೊಂದೆ ಹೆಸರು| ಅಲ್ಲಾ-ಜೀಸಸ್-ಮೋಸೆಸ್-ಕಾಳಿಯರು ಪರಬ್ರಹ್ನನುಸಿರು|| ಪಂಡಿತ-ಪಾಮರ-ಬಡವನು-ಬಲ್ಲಿದ ಭೇದ ತೋರಲಿಲ್ಲ| ಜಾತಿಮತಗಳಾ ರೀತಿನೀತಿಗಳ ಮನಕೆ ತಾರಲಿಲ್ಲ|| ದಿವ್ಯೋನ್ಮಾದದಿ ಬಾಹುಗಳೆರಡನು ಬೀಸಿ ಕರೆಯುತಿಹನು| ತಾಮಸಗೈಯದೆ ಎಲ್ಲರು ಬೇಗನೆ ಬನ್ನಿರೆನ್ನುತಿಹನು|| ಜಗದ ಜನಗಳಿಗೆ ಕೃಪೆಯನು

ನೋಡಿರಣ್ಣ ನೀವೆಲ್ಲ ಬಂದು Read More »

ನುಡಿ ಎಲೆ ಮನವೇ

ನುಡಿ ಎಲೆ ಮನವೇ, ನಿಜವನರಿತು ನುಡಿ|| ಧನದಿಂ ಸುಖವೋ ಧಾನ್ಯದಿ ಸುಖವೋ ಜಾನಕೀನಾಥನ ನಾಮದಿ ಸುಖವೋ|| ಷಡ್ರಸಭೋಜನ ಸುರುಚಿಯು ಸುಖವೋ ಷಡ್ರಿಪುನಾಶದ ಶಾಂತಿಯು ಸುಖವೋ|| ಭ್ರಮೆಯಿಂ ವಿಷಯದಿ ಮಜ್ಜನ ಸುಖವೋ ರಾಮತೀರ್ಥದಲಿ ಸ್ನಾನವು ಸುಖವೋ|| ಮಮತಾಬಂಧಿತ ನರಸ್ತುತಿ ಸುಖವೋ ಸುಮತಿ ಭಕುತನ ಶಿವನುತಿ ಸುಖವೋ||                                         —-ಸ್ವಾಮಿ ಹರ್ಷಾನಂದ

ನುಡಿ ಎಲೆ ಮನವೇ Read More »

ನೀ ಮಾಯೆಯೊಳಗೋ

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ದೇಹದೊಳಗೋ ನಿನ್ನೊಳು ದೇಹವೋ|| ಬಯಲು ಆಲಯದೊಳಗೋ ಆಲಯವು ಬಯಲೊಳಗೋ ಬಯಲು ಆಲಯವೆರಡೂ ನಯನದೊಳಗೋ| ನಯನ ಬುದ್ಧಿಯ ಒಳಗೋ ಬುದ್ಧಿ ನಯನದ ಒಳಗೋ ನಯನ ಬುದ್ಧಿಗಳೆರಡೂ ನಿನ್ನೊಳಗೋ ಹರಿಯೇ|| ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ ಸವಿಯು ಸಕ್ಕರೆಯೆರಡೂ ಜಿಹ್ವೆಯೊಳಗೋ| ಜಿಹ್ವೆ ಮನಸಿನ ಒಳಗೋ ಮನಸು ಜಿಹ್ವೆಯ ಒಳಗೋ ಜಿಹ್ವೆ ಮನಸುಗಳೆರಡೂ ನಿನ್ನೊಳಗೋ ಹರಿಯೆ|| ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ ಕುಸುಮಗಂಧಗಳೆರಡೂ ಘ್ರಾಣದೊಳಗೋ| ಅಸಮಭವ ಕಾಗಿನೆಲೆಯಾದಿಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ||                                                     —-ಕನಕದಾಸ

ನೀ ಮಾಯೆಯೊಳಗೋ Read More »

ನೀನ್ಯಾಕೋ ನಿನ್ನ

ನೀನ್ಯಾಕೋ ನಿನ್ನ ಹಂಗ್ಯಾಕೋ ರಂಗ ನಿನ್ನ ನಾಮದ ಬಲವೊಂದಿದ್ದರೆ ಸಾಕೋ|| ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ರಾಮ ಎಂಬೋ ನಾಮವೆ ಕಾಯ್ತೋ|| ಯಮನ ದೂತರು ಬಂದು ಅಜಮಿಳನೆಳೆವಾಗ ನಾರಾಯಣ ಎಂಬೋ ನಾಮವೆ ಕಾಯ್ತೋ|| ಕರಿ ಮಕರಗೆ ಸಿಲುಕಿ ಮೊರೆಯಿಡುತಿರುವಾಗ ಆದಿಮೂಲ ಎಂಬೋ ನಾಮವೆ ಕಾಯ್ತೋ|| ಪ್ರಹ್ಲಾದನ ಪಿತ ಬಾಧಿಸುತಿರುವಾಗ ನಾರಸಿಂಹ ಎಂಬೋ ನಾಮವೆ ಕಾಯ್ತೋ|| ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ ಕೃಷ್ಣ ಕೃಷ್ಣ ಎಂಬೋ ನಾಮವೆ ಕಾಯ್ತೋ|| ನಿನ್ನ ನಾಮಕೆ ಸರಿ ಕಾಣೆನೋ ಜಗದಲಿ

ನೀನ್ಯಾಕೋ ನಿನ್ನ Read More »