ಹರಿಭಜನೆ ಮಾಡೋ ನಿರಂತರ|
ಪರಗತಿಗಿದು ನಿರ್ಧಾರ ನೋಡೋ||
ಮೊದಲೆ ತೋರುತದೆ ಮಧುರ ವಿಷಯಸುಖ
ಕಡೆಯಲಿ ದುಃಖ ಅನೇಕ||
ವೇದಶಾಸ್ತ್ರಗಳನೋದಿದರೇನು
ಸಾಧನಕಿದು ನಿರ್ಧಾರ||
ಸಾರವೋ ಬಹು ಸಂಸಾರ ವಿಮೋಚಕ
ಸೇರೋ ಶ್ರೀ ಹಯವದನನ್ನ||
—-ವಾದಿರಾಜಸ್ವಾಮಿ
ಹರಿಭಜನೆ ಮಾಡೋ ನಿರಂತರ|
ಪರಗತಿಗಿದು ನಿರ್ಧಾರ ನೋಡೋ||
ಮೊದಲೆ ತೋರುತದೆ ಮಧುರ ವಿಷಯಸುಖ
ಕಡೆಯಲಿ ದುಃಖ ಅನೇಕ||
ವೇದಶಾಸ್ತ್ರಗಳನೋದಿದರೇನು
ಸಾಧನಕಿದು ನಿರ್ಧಾರ||
ಸಾರವೋ ಬಹು ಸಂಸಾರ ವಿಮೋಚಕ
ಸೇರೋ ಶ್ರೀ ಹಯವದನನ್ನ||
—-ವಾದಿರಾಜಸ್ವಾಮಿ