ಶ್ರೀರಾಮರ ಪೂಜಿಸಲಿಲ್ಲ – ಮೈಮರೆತೆನಲ್ಲ

ಶ್ರೀರಾಮರ ಪೂಜಿಸಲಿಲ್ಲ – ಮೈಮರೆತೆನಲ್ಲ

ಬಾಲತ್ವದಲಿ ಬಲು ಲೀಲೆಯಿಂದಲಿ ನಾನುಕಾಲವ ಕಳೆದೆನಲ್ಲ – ಮೈಮರೆತೆನಲ್ಲ ||1||

ಸತಿಸುತರೆ ಎನಗೆ ಗತಿಯೆಂದು ತಿಳಿದು ನಾನುಮತಿಗೆಟ್ಟು ಭ್ರಾಂತನಾದೆನಲ್ಲ – ಮೈಮರೆತೆನಲ್ಲ ||2||

ಹೊನ್ನ ಗಳಿಸಿ ಪರರಿಗೆ ಅನ್ನವಿಕ್ಕಲಿಲ್ಲಚೆನ್ನಕೇಶವನ ನಂಬಲಿಲ್ಲ – ಮೈಮರೆತೆನಲ್ಲ||3||

Leave a Comment

Your email address will not be published. Required fields are marked *