ವೀಣಾಧರೇ ಶಾರದೇ

ವೀಣಾಧರೇ ಶಾರದೇ ಅಜರಾಣಿ|
ಗಾನವಿನೋದಿನಿ ವಾಣಿ||
ನೌಮಿ ಸುಮುನೀಂದ್ರ ಸುಪೂಜಿತೇ
ಸಾಮ-ಮೋಹಿತೇ ಸುಮಧುರಗೀತೇ
ಪ್ರೇಮದಿಂದ ಪೊರೆ ಕಲ್ಯಾಣಿ||

Leave a Comment

Your email address will not be published. Required fields are marked *