ವಚನದಲ್ಲಿ ನಾಮಾಮೃತ

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ||

ಮನದಲಿ ನಿಮ್ಮ ನೆನಹು ತುಂಬಿ
ಕಿವಿಯಲಿ ನಿಮ್ಮ ಕೀರುತಿ ತುಂಬಿ||

ಕೂಡಲಸಂಗಮದೇವ ದೇವ ನಿಮ್ಮ
ಚರಣಕಮಲದೊಳಗಾನು ತುಂಬಿ||

—-ಬಸವಣ್ಣ

Leave a Comment

Your email address will not be published. Required fields are marked *