ರಾಮ ಪಾಲಯ

ರಾಮ ಪಾಲಯ| ದಶರಥ| ರಾಮ ಪಾಲಯ||

ರಾಮರೂಪಜಿತಕಾಮ ನಿರಂತರ|
ತರುಣಾರುಣಮೃದುಚರಣಾಂಬುಜಯುಗ||

ಅಮಲಕಮಲನಿಜನಾಭಿವಿರಾಜಿತ|
ಹರಸುರಸರಸಿಜಭವಗರುಡಾರ್ಚಿತ||

ವಸುಧೇಶ್ವರದಶಶಿರಮದಖಂಡನ
ಇಂದುವದನದಶಸ್ಯಂದನನಂದನ||

ಕರುಣಾಕರತರಣಿಜವರದಾಯಕ|
ವರನರಸಿಂಹದಾಸಾರ್ಚಿತಪಾದುಕ||

—-ನರಸಿಂಹದಾಸ

Leave a Comment

Your email address will not be published. Required fields are marked *