ಗಜಲ್ – ಝಪತಾಲ
ಭಾವುಕನ ಭಾವದೊಲು ಅವನವನ ಒಲವು
ಆ ಒಲವಿಗನುಸಾರ ಅವನು ಪಡೆಯುವ ಫಲವು||
ಶ್ರದ್ದೆ ಎಲ್ಲಕು ಮೂಲ
ತಾಯ ಶ್ರೀಪಾದಮಧುಸರಸಿಯಲಿ ಮುಳುಗಿರುವ
ನನಗೇಕೆ ಮತ್ತೆ ಜಪತಪ ಹೋಮ ಹವನಾದಿ ಕರ್ಮಗಳ ರಗಳೆ ?
– ವಚನವೇದ
ಗಜಲ್ – ಝಪತಾಲ
ಭಾವುಕನ ಭಾವದೊಲು ಅವನವನ ಒಲವು
ಆ ಒಲವಿಗನುಸಾರ ಅವನು ಪಡೆಯುವ ಫಲವು||
ಶ್ರದ್ದೆ ಎಲ್ಲಕು ಮೂಲ
ತಾಯ ಶ್ರೀಪಾದಮಧುಸರಸಿಯಲಿ ಮುಳುಗಿರುವ
ನನಗೇಕೆ ಮತ್ತೆ ಜಪತಪ ಹೋಮ ಹವನಾದಿ ಕರ್ಮಗಳ ರಗಳೆ ?
– ವಚನವೇದ