ಭವಾನೀ ಭಕ್ತಸುಖದಾಯಿನೀ||
ಭಕ್ತಿಗಮ್ಯಾ ಭಕ್ತಿವಶ್ಯಾ
ಭಾವಕಪ್ರಚೋದಿನೀ
ಭವಾನೀ ಭಕ್ತಸುಖದಾಯಿನೀ||
ಮಹಾಮಾಯಾ ಮಹಾನಿಲಯಾ
ಮಾನವಕುಲಜನನೀ
ಮಾಲಿನೀ ಮದನಬಲನಾಶಿನೀ||
ಪ್ರಭಾರೂಪಾ ಪ್ರೇಮರೂಪಾ
ಪಾತಕನಿವಾರಿಣೀ
ಪಾವನೀ ಪರಮಪದದಾಯಿನೀ||
ಭವಾನೀ ಭಕ್ತಸುಖದಾಯಿನೀ||
ಭಕ್ತಿಗಮ್ಯಾ ಭಕ್ತಿವಶ್ಯಾ
ಭಾವಕಪ್ರಚೋದಿನೀ
ಭವಾನೀ ಭಕ್ತಸುಖದಾಯಿನೀ||
ಮಹಾಮಾಯಾ ಮಹಾನಿಲಯಾ
ಮಾನವಕುಲಜನನೀ
ಮಾಲಿನೀ ಮದನಬಲನಾಶಿನೀ||
ಪ್ರಭಾರೂಪಾ ಪ್ರೇಮರೂಪಾ
ಪಾತಕನಿವಾರಿಣೀ
ಪಾವನೀ ಪರಮಪದದಾಯಿನೀ||