ಭಜ ರೇ ಹನುಮಂತಂ
ಮಾನಸ ಭಜರೇ ಹನುಮಂತಂ||
ಕೋಮಲಕಾಯಂ ನಾಮಸುದೇವಂ
ಭಜ ಸಖ ಸಿಂಹಂ ಭೂಸುರಶ್ರೇಷ್ಠಂ||
ಮೂರ್ಖನಿಶಾಚರವನಸಂಹಾರಂ
ಸೀತಾದುಃಖವಿನಾಶನಕಾರಂ||
ಪರಮಾನಂದಗುಣೋದಯಚರಿತಂ
ಕರುಣಾರಸಸಂಪೂರ್ಣಸುಭರಿತಂ||
ರಣರಂಗಧೀರಂ ಗುಣಗಂಭೀರಂ
ದಾನವದೈತ್ಯಾರಣ್ಯಕುಠಾರಂ||
ಗುರುಚಿನ್ನಕೇಶವಕದಳೀರಂಗಂ
ಸ್ಥಿರಸದ್ಭಕ್ತಂ ಮುಖ್ಯಪ್ರಾಣಂ||
—ಕನಕದಾಸ