ಬೇಗ ಬಾರೈ ದೇವದೇವ

ಪಹಾಡಿ – ತ್ರಿತಾಳ

ಬೇಗ ಬಾರೈ ದೇವದೇವ

ದೀನಬಂಧು ರಾಮಕೃಷ್ಣ

ಎನ್ನ ಹೃದಯ ತಪಿಸುತಿಹುದು

ಇನಿತು ಸುಧೆಯ ಕರುಣಿಸೈ  ||

ನಿನ್ನ ಮಹಿಮೆಯ ಕೇಳಿರುವೆನು

ಆದರೂ ಮನವು ಅರಿಯದು.||

ನಿನ್ನ ನೀನೇ ತೋರು ಎನಗೆ

ಅನ್ಯ ಉಪಾಯ ಕಾಣೆನು ||

– ಸ್ವಾಮಿ ಪುರುಷೋತ್ತಮಾನಂದ

Leave a Comment

Your email address will not be published. Required fields are marked *