ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯಾ||
ಏನು ನೋಡಿದರೇನು
ಏನು ಕೇಳಿದರೇನು|
ಮನದೊಳಗಿನ ತಾಮಸ ಮಾಣದನ್ನಕ||
ಕೊಳಲು ದನಿಗೆ ಸರ್ಪ
ತಲೆದೂಗುವಂದದಿ
ಇದಕೇನು ಮದ್ದು ಶ್ರೀ
ಪುರಂದರ ವಿಟ್ಠಲಾ||
—–ಪುರಂದರದಾಸ
ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯಾ||
ಏನು ನೋಡಿದರೇನು
ಏನು ಕೇಳಿದರೇನು|
ಮನದೊಳಗಿನ ತಾಮಸ ಮಾಣದನ್ನಕ||
ಕೊಳಲು ದನಿಗೆ ಸರ್ಪ
ತಲೆದೂಗುವಂದದಿ
ಇದಕೇನು ಮದ್ದು ಶ್ರೀ
ಪುರಂದರ ವಿಟ್ಠಲಾ||
—–ಪುರಂದರದಾಸ