ಪಶೂನಾಂ ಪತಿಂ ಪಾಪನಾಶಂ ಪರೇಶಂ
ಗಜೇಂದ್ರಸ್ಯ ಕೃತ್ತಿ ವಸಾನಂ ವರೇಣ್ಯಮ್|
ಜಟಾಜೂಟಮಧ್ಯೇ ಸ್ಪುರದ್ಗಾಂಗವಾರಿಂ
ಮಹಾದೇವಮೇಕಂ ಸ್ಮರಾಮಿ ಸ್ಮರಾರಿಮ್||
ಮಹೇಶಂ ಸುರೇಶಂ ಸುರಾರಾತಿನಾಶಂ
ವಿಭುಂ ವಿಶ್ವನಾಥಂ ವಿಭೂತ್ಯಂಗಭೂಷಮ್|
ವಿರೂಪಾಕ್ಷಮಿಂದ್ವರ್ಕ-ವಹ್ನಿ-ತ್ರಿನೇತ್ರಂ
ಸದಾನಂದಮೀಡೇ ಪ್ರಭುಂ ಪಂಚವಕ್ತ್ರಮ್||
ಗಿರೀಶಂ ಗಣೇಶಂ ಗಲೇ ನೀಲವರ್ಣಂ
ಗವೇಂದ್ರಾದಿರೂಢಂ ಗುಣಾತೀತರೂಪಮ್|
ಭವಂ ಭಾಸ್ವರಂ ಭಸ್ಮನಾ ಭೂಷಿತಾಂಗಂ
ಭವಾನೀಕಲತ್ರಂ ಭಜೇ ಪಂಚವಕ್ತ್ರಮ್||
ಶಿವಾಕಾಂತ ಶಂಭೋ ಶಶಾಂಕಾರ್ಧಮೌಲೇ
ಮಹೇಶಾನ ಶೂಲಿನ್ ಜಟಾಜೂಟಧಾರಿನ್|
ತ್ವಮೇಕೋ ಜಗದ್ವ್ಯಾಪಕೋ ವಿಶ್ವರೂಪಃ
ಪ್ರಸೀದ ಪ್ರಸೀದ ಪ್ರಭೋ ಪೂರ್ಣರೂಪ||
ಮೃದುವಚನವೇ ಸಕಲ ಜಪಂಗಳಯ್ಯ
ಮೃದುವಚನವೇ ಸಕಲ ತಪಂಗಳಯ್ಯ||
ಸದುವಿನಯವೇ ಸದಾಶಿವನೊಲುಮೆಯಯ್ಯ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ||
—-ಬಸವಣ್ಣ
ಇದು ಬಸವಣ್ಣನವರು ರಚಿಸಿದ ಶ್ಲೋಕ ಅಲ್ಲ. ಇದು ಶ್ರೀಮದ್ ಶಂಕರಾಚಾರ್ಯ ವಿರಚಿತ ಶಿವ ಸ್ತುತಿ.