ನೀನೊಬ್ಬನೊಡನಿರಲು

ನೀನೊಬ್ಬನೊಡನಿರಲು ಜಗವೆಲ್ಲ ಎದುರಾಗೆ
ಭಯವೇನು ಭಯವೇನು ಭಯವೇನು ಗುರುವೆ|
ನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಯಾಗೆ
ಸುಖವೇನು ಸುಖವೇನು ಸುಖವೇನು ಪ್ರಭುವೆ||

Leave a Comment

Your email address will not be published. Required fields are marked *