ನೀನೆನ್ನ ಪ್ರಾಣ ಹೇ ರಾಮಕೃಷ್ಣ||
ನೀನೆನ್ನ ಜೀವನ ಸರಿಗಮ ತಾನ
ಮನಮಂದಿರದಲಿ ಮಾಡುವೆ ಗಾನ|
ನಿನ್ನಯ ಧ್ಯಾನ ಸುಧಾರಸ ಪಾನ
ತನುಮನವೆಲ್ಲ ತವ ಚರಣಾರ್ಪಣ||
ನೀನೆನ್ನ ಪ್ರಾಣ ಹೇ ರಾಮಕೃಷ್ಣ||
ನೀನೆನ್ನ ಜೀವನ ಸರಿಗಮ ತಾನ
ಮನಮಂದಿರದಲಿ ಮಾಡುವೆ ಗಾನ|
ನಿನ್ನಯ ಧ್ಯಾನ ಸುಧಾರಸ ಪಾನ
ತನುಮನವೆಲ್ಲ ತವ ಚರಣಾರ್ಪಣ||