ನಿಖಿಲ ಮಾತೃಹೃದಯ

ನಿಖಿಲ ಮಾತೃಹೃದಯ ಮಥಿಸಿ ಪ್ರೇಮದಮೃತ ಧರೆಗೆ ತಂದೆ
ಯಾರು ನೀನು ನಿತ್ಯ ನಿರ್ಮಲ ಶುದ್ಧ ಜ್ಯೋತಿ ಬಂದಿಹೇ ||
ಅನ್ನದಾಯಿನಿ ಅನ್ನಪೂರ್ಣೇ ಮಾತೃಮೂರ್ತಿ ಪ್ರೀತಿ
ತುಂಬಿ ನೊಂದ ಜನಕೆ ನೆರವ ನೀಡೆ ಇಳೆಗೆ ಇಳಿದು ಇಳಿದು ಇಳಿದು ಇಳಿದು ಬಂದೆ ||
ಹೇ ಶಾರದೇ ವರದೇ ಶುಭದೇ ಜ್ಞಾನದೇ ಭಕ್ತಿದೇ ಭುಕ್ತಿದೇ ಮುಕ್ತಿದೇ
ನಿನ್ನ ಕೃಪಾಬಲದಿ ಬೇಗ ಸಫಲವಾಗಲೆಮ್ಮ ಯೋಗ ||

Leave a Comment

Your email address will not be published. Required fields are marked *