ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ||
ಜಗದೊಳಿರುವ ಜಾಣರೆಲ್ಲ
ಹಗರಣವ ಮಾಡುವುದು ಕಂಡು||
ಹೀನಗುಣವ ಮನದೊಳಿಟ್ಟು
ತಾನು ವಿಷಯಪುಂಜನಾಗಿ
ಮೌನಿ ಪುರಂದರವಿಟ್ಠಲನ್ನ
ಧ್ಯಾನ ಮಾಡುವವನ ಕಂಡು||
—-ಪುರಂದರದಾಸ
ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ||
ಜಗದೊಳಿರುವ ಜಾಣರೆಲ್ಲ
ಹಗರಣವ ಮಾಡುವುದು ಕಂಡು||
ಹೀನಗುಣವ ಮನದೊಳಿಟ್ಟು
ತಾನು ವಿಷಯಪುಂಜನಾಗಿ
ಮೌನಿ ಪುರಂದರವಿಟ್ಠಲನ್ನ
ಧ್ಯಾನ ಮಾಡುವವನ ಕಂಡು||
—-ಪುರಂದರದಾಸ