ನಂಬರು ನೆಚ್ಚರು

ನಂಬರು ನೆಚ್ಚರು ಬರಿದೇ ಕರೆವರು
ನಂಬಲರಿಯದೆ ಲೋಕದ ಮನುಜರು
ನಂಬಿ ಕರೆದೊಡೆ ಓ ಎನ್ನನೇ ಶಿವ||

ನಂಬದೆ ನೆಚ್ಚದೆ ಬರಿದೇ ಕರೆವರ
ಕಂಬೆ ಮೆಚ್ಚಕೂಡದೆಂದ ಕೂಡಲಸಂಗಮದೇವ||

                                                                       —ಬಸವಣ್ಣ

Leave a Comment

Your email address will not be published. Required fields are marked *