ದೊರೆಯಿತು ಎನಗೆ ಗುರುಚರಣಾಶ್ರಯ||
ಪ್ರಿಯವೊಂದಿಲ್ಲವು ಚರಣವನುಳಿದು|
ಮಾಯೆಯೆ ಅಲ್ಲವೆ ಕನಸಿನ ಜಗವದು||
ಭವಸಾಗರವದು ಬರಿದಾಗಿಹುದು|
ಅವನೊಡನಿರಲು ಭಯನೀಗಿಹುದು||
ನಟವರ ನಾಗರ ಮೀರೆಯ ಗಿರಿಧರ|
ನೋಟವ ತಿರುಗಿಸಿ ಮಾಡಿದ ಅಂತರ||
—ಸ್ವಾಮಿ ಹರ್ಷಾನಂದ
ದೊರೆಯಿತು ಎನಗೆ ಗುರುಚರಣಾಶ್ರಯ||
ಪ್ರಿಯವೊಂದಿಲ್ಲವು ಚರಣವನುಳಿದು|
ಮಾಯೆಯೆ ಅಲ್ಲವೆ ಕನಸಿನ ಜಗವದು||
ಭವಸಾಗರವದು ಬರಿದಾಗಿಹುದು|
ಅವನೊಡನಿರಲು ಭಯನೀಗಿಹುದು||
ನಟವರ ನಾಗರ ಮೀರೆಯ ಗಿರಿಧರ|
ನೋಟವ ತಿರುಗಿಸಿ ಮಾಡಿದ ಅಂತರ||
—ಸ್ವಾಮಿ ಹರ್ಷಾನಂದ