(ಅಂಬ) ದೇವಿ ಮೀನಾಕ್ಷಿ ಮುದಂ
ದೇಹಿ ಮೇ ಸತತಂ||
ಪಾವನಮಧುರಾನಿಲಯೇ
ಪಾಂಡ್ಯರಾಜತನಯೇ
ಭಾವರಾಗತಾಳಾಧಿಕ-
ಪರಿತೋಷಿತ ಹೃದಯೇ||
(ಅಂಬ)ಭಾವುಕಫಲಪ್ರದಾಯಿನಿ
ಭಕ್ತಮೋದಸಂದಾಯಿನಿ
ಸೇವಕಪಾಪವಿಮೋಚನಿ
ಶ್ರೀಕದಂಬವನವಾಸಿನಿ||
ಹಿಮಕರನಿಭವದನೇ ವಿಮಲಕುಂದರದನೇ
ಕಮನೀಯಮಣಿಸದನೇ ರಕ್ಷಿತಮದನೇ||
ಸುಮಶರಜನಕಸಹೋದರಿ
ಸುಂದರೇಶಹೃದಯೇಶ್ವರಿ
ಸಮರವಿಜಿತನಿಖಿಲಾಸುರಿ
ಸಾಧುವಶಂಕರಿ ಶಂಕರಿ||
ಕಮಲಜಾದಿಸುರಪಾಲಿನಿ
ಘನತರಶುಭಗುಣಶಾಲಿನಿ
ಸಮದಾನೇಕಪಗಾಮಿನಿ
ಸಂಗೇತರಸಾಹ್ಲಾದಿನಿ||
—-ತಚ್ಚೂರು ಶಿಂಗರಾಚಾರ್ಯ