ಬೇಹಾಗ್ – ಏಕತಾಲ
ದರುಶನ ನೀಡು ಹೇ ಪ್ರಭು ||
ನನ್ನ ಹೃದಯಪದುಮ ನಿನ್ನ
ಚರಣಪದುಮಕರ್ಪಿತ||.
ನೀನೆ ನನ್ನ ಪರಮಬಂಧು
ಚರಮಗತಿಯು ನೀ ಪ್ರಭು||
– ಸ್ವಾಮಿ ಪುರುಷೋತ್ತಮಾನಂದ
ಬೇಹಾಗ್ – ಏಕತಾಲ
ದರುಶನ ನೀಡು ಹೇ ಪ್ರಭು ||
ನನ್ನ ಹೃದಯಪದುಮ ನಿನ್ನ
ಚರಣಪದುಮಕರ್ಪಿತ||.
ನೀನೆ ನನ್ನ ಪರಮಬಂಧು
ಚರಮಗತಿಯು ನೀ ಪ್ರಭು||
– ಸ್ವಾಮಿ ಪುರುಷೋತ್ತಮಾನಂದ