ದಯಮಾಡಿಸು ದಯಮಾಡಿಸು
ಹೃದಯಕಮಲಪೀಠದಿ|
ಬಂದು ಮೊಗವ ತೋರು ತಾಯೆ
ಹೃದಯ ಪ್ರಾಣ ಪುತ್ಥಲೀ||
ಹುಟ್ಟಿದಂದಿನಿಂದ ನಾನು
ಎನಿತೊ ನೋವ ನುಂಗಿದೆ|
ನೀನು ಬಲ್ಲೆ ನಿನ್ನ ಬರವಿ-
ಗಾಗಿ ನಾನು ಕಾದಿಹೆ|
ಹೃದಯಕಮಲವರಳಿಸಿ ನೀ
ದಯಮಾಡಿಸು ಬೇಗನೆ||
—-ವಚನವೇದ
ದಯಮಾಡಿಸು ದಯಮಾಡಿಸು
ಹೃದಯಕಮಲಪೀಠದಿ|
ಬಂದು ಮೊಗವ ತೋರು ತಾಯೆ
ಹೃದಯ ಪ್ರಾಣ ಪುತ್ಥಲೀ||
ಹುಟ್ಟಿದಂದಿನಿಂದ ನಾನು
ಎನಿತೊ ನೋವ ನುಂಗಿದೆ|
ನೀನು ಬಲ್ಲೆ ನಿನ್ನ ಬರವಿ-
ಗಾಗಿ ನಾನು ಕಾದಿಹೆ|
ಹೃದಯಕಮಲವರಳಿಸಿ ನೀ
ದಯಮಾಡಿಸು ಬೇಗನೆ||
—-ವಚನವೇದ