ತಂದೆ ನೀನು ತಾಯಿ ನೀನು

ತಂದೆ ನೀನು ತಾಯಿ ನೀನು
ಬಂಧು ನೀನು ಬಳಗ ನೀನು
ನೀನಲ್ಲದೆ ಮತ್ತಾರಯ್ಯಾ||

ಕೂಡಲಸಂಗಮದೇವಾ
ಹಾಲಲದ್ದು ನೀರಲದ್ದು||

                           —-ಬಸವಣ್ಣ

Leave a Comment

Your email address will not be published. Required fields are marked *