ಜೈ ಜೈ ರಾಮಕೃಷ್ಣ ಹರಿ

ಜೈ ಜೈ ರಾಮಕೃಷ್ಣ ಹರಿ||

ದಶರಥನಂದನ ರಾಮ ನಮೋ|
ವಸುದೇವನಂದನ ಕೃಷ್ಣ ನಮೋ||

ಕೌಸಲ್ಯಾತನಯ ರಾಮ ನಮೋ
ದೇವಕಿನಂದನ ಕೃಷ್ಣ ನಮೋ||

ಸೀತಾರಮಣ ಶ್ರೀರಾಮ ನಮೋ|
ರಾಧಾರಮಣ ಶ್ರೀರಾಮ ನಮೋ||

ರಾವಣಮರ್ದನ ರಾಮ ನಮೋ|
ಕಂಸವಿಮರ್ದನ ಕೃಷ್ಣ ನಮೋ||

Leave a Comment

Your email address will not be published. Required fields are marked *