ಜೈ ಜೈ ಮಾ ಜಗದಂಬ

ಜೈ ಜೈ ಮಾ ಜಗದಂಬ ಜಯ ಜಯ ಮಾ ಶಾರದಾಂಬ || ಪ ||
ಆದ್ಯಾಶಕುತಿ ನೀ ಮಾತಾಜೀವಗತಿ ದಾಯಿನೀ ಹೇ ಮಾತಾ || ಪ ||
ಸಿದ್ಧಿ ಪ್ರದಾಯಿನಿ ನೀ ಮಾತಾ ದುರ್ಗತಿ ನಿವಾರಿಣಿ ಹೇ ಮಾತಾ || ಪ ||
ಮುಕ್ತಿ ವಿಧಾಯಿನಿ ನೀ ಮಾತಾ ನಮೋ ನಾರಾಯಣಿ ಹೇ ಮಾತಾ || ಪ ||
* * *
ಸುಜ್ಞಾನದಾಯಿಕೇ ಸುವಿಮಲಚರಿತೇ |
ಮಾ ಶಾರದಾಮಣಿ ಪ್ರೀತಿದಾತೇ ||
ಶಾಂತಿದಾತೇ, ಶಕ್ತಿದಾತೇ,
ಮುಕ್ತಿದಾತೇ, ವಾತ್ಸಲ್ಯದಾತೇ ||

Leave a Comment

Your email address will not be published. Required fields are marked *