ಜಯ ಜಯ ಶ್ರೀರಾಮ

ಜಯ ಜಯ ಶ್ರೀರಾಮ
ರಘುವರ, ಶುಭಕರ ಶ್ರೀರಾಮ||

ತ್ರಿಭುವನ-ಜನ-ನಯನಾಭಿರಾಮ||

ತಾರಕನಾಮ ದಶರಥರಾಮ
ದನುಜವಿರಾಮ ಪಟ್ಟಾಭಿರಾಮ||

ರಾಮ ರಘುಕುಲ-ಜಲನಿಧಿ-ಸೋಮ
ಭೂಮಿಸುತಾಕಾಮ|
ಕಾಮಿತದಾಯಕ ಕರುಣಾಧಾಮ
ಕೋಮಲ-ನೀಲಸರೋಜ-ಶ್ಯಾಮ||

2 thoughts on “ಜಯ ಜಯ ಶ್ರೀರಾಮ”

Leave a Comment

Your email address will not be published. Required fields are marked *