ಜಗವ ಸುತ್ತಿರುವುದು ನಿನ್ನ ಮಾಯೆ Leave a Comment / Basavanna, Shiva, ಜ, ಬಸವಣ್ಣ, ಶಿವ / By admin ಜಗವ ಸುತ್ತಿರುವುದು ನಿನ್ನ ಮಾಯೆ ನಿನ್ನ ಸುತ್ತಿರುವುದೆನ್ನ ಮನ ನೋಡಾ|| ಕರಿಯು ಕನ್ನಡಿಯೊಳಗಡಗಿದಂತಯಿಯ ನೀನೆನ್ನೊಳಡಗಿಹೆ ಕೂಡಲಸಂಗಯ್ಯ|| —ಬಸವಣ್ಣ Share this: Click to share on X (Opens in new window) X Click to share on Facebook (Opens in new window) Facebook Like this:Like Loading... Related