ಗೋವಿಂದ ಮಾಧವ ಗೋಪಾಲ ಕೇಶವ|
ನರಸಿಂಹಾಚ್ಯುತ ನಾರಾಯಣ||
ದಶರಥನಂದನ ಸೀತಾಮನೋಹರ|
ದಾನವಮರ್ದನ ದಯಾನಿಧೇ||
ರಾಮ ರಾಘವ ರಾಜೀವಲೋಚನ|
ಕಾಮಿತ ಫಲದ ಕರಿವರದ ||
ಕೃಷ್ಣ ಕೇಶವ ಅಂಬುಜಲೋಚನ|
ಕಾಮಿತ ಫಲದ ಕರಿವರದ||
ರಾಮ ರಾಮ ಗೋವಿಂದ ರಾಮ|
ಕಲ್ಯಾಣ ರಾಮ ಪಾಹಿ||
(ಶ್ರೀ)ರಾಮ ರಾಮ ಪಟ್ಟಾಭಿರಾಮ|
ಕೋದಂಡರಾಮ ಪಾಹಿ ||
ರಾಮ ರಾಮ ನಯನಾಭಿರಾಮ|
ಲೋಕಾಭಿರಾಮ ಪಾಹಿ||
ಜಲಧಿಶಯನ ರವಿಚಂದ್ರವಿಲೋಚನ|
ಜಲಜಭವಸ್ತುತ ಶ್ರೀರಾಮ||
ಕೌಸಲ್ಯಾತ್ಮಜ ಕಾಮಿತ ಫಲದ|
ಮಾರುತಿಸೇವಿತ ಪಾಹಿ||
ರಾಮ ರಾಮ ಪಾಹಿ ಹರೇ|
ರಾಮ ರಾಮ ಪಾಹಿ ಜೈ ಜೈ||