ಕರುಣಾಕರ ಹರ ಶೂಲಧರನೇ|
ವರಗೌರೀಪತಿ ಸಾಂಬ ಸದಾಶಿವ||
ಪರಮದಯಾಕರ ಪರಮೇಶ್ವರನೇ|
ವರಫಣಿಭೂಷಣನೇ ಪರಶಿವನೇ||
ಫಾಲವಿಲೋಚನ ಗಂಗಾಧರನೇ|
ಪಾಲಿಸು ಎಮ್ಮನು ರಜತಗಿರೀಶನೇ||
ಕೈಲಾಸಾಧಿಪ ಕೈವಲ್ಯಪ್ರದ|
ಬಾಲಚಂದ್ರಧರನೇ ಸ್ಮರಹರನೇ||
ಕರುಣಾಕರ ಹರ ಶೂಲಧರನೇ|
ವರಗೌರೀಪತಿ ಸಾಂಬ ಸದಾಶಿವ||
ಪರಮದಯಾಕರ ಪರಮೇಶ್ವರನೇ|
ವರಫಣಿಭೂಷಣನೇ ಪರಶಿವನೇ||
ಫಾಲವಿಲೋಚನ ಗಂಗಾಧರನೇ|
ಪಾಲಿಸು ಎಮ್ಮನು ರಜತಗಿರೀಶನೇ||
ಕೈಲಾಸಾಧಿಪ ಕೈವಲ್ಯಪ್ರದ|
ಬಾಲಚಂದ್ರಧರನೇ ಸ್ಮರಹರನೇ||