ಎಲೆ ಮನ ಮುರಾರಿಯನು ಕೊಂಡಾಡು
ಸಾಧನಕಿದು ಉಪಾಯ ನೋಡು
ಕಾಲನ ದೂತರ ಕಾಲಿಗೆ ಬಿದ್ದರೆ |
ನಾಳೆಗೆ ನಿಲುವರೆ ನೋಡು ||1||
ಮಂದಿಯ ಮಾತಿಗೆ ಎಂದೆಂದು ಮರುಗದೆ |
ಮುಂದಿನ ಗತಿ ನೀ ನೋಡು ||2||
ರಾಜೀವ ಮುಖಿಯರ ಸೋಜಿಗ ಮೆಚ್ಚದೆ |
ವಿಜಯವಿಠಲನ ಪಾಡೋ||3||
ಎಲೆ ಮನ ಮುರಾರಿಯನು ಕೊಂಡಾಡು
ಸಾಧನಕಿದು ಉಪಾಯ ನೋಡು
ಕಾಲನ ದೂತರ ಕಾಲಿಗೆ ಬಿದ್ದರೆ |
ನಾಳೆಗೆ ನಿಲುವರೆ ನೋಡು ||1||
ಮಂದಿಯ ಮಾತಿಗೆ ಎಂದೆಂದು ಮರುಗದೆ |
ಮುಂದಿನ ಗತಿ ನೀ ನೋಡು ||2||
ರಾಜೀವ ಮುಖಿಯರ ಸೋಜಿಗ ಮೆಚ್ಚದೆ |
ವಿಜಯವಿಠಲನ ಪಾಡೋ||3||