ಉಳ್ಳವರು ಶಿವಾಲಯ ಮಾಡುವರಯ್ಯ|
ನಾನೇನ ಮಾಡಲಿ ಬಡವನಯ್ಯಾ||
ಎನ್ನ ಕಾಲೇ ಕಂಬವು ದೇಹವೇ ದೇಗುಲ|
ಶಿರವೇ ಹೋನ್ನ ಕಳಶವಯ್ಯ||
ಸ್ಥಾವರಕಳಿವುಂಟು ಜಂಗಮಕೆ ಅಳಿವಿಲ್ಲ|
ಅಯ್ಯಾ ಕೇಳಯ್ಯ ಕೂಡಲಸಂಗಮ ದೇವ||
—ಬಸವಣ್ಣ
ಉಳ್ಳವರು ಶಿವಾಲಯ ಮಾಡುವರಯ್ಯ|
ನಾನೇನ ಮಾಡಲಿ ಬಡವನಯ್ಯಾ||
ಎನ್ನ ಕಾಲೇ ಕಂಬವು ದೇಹವೇ ದೇಗುಲ|
ಶಿರವೇ ಹೋನ್ನ ಕಳಶವಯ್ಯ||
ಸ್ಥಾವರಕಳಿವುಂಟು ಜಂಗಮಕೆ ಅಳಿವಿಲ್ಲ|
ಅಯ್ಯಾ ಕೇಳಯ್ಯ ಕೂಡಲಸಂಗಮ ದೇವ||
—ಬಸವಣ್ಣ