ಇಂದ್ರಿಯವ ಬಿಟ್ಟು ಕಾಯವಿರದು ;
ಕಾಯವ ಬಿಟ್ಟು ಇಂದ್ರಿಯವಿರದು.
ಎಂತು ನಿಃಕಾಮಿಯೆಂಬೆ, ಎಂತು ನಿರ್ದೋಷಿಯೆಂಬೆ
ನೀನೊಲಿದಡೆ ಸುಖಿಯಾಗಿಪ್ಪೆ,
ನೀನೊಲ್ಲದಿರೆ ದುಃಖಿಯಾಗಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ.
ಇಂದ್ರಿಯವ ಬಿಟ್ಟು ಕಾಯವಿರದು ;
ಕಾಯವ ಬಿಟ್ಟು ಇಂದ್ರಿಯವಿರದು.
ಎಂತು ನಿಃಕಾಮಿಯೆಂಬೆ, ಎಂತು ನಿರ್ದೋಷಿಯೆಂಬೆ
ನೀನೊಲಿದಡೆ ಸುಖಿಯಾಗಿಪ್ಪೆ,
ನೀನೊಲ್ಲದಿರೆ ದುಃಖಿಯಾಗಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ.