ಕೊಡಲು ನೀನಾರು ಬಿಡಲು ನೀನಾರು

ಕೊಡಲು ನೀನಾರು ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು

ಮಾಡಲು ನೀನಾರು ಮಾಡೆನಲು ನೀನಾರುಮಾಡದವರಿಂದ ಮಾಡಿಪ ಮೋಡಿರೂಪಮಾಡಬೇಕೆಂಬರ ತಡೆದು ಕಾಡಿಪನವನುಹಿಡಿಗೆ ಅಡಗದಾ ಹಿರಣ್ಯಗರ್ಭನವನಿರೆ||1||

ಪಾಡುವ ಪದ್ಯಗಳಲಿ ಭಾವವಾಗಿರುವನೋಡುವ ನೋಟಗಳ ನೋವು ಗ್ರಹಿಸುವನುಡಿವ ನುಡಿಯ ತಾತ್ಪರ್ಯವನರಿವನಾಡಿ ನರಗಳಂತೊಲಿವ ಆದಿಕೇಶವರಾಯ ||2||

Leave a Comment

Your email address will not be published. Required fields are marked *