ಅರಸು ವಿಚಾರ, ಸಿರಿಯು, ಶೃಂಗಾರ,

ಅರಸು ವಿಚಾರ, ಸಿರಿಯು, ಶೃಂಗಾರ,
ಸ್ಥಿರವಲ್ಲ ಮಾನವಾ. ಕೆಟ್ಟಿತ್ತು ಕಲ್ಯಾಣ,
ಹಾಳಾಯಿತ್ತು ನೋಡಾ. ಒಬ್ಬ ಜಂಗಮದ
ಅಭಿಮಾನದಿಂದ ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು,
ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ.

Leave a Comment

Your email address will not be published. Required fields are marked *