ನೆರೆದು ಗೋಪಿಯರೆಲ್ಲರು – ಕೃಷ್ಣಯ್ಯನ
ನೆರೆದು ಗೋಪಿಯರೆಲ್ಲರು – ಕೃಷ್ಣಯ್ಯನಕರವ ಪಿಡಿದುಕೊಂಡುಭರದಿಂದ ಬಂದು ಯಶೋದೆಗೆ ಚಾಡಿಯಅರುಹಿದರತಿ ವೇಗದಿ ಬಲು ಕಳ್ಳ ನಿನ್ನ ಮಗ – ಯಶೋದೆ ಕೇಳೆಹಾಲು ಕರೆಯುತಿರಲುತೊಲೆಗೆ ನಿಚ್ಚಣಿಕೆಯನೆ ಹಾಕದೆ ಸುರಿದನುನೆಲುವಿನ ಪಾಲ್ಮೊಸರ ||1|| ಅಮ್ಮಯ್ಯ ಇಲ್ಲ ಕಾಣೆ – ಇವಳು ಎನ್ನಸುಮ್ಮನೆ ದೂರುವಳೆಹಮ್ಮಿಂದ ನಾನವಳ ಅಟ್ಟಕ್ಕೆ ನೆಗೆಯಲುಬೊಮ್ಮ ಜಟ್ಟಿಗನೇನಮ್ಮ||2|| ಮತ್ತೆ ಮುತ್ತಿನಂಥ – ನಿನ್ನೀ ಮಗಹತ್ತಿ ಗವಾಕ್ಷದಿಂದಎತ್ತಿಟ್ಟ ಬೆಣ್ಣೆಯನೆಲ್ಲದ ಮೆದ್ದನುಹೆತ್ತ ಮಕ್ಕಳಿಗಿಲ್ಲದಂತೆ ||3|| ಗಡಿಗೆ ಬೆಣ್ಣೆ ಮೆಲ್ಲಲು – ಎನ್ನ ಹೊಟ್ಟೆಮಡುವು ಭಾವಿಯೇನೆಹುಡುಗರಿಗರಿಯದೆ ಎತ್ತಿಟ್ಟ ಬೆಣ್ಣೆಯಹೊಡೆದರವರ ಮಕ್ಕಳು ||4|| ಮರೆತು […]
ನೆರೆದು ಗೋಪಿಯರೆಲ್ಲರು – ಕೃಷ್ಣಯ್ಯನ Read More »