Uncategorized

ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ

ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ ಕೂಡಿದೆಡೆಯಲಿ ಕಪಟವೆಸಗುವನೆ ದ್ರೋಹಿಮಾಡಿದುಪಕಾರವನು ಮರೆವವನೆ ದ್ರೋಹಿಚಾಡಿ ಕೊಂಡೆಗಳನಾಡಿ ನಡೆವವನೆ ದ್ರೋಹಿರೂಢಿಯೊಳು ಬಾಳುವರ ಸಹಿಸದನೆ ದ್ರೋಹಿ ||1|| ಸತಿಯಿದ್ದು ಪರಸತಿಯ ಬಯಸುವನೆ ದ್ರೋಹಿಹೆತ್ತವರೊಡನೆ ಕಲಹ ಮಾಡುವನೆ ದ್ರೋಹಿಯತಿಗಳನು ಒಂದೆ ಸಮ ನಿಂದಿಸುವನೆ ದ್ರೋಹಿಸತಿಯನ್ನು ಪರರ ವಶ ಗೈವವನೆ ದ್ರೋಹಿ ||2|| ಹೊನ್ನಿದ್ದು ಅನ್ನದಾನ ಮಾಡದವನೆ ದ್ರೋಹಿತನ್ನ ಗುರು ಸತಿಯ ಬಯಸುವವನೇ ದ್ರೋಹಿಸನ್ನುತಾಂಗ ಕಾಗಿನೆಲೆಯಾದಿಕೇಶವನತನ್ನೊಳಗೆ ತಾ ತಿಳಿದು ಸುಖಿಸದವ ದ್ರೋಹಿ ||3||

ದ್ರೋಹಿಗಳ ವಿವರವನು ನಾ ಪೇಳ್ವೆನಯ್ಯ Read More »

ಈಶ ನಿನ್ನ ಚರಣ ಭಜನೆ ಆಶೆಯಿಂದ

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನುದೋಷ ರಾಶಿ ನಾಶ ಮಾಡು ಶ್ರೀಶ ಕೇಶವ ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||1|| ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವ || 2|| ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನುಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ ||3|| ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ||4|| ಮೊದಲು ನಿನ್ನ ಪಾದ ಪೂಜೆ ಮುದದಿ

ಈಶ ನಿನ್ನ ಚರಣ ಭಜನೆ ಆಶೆಯಿಂದ Read More »

ಆವ ಬಲವಿದ್ದರೇನು ವಾಸು

ಆವ ಬಲವಿದ್ದರೇನು – ವಾಸುದೇವನಾ ಬಲವು ನಿಜವಾಗಿ ಇರದನಕ ನೊಸಲಗಣ್ಣನ ಬಲ ನಾಲ್ಕು ತೆರದ ಬಲತ್ರಿಶುಲ ಡಮರು ಅಗ್ನಿ ಫಣಿಯ ಬಲವುಪಶುಪತಿಯ ರೂಪಿನ ಬಲದ ಶಿಶುಪಾಲನಅಸುರಮರ್ದನ ಕೃಷ್ಣ ಶಿರವ ಛೇದಿಸುವಾಗ|| 1|| ಹರನ ಕರುಣದ ಬಲವು ಸುರರ ಗೆಲಿದಾ ಬಲವುಪರಮ ಶಕ್ತಿಯು ತನ್ನ ಭುಜದ ಬಲವುಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನಶಿರವ ಹರಿ ವರಾಹನಾಗಿ ತರಿವಾಗ||2|| ಮುನ್ನ ಗೆಲಿದ ಬಲ ಮುಕ್ಕಣ್ಣ ಹರನ ಬಲಘನ್ನ ಲಂಕಿಣಿಯ ಕಾವಲಿನ ಬಲವುತನ್ನ ವಂಶದ ಬಲವುಳ್ಳ ರಾವಣನ ಶಿರವಸನ್ನುತ ರಾಘವ ಪಟ್ಟನೆ ಪಾರಿಸುವಾಗ ||3||

ಆವ ಬಲವಿದ್ದರೇನು ವಾಸು Read More »

ರಘುವರ ತುಮಕೋ

ರಘುವರ ತುಮಕೋ ಮೇರೀ ಲಾಜ|| ಸದಾ ಸದಾ ಮೈ ಸರನ ತಿಹಾರೀ ತುಮ ಹೀ ಗರೀಬನಿವಾಜ|| ಪತಿತ ಉಧಾರನ ಬಿರದ ತಿಹಾರೋ ಸ್ರವನನ ಸುನೀ ಆವಾಜ|| ಹೌ ತೋ ಪತಿತ ಪುರಾತನ ಕಹಿಯೇ ಪಾರ ಉತಾರೋ ಜಹಾಜ|| ಅಘಖಂಡನ ದುಃಖಭಂಜನ ಜನಕೇ ಯಹೀ ತಿಹಾರೋ ಕಾಜ|| ತುಲಸೀದಾಸ ಪರ ಕಿರಪಾ ಕರಿಯೇ ಭಕ್ತಿದಾನ ದೇಹು ಆಜ|| —-ತುಲಸೀದಾಸ

ರಘುವರ ತುಮಕೋ Read More »

ತೋಟಕಾಷ್ಟಕಂ

ವಿದಿತಾಖಿಲ ಶಾಸ್ತ್ರ ಸುಧಾ ಜಲಧೇ ಮಹಿತೋಪನಿಷತ್-ಕಥಿತಾರ್ಥ ನಿಧೇ | ಹೃದಯೇ ಕಲಯೇ ವಿಮಲಂ ಚರಣಂ ಭವ ಶಂಕರ ದೇಶಿಕ ಮೇ ಶರಣಮ್ || 1 || ಕರುಣಾ ವರುಣಾಲಯ ಪಾಲಯ ಮಾಂ ಭವಸಾಗರ ದುಃಖ ವಿದೂನ ಹೃದಮ್ | ರಚಯಾಖಿಲ ದರ್ಶನ ತತ್ತ್ವವಿದಂ ಭವ ಶಂಕರ ದೇಶಿಕ ಮೇ ಶರಣಮ್ || 2 || ಭವತಾ ಜನತಾ ಸುಹಿತಾ ಭವಿತಾ ನಿಜಬೋಧ ವಿಚಾರಣ ಚಾರುಮತೇ | ಕಲಯೇಶ್ವರ ಜೀವ ವಿವೇಕ ವಿದಂ ಭವ ಶಂಕರ ದೇಶಿಕ ಮೇ

ತೋಟಕಾಷ್ಟಕಂ Read More »

ಸುಂದರ ತೇ ಧ್ಯಾನ ಉಭಾ ವಿಟೇವರಿ

ಮಾಯಿ ಮೈನೇ ಗೋವಿಂದ ಲೀನೋ ಮೋಲ|| ಕೋಈ ಕಹೇ ಸಸ್ತಾ ಕೋಈ ಕಹೇ ಮಹಂಗಾ ಲೀನೋ ತರಾಜೂ ತೋಲ|| ಕೋಈ ಕಹೇ ಘರಮೇ ಕೋಈ ಕಹೇ ಬನಮೇ ರಾಧಾಕೇ ಸಂಗ ಖಿಲೋಲ|| ಮೀರಾ ಕೇ ಪ್ರಭು ಗಿರಿಧರ ನಾಗರ ಆವತ ಪ್ರೇಮಕೇ ಡೋಲ|| —-ಮೀರಾ

ಸುಂದರ ತೇ ಧ್ಯಾನ ಉಭಾ ವಿಟೇವರಿ Read More »