Krishna

ಗಿರಿಧರ ಆಗೇ

ಗಿರಿಧರ ಆಗೇ ನಾಚೂಂಗೀ ಮೈ| ನಾಚನಾಚ ಸಬ ರಸಿಕ ರಿಝಾವೂ ಪ್ರೇಮೀ ಬನಕೋ ರಿಝಾವೂಂಗೀ ಮೈ|| ಸಿರಪರ ಗಾಂಗರ ಪಾವಮೇ ಘುಂಘುರ ತಾಲ ತಂಬೂರವ ಬಾಜೂಂಗೀ ಮೈ|| ಪ್ರೇಮ ಪ್ರೀತಮೇ ರಸಿಕ ರಿಝಾವೂ ಮೀರಾ ಹರರಂಗ ಗಾವೂಗೀ ಮೈ||                                                —-ಮೀರಾ

ಗಿರಿಧರ ಆಗೇ Read More »

ಗಗನಮಯಥಾಲ

ಗಗನಮಯಥಾಲ ರವಿ ಚಂದ್ರ ದೀಪಕ ಬನೇ ತಾರಕಾಮಂಡಲ ಚಮಕೇ ಮೋತಿ ರೇ|| ಧೂಪ ಮಲಯಾನಿಲ ಪವನ ಚೌರಿ ಕರೇ ಸಕಲ ಬನರಾಯಿ ಫೂಲಂತ ಜ್ಯೋತಿ ರೇ|| ಕೈಸೇ ಆರತಿ ಹೋವೇ ಭವಖಂಡನ ತೇರಿ ಆರತಿ ಅನಾಹತ ಶಬ್ದ ಬಾಜಂತ ಭೇರೀ ರೇ|| ಹರಿಚರಣಕಮಲಮಕರಂದ ಲೋಭಿತ ಮನ ಅನುದಿನ ಮೋಹೇಯಾ ಪಿಯಾಸಾ ಕೃಪಾಜಲ ದೇವೋ ನಾನಕಸಾರಂಗಿ ಕೋ ಹೋ ಜಾವೇ ತೇರೇ ನಾಮ ವಾಸಾ||                                               —-ಗುರುನಾನಕ

ಗಗನಮಯಥಾಲ Read More »

ಕೋಈ ಕಹಿಯೋ ರೇ

ಕೋಈ ಕಹಿಯೋ ರೇ ಪ್ರಭು ಆವನಕೀ| ಆವನಕೀ ಮನ ಭಾವನಕೀ|| ಆಪ ನ ಆವೈ ಲಿಖ ನಹಿ ಭೇಜೈ| ಬಾಣ ಪಡೀ ಲಲಚಾವನಕೀ|| ಏ ದೋವು ನೈನ ಕಹ್ಯೋ ನಹಿ ಮಾನೈ| ನದಿಯಾ ಬಹೈ ಜೈಸೇ ಸಾವನ ಕೀ|| ಕಹಾಂ ಕರೂ ಕಛು ನಹಿ ಬಸ ಮೇರೋ| ಪಾಖ್ ನಹಿ ಉಡ ಜಾವನಕೀ|| ಮೀರಾ ಕಹೈ ಪ್ರಭು ಕಬ ರೇ ಮಿಲೋಗೇ| ಚೇರಿ ಭಇ ಹೂಂ ತೇರೇ ದಾವನಕೀ||                                                    —-ಮೀರಾ

ಕೋಈ ಕಹಿಯೋ ರೇ Read More »

ಕೇಶವ ಕುರು ಕರುಣಾ

ಕೇಶವ ಕುರು ಕರುಣಾ ದೀನೇ ಕುಂಜಕಾನನಚಾರೀ ಮಾಧವ ಮನೋಮೋಹನ ಮೋಹನ ಮುರಲೀಧಾರೀ ಹರಿಬೋಲ್ ಹರಿಬೋಲ್ ಹರಿಬೋಲ್ ಮನ ಆಮಾರ್|| ವ್ರಜಕಿಶೋರ ಕಾಲೀಯಹರ ಕಾತರ ಭಯಭಂಜನ ನಯನ ಬಾಕಾ ಬಾಕಾ ಶಿಖಿಪಾಖಾ ರಾಧಿಕಾಹೃದಿರಂಜನ ಗೋವರ್ಧನಧಾರಣ ವನಕುಸುಮಭೂಷಣ ದಾಮೋದರ ಕಂಸದರ್ಪಹಾರೀ ಶ್ಯಾಮ ರಾಸರಸವಿಹಾರೀ||                                —-ಗಿರೀಶಚಂದ್ರ ಘೋಷ್

ಕೇಶವ ಕುರು ಕರುಣಾ Read More »

ಕರಿ ಗೋಪಾಲ

ಕರಿ ಗೋಪಾಲ ಕೀ ಸಬ ಹೋಈ| ಜೋ ಅಪನೋ ಪುರುಷಾರಥ ಮಾನತ್ ಅತಿಝೂಠೋ ಹೈ ಸೋಈ|| ಸಾಧನ ಮಂತ್ರ ಜಂತ್ರ ಉದ್ಯಮ ಬಲ ಯಹ ಸಬ ಡಾರಹು ಧೋಈ| ಜೋ ಕಛು ಲಿಖಿ ರಾಖಿ ನಂದನಂದನ ಮೇಟಿ ಸಕೈ ನಹಿ ಕೋಈ|| ಸುಖ ದುಃಖ ಲಾಭ ಅಲಾಭ ಸಮಝಿ ತುಮ ಕತಹಿ ಮರತ ಹೌ ರೋಈ| ಸೂರದಾಸ ಸ್ವಾಮೀ ಕರುಣಾಮಯ ಸ್ಯಾಮ ಚರಣ ಮನ ಪೋಈ||                                          —-ಸೂರದಾಸ

ಕರಿ ಗೋಪಾಲ Read More »

ಏಮಿ ನೇರಮು ನನ್ನು ಬ್ರೋವ

ಏಮಿ ನೇರಮು ನನ್ನು ಬ್ರೋವ ಎಂತಭಾರಮು ನಾವಲ್ಲ|| ಸಾಮಜವರದುಡನಿ ಮುನುಪೇ ಸತ್ಕೀರ್ತಿಂ ಗಲ್ಗ ಲೇದಾ ನಾಪೈ|| ದೀನಬಂಧುವನಿ ದೇವದೇವುಡನಿ ಮಾನಘನನುಡನಿ ಧರ್ಮಾತ್ಮುಡನುಚುನು|| ಜ್ಞಾನಧನುಲು ಗುಣಗಾನಮು ಸೇಯ ಬಿ- ರಾನ ಜೂಡವು ತ್ಯಾಗರಾಜಾರ್ಚಿತ ನಾಪೈ||                                                        —-ತ್ಯಾಗರಾಜ

ಏಮಿ ನೇರಮು ನನ್ನು ಬ್ರೋವ Read More »

ಏಗಾ ಏಗಾ ವಿಠಾಬಾಈ

ಏಗಾ ಏಗಾ ವಿಠಾಬಾಈ ಮಾಝೇ ಫಂಡರೀಚೇ ಆಯೀ|| ಭೀಮಾ ಆಣೀ ಚಂದ್ರಭಾಗಾ ತುಝೇ ಚರಣಿತೇ ಗಂಗಾ|| ಇತುಕಾ ಸಹಿತಾ ತ್ವಾಭಾಯಾವೇ ಮಾಝೂ ರಂಗೋಣೀಲಾ ಜಾವೇ|| ಮಾಝೂ ರಂಗ ತುಝೂ ಗುಣಿ ನಾಮಾ ಮ್ಹಣೇ ಹ್ಯಾಂಚಿ ಜನಿ||                                    —-ನಾಮದೇವ

ಏಗಾ ಏಗಾ ವಿಠಾಬಾಈ Read More »

ಇತನೇ ಗುನ

ಇತನೇ ಗುನ ಜಾಮೇ ಸೋ ಸಂತ|| ಶ್ರೀಭಾಗವತ ಮಧ್ಯ ಜಸ ಗಾವತ ಶ್ರೀಮುಖ ಕಮಲಾಕಂತ್|| ಹರಿಕೋ ಭಜನ ಸಾಧುಕೀ ಸೇವಾ ಸರ್ವಭೂತ ಪರ ದಾಯಾ| ಹಿಂಸಾ ಲೋಭ ದಂಭ ಛಲ ತ್ಯಾಗೈ ವಿಷಸಮ ದೇಖೈ ಮಾಯಾ|| ಸಹನಶೀಲ ಆಸಯ ಉದಾರ ಅತಿ ಧೀರಜ ಸಹಿತ ವಿವೇಕೀ| ಸತ್ಯವಚನ ಸಬಕೋ ಸುಖದಾಯಕ ಗಹಿ ಅನನ್ಯ ವ್ರತ ಏಕೀ|| ಇಂದ್ರೀಜಿತ ಅಭಿಮಾನ ನ ಜಾಕೇ ಕರೈ ಜಗತಕೋ ಪಾವನ್| ಭಗವತ ರಸಿಕ ತಾಸುಕೀ ಸಂಗತಿ ತೀಲಹು ತಾಪ ನಸಾವನ್||                                    

ಇತನೇ ಗುನ Read More »

ಆವ ಪಿಯಾರೇ

ಆವ ಪಿಯಾರೇ ಮೀತ ಹಮಾರೇ ನಿಸದಿನ ದೇಖೂ ಪಾವ ತುಮ್ಹಾರೇ|| ಸೇಜ್ ಹಮಾರೀ ಪೀವ್ ಸವಾರೀ ದಾಸೀ ತುಮ್ಹಾರೀ ಸೋ ಘನವಾರೀ|| ಜೋ ತುಝ್ ಪಾವೂ ಅಂಗ ಲಗಾವೂ ಕ್ಯೂ ಸಮಝಾವೂ ವಾರಣ ಜಾವೂ|| ಪಂಥ ನಿಹಾರೂ ಬಾಟ ಸವಾರೂ ದಾದೂ ತಾರೂ ತನಮನವಾರೂ||                                              —-ದಾದೂ ದಯಾಲ

ಆವ ಪಿಯಾರೇ Read More »

ಆಲಿಯಾ ಸಂಸಾರಾ

ಆಲಿಯಾ ಸಂಸಾರಾ ಉಠಾ ವೇಗ ಕರಾ ಶರಣ ಜಾ ಉದಾರಾ ಪಾಂಡುರಂಗಾ|| ದೇಹ ಹೇ ಕಾಳಾಚೀ ಧನ ಕುಬೇರಾಚೀ ತೇಥೇ ಮನುಷ್ಯಾಚೀ ಕಾಯ ಆಹೇ|| ದೇತಾ ದೇವ ವಿತಾ ನೇತಾ ನೇವ ವಿತಾ ಯೇಥೇ ಯಾಚೀ ಸತ್ತಾ ಕಾಯ ಆಹೇ|| ನಿಮಿತ್ಯಾಚಾ ಧನೀ ಕೇಲಾ ಅಸೇ ಪ್ರಾಣೀ ಮಾಝೇ ಮಾಝೇ ಮಣ್ಹೋನಿ ವ್ಯರ್ಥ ಗೇಲಾ|| ತುಕಾ ಮ್ಹಣೇ ಕಾ ರೇ ನಾಶವಂಶಾ ಸಾಠೀ ದೇವಾಸವೇ ಆಟೀ ಪಾಡಿತೋಸೀ||                                              —-ತುಕಾರಾಮ್

ಆಲಿಯಾ ಸಂಸಾರಾ Read More »

ಆನಂದಾಚ ಕಂದ ಹರಿಲಾ

ಆನಂದಾಚ ಕಂದ ಹರಿಲಾ ದೇವಕೀನಂದನ ಪಾಹಿಲಾ || ಭಕ್ತ ಸಾಠಿ ಠೇವುನ ಕರಕಟಿ ಭೀಮಾನಿಕಟೀ ರಾಹಿಲಾ|| ಕಂಸಭಯಾನೇ ವಸುದೇವಾನೇ ನಂದಯಶೋದೇ ವಾಹಿಲಾ|| ಯಜ್ಞ ಯಾಗ ಜಪ ತಪಾಸಿ ನ ಭೂಲೇ ಧ್ಯಾನ ಧಾರಿಣೇ ನಾಕಲೇ ನಿಶ್ಚಯ ಸಾಚ ಪರಿ ತುಕಾ ಯಾಚ ಭಕ್ತಿ ಗುಣಾಸೀ ಮೋಹಿಲಾ||                             —-ತುಕಾರಾಮ

ಆನಂದಾಚ ಕಂದ ಹರಿಲಾ Read More »

ಅರ್ಜುನಕೇ ರಣಭೂಮಿವಿಷೇ

ಅರ್ಜುನಕೇ ರಣಭೂಮಿವಿಷೇ ಹರಿ ಬ್ರಹ್ಮಜ್ಞಾನ ನಿರ್ಮಲ ಸಮಝಾವೇ|| ತೂ ಕಿಸಕಾ ಹೈ ಕೌನ ತುಮ್ಹಾರಾ ಏಕಹಿ ಆವತ ಏಕಹಿ ಜಾವೇ|| ಅವಿನಾಶೀ ಯಹ ಜೀವ ಸನಾತನ ದೇಹಕೇ ಸಂಗ ಮರಣ ನ ಹಿ ಪಾವೇ || ಘಟಘಟ ಭೀತರ್ ವ್ಯಾಪಕ ಹೂ ಮೈ ಭೇದಭಾವನಾ ಕ್ಯೋ ಮನ ಲಾವೇ|| ಬ್ರಹ್ಮಾನಂದ ಸ್ವರೂಪ ಹೈ ತೇರಾ ಶೋಕಕೀ ಬಾತ ನ ಕ್ಯೋ ಬಿಸರಾವೇ||                                               —-ಬ್ರಹ್ಮಾನಂದ

ಅರ್ಜುನಕೇ ರಣಭೂಮಿವಿಷೇ Read More »

ಅಬ ಮೈ ನಾಚೋ

ಅಬ ಮೈ ನಾಚ್ಯೋ ಬಹುತ ಗೋಪಾಲ|| ಕಾಮ ಕ್ರೋಧಕೋ ಪಹಿರಿ ಚೋಲನಾ ಕಂಠ ವಿಷಯಕೀ ಮಾಲ|| ಮಹಾ ಮೋಹಕೇ ನೂಪುರ ಬಾಜತ ನಿಂದಾ ಶಬ್ದ ರಸಾಲ ಭರಮ ಭರ್ಯೋ ಮನ ಭಯೋ ಪಖಾವಜ ಚಲತ ಕುಸಂಗತಿ ಚಾಲ|| ತೃಸ್ನಾ ನಾದ ಕರತ ಘಟ ಭೀತರ ನಾನಾ ಬಿಧಿ ದೈ ತಾಲ ಮಾಯಾಕೀ ಕಟಿ ಫೇಂಟಾ ಭಾಂಧ್ಯೋ ಲೋಭ ತಿಲಕ ದೈ ಭಾಲ|| ಕೋಟಿಕ ಕಲಾ ಕಾಛಿ ದಿಖರಾಈ ಜಲ ಥಲ ಸುಧಿ ನಹಿ ಕಾಲ ಸೂರದಾಸಕೀ ಸಬೈ

ಅಬ ಮೈ ನಾಚೋ Read More »

ಅಬ ಮನ ಕೃಷ್ಣ

ಅಬ ಮನ ಕೃಷ್ಣ ಕೃಷ್ಣ ಕಹಿ ಲೀಜೇ|| ಕೃಷ್ಣ ನಾಮ ಕೀ ಮಾಲಾ ಲೈಕೇ ಕೃಷ್ಣ ನಾಮ ಚಿತ ದೀಜೇ|| ಕೃಷ್ಣ ನಾಮ ಅಮ್ ರತ್ ರಸ ರಸನಾ ತೃಷಾವಂತ ಹೋ ಪೀಜೇ|| ಕೃಷ್ಣ ನಾಮ ಹೈ ಸಾರ ಜಗತ್ ಮೇ ಕೃಷ್ಣಹೇತು ತನ ಛೀಜೇ|| ರೂಪಕುವರಿ ಧರಿ ಧ್ಯಾನ ಕೃಷ್ಣಕೋ ಕೃಷ್ಣ ಕೃಷ್ಣ ಕಹಿ ಲೀಜೇ||                                   —-ರೂಪಕುವರಿ

ಅಬ ಮನ ಕೃಷ್ಣ Read More »

ಅಬಕೀ ಟೇಕ ಹಮಾರೀ

ಅಬಕೀ ಟೇಕ ಹಮಾರೀ ಲಾಜ ರಾಖೋ ಗಿರಿಧಾರೀ|| ಜೈಸೀ ಲಾಜ ರಾಖೀ ಅರ್ಜುನಕೀ ಭಾರತಯುದ್ಧ ಮಝಾರೀ ಸಾರಥಿ ಹೋಕೇ ರಥಕೋ ಹಾಂಕ್ಯೋ ಚಕ್ರಸುದರ್ಶನಧಾರೀ ಭಕ್ತನಕೀ ಟೀಕ್ ನ ಟಾರೀ|| ಜೈಸೀ ಲಾಜ ರಾಖೀ ದ್ರೌಪದೀಕೀ ಹೋನ ನ ದೀನಿ ಉಘಾರೀ ಖೈಂಚತ ಖೈಂಚತ ದೋ ಭುಜ ಥಕೇ ದುಶ್ಶಾಸನ ಪಚಿಹಾರೀ ಚೀರ ಬಢಾಯೋ ಮುರಾರೀ|| ಸೂರದಾಸಕೀ ಲಾಜ ರಾಖೋ ಅಬ್ ಕೋ ಹೈ ರಖವಾರೀ ರಾಧೇ ರಾಧೇ ಶ್ರೀವರ ಪ್ಯಾರೋ ಶ್ರೀವೃಷಭಾನದುಲಾರೀ ಶರಣ ತಕ್ ಆಯೋ ತುಮ್ಹಾರೀ||

ಅಬಕೀ ಟೇಕ ಹಮಾರೀ Read More »

ಭೈಯಾರೇ ಕನ್ಹೈಯ್ಯಾರೇ

ಭೈಯಾರೇ ಕನ್ಹೈಯ್ಯಾರೇ ನೇಕ ದರಶ ದಿಖಾಯೇ ಜಾ ರೇ| ಶ್ಯಾಮಲಿಯಾ ಪ್ಯಾರೇ ಬನ್ಸೀವಾರೇ ಮೇರೇ ಛಾತಿಯಾಪೇ ಆಜಾ ರೇ|| ಮೇರೋ ಭೈಯಾ ವರಜ್ ಲಾಲಾ ವ್ರಜಬಾಲ ಸೈಯಾ ನಂದದುಲಾಲಾ| ಯಮುನಾಕಿನಾರೇ ಧೀರಸಮೀರೇ ನೇಕಬಾಸರೀ ಬಾಜಾಯೇ ಜಾ ರೇ || ಪ್ರಾಣಕೀ ಪ್ರಾಣ ಭೈಯಾ ಮೇರೋ ಭಿಕ್ಷಾ ಮಾಂಗಿ ದರಶನ ತೇರೋ| ನಯನಮೇ ಠಾರೋ ಪಿಯಾಸ ನಿವಾರೋ ಮೇರೇ ರಾಜನಕೀ ರಾಜಾ ರೇ|| —-ವ್ರಜೇಂದ್ರನಾಥ ಮುಖ್ಯೋಪಾಧ್ಯಾಯ

ಭೈಯಾರೇ ಕನ್ಹೈಯ್ಯಾರೇ Read More »

ಹುವ್ವ ತರುವರ ಮನೆಗೆ

ಹುವ್ವ ತರುವರ ಮನೆಗೆ ಹುಲ್ಲ ತರುವ ಅವ್ವ ಲಕುಮೀರಮಣ ಇವಗಿಲ್ಲ ಗರುವ|| ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗೆ ಅರ್ಪಿತವೆನುತ| ಒಂದೇ ಮನಸಿನಲಿ ಸಿಂಧುಶಯನ ಎನೆ ಎಂದೆಂದು ವಾಸಿಪನಾ ಮಂದಿರದೊಳಗೆ|| ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿ| ಅಂಡಜವಾಹನ ನಮ್ಮ ಪುರಂದರವಿಟ್ಠಲನು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು|| —-ಪುರಂದರದಾಸ

ಹುವ್ವ ತರುವರ ಮನೆಗೆ Read More »

ಹಾಂಗೆ ಇರಬೇಕು

ಹಾಂಗೆ ಇರಬೇಕು ಸಂಸಾದಲ್ಲಿ ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ|| ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ ಆ ಕ್ಷಣದಲ್ಲಿ ಹಾರಿ ಹೋದಂತೆ|| ನಾನಾ ಪರಿಯಲಿ ಸಂತೆ ನೆರೆದಂತೆ ನಾನಾ ಪಂಥವ ಹಿಡಿದು ಹೋದಂತೆ|| ಮಕ್ಕಳು ಆಡಿ ಮನೆ ಕಟ್ಟಿದಂತೆ ಆಟ ಸಾಕೆಂದು ಅಳಿಸಿ ಪೋದಂತೆ|| ವಸತಿಕಾರನು ವಸತಿ ಕಂಡಂತೆ ಹೊತ್ತಾರೆದ್ದು ಹೊರಟು ಹೋದಂತೆ|| ಸಂಸಾರಪಾಶವ ನೀನೇ ಬಿಡಿಸಯ್ಯಾ ಕಂಸಾರಿ ಪುರಂದರವಿಟ್ಠಲರಾಯ|| —-ಪುರಂದರದಾಸ

ಹಾಂಗೆ ಇರಬೇಕು Read More »

ಹಂಸ ನಿನ್ನಲಿ ನೀ ನೋಡೋ

ಹಂಸ ನಿನ್ನಲಿ ನೀ ನೋಡೋ| ಭವ- ಪಾಶಮುಕ್ತನಾಗಿ ಹರಿಯನ್ನು ಕೂಡೋ|| ಪಕ್ಕಗಳೆರಡುಂಟು ನಿನಗೆ| ನೀ ಹೊಕ್ಕು ಹೋಗುವೆ ಮೂರು ಪಂಜರದೊಳಗೆ| ಲೆಕ್ಕವಿಲ್ಲದ ದಾರಿ ನಿನಗೆ| ಈಗ ಸಿಕ್ಕಿದೆಯೋ ಮಾಯಾಪಾಶದೊಳಗೆ|| ಹಬ್ಬದ ಸವಿಗೆ ನೀ ಬಂದೆ| ಬಲು ಕೊಬ್ಬಿಲಿ ಕಾಣದೆ ವಿಷದೊಳು ಬಿದ್ದೆ| ದಿಬ್ಬಣದಲಿ ಮೈಯ ಮರೆತೆ| ನೀ ಒಬ್ಬನೆ ಹೋಗಿ ಕಾಲಕ್ಕೆ ಗುರಿಯಾದೆ|| ಯಾರಿಗೆ ಯಾರು ಮತ್ತಿಲ್ಲ| ನಡು- ದಾರಿಯೊಳಗೆ ಕೈಯ ಬಿಡುವರೆ ಎಲ್ಲ| ದೂರ ಹೋಯಿತು ಪ್ರಾಯವೆಲ್ಲ| ಸಿರಿ ಪುರಂದರವಿಟ್ಠಲನಲದೆ ಬೇರೆಯಿಲ್ಲ|| —-ಪುರಂದರದಾಸ

ಹಂಸ ನಿನ್ನಲಿ ನೀ ನೋಡೋ Read More »

ಹರಿಯ ನೆನೆಸಿದ ದಿವಸ

ಹರಿಯ ನೆನೆಸಿದ ದಿವಸ ಶುಭಮಂಗಳ ಹರಿಯ ನೆನೆಸಿದ ದಿವಸ ಅವಮಂಗಳ|| ಹರಿಯ ನೆನೆಸಿದ ನಿಮಿಷ ಆವಾಗಲೂ ಹರುಷ ಹರಿಯ ನೆನೆಸದ ನಿಮಿಷ ದುರ್ಮಾನಸ| ಹರಿಯ ನೆನೆಸಿದ ಘಳಿಗೆ ಮುಕ್ತಿಗೆ ಬೆಳವಳಿಗೆ ಹರಿಯ ನೆನೆಸದ ಘಳಿಗೆ ಯಮನ ಬಳಿಗೆ|| ಹರಿಯ ನೆನೆಸಿದ ನರನು ಅವನೇನೆ ಕೃತಕೃತ್ಯ ಹರಿಯ ನೆನೆಸದ ನರನ ಜನುಮ ವ್ಯರ್ಥ| ಪುರಂದರನ ಪ್ರೀತಿಯ ಶ್ರೀ ವಿಜಯವಿಟ್ಠಲನಂಘ್ರಿ ಮರೆಯದೆ ಅನುದಿನವು ನೆನೆದವನೆ ಮುಕ್ತ|| —-ವಿಜಯದಾಸ

ಹರಿಯ ನೆನೆಸಿದ ದಿವಸ Read More »

ಹರಿಭಜನೆ ಮಾಡೋ

ಹರಿಭಜನೆ ಮಾಡೋ ನಿರಂತರ| ಪರಗತಿಗಿದು ನಿರ್ಧಾರ ನೋಡೋ|| ಮೊದಲೆ ತೋರುತದೆ ಮಧುರ ವಿಷಯಸುಖ ಕಡೆಯಲಿ ದುಃಖ ಅನೇಕ|| ವೇದಶಾಸ್ತ್ರಗಳನೋದಿದರೇನು ಸಾಧನಕಿದು ನಿರ್ಧಾರ|| ಸಾರವೋ ಬಹು ಸಂಸಾರ ವಿಮೋಚಕ ಸೇರೋ ಶ್ರೀ ಹಯವದನನ್ನ|| —-ವಾದಿರಾಜಸ್ವಾಮಿ

ಹರಿಭಜನೆ ಮಾಡೋ Read More »

ಹರಿದಾಸರ ಸಂಗ

ಹರಿದಾಸರ ಸಂಗ ದೊರಕಿತು ಎನಗೀಗ | ವರಗುರು ಉಪದೇಶ ನೆರವಾಯ್ತು|| ಮಾಯದ ಸಂಸಾರ ಮಮಕಾರ ತಗ್ಗಿತು| ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲಸಿತು|| ಏನೆಂದು ಹೇಳಲಿ ಆನಂದ ಸಂಭ್ರಮ ಆ ನಂದಗೋಪನ ಕಂದನ ಮಹಿಮೆಯ| ಎನ್ನ ವಂಶಗಳೆಲ್ಲ ಪಾವನವಾದವು ಶ್ರೀಪುರಂದರವಿಟ್ಠಲಯ್ಯ ದೊರಕಿದ|| —-ಪುರಂದರದಾಸ

ಹರಿದಾಸರ ಸಂಗ Read More »

ಸದಾ ಎನ್ನ ಹೃದಯದಲ್ಲಿ

ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ| ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ|| ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ| ಗಾನಲೋಲನ ಕುಳ್ಳಿರಿಸಿ ಜ್ಞಾನದಿಂದ ಭಜಿಸುವೆನೋ|| ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ| ಮುಕ್ತನಾಗಬೇಕು ಎಂದು ಮುತ್ತಿನ ಆರತಿಯೆತ್ತುವೆನೋ|| ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ| ಘನ್ನಮಹಿಮ ವಿಜಯವಿಟ್ಠಲ ನಿನ್ನ ಭಕ್ತನ ಕೇಳೋ ಸೊಲ್ಲ|| —-ವಿಜಯದಾಸ

ಸದಾ ಎನ್ನ ಹೃದಯದಲ್ಲಿ Read More »