ನನ್ನ ಜನನಿ ನಿನ್ನ ಜನನಿ
ಅಲೈಯಾ ಬಿಲಾವಲ್ – ಏಕತಾಲ ನನ್ನ ಜನನಿ ನಿನ್ನ ಜನನಿ ಎಂಬ ಭೇದ ಸಲ್ಲದು| ಅವಳು ಜಗದ ಕೋಟಿಕೋಟಿ ಜೀವಜನ್ಮದಾತೆಯು|| ತಾಯೆ ನಿನ್ನ ಸಮ್ಮುಖದಲ್ಲಿ ನಾವು ಕೂಡಿ ನಲಿವೆವು| ನಿನ್ನ ವಾತ್ಸಲ್ಯಸುಧೆಯ ನೀಡಿ ಎಮ್ಮ ಕಾಪಿಡು|| ಅಮ್ಮಾ ಎಂದು ಎಷ್ಟು ಬಾರಿ ಕರೆದರದೂ ಸಾಲದು! ತಾಯ ಮಧುರ ಋಣವ ನಾವು ತೀರಿಸಲೇ ಆರೆವು|| ಮೈಮನಗಳ ಮರೆಸುವಂಥ ದಿವ್ಯನಾಮವಿಲ್ಲಿದೆ! ಅಮ್ಮಾ ಎಂಬ ನಾಮಸುಧೆಗೆ ಜಗದಿ ಸಾಟಿ ಎಲ್ಲಿದೆ|| ಪರಬ್ರಹ್ಮ ಆದಿಶಕ್ತಿ ಎನಿತೊ ನಾಮ […]
ನನ್ನ ಜನನಿ ನಿನ್ನ ಜನನಿ Read More »