Ganesha

ರತಿಪತಿ ನಾಶಂ ಪ್ರಮಥ ಗಣೇಶಂ

ರತಿಪತಿನಾಶಂ ಪ್ರಮಥ ಗಣೇಶಂಭಸ್ಮವಿಭೂಷಿತ ಚರುಮ ನಿವಾಸಂ |ಡುಲುಡುಲು ನೇತ್ರಂ ಫಣಿಮಯ ಗಾತ್ರಂಶೋಭನ ಶೋಭಿತ ಪಂಚ ಸುವಕ್ತ್ರಂ || ಕರಧೃತಶೂಲಂ ಶಿತಿಮಯ ಕಂಠಮ್ಅರ್ಧಸುಧಾಕರ ಶೋಭಿ ಲಾಲಠಮ್ |ಮೃದುಮೃದುಹಾಸಂ ಸ್ಮಶಾನವಿರಾಜಂಮೌಲಿಸುರಾಜಿತ ಪನ್ನಗರಾಜಂ || ಗಿರಿಜನಿ ಗೌರಿ ಹೃದಯವಿಲಾಸಂವಿಶ್ವಕೃಪಾಮಯ ಸಾವದವೇಶಂ |ಡಿಮಿಡಿಮಿ ವಾಣಿ ಡಮರು ಹಸ್ತಂಬಂ ಬಂ ಬಾಜಿತ ಪಂಚಸುವಕ್ತ್ರಂ || ಗುಹಜನ ನೀಭಿ ತಿಹರಣ ಕರ್ತ್ರಿಂಶಂಕರವಾಮ ಕರಾಶ್ರಿತ ಧಾತ್ರಿಮ್ |ಮಧುಕರಕಂತ್ಯಾ ನಿರ್ಜಿತ ಹಾಸಂಪದುಮ ಪ್ರಕಾಶಿತ ಪದಯುಗ ಭಾಸಂ || ಜೈ ಜಗದಂಬೆ ಕರುಣಾಪಾಂಗೆಶೋಭಿತ ಶಂಕರಿ ಶಂಕರ ವಂದ್ಯೆಡಿಮಿಡಿಮಿ ವಾಣಿ ಡಮರು […]

ರತಿಪತಿ ನಾಶಂ ಪ್ರಮಥ ಗಣೇಶಂ Read More »

ಸುಖಕರ್ತಾ ದುಃಖಹರ್ತಾ

ಸುಖಕರ್ತಾ ದುಃಖಹರ್ತಾ ವಾರ್ತಾ ವಿಥ್ಯಾಚಿ ನುರವೀ ಪುರವೀ ಪ್ರೇಮ ಕೃಪಾ ಜಯಾಚಿ| ಸರ್ವಾಂಗ ಸುಂದರ ಉಟಿ ಸೇಂದುರಾಚಿ ಕಂಠಿ ಝಳಕೇ ಮಾಳ ಮುಕ್ತಫಳಾಚಿ ಜಯದೇವ ಜಯದೇವ ಜಯ ಮಂಗಳಮೂರ್ತಿ ದರ್ಶನ ಮಾತ್ರೆ ಮನ ಕಾಮನ ಪುರತಿ|| ರತ್ನಖಚಿತ ಫರಾ ತುಝ ಗೌರೀಕುವರಾ| ಚಂದನಾಚೀ ಉಟೀ ಕುಂಕುಮ ಕೇಶರಾ ಹೀರೆ ಜಡಿತ ಮುಕುಟ ಶೋಭತೋ ಬರಾ| ರುಣಝಣತಿ ನೂಪುರ ಚರಣೀ ಘಾಘರಿಯಾ|| ಜಯದೇವ ಜಯದೇವ ಜಯ ಮಂಗಳಮೂರ್ತಿ ದರ್ಶನ ಮಾತ್ರೆ ಮನ ಕಾಮನ ಪುರತಿ|| ಲಂಬೋದರ ಪೀತಾಂಬರ ಫಣಿವರಬಂಧನಾ

ಸುಖಕರ್ತಾ ದುಃಖಹರ್ತಾ Read More »

ಗಣಪತಿ ಪರಿವಾರಂ

ಗಣಪತಿ ಪರಿವಾರಂ ಚಾರುಕೇಯೂರಹಾರಂ ಗಿರಿಧರವರಸಾರಂ ಯೋಗಿನೀಚಕ್ರಚಾರಂ| ಭವಭಯಪರಿಹಾರಂ ದುಃಖದಾರಿದ್ರ್ಯದೂರಂ ಗಣಪತಿಮಭಿವಂದೇ ವಕ್ರತುಂಡಾವತಾರಂ|| ಅಖಿಲಮಲವಿನಾಶಂ ಪಾಣಿನಾ ಹಸ್ತಪಾಶಮ್ ಕನಕಗಿರಿನಿನಾಶಂ ಸೂರ್ಯಕೋಟಿಪ್ರಕಾಶಮ್| ಭಜಭವಗಿರಿನಾಶಂ ಮಾಲತೀತೀರವಾಸಂ ಗಣಪತಿಮಭಿವಂದೇ ಮಾನಸೇ ರಾಜಹಂಸಂ|| ವಿವಿಧಮಣಿ-ಮಯೂಖ್ಯೆಃ ಶೋಭಮಾನಂ ವಿದೂರೈ: ಕನಕರಚಿತಚಿತ್ರಂ ಕಂಠದೇಶೇ ವಿಚಿತ್ರಮ್| ದಧತಿ ವಿಮಲಹಾರಂ ಸರ್ವದಾ ಯತ್ನಸಾರಂ ಗಣಪತಿಮಭಿವಂದೇ ಸರ್ವದಾನಂದಕಂದಮ್|| ದುರಿತಗಜಮಮಂದಂ ವಾರುಣೀಂ ಚೈವ ವೇದಂ ವಿದಿತಮಖಿಲನಾದಂ ನೃತ್ಯಮಾನಂದಕಂದಮ್| ದಧತಿ ಶಶಿಸುವಕ್ತ್ರಮ್ ಚಾಂಕುಶಂ ಯೋ ವಿಶೇಷಂ ಗಣಪತಿಮಭಿವಂದೇ ಸರ್ವದಾನಂದಕಂದಮ್|| ತ್ರಿನಯನಯುತಭಾಲೇ ಶೋಭಮಾನೇ ವಿಶಾಲೇ ಮುಕುಟಮಣಿ-ಸುಡೋಲೇ ಮೌಕ್ತಿಕಾನಾಂ ಚ ಜಾಲೇ! ಧವಲಕುಸುಮಮಾಲೇ ಯಸ್ಯ ಶೀರ್ಷ್ಣಾ: ಸತಾಲೇ

ಗಣಪತಿ ಪರಿವಾರಂ Read More »

ಶ್ರೀ ಮಹಾ ಗಣೇಶ ಪಂಚ ರತ್ನಮ್

ಮುದಾ ಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್ | ಕಳಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ | ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್ | ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್ || 1 || ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಮ್ | ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಢರಮ್ | ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಮ್ | ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ || 2 || ಸಮಸ್ತ ಲೋಕ ಶಂಕರಂ ನಿರಸ್ತ ದೈತ್ಯ ಕುಂಜರಮ್ | ದರೇತರೋದರಂ ವರಂ ವರೇಭ

ಶ್ರೀ ಮಹಾ ಗಣೇಶ ಪಂಚ ರತ್ನಮ್ Read More »

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ ನಿರಾನಂದಮಾನಂದಮಾದ್ವೈತಪೂರ್ಣಮ್ | ಪರಂ ನಿರ್ಗುಣಂ ನಿರ್ವಿಶೇಷಂ ನೀರಿಹಂ ಪರಬ್ರಹ್ಮರೂಪಂ ಗಣೇಶಂ ಭಜೇಮ ||   ಗುಣಾತೀತಮಾನಂ ಚಿದಾನಂದರೂಪಂ ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಮ್ | ಮುನಿಧ್ಯೇಯಮಾಕಾಶರೂಪಂ ಪರೇಶಂ ಪರಬ್ರಹ್ಮರೂಪಂ ಗಣೇಶಂ ಭಜೇಮ ||   ಜಗತ್ಕಾರಣಂ ಕಾರಣಜ್ಞಾನರೂಪಂ ಸುರಾದಿಂ ಸುಖಾದಿಂ ಗುಣೇಶಂ ಗಣೇಶಮ್ | ಜಗದ್ವ್ಯಾಪಿನಂ ವಿಶ್ವವಂದ್ಯ0 ಸುರೇಶಂ ಪರಬ್ರಹ್ಮರೂಪಂ ಗಣೇಶಂ ಭಜೇಮ ||  —ಶಂಕರಾಚಾರ್ಯ

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ Read More »

ಸಂಕಷ್ಟನಾಶನಗಣೇಶಸ್ತೋತ್ರಮ್

ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ | ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಃಕಾಮಾರ್ಥಸಿದ್ಧಯೇ ||   ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ | ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ ||   ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ | ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಮ್ || ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಮ್ | ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ||   ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ

ಸಂಕಷ್ಟನಾಶನಗಣೇಶಸ್ತೋತ್ರಮ್ Read More »

ಗಣೇಶ ಗಣನಾಯಕ ಕರೀಂದ್ರವದನ

ಗಣೇಶ ಗಣನಾಯಕ ಕರೀಂದ್ರವದನ ಸುರಾಸುರ-ಶಿರೋರತ್ನ-ಚುಂಬಿತ-ಚರಣ ||   ವಿಘ್ನವಿನಾಶಕ ಪ್ರಣತಜನಪಾಲಕ ಜ್ಞಾನಾಧಾರ ಜ್ಞಾನದಾತಾ ಮೂಷಿಕವಾಹನ || ಕುಮಾರ ತ್ರಿಲೋಕತ್ರಾತಾ ವಿನಾಯಕ ಸಿದ್ಧಿದಾತಾ ಏಕದಂತ ಗಣಪತಿ ಮುನೀಂದ್ರವಂದನ ||   ತರುಣ-ಅರುಣ ಕಾಂತಿ ನಾಶ ಪ್ರಭೋ ಮನೋಭ್ರಾಂತಿ | ಅಜ್ಞಾನನಾಶಕ ಮಮ ಮಾನಸರಂಜನ ||

ಗಣೇಶ ಗಣನಾಯಕ ಕರೀಂದ್ರವದನ Read More »

ಶ್ರೀ ಗಣೇಷಾಥರ್ವಷೀರ್ಷಮ್

ಓಂ ಭದ್ರಂ ಕರ್ಣೇ’ಭಿಃ ಶೃಣುಯಾಮ’ ದೇವಾಃ | ಭದ್ರಂ ಪ’ಶ್ಯೇಮಾಕ್ಷಭಿರ್ಯಜ’ತ್ರಾಃ | ಸ್ಥಿರೈರಂಗೈ”ಸ್ತುಷ್ಠುವಾಗ್‍ಂ ಸ’ಸ್ತನೂಭಿಃ’ | ವ್ಯಶೇ’ಮ ದೇವಹಿ’ತಂ ಯದಾಯುಃ’ | ಸ್ವಸ್ತಿ ನ ಇಂದ್ರೋ’ ವೃದ್ಧಶ್ರ’ವಾಃ | ಸ್ವಸ್ತಿ ನಃ’ ಪೂಷಾ ವಿಶ್ವವೇ’ದಾಃ | ಸ್ವಸ್ತಿ ನಸ್ತಾರ್ಕ್ಷ್ಯೋ ಅರಿ’ಷ್ಟನೇಮಿಃ | ಸ್ವಸ್ತಿ ನೋ ಬೃಹಸ್ಪತಿ’ರ್ದಧಾತು || ಓಂ ಶಾಂತಿಃ ಶಾಂತಿಃ ಶಾಂತಿಃ’ || ಓಂ ನಮ’ಸ್ತೇ ಗಣಪ’ತಯೇ | ತ್ವಮೇವ ಪ್ರತ್ಯಕ್ಷಂ ತತ್ತ್ವ’ಮಸಿ | ತ್ವಮೇವ ಕೇವಲಂ ಕರ್ತಾ’‌உಸಿ | ತ್ವಮೇವ ಕೇವಲಂ ಧರ್ತಾ’‌உಸಿ |

ಶ್ರೀ ಗಣೇಷಾಥರ್ವಷೀರ್ಷಮ್ Read More »

ಪ್ರಥಮ ಸುಮರ ಶ್ರೀ ಗಣೇಶ

ಪ್ರಥಮ ಸುಮರ ಶ್ರೀ ಗಣೇಶ ಗೌರೀಸುತ ಪ್ರಿಯ ಮಹೇಶ ಸಕಲ ವಿಘನ ಭಯ ಕಲೇಶ ದೂರಸೇ ನಿವಾರೇ|| ಲಂಬ ಉದರ ಭುಜ ವಿಶಾಲ ಕರ ತ್ರಿಶೂಲ ಚಂದ್ರಭಾಲ ಶೋಭತ ಗಲ ಪುಷ್ಪಮಾಲ ರಕ್ತವಸನ ಧಾರೇ|| ಋದ್ಧಿ ಸಿದ್ಧಿ ದೋವು ನಾರ ಚಮರ ಕರತ ಬಾರ ಬಾರ ಮೂಷಕವಾಹನ ಸವಾರ ಭಕ್ತನ ಹಿತಕಾರೇ|| ಪೂರಣಗುಣಗಣನಿಧಾನ ಸುರಮುನಿಯಶ ಕರತ ಗಾನ ಬ್ರಹ್ಮಾನಂದ ಚರಣಧ್ಯಾನ ಸಕಲ ಕಾಜ ಸಾರೇ||                       —-ಬ್ರಹ್ಮಾನಂದ

ಪ್ರಥಮ ಸುಮರ ಶ್ರೀ ಗಣೇಶ Read More »

ನಾದವಿಂದು ಕಳಾಧಿ ನಮೋ ನಮ

ನಾದವಿಂದು ಕಳಾಧಿ ನಮೋ ನಮ ವೇದಮಂತ್ರಸ್ವರೂಪ ನಮೋ ನಮ ಜ್ಞಾನಪಂಡಿತಸ್ವಾಮಿ ನಮೋ ನಮ ವೇಹು ಕೋಟಿ|| ನಾಮ ಶಂಭುಕುಮಾರ ನಮೋ ನಮ ಭೋಗ ಅಂತರಿಪಾಲ ನಮೋ ನಮ ನಾದಭಂಜಮಯೂರ ನಮೋ ನಮ ಪರಶೂರರ್|| ಚೇತದಂಡವಿನೋದ ನಮೋ ನಮ ಗೀತ ಕಿಂಕಿಣಿಪಾದ ನಮೋ ನಮ ಧೀರ ಸಂಭ್ರಮವೀರ ನಮೋ ನಮ ಗಿರಿರಾಜ|| ದೀಪಮಂಗಳ ಜ್ಯೋತಿ ನಮೋ ನಮ ತೂಯ ಅಂಬಲ ಲೀಲ ನಮೋ ನಮ ದೇವ ಕುಂಜರಿಪಾಲ ನಮೋ ನಮ ಅರುಳ್ ತಾರಾಯ್||

ನಾದವಿಂದು ಕಳಾಧಿ ನಮೋ ನಮ Read More »

ಜಯ ಗಣೇಶ ಗಣನಾಥ

ಜಯ ಗಣೇಶ ಗಣನಾಥ ದಯಾನಿಧಿ ಸಕಲ ವಿಘನ ಕರ ದೂರ ಹಮಾರೇ|| ಪ್ರಥಮ ಧರೇ ಜೋ ಧ್ಯಾನ ತುಮಾರೇ| ತಿಸಕೇ ಪೂರಣ ಕಾರಜ ಸಾರೇ|| ಲಂಬೋದರ ಗಜವದನ ಮನೋಹರ| ಕರ ತ್ರಿಶೂಲ ಪರಶೂ ವರ ಧಾರೇ|| ಋದ್ಧಿ ಸಿದ್ಧಿ ದೋವು ಚಮರ ಡುಲಾವೇ| ಮೂಷಕ ವಾಹನ ಪರಮ ಸುಖಾರೇ|| ಬ್ರಹ್ಮಾದಿಕ ಸುರ ಧ್ಯಾವತ ಮನಮೇ| ಋಷಿಮುನಿಗಣ ಸಬ ದಾಸ ತುಮಾರೇ|| ಬ್ರಹ್ಮಾನಂದ ಸಹಾಯ ಕರೋ ನಿತ| ಭಕ್ತ ಜನೋಂಕೇ ತುಮ ರಖವಾರೇ||                                       —-ಬ್ರಹ್ಮಾನಂದ

ಜಯ ಗಣೇಶ ಗಣನಾಥ Read More »

ಗಣರಾಜ ಗಜಾನನ

ಗಣರಾಜ ಗಜಾನನ ಗಾವಾ ಹೋ ಸೇಂದುರ ಚರ್ಚಿತ ಶುಂಡ ವಿರಾಜಿತ ಮೋದಕ ಹಸ್ತ ಪಹಾವಾ ಹೋ|| ವಿಘ್ನ ವಿನಾಯಕ ಬುದ್ಧಿ ಪ್ರಕಾಶಕ ತೋ ವರದಾಯಕ ಧ್ಯಾವಾ ಹೋ|| ಆನಂದಾತ್ಮಜ ಚಿಂತಿತ ಸೇವಿತ ಹಾ ಭವ ಸಿಂಧು ತರಾವಾ ಹೋ||

ಗಣರಾಜ ಗಜಾನನ Read More »

ಗಾಯಿಯೇ ಗಣಪತಿ

ಗಾಯಿಯೇ ಗಣಪತಿ ಜಗವಂದನ ಶಂಕರಸುವನ ಭವಾನೀನಂದನ|| ಸಿದ್ಧಿಸದನ ಗಜವದನ ವಿನಾಯಕ ಕೃಪಾಸಿಂಧು ಸುಂದರ ಸಬ ಲಾಯಕ|| ಮೋದಕಪ್ರಿಯ ಮುದಮಂಗಲದಾತಾ ವಿದ್ಯಾವಾರಿಧಿ ಬುದ್ಧಿವಿಧಾತಾ|| ಮಾಂಗತ ತುಲಸೀದಾಸ ಕರಜೋರೇ ಬಸಹಿ ರಾಮಸಿಯಾ ಮಾನಸ ಮೋರೇ||                                                    —-ತುಲಸೀದಾಸ

ಗಾಯಿಯೇ ಗಣಪತಿ Read More »

ಶ್ರೀ ಮಹಾಗಣಪತಿ

ಶ್ರೀ ಮಹಾಗಣಪತಿರವತುಮಾಂ ಸಿದ್ಧಿವಿನಾಯಕೋ ಮಾತಂಗಮುಖ|| ಕಾಮಜನಕ ವಿಧೀಂದ್ರಸನ್ನುತ ಕಮಲಾಲಯತಟನಿವಾಸೋ ಕೋಮಲತರ ಪಲ್ಲವ ಪದಕರ ಗುರುಗುಹಾಗ್ರಜ ಶಿವಾತ್ಮಜ|| ಸುವರ್ಣಾಲಂಕೃತವಿಘ್ನರಾಜೋ ಪದಾಂಬುಜೋ ಗೌರವರ್ಣವಸನಧರೋ ಫಾಲಚಂದ್ರೋ ನರಾಧಿವಿನುತ ಲಂಬೋದರೋ|| ಕುವಲಯಾಸ್ತ್ರವಿಷಾಣ-ಪಾಶಾಂಕುಶ-ಮೋದಕ ಪ್ರಮೋದಕರೋ, ಭವಜಲಧಿನಾವೋ ಮೂಲಪ್ರಕೃತಿಸ್ವಭಾವಸುಖಚಾರೋ|| ರವಿಸಹಸ್ರಸನ್ನಿಭದೇಹೋ ಕವಿಜನನುತಮೂಷಿಕವಾಹೋ ಅವನತದೇವತಾಸಮೂಹೋ ಅವಿನಾಶಕೈವಲ್ಯಗೇಹೋ|| —-ಮುತ್ತುಸ್ವಾಮಿ ದೀಕ್ಷಿತ

ಶ್ರೀ ಮಹಾಗಣಪತಿ Read More »

ಗಜವದನ ಬೇಡುವೆ

ಗಜವದನ ಬೇಡುವೆ ಗೌರೀತನಯ| ತ್ರಿಜಗವಂದಿತನೆ ಸುಜನರ ಪೊರೆವನೆ|| ಪಾಶಾಂಕುಶ ಮುಸಲಾದ್ಯಾಯುಧಧರ| ಮೂಷಕವಾಹನ ಮುನಿಜನ ಪ್ರೇಮ| ಮೋದದಿಂದಲಿ ನಿನ್ನ ಪಾದವ ನಂಬಿದೆ| ಸಾಧುವಂದಿತನೆ ಅನಾದರ ಮಾಡದೆ|| ಸರಸಿಜನಾಭ ಶ್ರೀ ಪುರಂದರವಿಟ್ಠಲನ| ನಿರುತ ನೆನೆಯುವಂತೆ ವರ ದಯಮಾಡೋ||                                                           —ಪುರಂದರದಾಸ

ಗಜವದನ ಬೇಡುವೆ Read More »