ಸಂತರನ ಸ್ಮರಿಸಿ ಜನರು

ಸಂತರನ ಸ್ಮರಿಸಿ ಜನರು ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ ಕುಂತುಪಿತನೊಲಿಮೆಯಿಂದ ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ ಲೇಸು ಪಂಕಜನಾಭ ನರಹರಿ ಮಾಧವ ಮು ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ ಪೋಷಿತ ಕವೇಂದ್ರತೀರ್ಥರಾ ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ ಭಾಸುರ ವಿದ್ಯಾನಿಧಿ ರಘುನಾಥ ರಘುವರ್ಯ ಭೂಷಣ ಮತಕೆ ರಘೋತ್ತಮ ನಿಧಿವೇದ ವ್ಯಾಸ ವಿದ್ಯಾಧೀಶರೂ ||1|| ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ ಬೋಧ ಮೂರುತಿ ಸತ್ಯನಾಥ […]

ಸಂತರನ ಸ್ಮರಿಸಿ ಜನರು Read More »

ಸೈಯವ್ವ ಇದು ಸೈಯೆ

ಸೈಯವ್ವ ಇದು ಸೈಯೆ, ಗೋಪಿ, ಸೈಯವ್ವ ಇದು ಸೈಯೆ ಸೈಯೆ ಗೋಪಿ, ನಿನ್ನ ಮಗರಾಮನಿಗೆ ಒಳ್ಳೆ ಬುದ್ಧಿ ಕಲಿಸಿದ್ದೀಯೆ ಸಂಜೆಯ ವೇಳೆಗೆ ಬಂದು – ಸಟೆಯಲ್ಲ – ಮನೆಯ ಒಳಗಡೆ ನಿಂದುಕುಂಜರಗಮನೆ ಬಾರೆಂದು ಎನ್ನ ಮುಂಗುರುಳ ತಿದ್ದಿದಗಂಜಿ ಶಲ್ಯವ ಎನಗೆ ಮುಸುಕಿಟ್ಟು ಮುದ್ದಾಡಿ ಕಡೆಗೆಕಂಜಲೋಚನೆ ಕುಚದ ಗಂಟು ಬಿಚ್ಚೆಂದ ನೋಡು ||1|| ಬಿಟ್ಟ ಮಂಡೆಯಲಿ ಗಂಡ ಮೈಮರೆತು ಮಲಗಿಹುದ ಕಂಡುಜುಟ್ಟನ್ನು ಬಿಚ್ಚಿ ಮಂಚದ ನುಲಿಗೆ ಬಿಗಿದು ಕಟ್ಟಿದಕೊಟ್ಟಿಗೆ ಸುಡುತಿದೆ ಏಳೆಂದು ಬೊಬ್ಬೆಯಿಟ್ಟುದ ಕೇಳಿಥಟ್ಟನೇಳಲು ಗಂಡ, ಜುಟ್ಟು ಕಿತ್ತು

ಸೈಯವ್ವ ಇದು ಸೈಯೆ Read More »

ಸೇವಕತನದ ರುಚಿಯನೇನರಿದೆಯೊ

ಸೇವಕತನದ ರುಚಿಯನೇನರಿದೆಯೊದೇವ ಹನುಮರಾಯ ವೈರಾಗ್ಯ ಬೇಡಿ ಉದಧಿಯನು ದಾಟಿ ಸೀತೆಯ ಕಂಡು ಬಂದಾಗಮದುವೆಯನು ಮಾಡೆನ್ನಬಾರದಿತ್ತೆಪದದಿಂದ ಪಾಷಾಣ ಪೆಣ್ಣ ಮಾಡಿದಾತಗೆಇದೇನಸಾಧ್ಯವೊ ನೀ ಬಯಸಲೊಲ್ಲದೆ||1|| ಕ್ಷಣದಲ್ಲಿ ಸಂಜೀವನ ಪರ್ವತ ತಂದಾಗಹಣ ಹೊನ್ನುಗಳ ಬೇಡ ಬಾರದಿತ್ತೆವಿನಯದ ವಿಭೀಷಣಗೆ ರಾಜ್ಯವನಿತ್ತಂಥಧಣಿಗೆ ಏನಸಾಧ್ಯವೊ ಹನುಮ ನೀನೊಲ್ಲದೆ ||2|| ಸಾರ್ವಭೌಮನು ತಾನೆ ಮೆಚ್ಚಿ ಬಳಿಗೈದಾಗಉರ್ವಿಯನು ಬೇಡಿದಡೆ ಕೊಡದಿಹನೆಸರ್ವವನು ತೊರೆದು ಶ್ರೀ ನೆಲೆಯಾದಿ ಕೇಶವನನಿವ್ರ್ಯಾಜ ಭಕುತಿಯನು ಬೇಡಿಕೊಂಡೆಯೊ ||3||

ಸೇವಕತನದ ರುಚಿಯನೇನರಿದೆಯೊ Read More »

ಸಿರಿಯ ಮದವೆ ಮುಕುಂದ

ಸಿರಿಯ ಮದವೆ ಮುಕುಂದ – ನಿನ್ನಚರಣ ಸೇವಕನ ಬಿನ್ನಹ ಪರಾಕೆಲೊ ದೇವ ಅಷ್ಟದಿಕ್ಪಾಲಕರ ಮಧ್ಯದಲಿ ವೈಕುಂಠಪಟ್ಟಣವು, ಸಿರಿಯೋಲಗವ ನಿತ್ಯದಿಕಟ್ಟಿ ಓಲೈಸುತಿಹ ದಾಸರನಿಮಿಷರು, ಮನಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ ||1|| ಸಕಲ ಐಸಿರಿಯ ಅಧಿದೇವಿಯೆ ಪಿರಿಯರಸಿಯುಕುತಿಯೊಳು ಲೋಕಗಳ ಸೃಜಿಸುವಂಥಶಕುತ ನಿನ್ನಯ ಹಿರಿಯ ಮಗನು, ಜೀವಿಗಳ ಮೋ-ಹಕದಿ ಮರುಳು ಮಾಳ್ಪಾತ ಕಿರಿಮಗನೆಂಬ ||2|| ಬಲ್ಲಿದರಿಗೆಲ್ಲ ಬಲ್ಲಿದನೆಂಬ ಅರಿ ಹೃದಯದಲ್ಲಣನೆಂಬ ಬಿರುದು ಸಾಹಸಇಲ್ಲ ನಿನಗಾರು ಇದಿರೆಂಬ ಗರ್ವದಿ ಎನ್ನಸೊಲ್ಲು ಕಿವಿ ಕೇಳದಂತಾಯಿತೆ ಹರಿಯೆ ? ||3|| ಶೇಷ ಹಾಸು ಮಂಚವು,

ಸಿರಿಯ ಮದವೆ ಮುಕುಂದ Read More »

ಸಾಲದೆ ನಿನ್ನದೊಂದು ದಿವ್ಯನಾಮ

ಸಾಲದೆ ನಿನ್ನದೊಂದು ದಿವ್ಯನಾಮ – ಅ-ಕಾಲ ಮೃತ್ಯುವಿನ ಗಂಟಲಗಾಣ ಹರಿಯೆ ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿರಣವನುತ್ತರಿಸಿ ಮರಣವ ತಾಳಿರೆಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ||1|| ಕುಂತದಿಂ ತೂಂತುಗೊಂಡೆನ್ನ ಬೆನ್ನಿಂದಿಳಿವಸಂತತ ನೆತ್ತರನೊರಸಿ ಬಿಸುಟೆತಿಂತ್ರಿಣಿಯ ಮರದಡಿಯೆ ಹಾವು ಕಡಿದೊರಗಿರಲುಮಂತ್ರಿಸಿ ಮನೆಗೆ ಕಳುಹಿದೆ ಗರುಡಗಮನ ||2|| ಕ್ಷೀಣ ದೇಹವ ಬಿಡುವೆನೆಂದು ಪಾಡಂಬಟ್ಟುತ್ರಾಣದಲಿ ಗರಳ ತೈಲವ ಸೇವಿಸೆವೇಣುನಾದದಲಿ ಹಣೆಯನೇವರಿಸಿ ಪಂಚಪ್ರಾಣ ಪ್ರತಿಷ್ಠೆಯ ಮಾಡಿದೆ ಮಹಾತ್ಮ ||3|| ತಮ್ಮ ಹವಣನರಿಯದೆ ಕೊಬ್ಬಿದ ಪಿಶಾಚಿಗಳುಎಮ್ಮ ಮನೆಗೊಂದೆ ಸಮ ಕಲ್ಲಲಿಟ್ಟುಹೆಮ್ಮಕ್ಕಳ ಬಾಧಿಸುವುದನು ಕಂಡುಬೊಮ್ಮಜಟ್ಟಿಗರ ಶಿರವರಿದೆ

ಸಾಲದೆ ನಿನ್ನದೊಂದು ದಿವ್ಯನಾಮ Read More »

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬಡ್ಡಿ ಮನವೆ ದೂರೋ ಬುದ್ಧಿ ಮಾಡಬೇಡ ಕೈಯೊಳಿಕೋ ಕಡ್ಡಿನಿನ್ನ ಕೈಯೊಳಿಕೋ ಕಡ್ಡಿ ಕೋಪವನ್ನೆ ಮಾಡದಿರು ಪಾಪಕೆ ಗುರಿಯಾಗದಿರುಶ್ರೀಪತಿಯ ನಾಮವನು ನೀ ಪಠಿಸುತಲಿರು ಮನವೆ ||1|| ಅಷ್ಟಮದದಿ ಮೆರೆಯದಿರು ನಷ್ಟಕೆ ಗುರಿಯಾಗದಿರುದುಷ್ಟಸಂಗವನ್ನು ಮಾಡಿ ಭ್ರಷ್ಟನಾಗಬೇಡ ಮನವೆ ||2|| ಸಿರಿಯ ಮೆಚ್ಚಿ ಮೆರೆಯದಿರು ಬರಿದೆ ಹೊತ್ತ ಕಳೆಯದಿರುಪರರ ನಿಂದೆಯನ್ನು ಮಾಡಿ ನರಕಿಯಾಗಬೇಡ ಮನವೆ ||3|| ಕಾಯವನ್ನು ನಂಬದಿರು ಮಾಯಕೆ ಮರುಳಾಗದಿರುಸ್ತ್ರೀಯರನ್ನು ಕಂಡು ನೀನು ಬಯಸದಿರು ಮರುಳು ಮನವೆ ||4|| ನಿನ್ನ ನಿಜವ ನಂಬದಿರು

ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ Read More »

ಸಾಧು ಸಜ್ಜನ ಸತ್ಯಗುಣಕಿದಿರುಂಟೆ

ಸಾಧು ಸಜ್ಜನ ಸತ್ಯಗುಣಕಿದಿರುಂಟೆಆದಿಕೇಶವನ ಪೋಲುವ ದೈವವುಂಟೆ ಸತ್ಯವ್ರತವುಳ್ಳವಗೆ ಮೃತ್ಯುಭಯವುಂಟೆಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆವಿತ್ತವನರಸುವಂಗೆ ಮುಕ್ತಿಯೆಂಬುದುಂಟೆಉತ್ತಮರ ಸಂಗಕಿಂತಧಿಕ ಧರ್ಮವುಂಟೆ ||1|| ಸುತಲಾಭಕಿಂತಧಿಕ ಲಾಭವುಂಟೆಮತಿರಹಿತನೊಳು ಚತುರತೆಯುಂಟೆಪತಿಸೇವೆಗಿಂತಧಿಕ ಸೇವೆಯುಂಟೆಸತಿಯಿಲ್ಲದವಗೆ ಸಂಪದವೆಂಬುದುಂಟೆ ||2|| ಪಿಸುಣಗಿನ್ನಧಿಕ ಹೀನನುಂಟೆವಸುಧೆಯೊಳನ್ನದಾನಕೆ ಸರಿಯುಂಟೆಅಶನವ ತೊರೆದ ಯೋಗಿಗೆ ಭಯವುಂಟೆವ್ಯಸನಿಯಾದ ನೃಪನಿಗೆ ಸುಖವುಂಟೆ ||3|| ಧನಲೋಭಿಗಿನ್ನಧಿಕ ಹೀನನುಂಟೆಮನವಂಚಕ ಕಪಟಿಗೆ ನೀತಿಯುಂಟೆಸನುಮಾನಿಸುವ ಒಡೆಯಗೆ ಬಡತನವುಂಟೆವಿನಯವಾಗಿಹ ಸಂಗದೊಳು ಭಂಗವುಂಟೆ||4|| ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆಪರಮಸಾತ್ತ್ವಿಕ ಗುಣಕೆ ಪಿರಿದುಂಟೆಪರನಿಂದೆಗಿಂತಧಿಕ ಪಾತಕವುಂಟೆವರದಾದಿಕೇಶವನಲ್ಲದೆ ದೈವವುಂಟೆ ||5||

ಸಾಧು ಸಜ್ಜನ ಸತ್ಯಗುಣಕಿದಿರುಂಟೆ Read More »

ಸಾಕು ಸಾಕು ಮನುಜಸೇವೆಯು, ರಂಗಯ್ಯ

ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ – ರಿಕ್ತಹಸ್ತದಿಂದ ಮನೆಯ ಸೇರುವೆ – ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ – ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ ||1|| ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ –

ಸಾಕು ಸಾಕು ಮನುಜಸೇವೆಯು, ರಂಗಯ್ಯ Read More »

ಸಾಕು ಸಾಕಿನ್ನು ಸಂಸಾರ ಸುಖವು

ಸಾಕು ಸಾಕಿನ್ನು ಸಂಸಾರ ಸುಖವು ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಉದಿಸಿದುವು ಪಂಚಭೂತಗಳಿಂದ ಓಷಧಿಗಳುಉದಿಸಿದುದು ಓಷಧಿಗಳಿಂದನ್ನವುಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡುಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ ||1|| ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆಪತನವಾದಿಂದ್ರಿಯವು ಹೊಲೆರುಧಿರವುಸತಿಯ ಉದರದೊಳೆರಡು ಏಕತ್ರ ಸಂಧಿಸುತಪುತಪುತನೆ ಮಾಸ ಪರಿಯಂತ ಹರಿಯೆ||2|| ಮಾಸವೆರಡರಲಿ ಶಿರ ಮಾಸ ಮೂರರಲಿ ಅಂಗಮಾಸ ನಾಲ್ಕರಲಿ ಚರ್ಮದ ಹೊದಿಕೆಮಾಸ ಐದಾರರಲಿ ನಖ ರೋಮ ನವರಂಧ್ರಮಾಸ ಏಳರಲಿ ಧಾತು ಹಸಿವು ತೃಷೆಯು ||3|| ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳಗುಂಗಿನಲಿ ನಾನಿಂತು ಭವಭವದೊಳುಅಂಗನೆಯರುದರದಲಿ ಮತ್ತೆಮತ್ತೆ ಬಂದುಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ

ಸಾಕು ಸಾಕಿನ್ನು ಸಂಸಾರ ಸುಖವು Read More »

ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ

ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆನಿತ್ಯನಿಯಾದ ಮೇಲೆ ಚಿಂತೆಯಾತಕೆ ತಾನು ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆಮಾನ ಹೀನನಾಗಿ ಬಾಳ್ವ ಮನುಜನ್ಯಾತಕೆe್ಞÁನವಿಲ್ಲದೆ ನೂರು ಕಾಲ ಬದುಕಲ್ಯಾತಕೆಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ ||1|| ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆನೀತಿಯರಿತು ನಡೆಯದಿರುವ ಬಂಟನ್ಯಾತಕೆಸೋತ ಹೆಣ್ಣಿಗೆ ಓತು ನಡೆಯದ ಪುರುಷನ್ಯಾತಕೆ ||2|| ಸನ್ನೆಯರಿತು ನಡೆಯದಿರುವ ಸತಿಯು ಯಾತಕೆಮನ್ನಣಿಂದ ನಡೆಸದಿರುವ ದೊರೆಯು ಯಾತಕೆಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆಚೆನ್ನ ಆದಿಕೇಶವನಲ್ಲದ ದೈವವ್ಯಾತಕೆ ||3||

ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ Read More »

ಸಜ್ಜನರ ಸಂಗದೊಳಗಿರಿಸೆನ್ನ ರಂಗ

ಸಜ್ಜನರ ಸಂಗದೊಳಗಿರಿಸೆನ್ನ ರಂಗ ದುರ್ಜನರ ಸಂಗ ನಾನೊಲ್ಲೆ ಮಂಗಳಾಂಗ ಕೂಡಿದ ಸಭೆಯಲಿ ಕುತ್ಸಿತವ ನುಡಿವನ ಸಂಗನಾಡಿನೊಳಗನ್ಯಾಯವ ಮಾಡುವನ ಸಂಗಬೇಡಿದರು ಕೊಡದಿರುವ ಕಡುಲೋಭಿಯ ಸಂಗಮೂಢ ಮೂರ್ಖರ ಸಂಗ ಬಲು ಭಂಗ ಎಲೊ ರಂಗ||1|| ಗುರು ಸತಿಗೆ ಪರಸತಿಗೆ ಎರಡು ಬಗೆವರ ಸಂಗಗುರು ನಿಂದೆ ಪರನಿಂದೆ ಮಾಡುವರ ಸಂಗಪರಹಿತಾರ್ಥದ ಧರ್ಮವರಿಯದವರ ಸಂಗಮರುಳ ಪಾಮರ ಸಂಗ ಬಲು ಭಂಗ ಎಲೊ ರಂಗ ||2|| ಆಗಮದ ಅನ್ವಯವನರಿಯದವನ ಸಂಗರೋಗದಲಿ ಆವಾಗಲು ಮುಲುಗುವನ ಸಂಗಕಾಗಿನೆಲೆಯಾದಿಕೇಶವನಂಘ್ರಿ ನೆನೆಯದಿಹಭಾಗವತರ ಸಂಗ ಬಲು ಭಂಗ ಎಲೊ ರಂಗ ||3||

ಸಜ್ಜನರ ಸಂಗದೊಳಗಿರಿಸೆನ್ನ ರಂಗ Read More »

ಸಂಸಾರ ಸಾಗರವನುತ್ತರಿಸುವಡೆ

ಸಂಸಾರ ಸಾಗರವನುತ್ತರಿಸುವಡೆಕಂಸಾರಿ ನಾಮವೊಂದೇ ಸಾಕು ಮರುಳೆ ಯತಿಯಾಗಬೇಡ ನೀ ವೈರಾಗ್ಯವನೆ ಪಿಡಿದುಸತತ ವ್ರತವ ಮಾಡುವೆನೆಂಬ ಹಮ್ಮು ಬೇಡಶ್ರುತಿಸ್ಮøತಿಯರಿತು ನಡೆವೆನೆಂಬ ಚೇಷ್ಟೆಯು ಬೇಡರತಿಪತಿಪಿತನ ನಾಮವೊಂದೆ ಸಾಕು ಮರುಳೆ ||1|| ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡಅನುದಿನವು ನೀರೊಳಗೆ ಮುಳುಗಿ ನಡುಗಲು ಬೇಡವನಜನಾಭನ ನಾಮ ನೆನೆ ಕಂಡ್ಯ ಮರುಳೆ ||2|| ತೀರ್ಥಯಾತ್ರೆಯ ಮಾಡಿ ಬಹುವಿಧದಲಿ ಬಳಲಿ ಕೃ-ತಾರ್ಥನಾದೆನೆಂಬುವ ಹೆಮ್ಮೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಕೀರ್ತನೆಯ ಮಾಡಿ ಮುಕುತಿಯ ಹೊಂದು ಮರುಳೆ ||3|| * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ

ಸಂಸಾರ ಸಾಗರವನುತ್ತರಿಸುವಡೆ Read More »

ಸಕಲದಿಶಾಸು ಮುದಂ ತನ್ವಾನೇ

ಸಕಲದಿಶಾಸು ಮುದಂ ತನ್ವಾನೇ ಸಕಲನಿಶಾಸು ಮಹೋ ವಿಧದಾನೇ | ಜಯ ವಿಶ್ವ-ಜಗದಘ-ತಿಮಿರ-ನಾಶಿನಿ ಜಯ ಜನನಿ ಜಯ ಜಯ ಜನನಿ ಜಯ ||   ನಂದಿತ-ಸಂತತಿ-ವಂದಿತ-ಚರಣಂ ಭಯಹರಣಂ ತವ ಕಮಲ-ಸುಲಲಿತಮ್ | ಶರಣಾಗತ-ಮಾನವ-ದುಃಖ-ಹರೇ ಶಿರಸಾ ವಂದೇ ಹೇ ಜಗದತುಲೇ ||   ಪ್ರತಿಯಮಾಲಂ ವೇಗವಚ್ಚಲಂ ವಹತಿ ಜೀವನಂ ಪ್ರತ್ಯಹಂ ನರಃ | ವಿಷಯವೈಭವಂ ಫೇನಬುದ್ಬುದಃ ಭಜತ ಶಾರದಾಮೀಶ್ವರೀ0 ಪರಾಮ್ ||   ತಿಮಿರತಾರಣಂ ಭಕ್ತಿಕಾರಣಂ ವಿಷಯಶೋಷಣಂ ವೇದಬೋಧನಮ್ | ಪರಪದಸ್ಯ ಮೇ ಪ್ರಾಪಣ0 ಕಣಂ ಚರಣಶೋಭನಂ ದೇಹಿ ಶಾರದೇ

ಸಕಲದಿಶಾಸು ಮುದಂ ತನ್ವಾನೇ Read More »

ಸರ್ವಧರ್ಮಸ್ಥಾಪಕಸ್ತ್ವಂ

ಶ್ರೀರಾಮಕೃಷ್ಣ-ಸಂಘ-ಸ್ತೋತ್ರಮ್ ಸರ್ವಧರ್ಮಸ್ಥಾಪಕಸ್ತ್ವಂ ಸರ್ವಧರ್ಮಸ್ವರೂಪಕಃ | ಆಚಾರ್ಯಾಣಾಂ ಮಹಾಚಾರ್ಯೋ ರಾಮಕೃಷ್ಣಾಯ ತೇ ನಮಃ || ಯಥಾಗ್ನೆರ್ದಾಹಿಕಾಶಕ್ತೀ ರಾಮಕೃಷ್ಣೇ ಸ್ಥಿತಾ ಹಿ ಯಾ | ಸರ್ವವಿದ್ಯಾಸ್ವರೂಪಂ ತಾಂ ಶಾರದಾಂ ಪ್ರಣಮಾಮ್ಯಹಮ್ || ಕಾಲಿಂದೀ-ಫುಲ್ಲ-ಕಮಲೇ ಮಾಧವೇನ ಕ್ರೀಡಾರತ | ಬ್ರಹ್ಮಾನಂದ ನಮಸ್ತುಭ್ಯಂ ಸದ್ಗುರೋ ಲೋಕನಾಯಕ || ಯೋಗಾನಂದಃ ಪ್ರೇಮಾನಂದಶ್ಚಾನ್ಯೇ ವೈ ಯೇ ಚ ಪಾರ್ಷದಾಃ | ರಾಮಕೃಷ್ಣಗತಪ್ರಾಣಾಃ ಸರ್ವಾನ್ ತಾನ್ ಪ್ರಣಮಾಮ್ಯಹಮ್ || –ಸ್ವಾಮಿ ಶಾರದಾನಂದ

ಸರ್ವಧರ್ಮಸ್ಥಾಪಕಸ್ತ್ವಂ Read More »

ಶ್ರೀ ವಿವೇಕಾನಂದ-ಪ್ರಭಾತ-ಪ್ರಾಂಜಲಿಃ

ಸಮಾಧಿಸ್ಥಃ ಶಿವಃ ಸ್ವಲೋಕೇ ನಿರ್ಭರಂ ಜನಾನಾಂ ಕ್ರಂದನಾದ್ ಭವಾಗ್ನೌ ಭೀಷಣೇ | ಪ್ರದಗ್ದನಾಮ್ ಪ್ರಬೋಧಿಸ್ತ್ವಮ್ ಹ್ಯಾಗತಃ ವಿವೇಕಾನಂದ ತೇ ಪ್ರಭಾತೇ ಪ್ರಾಂಜಲಿಃ || ನರೇಂದ್ರಃ ಶೈಶವೇ ನರೇಂದ್ರೋ ಯೌವನೇ ನರೇಂದ್ರಃ ಕ್ರೀಡನೇ ನರೇಂದ್ರಃ ಶಿಕ್ಷಣೇ | ನರೇಂದ್ರಃ ಪಾಲನೇ ನರೇಂದ್ರೋ ಹ್ಯರ್ಪಣೇ ವಿವೇಕಾನಂದ ತೇ ಪ್ರಭಾತೇ ಪ್ರಾಂಜಲಿಃ || ಹರೀಂದ್ರಶ್ಚೇಷ್ಟಿತ್ಯೆಃ ಕಲಾಜ್ಞೋ ಗಾಯನೈ ಪರಿಜ್ಞಾನೈರ್ಬುಧೋ ಮಹರ್ಷಿರ್ದರ್ಶನೈ| ಯತಿಂದ್ರೋಸಕ್ತಿಭಿರ್ಭವಾನ್ ಯನ್ನಾಸ್ತಿ ಕಿಂ ವಿವೇಕಾನಂದ ತೇ ಪ್ರಭಾತೇ ಪ್ರಾಂಜಲಿಃ || ಮುಮುಕ್ಷಾ ದರ್ಶಿತಾಭಿಹಂಸಂ ಧಾವನೈ ವಿನೈಕಾಂ ಪಾದುಕಂ ನಿತಾಂತೋನ್ಮತ್ತವತ್ |

ಶ್ರೀ ವಿವೇಕಾನಂದ-ಪ್ರಭಾತ-ಪ್ರಾಂಜಲಿಃ Read More »

ಶ್ರೀದೇವೀ-ನಮನಮ್

ಓಂ ಸರ್ವ-ಮಂಗಲ-ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋSಸ್ತು ತೇ || ಸೃಷ್ಟಿ-ಸ್ಥಿತಿ-ವಿನಾಶಾನಾಂ ಶಕ್ತಿಭೂತೇ ಸನಾತನಿ | ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋSಸ್ತುತೇ || ಶರಣಾಗತ-ದೀನಾರ್ತ-ಪರಿತ್ರಾಣ- ಪರಾಯಣೇ | ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋSಸ್ತು ತೇ || ಜಯ ನಾರಾಯಣಿ ನಮೋSಸ್ತು ತೇ |೪|

ಶ್ರೀದೇವೀ-ನಮನಮ್ Read More »

ನಾರಾಯಣ ಸೂಕ್ತಮ್

ಓಂ ಸಹ ನಾ’ವವತು | ಸಹ ನೌ’ ಭುನಕ್ತು | ಸಹ ವೀರ್ಯಂ’ ಕರವಾವಹೈ | ತೇಜಸ್ವಿನಾವಧೀ’ತಮಸ್ತು ಮಾ ವಿ’ದ್ವಿಷಾವಹೈ” || ಓಂ ಶಾಂತಿಃ ಶಾಂತಿಃ ಶಾನ್ತಿಃ’ || ಓಂ || ಸಹಸ್ರಶೀರ್’ಷಂ ದೇವಂ ವಿಶ್ವಾಕ್ಷಂ’ ವಿಶ್ವಶಂ’ಭುವಮ್ | ವಿಶ್ವಂ’ ನಾರಾಯ’ಣಂ ದೇವಮಕ್ಷರಂ’ ಪರಮಂ ಪದಮ್ | ವಿಶ್ವತಃ ಪರ’ಮಾನ್ನಿತ್ಯಂ ವಿಶ್ವಂ ನಾ’ರಾಯಣಗ್‍ಮ್ ಹ’ರಿಮ್ | ವಿಶ್ವ’ಮೇವೇದಂ ಪುರು’ಷ-ಸ್ತದ್ವಿಶ್ವ-ಮುಪ’ಜೀವತಿ | ಪತಿಂ ವಿಶ್ವ’ಸ್ಯಾತ್ಮೇಶ್ವ’ರಗ್ಂ ಶಾಶ್ವ’ತಗ್‍ಮ್ ಶಿವ-ಮಚ್ಯುತಮ್ | ನಾರಾಯಣಂ ಮ’ಹಾಙ್ಞೇಯಂ ವಿಶ್ವಾತ್ಮಾ’ನಂ ಪರಾಯ’ಣಮ್ | ನಾರಾಯಣಪ’ರೋ ಜ್ಯೋತಿರಾತ್ಮಾ

ನಾರಾಯಣ ಸೂಕ್ತಮ್ Read More »

ಪುರುಷ ಸೂಕ್ತಮ್

ಓಂ ತಚ್ಚಂ ಯೋರಾವೃ’ಣೀಮಹೇ | ಗಾತುಂ ಯಙ್ಞಾಯ’ | ಗಾತುಂ ಯಙ್ಞಪ’ತಯೇ | ದೈವೀ” ಸ್ವಸ್ತಿರ’ಸ್ತು ನಃ | ಸ್ವಸ್ತಿರ್ಮಾನು’ಷೇಭ್ಯಃ | ಊರ್ಧ್ವಂ ಜಿ’ಗಾತು ಭೇಷಜಮ್ | ಶಂ ನೋ’ ಅಸ್ತು ದ್ವಿಪದೇ” | ಶಂ ಚತು’ಷ್ಪದೇ | ಓಂ ಶಾಂತಿಃ ಶಾಂತಿಃ ಶಾನ್ತಿಃ’ || ಸಹಸ್ರ’ಶೀರ್ಷಾ ಪುರು’ಷಃ | ಸಹಸ್ರಾಕ್ಷಃ ಸಹಸ್ರ’ಪಾತ್ | ಸ ಭೂಮಿಂ’ ವಿಶ್ವತೋ’ ವೃತ್ವಾ | ಅತ್ಯ’ತಿಷ್ಠದ್ದಶಾಂಗುಳಮ್ || ಪುರು’ಷ ಏವೇದಗ್‍ಮ್ ಸರ್ವಮ್” | ಯದ್ಭೂತಂ ಯಚ್ಚ ಭವ್ಯಮ್” | ಉತಾಮೃ’ತತ್ವ

ಪುರುಷ ಸೂಕ್ತಮ್ Read More »

ಸಂನ್ಯಾಸಿ ಗೀತೆ

ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು  ಮಲಗಿಹ ನಮ್ಮ ಈ ತಾಯ್ನಾಡನು! ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೊ, ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ , ಎಲ್ಲಿ ಕಾಮವು ಸುಳಿಯದೊ – ಮೇಣ್ ಎಲ್ಲಿ ಜೀವವು ತಿಳಿಯದೊ ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ, ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ, ನನ್ನಿವರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೊ, ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ ಅಲ್ಲಿ ಮೂಡಿದ ಹಾಡನುಲಿಯೈ,

ಸಂನ್ಯಾಸಿ ಗೀತೆ Read More »

ಸುಂದರ ತೇ ಧ್ಯಾನ

ಸುಂದರ ತೇ ಧ್ಯಾನ ಉಭಾ ವಿಟೇವರಿ ಕರ ಕಟಾವರೀ ಠೇವುನಿಯಾ|| ಗಳಾ ತುಳಸೀಹಾರ ಕಾಂಸೇ ಪೀತಾಂಬರ ಆವಡೇ ನಿರಂತರ ಹೇಂಚಿ ಧ್ಯಾನ|| ಮಕರ ಕುಂಡಲೇ ತಳಪತಿ ಶ್ರವಣೀ ಕಂಠೀ ಕೌಸ್ತುಭಮಣಿ ವಿರಾಜಿತ|| ತುಕಾ ಮ್ಹಣೇ ಮಾಝೇ ಹೇಂಚಿ ಸರ್ವಸುಖ ಪಾಹಿನ ಶ್ರೀಮುಖ ಆವಡೀನೇ|| —-ತುಕಾರಾಮ

ಸುಂದರ ತೇ ಧ್ಯಾನ Read More »

ಸುಮರನ ಕರಲೇ

ಸುಮರನ ಕರಲೇ ಮೇರೇ ಮನಾ| ತೇರಿ ಬಿತಿ ಜಾತಿ ಉಮರ ಹರಿನಾಮ ಬಿನಾ|| ಕೂಪ ನೀರ ಬಿನು ಧೇನು ಛೀರ ಬಿನು ಧರತೀ ಮೇಹ ಬಿನಾ| ಜೈಸೇ ತರುವರ ಫಲ ಬಿನ ಹೀನಾ ತೈಸೇ ಪ್ರಾಣೀ ಹರಿನಾಮ ಬಿನಾ|| ದೇಹ ನೈನ ಬಿನಾ ರೈನ ಚಂದ ಬಿನಾ ಮಂದಿರಾ ದೀಪ ಬಿನಾ| ಜೈಸೇ ಪಂಡಿತ ವೇದ ಬಿಹೀನಾ ತೈಸೇ ಪ್ರಾಣೀ ಹರಿನಾಮ ಬಿನಾ|| ಕಾಮ ಕ್ರೋಧ ಮದ ಲೋಭ ನಿಹಾರೋ ಛಾಡ ದೇ ಅಬ ಸಂತಜನಾ| ಕಹೇ

ಸುಮರನ ಕರಲೇ Read More »

ಸುನೋರೇ ಮನ

ಸುನೋರೇ ಮನ ಅಮೃತಭರಾ ಹೈ ರಾಮಚಂದ್ರ ಕಾ ನಾಮ ಮನುವಾ|| ಜನಮಜನಮಭರ ರಾಮಬಜನ ಕರ ಪೂರಕೇ ಮನ ಕಾ ಕಾಮ| ಸೀತಾರಾಮ ಸೀತಾರಾಮ ಬೋಲೋ ಬೋಲೋ ಸಿಯಾರಾಮ|| ನಾರಾಯಣ ನರವೇಷ ಪಹಾವೇ ರಾಜಪೂತ ಬನ ಜಗತಮೇ ಆವೇ| ಅಪಾರ ಲೀಲಾ ಜಗ ಕೋ ದಿಖಾವೇ ಭಜಲೇ ಸೇ ವಹೀ ರಾಮ||

ಸುನೋರೇ ಮನ Read More »

ಸುನೇ ರೀ ಮೈನೇ

ಸುನೇ ರೀ ಮೈನೇ ನಿರ್ಬಲಕೇ ಬಲ ರಾಮ್ ಪಿಛಲೀ ಸಾಖ ಭರೂ ಸಂತನಕೀ ಆಡೇ ಸವಾರೇ ಕಾಮ್|| ಜಬಲಗ ಗಜ ಬಲ ಅಪನೋ ಬರತ್ಯೋ ನೇಕ ಸರೋ ನಹಿ ಕಾಮ್| ನಿರ್ಬಲ ಹ್ವೈ ಬಲ ರಾಮ ಪುಕಾರ್ಯೋ ಆಯೇ ಆಧೇ ನಾಮ್|| ದ್ರುಪದಸುತಾ ನಿರ್ಬಲ ಭಯಿ ತಾ ದಿನ ಗಹಲಾಯೇ ನಿಜ ಧಾಮ್| ದುಶ್ಯಾಸನ ಕೀ ಭುಜಾ ಥಕಿತ ಭಯೀ ವಸನ ರೂಪ ಭಯೇ ಶ್ಯಾಮ್|| ಅಪಬಲ ತಪಬಲ ಔರ್ ಬಾಹುಬಲ ಚೌಥಾ ಹೈ ಬಲ ದಾಮ್|

ಸುನೇ ರೀ ಮೈನೇ Read More »

ಸೀತಾಪತಿ ರಾಮಚಂದ್ರ

ಸೀತಾಪತಿ ರಾಮಚಂದ್ರ ರಘುಪತಿ ರಘುರಾಯೀ| ಭಜಲೇ ಅಯೋಧ್ಯಾನಾಥ ದೂಸರಾ ನ ಕೋಯೀ|| ರಸನಾ ರಸ ನಾಮ ಲೇತ ಸಂತನಕೋ ದರಶ ದೇತ| ಈಷತ ಮುಖಚಂದ್ರಬಿಂದು ಸುಂದರ ಸುಖದಾಯೀ|| ಹಸನ ಬೋಲನ ಚತುರಚಾಲ ಅಯನ ವಯನ ದೃಗವಿಶಾಲ| ಭೃಕುಟಿಕುಟಿಲ ತಿಲಕಭಾಲ ನಾಸಿಕಾ ಸುಹಾಯೀ|| ಕೇಶರಕೋ ತಿಲಕ ಭಾಲ ಮಾನೋ ರವಿ ಪ್ರಾತಃಕಾಲ| ಮಾನೋ ಗಿರಿಶಿಖರ ಫೋಡಿ ಸುರಸರಿ ಬಹಿರಾಯೀ|| ಮೋತಿನಕೋ ಕಂಠಮಾಲ ತಾರಾಗಣ ಉರ ವಿಶಾಲ| ಶ್ರವಣಕುಂಡಲ ಝಲಮಲಾತ ರತಿಪತಿ ಛವಿ ಛಾಯೀ|| ಸಖಾಸಹಿತ ಸರಯೂತೀರ ವಿಹರೇ ರಘುವಂಶವೀರ|

ಸೀತಾಪತಿ ರಾಮಚಂದ್ರ Read More »