ಭಜನೆಗಳು

ಆದಿದೇವ ವಿಶ್ವನಾಥ

ಆದಿದೇವ ವಿಶ್ವನಾಥ ಭಕ್ತನ ಕೇ ಸದಾ ಸಾಥ ಪಕಡೋ ಪ್ರಭು ಮೇರೋ ಹಾಥ ದಾಸ ಮೈ ತುಮ್ಹಾರೋ|| ಸುರನರಮುನಿ ಧರತ ಧ್ಯಾನ ವೇದವಚನ ಕರತ ಗಾನ ತೂಹೀ ಸಬ ಗುಣನಿಧಾನ ಜಗಸರ್ಜನ ಹಾರೋ || ಪಾಪಹರಣ ತೇರೋ ನಾಮ ಸುಖಸ್ವರೂಪ ಪರಮಧಾಮ ಅಚರಜ ಸಬ ತೇರೇ ಕಾಮ ದಯಾ ಕರ ನಿಹಾರೋ|| ಸಕಲ ಜಗತ ಕೇ ಆಧಾರ ನಿರ್ಗುಣ ನಿತ ನಿರಾಕಾರ ಬ್ರಹ್ಮಾನಂದ ಸುನ ಪುಕಾರ ಭವಸಾಗರ ಪಾರೋ||                       —-ಬ್ರಹ್ಮಾನಂದ

ಆದಿದೇವ ವಿಶ್ವನಾಥ Read More »

ಅರ್ಜುನಕೇ ರಣಭೂಮಿವಿಷೇ

ಅರ್ಜುನಕೇ ರಣಭೂಮಿವಿಷೇ ಹರಿ ಬ್ರಹ್ಮಜ್ಞಾನ ನಿರ್ಮಲ ಸಮಝಾವೇ|| ತೂ ಕಿಸಕಾ ಹೈ ಕೌನ ತುಮ್ಹಾರಾ ಏಕಹಿ ಆವತ ಏಕಹಿ ಜಾವೇ|| ಅವಿನಾಶೀ ಯಹ ಜೀವ ಸನಾತನ ದೇಹಕೇ ಸಂಗ ಮರಣ ನ ಹಿ ಪಾವೇ || ಘಟಘಟ ಭೀತರ್ ವ್ಯಾಪಕ ಹೂ ಮೈ ಭೇದಭಾವನಾ ಕ್ಯೋ ಮನ ಲಾವೇ|| ಬ್ರಹ್ಮಾನಂದ ಸ್ವರೂಪ ಹೈ ತೇರಾ ಶೋಕಕೀ ಬಾತ ನ ಕ್ಯೋ ಬಿಸರಾವೇ||                                               —-ಬ್ರಹ್ಮಾನಂದ

ಅರ್ಜುನಕೇ ರಣಭೂಮಿವಿಷೇ Read More »

ಅಂತರ್ ಜಾಗೀಛ

ಅಂತರೇ ಜಾಗಿಛ ಗೋ ಮಾ ಅಂತರಜಾಮಿನೀ ಕೋಲೇ ಕರೇ ಆಛ ಮೋರೇ ದಿವಸರಜನೀ|| ಅಧಮಸುತೇರ ಪ್ರತಿ ಕೇನ ಏತ ಸ್ನೇಹ ಪ್ರೀತಿ ಪ್ರೇಮೇ ಆಹ ಏಕೇ ಬಾರೇ ಜೇನ ಪಾಗಲಿನೀ|| ಕಖನಓ ಆದರ ಕರಿ ಕಖನಓ ಸಬಲೇ ಧರಿ ಪಿಯಾಓ ಅಮೃತ ಶುನಾಓ ಸುಮಧು ಕಾಹಿನೀ|| ನಿರವಧಿ ಅವಿಚಾರೇ ಕತ ಭಾಲವಾಸ ಮೋರೇ ಉಜ್ಝಾರಿಛ ಬಾರೇ ಬಾರೇ ಪತಿತೋದ್ಧಾರಿಣೀ|| ಬುಝೇಛೇ ಏಬಾರ ಸಾರ ಮಾ ಆಮಾರ ಆಮಿ ಮಾರ ಚಲಿಬ ಸುಪಥೇ ಸದಾ ಶುನಿ ತವ ವಾಣಿ||

ಅಂತರ್ ಜಾಗೀಛ Read More »

ಅಂತರ ಮಮ

ಅಂತರ ಮಮ ವಿಕಸಿತ ಕೊರೊ ಅಂತರತರ ಹೇ|| ನಿರ್ಮಲ ಕೊರೊ ಉಜ್ವಲ ಕೊರೊ ಸುಂದರ ಕೊರೊ ಹೇ|| ಜಾಗ್ರತ ಕೊರೊ ಉದ್ಯತ ಕೊರೊ ನಿರ್ಭಯ ಕೊರೊ ಹೇ ಮಂಗಲ ಕೊರೊ ನಿರಲಸ ನಿಃಸಂಶಯ ಕೊರೊ ಹೇ|| ಯುಕ್ತ ಕೊರೊ ಹೇ ಸಬಾರ ಸಂಗೇ ಮುಕ್ತ ಕೊರೊ ಹೇ ಬಂಧ|| ಸಂಚಾರ ಕೊರೊ ಸಕಲ ಕರ್ಮೇ ಶಾಂತ ತೋಮಾರ್ ಛಂದ|| ಚರಣಪದ್ಮೇ ಮಮ ಚಿತ ನಿಃಸ್ಪಂದಿತ ಕೊರೊ ಹೇ ನಂದಿತ ಕೊರೊ ನಂದಿತ ಕೊರೊ ನಂದಿತ ಕೊರೊ ಹೇ||

ಅಂತರ ಮಮ Read More »

ಅರೂಪ ಸಾಯರೇ

ಅರೂಪ ಸಾಯರೇ ಲೀಲಾಲಹರೀ ಉಠಿಲೊ ಮೃದುಲ ಕರುಣಾಬಾಯ್ ಆದಿಅಂತಹೀನ್ ಅಖಂಡೇ ವಿಲೀನ್ ಮಾಯಾಯ್ ಧರಿಲೇ ಮಾನವ ಕಾಯ್|| ಮನೇರ್ ಓಪಾರೇ ಕೊಥಾ ಕೋನ್ ದೇಶ್ ಶಶಿ ತಪನೇರ್ ನಾಹಿ ಪರವೇಶ್| ತವ ಹಾಶಿರಾಶಿ ಕಿರಣ ಬರಷಿ ಉಜಲೇ ಸೇಥಾವೋ ಚಾರು ಬಿಭಾಯ್|| ಪ್ರೇಮೇರ್ ಏ ತನು ಅತನುಗಂಜನ್ ಕಿ ಮಧುರ್ ಬಿಭಾ ವಿಕಾಶೇ ನಯನ್| ಜೇ ಹೇರೇ ಶೇ ಜನ್ ತನುಪ್ರಾಣಮನ್ ಚರಣೇ ಅರ್ಪಣ ಕೊರಿತೇ ಚಾಯ್|| ತೋಮಾರಿ ಆಶಾಯ್ ಕೊತೊ ಯುಗ ಗತ ಸಂಶಯ ಜತೊ

ಅರೂಪ ಸಾಯರೇ Read More »

ಅಬಲೌ ನಸಾನಿ

ಅಬಲೌ ನಸಾನಿ ಅಬ ನ ನಸೈ ಹೌಂ ರಾಮ ಕೃಪಾ ಭವನಿಸಾ ಸಿರಾನೀ ಜಾಗೇ ಫಿರಿ ನ ಟಸೈ ಹೋ|| ಪಾಯೋ ನಾಮ್ ಚಾರು ಚಿಂತಾಮನಿ ಉರಕರ ತೇ ನ  ಖಸೈ ಹೋ| ಸ್ಯಾಮರೂಪ ಸುಚಿ ರುಚಿರ ಕಸೌಟೀ ಚಿತ ಕಂಚನ ಹಿ ಕಸೈ ಹೋ|| ಪರಬಸ ಜಾನಿ ಹಸ್ಯೋ ಇನ ಇಂದ್ರಿನ ನಿಜ ಬಸ ಹ್ವೈ ನ ಹಸೈ ಹೋ| ಮನಮಧುಕರ ಪನಕೈ ತುಲಸೀ ರಘುಪತಿಪದಕಮಲ ಬಸೈ ಹೋ||                                        —-ತುಲಸೀದಾಸ

ಅಬಲೌ ನಸಾನಿ Read More »

ಅಬ ಮೈ ನಾಚೋ

ಅಬ ಮೈ ನಾಚ್ಯೋ ಬಹುತ ಗೋಪಾಲ|| ಕಾಮ ಕ್ರೋಧಕೋ ಪಹಿರಿ ಚೋಲನಾ ಕಂಠ ವಿಷಯಕೀ ಮಾಲ|| ಮಹಾ ಮೋಹಕೇ ನೂಪುರ ಬಾಜತ ನಿಂದಾ ಶಬ್ದ ರಸಾಲ ಭರಮ ಭರ್ಯೋ ಮನ ಭಯೋ ಪಖಾವಜ ಚಲತ ಕುಸಂಗತಿ ಚಾಲ|| ತೃಸ್ನಾ ನಾದ ಕರತ ಘಟ ಭೀತರ ನಾನಾ ಬಿಧಿ ದೈ ತಾಲ ಮಾಯಾಕೀ ಕಟಿ ಫೇಂಟಾ ಭಾಂಧ್ಯೋ ಲೋಭ ತಿಲಕ ದೈ ಭಾಲ|| ಕೋಟಿಕ ಕಲಾ ಕಾಛಿ ದಿಖರಾಈ ಜಲ ಥಲ ಸುಧಿ ನಹಿ ಕಾಲ ಸೂರದಾಸಕೀ ಸಬೈ

ಅಬ ಮೈ ನಾಚೋ Read More »

ಅಬ ಮನ ಕೃಷ್ಣ

ಅಬ ಮನ ಕೃಷ್ಣ ಕೃಷ್ಣ ಕಹಿ ಲೀಜೇ|| ಕೃಷ್ಣ ನಾಮ ಕೀ ಮಾಲಾ ಲೈಕೇ ಕೃಷ್ಣ ನಾಮ ಚಿತ ದೀಜೇ|| ಕೃಷ್ಣ ನಾಮ ಅಮ್ ರತ್ ರಸ ರಸನಾ ತೃಷಾವಂತ ಹೋ ಪೀಜೇ|| ಕೃಷ್ಣ ನಾಮ ಹೈ ಸಾರ ಜಗತ್ ಮೇ ಕೃಷ್ಣಹೇತು ತನ ಛೀಜೇ|| ರೂಪಕುವರಿ ಧರಿ ಧ್ಯಾನ ಕೃಷ್ಣಕೋ ಕೃಷ್ಣ ಕೃಷ್ಣ ಕಹಿ ಲೀಜೇ||                                   —-ರೂಪಕುವರಿ

ಅಬ ಮನ ಕೃಷ್ಣ Read More »

ಅಬಕೀ ಟೇಕ ಹಮಾರೀ

ಅಬಕೀ ಟೇಕ ಹಮಾರೀ ಲಾಜ ರಾಖೋ ಗಿರಿಧಾರೀ|| ಜೈಸೀ ಲಾಜ ರಾಖೀ ಅರ್ಜುನಕೀ ಭಾರತಯುದ್ಧ ಮಝಾರೀ ಸಾರಥಿ ಹೋಕೇ ರಥಕೋ ಹಾಂಕ್ಯೋ ಚಕ್ರಸುದರ್ಶನಧಾರೀ ಭಕ್ತನಕೀ ಟೀಕ್ ನ ಟಾರೀ|| ಜೈಸೀ ಲಾಜ ರಾಖೀ ದ್ರೌಪದೀಕೀ ಹೋನ ನ ದೀನಿ ಉಘಾರೀ ಖೈಂಚತ ಖೈಂಚತ ದೋ ಭುಜ ಥಕೇ ದುಶ್ಶಾಸನ ಪಚಿಹಾರೀ ಚೀರ ಬಢಾಯೋ ಮುರಾರೀ|| ಸೂರದಾಸಕೀ ಲಾಜ ರಾಖೋ ಅಬ್ ಕೋ ಹೈ ರಖವಾರೀ ರಾಧೇ ರಾಧೇ ಶ್ರೀವರ ಪ್ಯಾರೋ ಶ್ರೀವೃಷಭಾನದುಲಾರೀ ಶರಣ ತಕ್ ಆಯೋ ತುಮ್ಹಾರೀ||

ಅಬಕೀ ಟೇಕ ಹಮಾರೀ Read More »

ಭೈಯಾರೇ ಕನ್ಹೈಯ್ಯಾರೇ

ಭೈಯಾರೇ ಕನ್ಹೈಯ್ಯಾರೇ ನೇಕ ದರಶ ದಿಖಾಯೇ ಜಾ ರೇ| ಶ್ಯಾಮಲಿಯಾ ಪ್ಯಾರೇ ಬನ್ಸೀವಾರೇ ಮೇರೇ ಛಾತಿಯಾಪೇ ಆಜಾ ರೇ|| ಮೇರೋ ಭೈಯಾ ವರಜ್ ಲಾಲಾ ವ್ರಜಬಾಲ ಸೈಯಾ ನಂದದುಲಾಲಾ| ಯಮುನಾಕಿನಾರೇ ಧೀರಸಮೀರೇ ನೇಕಬಾಸರೀ ಬಾಜಾಯೇ ಜಾ ರೇ || ಪ್ರಾಣಕೀ ಪ್ರಾಣ ಭೈಯಾ ಮೇರೋ ಭಿಕ್ಷಾ ಮಾಂಗಿ ದರಶನ ತೇರೋ| ನಯನಮೇ ಠಾರೋ ಪಿಯಾಸ ನಿವಾರೋ ಮೇರೇ ರಾಜನಕೀ ರಾಜಾ ರೇ|| —-ವ್ರಜೇಂದ್ರನಾಥ ಮುಖ್ಯೋಪಾಧ್ಯಾಯ

ಭೈಯಾರೇ ಕನ್ಹೈಯ್ಯಾರೇ Read More »

ಅಗ್ನಿಮಂತ್ರೇ ದೀಕ್ಷಿತ ಕರ

ಅಗ್ನಿಮಂತ್ರೇ ದೀಕ್ಷಿತ ಕರ ಸಂತಾನೇ ತವ ಆಜ್| ಆಶೀರ್ವಾದೇರ ವರ್ಮ ಪರಾಓ ಘುಚಾಯೇ ದೈನ್ಯ ಸಾಜ್|| ತಪ್ತ ಕರ ಮಾ ಹೃದಯ-ರುಧಿರ ದೂರ ಕರೇ ದಾಓ ಭೀತಿ ಅಶ್ರುನೀರ| ದಾಡಾಇ ಆಮರಾ ಮಾ ತೋರೇ ಘಿರಿಯಾ ವಿಶ್ವ ಸಭಾರ ಮಾಝ್|| ಮಾನುಷ್ ಆಮರಾ ನಹಿ ತ ಮಾ ಹೀನ ತುಇ ಜಾರ ಮಾ ಸೇ ಕಿ ಕಭೂ ದೀನ| ತಬೇ ಕೇನ ಮಿಛೇ ಪಡೇ ಥಾಕಾ ಪಿಛೇ ಕೇನ ಏ ಅಲೀಕ ಲಾಜ್|| ಏಸೋ ಏಸೋ ಏಸೋ

ಅಗ್ನಿಮಂತ್ರೇ ದೀಕ್ಷಿತ ಕರ Read More »

ಹೇ ರಾಮ ಮತ್ತೆನಗೆ ದಿಕ್ಕಾರು

ಹೇ ರಾಮ ಮತ್ತೆನಗೆ ದಿಕ್ಕಾರು ಅಯ್ಯಾ ಬೇರಾರು ದಿಕ್ಕಿಲ್ಲ ನೀನಲ್ಲದಯ್ಯಾ|| ಅಡಿಗಡಿಗೆ ನಿನ್ನನ್ನೆ ನೆನೆಯುತಿಹೆನಯ್ಯಾ ತಡಮಾಡದೆನ್ನನ್ನು ಕಾಯಬೇಕಯ್ಯಾ|| ನಾನೆಷ್ಟು ಜಾರಿದರು ಈ ಧರಣಿಯೊಳಗೆ ನೀನಲ್ಲದಿನ್ನಾರು ಅವಲಂಬವೆನಗೆ|| ನಿನ್ನನ್ನೆ ನಂಬಿದೆನು ಮನದಾಳದಲ್ಲಿ ನಿನ್ನ ಷಡ್ಗುಣವನ್ನೆ ಪೊಗಳುತ್ತ ಇಲ್ಲಿ|| ದಯೆಯ ಸಾಗರ ನೀನು ದಯನೀಯ ನಾನು ನ್ಯಾಯವೇ ನನ್ನನ್ನು ಕಾಪಾಡದಿಹುದು|| —-ಸ್ವಾಮಿ ಹರ್ಷಾನಂದ

ಹೇ ರಾಮ ಮತ್ತೆನಗೆ ದಿಕ್ಕಾರು Read More »

ಹೇ ಆನಂದಮಯಿ

ಹೇ ಆನಂದಮಯಿ ನೀ ಎನ್ನ ನಿರಾನಂದ ಗೈಯದಿರು|| ನಿನ್ನ ಪಾದವನುಳಿದು ಅನ್ನದಾವುದನು ಎನ್ನಯ ಮನವು ಕಾಣದು ತಾಯಿ| ಮೃತ್ಯುವು ಬಂದಿಲ್ಲಿ ಸಿಡಿಗುಟ್ಟುತಿಹನು ತಪ್ಪೆನ್ನದೇನೋ ಅರಿಯೆನು ನಾನು|| ಭವಾನಿಯೆನ್ನುತ ಭವವ ದಾಟುವೆ ಎನ್ನುವ ಆಸೆಯು ಇದ್ದಿತು ಮನದಿ| ತುಂಬಿದ ಕಡಲೊಳು ಮುಳುಗಪೆ ಎಂಬುದ ಕಂಡವನಲ್ಲ ನಾ ಕನಸಿನಲೂ|| ಹಗಲಿರುಳು ಶ್ರೀದುರ್ಗಾನಾಮವ ನೆಚ್ಚಿ ತೇಲುತಲಿದ್ದರೂ ತಪ್ಪದೀ ದುಃಖವು| ಈ ಬಾರಿ ನಾನಿಲ್ಲಿ ಮುಳುಗಿದರಂತೂ ಜಪಿಸರು ಇನ್ನಾರೂ ನಿನ್ನಯ ನಾಮವ||

ಹೇ ಆನಂದಮಯಿ Read More »

ಹುವ್ವ ತರುವರ ಮನೆಗೆ

ಹುವ್ವ ತರುವರ ಮನೆಗೆ ಹುಲ್ಲ ತರುವ ಅವ್ವ ಲಕುಮೀರಮಣ ಇವಗಿಲ್ಲ ಗರುವ|| ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗೆ ಅರ್ಪಿತವೆನುತ| ಒಂದೇ ಮನಸಿನಲಿ ಸಿಂಧುಶಯನ ಎನೆ ಎಂದೆಂದು ವಾಸಿಪನಾ ಮಂದಿರದೊಳಗೆ|| ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿ| ಅಂಡಜವಾಹನ ನಮ್ಮ ಪುರಂದರವಿಟ್ಠಲನು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು|| —-ಪುರಂದರದಾಸ

ಹುವ್ವ ತರುವರ ಮನೆಗೆ Read More »

ಹಾಂಗೆ ಇರಬೇಕು

ಹಾಂಗೆ ಇರಬೇಕು ಸಂಸಾದಲ್ಲಿ ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ|| ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ ಆ ಕ್ಷಣದಲ್ಲಿ ಹಾರಿ ಹೋದಂತೆ|| ನಾನಾ ಪರಿಯಲಿ ಸಂತೆ ನೆರೆದಂತೆ ನಾನಾ ಪಂಥವ ಹಿಡಿದು ಹೋದಂತೆ|| ಮಕ್ಕಳು ಆಡಿ ಮನೆ ಕಟ್ಟಿದಂತೆ ಆಟ ಸಾಕೆಂದು ಅಳಿಸಿ ಪೋದಂತೆ|| ವಸತಿಕಾರನು ವಸತಿ ಕಂಡಂತೆ ಹೊತ್ತಾರೆದ್ದು ಹೊರಟು ಹೋದಂತೆ|| ಸಂಸಾರಪಾಶವ ನೀನೇ ಬಿಡಿಸಯ್ಯಾ ಕಂಸಾರಿ ಪುರಂದರವಿಟ್ಠಲರಾಯ|| —-ಪುರಂದರದಾಸ

ಹಾಂಗೆ ಇರಬೇಕು Read More »

ಹಂಸ ನಿನ್ನಲಿ ನೀ ನೋಡೋ

ಹಂಸ ನಿನ್ನಲಿ ನೀ ನೋಡೋ| ಭವ- ಪಾಶಮುಕ್ತನಾಗಿ ಹರಿಯನ್ನು ಕೂಡೋ|| ಪಕ್ಕಗಳೆರಡುಂಟು ನಿನಗೆ| ನೀ ಹೊಕ್ಕು ಹೋಗುವೆ ಮೂರು ಪಂಜರದೊಳಗೆ| ಲೆಕ್ಕವಿಲ್ಲದ ದಾರಿ ನಿನಗೆ| ಈಗ ಸಿಕ್ಕಿದೆಯೋ ಮಾಯಾಪಾಶದೊಳಗೆ|| ಹಬ್ಬದ ಸವಿಗೆ ನೀ ಬಂದೆ| ಬಲು ಕೊಬ್ಬಿಲಿ ಕಾಣದೆ ವಿಷದೊಳು ಬಿದ್ದೆ| ದಿಬ್ಬಣದಲಿ ಮೈಯ ಮರೆತೆ| ನೀ ಒಬ್ಬನೆ ಹೋಗಿ ಕಾಲಕ್ಕೆ ಗುರಿಯಾದೆ|| ಯಾರಿಗೆ ಯಾರು ಮತ್ತಿಲ್ಲ| ನಡು- ದಾರಿಯೊಳಗೆ ಕೈಯ ಬಿಡುವರೆ ಎಲ್ಲ| ದೂರ ಹೋಯಿತು ಪ್ರಾಯವೆಲ್ಲ| ಸಿರಿ ಪುರಂದರವಿಟ್ಠಲನಲದೆ ಬೇರೆಯಿಲ್ಲ|| —-ಪುರಂದರದಾಸ

ಹಂಸ ನಿನ್ನಲಿ ನೀ ನೋಡೋ Read More »

ಹರಿಯ ನೆನೆಸಿದ ದಿವಸ

ಹರಿಯ ನೆನೆಸಿದ ದಿವಸ ಶುಭಮಂಗಳ ಹರಿಯ ನೆನೆಸಿದ ದಿವಸ ಅವಮಂಗಳ|| ಹರಿಯ ನೆನೆಸಿದ ನಿಮಿಷ ಆವಾಗಲೂ ಹರುಷ ಹರಿಯ ನೆನೆಸದ ನಿಮಿಷ ದುರ್ಮಾನಸ| ಹರಿಯ ನೆನೆಸಿದ ಘಳಿಗೆ ಮುಕ್ತಿಗೆ ಬೆಳವಳಿಗೆ ಹರಿಯ ನೆನೆಸದ ಘಳಿಗೆ ಯಮನ ಬಳಿಗೆ|| ಹರಿಯ ನೆನೆಸಿದ ನರನು ಅವನೇನೆ ಕೃತಕೃತ್ಯ ಹರಿಯ ನೆನೆಸದ ನರನ ಜನುಮ ವ್ಯರ್ಥ| ಪುರಂದರನ ಪ್ರೀತಿಯ ಶ್ರೀ ವಿಜಯವಿಟ್ಠಲನಂಘ್ರಿ ಮರೆಯದೆ ಅನುದಿನವು ನೆನೆದವನೆ ಮುಕ್ತ|| —-ವಿಜಯದಾಸ

ಹರಿಯ ನೆನೆಸಿದ ದಿವಸ Read More »

ಹರಿಭಜನೆ ಮಾಡೋ

ಹರಿಭಜನೆ ಮಾಡೋ ನಿರಂತರ| ಪರಗತಿಗಿದು ನಿರ್ಧಾರ ನೋಡೋ|| ಮೊದಲೆ ತೋರುತದೆ ಮಧುರ ವಿಷಯಸುಖ ಕಡೆಯಲಿ ದುಃಖ ಅನೇಕ|| ವೇದಶಾಸ್ತ್ರಗಳನೋದಿದರೇನು ಸಾಧನಕಿದು ನಿರ್ಧಾರ|| ಸಾರವೋ ಬಹು ಸಂಸಾರ ವಿಮೋಚಕ ಸೇರೋ ಶ್ರೀ ಹಯವದನನ್ನ|| —-ವಾದಿರಾಜಸ್ವಾಮಿ

ಹರಿಭಜನೆ ಮಾಡೋ Read More »

ಹರಿದಾಸರ ಸಂಗ

ಹರಿದಾಸರ ಸಂಗ ದೊರಕಿತು ಎನಗೀಗ | ವರಗುರು ಉಪದೇಶ ನೆರವಾಯ್ತು|| ಮಾಯದ ಸಂಸಾರ ಮಮಕಾರ ತಗ್ಗಿತು| ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲಸಿತು|| ಏನೆಂದು ಹೇಳಲಿ ಆನಂದ ಸಂಭ್ರಮ ಆ ನಂದಗೋಪನ ಕಂದನ ಮಹಿಮೆಯ| ಎನ್ನ ವಂಶಗಳೆಲ್ಲ ಪಾವನವಾದವು ಶ್ರೀಪುರಂದರವಿಟ್ಠಲಯ್ಯ ದೊರಕಿದ|| —-ಪುರಂದರದಾಸ

ಹರಿದಾಸರ ಸಂಗ Read More »

ಹರ ಶಿವ ಶಂಕರ

ಹರ ಶಿವ ಶಂಕರ ಶಶಾಂಕ ಶೇಖರ ಹರ ಬಂ ಹರ ಬಂ ಬಂ ಬಂ ಭೋಲಾ| ತೂ ಹಿ ವಿಶ್ವೇಶ್ವರ ಕರುಣಾ ಸಾಗರ ತ್ರಿಜಗ ಸಂಸಾರ ತೋಮಾರಿ ಖೇಲಾ|| ಡಮರು ಡಿಮಿ ಡಿಮಿ ಬಾಜಿಛೇ ಗಣ ಗಣ ಮೃದಂಗ ತಾಲೇ ತಾಲೇ ತಾಂಡವ ನರ್ತನ| ಭೈರವೀ ಭೈರವ ಆನಂದೇ ಕರೇ ರವ ಮಣಿಮಯ ಕುಂಡಲ ಗಲೇ ಹಾಡಮಾಲಾ|| ಭಾಲೇ ವಹ್ನಿ ಜಲಿಛೇ ಧಗ ಧಗ ಅಂಗೇ ಜ್ಯೋತಿ ಶೋಭಿಛೇ ಝಕಝಕ| ವೃಷಭವಾಹನೇ ಗೌರಿ ಲಯೇ ಬಾಮೇ ಜಟಾಮೂಲೇ

ಹರ ಶಿವ ಶಂಕರ Read More »

ಹನುಮನ ಮತವೇ

ಹನುಮನ ಮತವೇ ಹರಿಯ ಮತವೊ ಹರಿಯ ಮತವೇ ಹನುಮನ ಮತವೊ|| ಹನುಮನು ಒಲಿದರೆ ಹರಿ ತಾನೊಲಿವನು| ಹನುಮನು ಮುನಿದರೆ ಹರಿಯು ಮುನಿವನು|| ಹನುಮನು ಒಲಿಯೆ ಸುಗ್ರೀವನು ಗೆದ್ದ| ಹನುಮನು ಮುನಿಯೆ ವಾಲಿಯು ಬಿದ್ದ|| ಹನುಮನು ಒಲಿಯೆ ವಿಭೀಷಣ ಗೆದ್ದ| ಹನುಮನು ಮುನಿಯೆ ರಾವಣ ಬಿದ್ದ|| ಹನುಮನು ಪುರಂದರವಿಟ್ಠಲನ ದಾಸ| ಪುರಂದರವಿಟ್ಠಲನು ಹನುಮನೊಳ್ ವಾಸ|| —-ಪುರಂದರದಾಸ

ಹನುಮನ ಮತವೇ Read More »

ಸ್ಥಿರತಾ ನಹಿ ನಹಿ ರೇ

ಸ್ಥಿರತಾ ನಹಿ ನಹಿ ರೇ ಮಾನಸ ಸ್ಥಿರತಾ ನಹಿ ನಹಿ ರೇ|| ತಾಪತ್ರಯಸಾಗರಮಗ್ನಾನಾಂ ದರ್ಪಾಹಂಕಾರವಿಲಗ್ನಾನಾಮ್|| ವಿಷಯಪಾಶವೇಷ್ಟಿತಚಿತ್ತಾನಾಂ ವಿಪರೀತಜ್ಞಾನವಿಮತ್ತಾನಾಂ|| ಪರಮಹಂಸಯೋಗವಿರುದ್ಧಾನಾಂ ಬಹುಚಂಚಲತರಸುಖಸಿದ್ಧಾನಾಮ್|| —-ಸದಾಶಿವ ಬ್ರಹ್ಮೇಂದ್ರ

ಸ್ಥಿರತಾ ನಹಿ ನಹಿ ರೇ Read More »