ದೇವಿ

ಜಗದೀ ಸಂತೆಯೊಳಲೆಯುವ ಮನುಜ

ಜಗದೀ ಸಂತೆಯೊಳಲೆಯುವ ಮನುಜ ನಿಲ್ಲೋ ಒಂದು ಕ್ಷಣ! ತಾಯಿಯ ನೆನೆಯಲು ಬಂದಿದೆ ಶುಭದಿನ ಹಾಡೋ ತುಂಬಿ ಮನ!! ಸ್ಥಾವರ ಜಂಗಮ ಎಲ್ಲಕ್ಕೂ ತಾಯಿ ಬಂದಿಹಳು ಈ ಧರೆಗೆ.! ಆಮೋದರ ನದಿತೀರದಿ ಕಾಣುವ ಜಯರಾಂಬಾಟಿಯೊಳಗೆ (ಅಮ್ಮ)!! ಮಕ್ಕಳು ಮರೆತರು ತಾಯಿಯು ಮರೆವಳೆ ತನ್ನಯ ಶಿಶುಗಳನು ಮಣ್ಣಿನೊಳಾಡುವ ನಮ್ಮನು ಎತ್ತಲು ಚಾಚಿಹ ಕೈ ನೋಡು (ತಾಯಿಯ)!! ಭವದೀ ಬವಣೆಗಳೆಲ್ಲವ ಮರೆತು ಜೈ ಮಾ ಎಂದೆನ್ನು! ಪಾಪದ ರಾಶಿಗೆ ಇಡು ನೀ ತಾಯಿಯ ಸ್ಮರಣೆಯ ಬೆಂಕಿಯನು!!

ಜಗದೀ ಸಂತೆಯೊಳಲೆಯುವ ಮನುಜ Read More »

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ

ಶಿವರಂಜಿನಿ – ಝಪತಾಲ | ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ ಕರಕರೆಯಿದೆಂದೆನದೆ ಓಡಿ ಬಾರಮ್ಮಾ|| ಯಾರ ದೋಷಗಳೆಷ್ಟು ನನಗೇಕೆ ಬೇಕು। ನನ್ನ ದೋಷವ ತಿದ್ದಿ ನೀ ಸಲಹಬೇಕು|| ಪಾಪಿಗಳನುದ್ಧರಿಪ ನೀ ದಯಾಸಿಂಧು| ನೀಡೆನಗೆ ಕರುಣೆಯಿಂ ಆ ಕೃಪೆಯ ಬಿಂದು|| ತಾಯಿ ನೀನಿರುತಿರಲು ತಬ್ಬಲಿಯೆ ನಾನು| ವಾತ್ಸಲ್ಯಸುಧೆಯುಣಿಸಲಾರೆಯಾ ನೀನು|| ಜ್ಞಾನ ಭಕ್ತಿ ವಿವೇಕ ವೈರಾಗ್ಯ ನೀಡು| ಎನ್ನ ಹೃನ್ಮಂದಿರದಿ ನಿತ್ಯ ನಲಿದಾಡು|| – ಸ್ವಾಮಿ ಪುರುಷೋತ್ತಮಾನಂದ

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ Read More »

ನಾ ಪಾಪಿಯಾದರೂ ನನ್ನ ಕಡೆಗಾಲದಲಿ

ದುರ್ಗಾ – ಝಪತಾಲ ನಾ ಪಾಪಿಯಾದರೂ ನನ್ನ ಕಡೆಗಾಲದಲಿ ನಿನ್ನ ಶ್ರೀನಾಮವನು ಜಪಿಸುತಿರಲು ಮುಕ್ತಿಗೊಯ್ಯದೆ ನೀನು ಬಿಡುವಳೇನು ? ಸ್ತ್ರೀಹತ್ಯ ಪಶುಹತ್ಯ ಭ್ರೂಣ ಬ್ರಾಹ್ಮಣ ಹತ್ಯ ಇನಿತೆಲ್ಲ ಪಾಪಗಳ ಮಾಡಿದ್ದರೂ ನಿನ್ನ ಶ್ರೀಶುಭನಾಮ ನನ್ನ ದುರಿತವ ನೀಗಿ ಬ್ರಹ್ಮಪದವಿಯ ಕಡೆಗೆ ಎತ್ತದೇನು? – ವಚನವೇದ

ನಾ ಪಾಪಿಯಾದರೂ ನನ್ನ ಕಡೆಗಾಲದಲಿ Read More »

ಭಾವುಕನ ಭಾವದೊಲು ಅವನವನ ಒಲವು

ಗಜಲ್ – ಝಪತಾಲ ಭಾವುಕನ ಭಾವದೊಲು ಅವನವನ ಒಲವು ಆ ಒಲವಿಗನುಸಾರ ಅವನು ಪಡೆಯುವ ಫಲವು|| ಶ್ರದ್ದೆ ಎಲ್ಲಕು ಮೂಲ ತಾಯ ಶ್ರೀಪಾದಮಧುಸರಸಿಯಲಿ ಮುಳುಗಿರುವ ನನಗೇಕೆ ಮತ್ತೆ ಜಪತಪ ಹೋಮ ಹವನಾದಿ ಕರ್ಮಗಳ ರಗಳೆ ? – ವಚನವೇದ

ಭಾವುಕನ ಭಾವದೊಲು ಅವನವನ ಒಲವು Read More »

ನನ್ನ ಜನನಿ ನಿನ್ನ ಜನನಿ

ಅಲೈಯಾ ಬಿಲಾವಲ್ – ಏಕತಾಲ ನನ್ನ ಜನನಿ ನಿನ್ನ ಜನನಿ ಎಂಬ ಭೇದ ಸಲ್ಲದು| ಅವಳು ಜಗದ ಕೋಟಿಕೋಟಿ ಜೀವಜನ್ಮದಾತೆಯು||   ತಾಯೆ ನಿನ್ನ ಸಮ್ಮುಖದಲ್ಲಿ ನಾವು ಕೂಡಿ ನಲಿವೆವು| ನಿನ್ನ ವಾತ್ಸಲ್ಯಸುಧೆಯ ನೀಡಿ ಎಮ್ಮ ಕಾಪಿಡು||   ಅಮ್ಮಾ ಎಂದು ಎಷ್ಟು ಬಾರಿ ಕರೆದರದೂ ಸಾಲದು! ತಾಯ ಮಧುರ ಋಣವ ನಾವು ತೀರಿಸಲೇ ಆರೆವು||   ಮೈಮನಗಳ ಮರೆಸುವಂಥ ದಿವ್ಯನಾಮವಿಲ್ಲಿದೆ! ಅಮ್ಮಾ ಎಂಬ ನಾಮಸುಧೆಗೆ ಜಗದಿ ಸಾಟಿ ಎಲ್ಲಿದೆ||   ಪರಬ್ರಹ್ಮ ಆದಿಶಕ್ತಿ ಎನಿತೊ ನಾಮ

ನನ್ನ ಜನನಿ ನಿನ್ನ ಜನನಿ Read More »

ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ

ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ | ನಮಸ್ತೇ  ಜಗದ್ವಂದ್ಯಪಾದಾರವಿಂದೇ ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ||   ನಮಸ್ತೇ ಜಗಚ್ಚಿಂತ್ಯಮಾನಸ್ವರೂಪೇ ನಮಸ್ತೇ ಮಹಾಯೋಗಿನಿ ಜ್ಞಾನರೂಪೇ | ನಮಸ್ತೇ  ಸದಾನಂದನಂದಸ್ವರೂಪೇ ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ ||   ಅನಾಥಸ್ಯ ದೀನಸ್ಯ ತೃಷ್ಣಾತುರಸ್ಯ ಭಯಾರ್ತಸ್ಯ ಭೀತಸ್ಯ ಬದ್ಧಸ್ಯ ಜಂತೋಃ | ತ್ವಮೇಕಾ ಗತಿರ್ದೇವಿ  ನಿಸ್ತಾರದಾತ್ರಿ ನಮಸ್ತೇ  ಜಗತ್ತಾರಿಣಿ ತ್ರಾಹಿ ದುರ್ಗೇ ||

ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ Read More »

ಯಾ ದೇವೀ ಸರ್ವಭೂತೇಷು

ಯಾ ದೇವೀ ಸರ್ವಭೂತೇಷು ವಿಷ್ಣುಮಾಯೇತಿ ಶಬ್ದಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||   ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||   ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||   ಯಾ ದೇವೀ ಸರ್ವಭೂತೇಷು ಶ್ರದ್ಧಾರೂಪೇಣ  ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||   ಯಾ ದೇವೀ ಸರ್ವಭೂತೇಷು

ಯಾ ದೇವೀ ಸರ್ವಭೂತೇಷು Read More »

ನ ಜಾನಾಮಿ ದಾನಂ ನ ಚ ಧ್ಯಾನಯೋಗಂ

ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ||     ನ ಜಾನಾಮಿ ದಾನಂ ನ ಚ ಧ್ಯಾನಯೋಗಂ ನ ಜಾನಾಮಿ  ತಂತ್ರಂ ನ ಚ ಸ್ತೋತ್ರಮಂತ್ರಮ್ | ನ ಜಾನಾಮಿ ಪೂಜಾಂ ನ ಚ ನ್ಯಾಸಯೋಗಂ  ||   ನ ಜಾನಾಮಿ ಪುಣ್ಯಂ ನ ಜಾನಾಮಿ ತೀರ್ಥಂ ನ ಜಾನಾಮಿ ಮುಕ್ತಿಂ ಲಯಂ ವಾ ಕದಾಚಿತ್ ನ ಜಾನಾಮಿ ಭಕ್ತಿಂ ವ್ರತಂ ವಾಪಿ ಮಾತಃ ||   ಪ್ರಜೇಶಂ ರಮೇಶಂ ಮಹೇಶಂ ಸುರೇಶಂ ದಿನೇಶಂ ನಿಶೀಥೇಶ್ವರಂ  ವಾ

ನ ಜಾನಾಮಿ ದಾನಂ ನ ಚ ಧ್ಯಾನಯೋಗಂ Read More »

ಶ್ರೀ ಅನ್ನಪೂರ್ಣಾ ಸ್ತೋತ್ರಮ್

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ ನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ | ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 1 || ನಾನಾ ರತ್ನ ವಿಚಿತ್ರ ಭೂಷಣಕರಿ ಹೇಮಾಂಬರಾಡಂಬರೀ ಮುಕ್ತಾಹಾರ ವಿಲಂಬಮಾನ ವಿಲಸತ್-ವಕ್ಷೋಜ ಕುಂಭಾಂತರೀ | ಕಾಶ್ಮೀರಾಗರು ವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 2 || ಯೋಗಾನಂದಕರೀ ರಿಪುಕ್ಷಯಕರೀ ಧರ್ಮೈಕ್ಯ ನಿಷ್ಠಾಕರೀ ಚಂದ್ರಾರ್ಕಾನಲ ಭಾಸಮಾನ ಲಹರೀ ತ್ರೈಲೋಕ್ಯ ರಕ್ಷಾಕರೀ | ಸರ್ವೈಶ್ವರ್ಯಕರೀ ತಪಃ ಫಲಕರೀ

ಶ್ರೀ ಅನ್ನಪೂರ್ಣಾ ಸ್ತೋತ್ರಮ್ Read More »

ಶ್ರೀಮಹಿಷಾಸುರಮರ್ದಿನೀ-ಸ್ತೋತ್ರದಿಂದ

ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದನುತೇ | ಗಿರಿವರ ವಿಂಧ್ಯ ಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ | ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ | ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||   ಅಯಿ ಜಗದಂಬ ಮದಂಬ ಕದಂಬ ವಾನಪ್ರಿಯವಾಸಿನಿ ಹಾಸರತೇ | ಶಿಖರಿ ಶಿರೋಮಣಿ ತುಂಗಹಿಮಾಲಯ ಶೃಂಗ ನಿಜಾಲಯ ಮಧ್ಯಗತೇ | ಮಧುಮಧುರೇ ಮಧುಕೈಟಭಭಂಜಿನಿ ರಾಸರತೇ | ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||   ಅಯಿ ರಣದುರ್ಮದ ಶತ್ರುವಧೋದಿತ

ಶ್ರೀಮಹಿಷಾಸುರಮರ್ದಿನೀ-ಸ್ತೋತ್ರದಿಂದ Read More »

ಶ್ರೀದೇವೀ-ನಮನಮ್

ಓಂ ಸರ್ವ-ಮಂಗಲ-ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋSಸ್ತು ತೇ || ಸೃಷ್ಟಿ-ಸ್ಥಿತಿ-ವಿನಾಶಾನಾಂ ಶಕ್ತಿಭೂತೇ ಸನಾತನಿ | ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋSಸ್ತುತೇ || ಶರಣಾಗತ-ದೀನಾರ್ತ-ಪರಿತ್ರಾಣ- ಪರಾಯಣೇ | ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋSಸ್ತು ತೇ || ಜಯ ನಾರಾಯಣಿ ನಮೋSಸ್ತು ತೇ |೪|

ಶ್ರೀದೇವೀ-ನಮನಮ್ Read More »

ಗಂಗಾ ಸ್ತೋತ್ರಂ

ದೇವಿ! ಸುರೇಶ್ವರಿ! ಭಗವತಿ! ಗಂಗೇ ತ್ರಿಭುವನತಾರಿಣಿ ತರಳತರಂಗೇ | ಶಂಕರಮೌಳಿವಿಹಾರಿಣಿ ವಿಮಲೇ ಮಮ ಮತಿರಾಸ್ತಾಂ ತವ ಪದಕಮಲೇ || 1 || ಭಾಗೀರಥಿಸುಖದಾಯಿನಿ ಮಾತಸ್ತವ ಜಲಮಹಿಮಾ ನಿಗಮೇ ಖ್ಯಾತಃ | ನಾಹಂ ಜಾನೇ ತವ ಮಹಿಮಾನಂ ಪಾಹಿ ಕೃಪಾಮಯಿ ಮಾಮಙ್ಞಾನಮ್ || 2 || ಹರಿಪದಪಾದ್ಯತರಂಗಿಣಿ ಗಂಗೇ ಹಿಮವಿಧುಮುಕ್ತಾಧವಳತರಂಗೇ | ದೂರೀಕುರು ಮಮ ದುಷ್ಕೃತಿಭಾರಂ ಕುರು ಕೃಪಯಾ ಭವಸಾಗರಪಾರಮ್ || 3 || ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇನ ಗೃಹೀತಮ್ | ಮಾತರ್ಗಂಗೇ

ಗಂಗಾ ಸ್ತೋತ್ರಂ Read More »

ಸಿಂಹಚಾರೀ ಖಪಥ ಧಾವೇ

ಸಿಂಹಚಾರೀ ಖಪಥ ಧಾವೇ ಅಸುರ ಸುರಗಣ ಗಗನೇ ಛಾವೇ ರಕ್ತ ಬೀಜ ಮಾರೀ ಕರೇ ರುಧಿರ ಧಾರೇ|| ಇಂದ್ರ ಚಂದ್ರ ಕರತ ಧ್ಯಾನ ಭಯೇ ಧರಣೀ ಕಂಪಮಾನ ಆವೇ ಹರಿ ಶಂಖನಾದೇ ಸಕಲ ಚರಣ ಪಾವೇ|| ಬ್ರಹ್ಮಾ ಹರಿ ಹರ ಧರಣೀ ಅಂಬರ ಸಿದ್ಧ ಕಿನ್ನರ ಸಜಲ ಜಲಧರ ಜ್ಯೋತಿಃ ಸಂಚಾರೇ||

ಸಿಂಹಚಾರೀ ಖಪಥ ಧಾವೇ Read More »

ಸದಾನಂದಮಯೀ ಕಾಲೀ

ಸದಾನಂದಮಯೀ ಕಾಲೀ ಮಹಾಕಾಲೇರ್ ಮನಮೋಹಿನೀ|| (ತುಮಿ) ಆಪನೀ ನಾಚೋ ಆಪನಿ ಗಾಓ ಮಾ ಆಪನೀ ದಾಓ ಮಾ ಕರತಾಲೀ|| ಆದಿಭೂತಾ ಸನಾತನೀ ಶೂನ್ಯರೂಪಾ ಶಶಿಭಾಲೀ| ಬ್ರಹ್ಮಾಂಡ ಛಿಲೋ ನಾ ಜಖೊನ್ ಮುಂಡಾಮಾಲಾ ಕೊಥಾಯ್ ಪೇಲಿ|| ಸಬೇ ಮಾತ್ರ ತುಮಿ ಯಂತ್ರೀ ಆಮಾರಾ ತೋಮಾರ್ ತಂತ್ರೇ ಚಲಿ| ಜೇಮನಿ ನಾಚಾಓ ತೇಮನಿ ನಾಚಿ ಮಾ ಜೇಮನಿ ಬೋಲಾಓ ತೇಮನಿ ಬೋಲಿ|| ಅಶಾಂತ ಕಮಲಾಕಾಂತ ದಿಯೇ ಬೋಲೇ ಮಾ ಗಾಲಾಗಾಲಿ| ಸರ್ವನಾಶೀ ಧರೇ ಅಸಿ ಧರ್ಮಾಧರ್ಮಾ ದುಟೋ ಖೇಲಿ|| —-ಕಮಲಾಕಾಂತ

ಸದಾನಂದಮಯೀ ಕಾಲೀ Read More »

ಸಕಲಿ ತೋಮಾರ್ ಇಚ್ಛಾ

ಸಕಲಿ ತೋಮಾರ್ ಇಚ್ಛಾ ಇಚ್ಛಾಮಯೀ ತಾರಾ ತುಮಿ| ತೋಮಾರ್ ಕರ್ಮ ತುಮಿ ಕೊರೊ ಮಾ ಲೋಕೇ ಬೋಲೇ ಕೊರಿ ಆಮಿ|| ಪಂಕೇ ಬದ್ಧ ಕೊರೊ ಕರೀ ಪಂಗುರೇ ಲಂಘಾಓ ಗಿರಿ| ಕಾರೇ ದಾಓ ಮಾ ಬ್ರಹ್ಮಪದ ಕಾರೇ ಕೊರೊ ಅಧೋಗಾಮೀ|| ಆಮಿ ಯಂತ್ರ ತುಮಿ ಯಂತ್ರಿ ಆಮಿ ಘರ ತುಮಿ ಘರಣೀ| ಆಮಿ ರಥ ತುಮಿ ರಥೀ ಜೇಮನಿ ಚಾಲಾಓ ತೇಮನಿ ಚಲಿ|| —-ರಾಜಾ ನವಚಂದ್ರ

ಸಕಲಿ ತೋಮಾರ್ ಇಚ್ಛಾ Read More »

ಶಾರದಾ ವಿದ್ಯಾದಾನೀ

ಶಾರದಾ ವಿದ್ಯಾದಾನೀ ದಯಾನೀ|| ಜಗಜನನೀ ದುಃಖಹರನೀ ಜ್ವಾಲಾಮುಖೀ ಮಾತಾ ಸರಸ್ವತೀ|| ಕೀಜೇ ಕೃಪಾದೃಷ್ಟಿ ಸೇವಾಕಪರ ಅಪನೇ ನಾರಾಯನೀ ಶ್ವೇತ ಕಮಲಾಸನೀ ಶ್ವೇತ ಶ್ವೇತ ಅಖಿನಿ ಶ್ವೇತ ಅಶ್ವಿನೀ ಹರ ಪಾರ್ವತೀ||

ಶಾರದಾ ವಿದ್ಯಾದಾನೀ Read More »

ಯತನೇ ಹೃದಯೇ ರೇಖೋ

ಯತನೇ ಹೃದಯೇ ರೇಖೋ ಆದರಣೀ ಶ್ಯಾಮಾ ಮಾಕೇ(ಮನ್)|| ಮನ್ ತೂಇ ದ್ಯಾಖ್ ಆರ್ ಆಮಿ ದೇಖಿ ಆರ್ ಜೇನೊ ಕೇವು ನಾಹಿ ದೇಖೇ|| ಕಾಮಾದಿರೇ ದಿಯೇ ಫಾಕಿ ಆಯ್ ಮನ್ ವಿರಲೇ ದೇಖಿ ರಸನಾರೇ ಸಂಗೇ ರಾಖಿ ಶೇ ಜೇನೊ ಮಾ ಬೋಲೇ ಡಾಕೇ|| ಕುರುಚಿ ಕುಮಂತ್ರೀ ಜೊತೊ ನಿಕಟ್ ಹೊತೇ ದಿಓ ನಾಕೋ| ಜ್ಞಾನನಯನಕೇ ಪ್ರಹರೀ ರೇಖೋ ಶೇ ಜೇನೊ ಸಾವಧಾನೇ ಥಾಕೇ|| ಕಮಲಾಕಾಂತೇರ ಮನ್ ಭಾಯಿ ಆಮಾರ್ ಏಇ ನಿವೇದನ್ ದರಿದ್ರೇ ಪಾಯಿಲೇ ರತನ

ಯತನೇ ಹೃದಯೇ ರೇಖೋ Read More »

ಮಾ ತೋರ್ ಕೊತೊ

ಮಾ ತೋರ್ ಕೊತೊ ರಂಗ ದೇಖಬೊ ಬೋಲ್| ಆರ್ ಕೊತೊ ಕಾಲ್ ಶಯಿಬೊ ಏ ಛಾಲ್|| ಕಾರೇ ತುಇ ದಿಶ್ ಮಾ ಫೇಲೇ ಕಾರೇ ಆಬಾರ್ ನಿಶ್ ಮಾ ಕೋಲೇ| ಏ ಇ ಫೇಲಾ ತುಲಾ ಭವೇರ್ ಖೇಲಾ ಸಬೀ ಕೀ ತೋರ್ ದಯಾರ್ ಫಲ್|| ಕೊಖೊನ್ ಮಾ ರೂಪ್ ದೇಖಿ ತೋರ್ ಏಲೋ ಕೇಶಿ ಸರ್ವನಾಶಿ | ಕೊಖೊನ್ ಮಾ ನಯನ್ ತೋರ್ ಶಾಸನ್ ಸ್ನೇಹೇರ್ ಅಮಲ ಹಾಶಿ|| ಜನಮೇತೇ ತೋರಿ ಕೋಲೇ ಮರಣತೇ ಓ

ಮಾ ತೋರ್ ಕೊತೊ Read More »

ಮಾ ಆಮಾರ್

ಮಾ ಆಮಾರ್ ಸಾಧನಾ ಮಿಟಿಲೊ ಆಶಾ ನಾ ಪುರಿಲೊ ಸಕಲಿ ಪುರಾಯೇ ಜಾಯ್ ಮಾ| ಜನಮೇರ್ ಶುಧ ಡಾಕಿಗೋ ಮಾ ತೋರೇ ಕೋಲೇ ಕೊರೇ ನಿತೇ ಆಯ್ ಮಾ|| ಪೃಥಿವೀರ್ ಕೇವು ಭಾಲೊ ತೊ ಬಾಶೇ ನಾ ಯೇ ಪೃಥಿವೀ ಭಾಲೊಬಾಶಿತೇ ಜಾನೇ ನಾ| ಜೇಥಾ ಆಛೇ ಶುಧು ಬಾಲೋಬಾಶಾ ಬಾಶಿ ಶೇಥಾ ಜೇತೇ ಪ್ರಾಣ್ ಚಾಯ್ ಮಾ|| ಬಡೋ ದಾಗಾ ಪೇಯೇ ವಾಸನಾ ತ್ಯಜೇಛಿ ಬಡೋ ಜ್ವಾಲಾ ಶೊಹೇ ಕಾಮನಾ ಭೂಲೇಛಿ| ಅನೇಕ್ ಕೇಂದೇಛಿ ಕಾಂದಿತೇ

ಮಾ ಆಮಾರ್ Read More »

ಬಲ್ ರೇ ಜಬಾ ಬಲ್

ಬಲ್ ರೇ ಜಬಾ ಬಲ್ ಕೋನ್ ಸಾಧನಾಯ ಪೇಲಿ ಶ್ಯಾಮಾ ಮಾಯೇರ ಚರಣ ತಲ| ಮಾಯಾ ತರುರ ಬಾಧನ ಟುಟೇ ಮಾಯೇರ ಪಾಯೇ ಪಡಲಿ ಲುಟೇ ಮುಕ್ತಿ ಪೇಲಿ ಉಠಲಿ ಫುಟೇ ಆನಂದವಿಹ್ವಲ ತೋರ ಸಾಧನಾ ಆಮಾಯ ಶೇಖಾ ಜೀವನ ಹೋಕ ಸಫಲ|| ಕೋಟಿ ಗಂಧ ಕುಸುಮ ಫುಟೇ ವನೇ ಮನೋಲೋಭಾ ಕೇಮನೇ ಮಾರ ಚರಣ ಪೇಲಿ ತುಇ ತಾಮಸಿಕ ಜಬಾ| ತೋರ ಮತ ಮಾರ ಪಾಯೇ ರಾತುಲ ಹಬ ಕಬ್ ಪ್ರಸಾದೀ ಫೂಲ ಕಬೇ ಉಠಬೇ

ಬಲ್ ರೇ ಜಬಾ ಬಲ್ Read More »

ಪೀಯೂಷ ಸಿಂಚಿತ

ಪೀಯೂಷಸಿಂಚಿತ ಸಮೀರಚಂಚಲ ಕಾಂಚನ-ಅಂಚಲ ದೋಲೇರೇ| ಸಂಶಯ-ಶಮನ ಸ್ಮೃತಿ-ವಿತರಣ ಚರಣೇ ಜನಮನ ಬೋಲೇರೇ|| ಚಂಪಕ ಅಂಗುಲೀ ಕರುಣಾ ಪರಶೇ ವೀಣಾ ಪಂಚಮೇ ಬೋಲೇರೇ| ಜ್ಯೋತಿಷ ಗಣಿತ ವೇದ ದರಶನ ಶೋಭೇ ಕೋಮಲ ಕೋಲೇರೇ|| ಶುಭ್ರ ಹಿಮಗಿರಿ ಕಿರಣ ವಿಕೀರಣೇ ಅಂಧ ಆಂಖಿಯುಗ ಖೋಲೇರೇ| ಮಾತಿಲ ತ್ರಿಭುವನ ವಾಕ್ಯವಿಧಾಯಿನೀ ವಾಣೀ ಜಯರವ ಬೋಲೇರೇ||                                  —-ರಜನೀಕಾಂತ ಸೇನ

ಪೀಯೂಷ ಸಿಂಚಿತ Read More »

ಪಂಕಜವನೇ ರಾತ್ರದಿನೇ

ಪಂಕಜವನೇ ರಾತ್ರದಿನೇ ಕಿ ರಂಗ ಕೊರೆಛೊ ಶಿವಾ| ಸದಾಶಿವಸಂಗೇ ಆನಂದೇ ಆನಂದಮಯಿ|| ತುಮಿ ಏಕಾ ಹೊಯೇಛೊ ದ್ವಿಧಾ ಪರಮಪುರುಷ ಪ್ರಕೃತಿ ನಾರಿ| ಕೊತೊಇ ನಾಮೇ ಕೊತೊಇ ರೂಪ ಧರಿ ಕೊತೊ ಲೀಲಾ ಕೊರೊ ಲೀಲಾಮಯೀ|| ಸಕಲ ಆಕಾರೇ ಆಛೊ ಮಾ ಅಂತರೇ ಜಾನಿತೇ ನಾ ಪಾರೇ ಜೀವ ತೋಮಾರೇ| ತುಮಿ ನಿತ್ಯಾ ನಿರಾಕಾರಾ ಚಿದಾನಂದ ಬ್ರಹ್ಮಮಯೀ|| ತುಮಿ ಕೃಪಾ ಕೊರೊ ಜಾರೇ ಶೇಯಿ ತೋಮಾರೇ ಜಾನಿತೇ ಪಾರೇ| ಪ್ರಸೀದ ಪ್ರಸೀದ ಪ್ರಸೀದ ದೇವೇಶಿ ಸಾಧಕೇರ ಹೃದಿಪದ್ಮೇ ಪ್ರಕಾಶ ಕರುಣಾಮಯಿ||

ಪಂಕಜವನೇ ರಾತ್ರದಿನೇ Read More »

ನಿಬಿಡ ಆಂಧಾರೇ

ನಿಬಿಡ ಆಂಧಾರೇ ಮಾ ತೋರ್ ಚಮಕೇ ಅರೂಪರಾಶಿ ತಾಇ ಜೋಗಿ ಧ್ಯಾನ ಧರೇ ಹೊಯೇ ಗಿರಿಗುಹವಾಸೀ|| ಅನಂತ ಆಂಧಾರ ಕೋಲೇ ಮಹಾನಿರ್ವಾಣ ಹಿಲ್ಲೋಲೇ ಚಿರಶಾಂತಿ ಪರಿಮಲ ಅವಿರಲ ಜಾಯ್ ಭಾಸಿ|| ಮಹಾಕಾಲರೂಪ ಧರಿ ಆಂಧಾರ ವಸನ ಪರಿ ಸಮಾಧಿಮಂದಿರೇ ಓ ಮಾ ಕೇ ತುಮಿ ಗೋ ಏಕಾ ಬಸಿ|| ಅಭಯಪದ ಕಮಲೇ ಪ್ರೇಮೇರ ಬಿಜಲಿ ಖೇಲೇ ಚಿನ್ಮಯ ಮುಖಮಂಡಲೇ ಶೋಭೇ ಅಟ್ಟ ಅಟ್ಟಹಾಸಿ||                                                             —-ತ್ರೈಲೋಕ್ಯನಾಥ ಸನ್ಯಾಲ

ನಿಬಿಡ ಆಂಧಾರೇ Read More »

ನಾಥ ತುಮಿ ಸರ್ವಸ್ವ ಆಮಾರ್

ನಾಥ ತುಮಿ ಸರ್ವಸ್ವ ಆಮಾರ್|| ಪ್ರಾಣಾಧಾರ ಸಾರಾತ್ಸಾರ ನಾಹಿ ತೋಮಾ ಬಿನೇ ಕೇಹೊ ತ್ರಿಭುವನೇ ಬೊಲಿಬಾರ್ ಆಪನಾರ್|| ತುಮಿ ಸುಖ ಶಾಂತಿ ಸಹಾಯ ಸಂಬಲ್ ಸಂಪದ ಐಶ್ವರ್ಯ ಜ್ಞಾನ ಬುದ್ಧಿ ಬಲ್| ತುಮಿ ವಾಸಗೃಹ ಆರಾಮೇರ ಸ್ಥಲ್ ಆತ್ಮೀಯ ಬಂಧು ಪರಿವಾರ್|| ತುಮಿ ಇಹಕಾಲ ತುಮಿ ಪರಿತ್ರಾಣ ತುಮಿ ಪರಕಾಲ ತುಮಿ ಸ್ವರ್ಗಧಾಮ| ತುಮಿ ಶಾಸ್ತ್ರವಿಧಿ ಗುರು ಕಲ್ಪತರು ಅನಂತ ಸುಖೇರ್ ಆಧಾರ್|| ತುಮಿ ಹೇ ಉಪಾಯ್ ತುಮಿ ಹೇ ಉದ್ದೇಶ್ಯ ತುಮಿ ಸ್ರಷ್ಟಾ ಪಾತಾ ತುಮಿ

ನಾಥ ತುಮಿ ಸರ್ವಸ್ವ ಆಮಾರ್ Read More »

ದೋಷ ಕಾರೋ

ದೋಷ ಕಾರೋ ನೊಯ್ ಗೋ ಮಾ ಆಮಿ ಸ್ವಖಾತೊ ಸಲಿಲೇ ಡುಬೇ ಮೊರಿ ಶ್ಯಾಮಾ|| (ಆಮಾರ್) ಷಡರಿಪು ಹೊಲೊ ಕೋದಂಡ ಸ್ವರೂಪ್ ಪುಣ್ಯಕ್ಷೇತ್ರ ಮಾಝೇ ಕಾಟಿಲಾಮ್ ಕೂಪ್ ಶೇ ಕೂಪೇ ಬೇಡಿಲೊ ಕಾಲರೂಪೊ ಜಲ್ ಕಾಲಮನೋರಮಾ|| ಆಮಾರ್ ಕಿ ಹೊಬೇ ತಾರಿಣೀ ತ್ರಿಗುಣಧಾರಿಣೀ ವಿಗುಣ ಕೊರೇಛೇ ಸಗುಣೇ ಕಿಶೇ ಏ ಬಾರಿ ನಿಬಾರಿ ಭೇಬೇ ದಾಶರಥಿರ್ ಅನಿವಾರ್ ವಾರಿ ನಯನೇ|| ಆಮಾರ್ ಛಿಲೊ ವಾರಿ ಕಕ್ಷೇ ಕ್ರಮೇ ಏಲೊ ವಕ್ಷೇ ಜೀವನೇ ಜೀವನ್ ಮಾ ಕೇಮೊನೇ ಹೋಯ್

ದೋಷ ಕಾರೋ Read More »