ಜಯ ರಘುಕುಲಪತಿ

ಜಯ ರಘುಕುಲಪತಿ ರಾಮಚಂದ್ರ ಅವಧ ಕೀ ಜ್ಯೋತಿ ಚಾರೀ| ಸುರನರಜನ ಪೂಜ್ಯ ಚರಣ ಮುನಿಜನ ಭಯ ಹಾರೀ|| ಝಲಕೇ ಅರುಣ ವದನ ಕಮಲ ನೀಲಪದ್ಮನಯನಯುಗಲ ದಶರಥಸುತ ಸೀತಾಪತಿ ತಪೋವನಚಾರೀ|| ಸತ್ಯ ಧರ್ಮ ಪಾಲಕ ಪ್ರಭು ರಾಜಮುಕುಟತ್ಯಾಗೀ ರತ್ನಾಕರ ಸಾಧಕ ಅರು ಅನುಜಕೇ ಅನುರಾಗೀ| ಶಿಲಾಸತೀ ಅಹಲ್ಯಾತ್ರಾತಾ ಜಗತಪೂಜ್ಯ ಜಗತಪಾತಾ ಲಂಕಾಪತಿ ಮೋಕ್ಷದಾತಾ ಅಸುರನಿಧನಕಾರೀ||

ಜಯ ರಘುಕುಲಪತಿ Read More »

ಜಯ ಜಗದೀಶ್ವರಿ

ಜಯಜಗಧೀಶ್ವರೀ ಮಾತ ಸರಸ್ವತೀ ಶರಣಾಗತ ಪ್ರತಿಪಾಲನಹಾರೀ|| ಚಂದ್ರಬಿಂಬಸಮ ವದನ ವಿರಾಜೇ ಶಶಿಮುಕುಟ ಮಾಲಾ ಗಲಧಾರೀ|| ವೀಣಾ ವಾಮ ಅಂಗಮೇ ಶೋಭೇ ಸಾಮಗೀತ ಧ್ವನಿ ಮಧುರ ಪಿಯಾರೀ|| ಶ್ವೇತವಸನ ಕಮಲಾಸನ ಸುಂದರ ಸಂಗ ಸಖೀ ಶುಭ ಹಂಸಸವಾರೀ|| ಬ್ರಹ್ಮಾನಂದ ಮೈ ದಾಸ ತುಮ್ಹಾರೋ ದೇ ದರ್ಶನ ಪರಬ್ರಹ್ಮದುಲಾರೀ||                                            —-ಬ್ರಹ್ಮಾನಂದ

ಜಯ ಜಗದೀಶ್ವರಿ Read More »

ಜಯ ಜಗದೀಶ ಹರೇ

ಜಯ ಜಗದೀಶ ಹರೇ|| ಭಕತ ಜನೋಂಕಾ ಸಂಕಟ ಛಿನಮೇ ದೂರ ಕರೇ|| ಜೋ ಧ್ಯಾವೇ ಫಲ ಪಾವೇ ದುಃಖ ಬಿನಸೇ ಮನಕಾ| ಸುಖ ಸಂಪತಿ ಘರ ಆವೇ ಕಷ್ಟ ಮಿಟೇ ತನಕಾ|| ಮಾತಾಪಿತಾ ತುಮ ಮೇರೇ ಶರಣ ಜಾವೂ ಕಿಸಕೀ| ತುಮ ಬಿನ ಔರ ನ ದೂಜಾ ಆಶಾ ಕರೂ ಜಿಸಕೀ|| ತುಮ ಪೂರನ ಪರಮಾತ್ಮಾ ತುಮ ಅಂತರಯಾಮೀ| ಪಾರಬ್ರಹ್ಮ ಪರಮೇಶ್ವರ ತುಮ ಸಬಕೇ ಸ್ವಾಮೀ|| ತುಮ ಕರುಣಾಕೇ ಸಾಗರ ತುಮ ಪಾಲನ ಕರತಾ| ಮೈ ಮೂರಖ

ಜಯ ಜಗದೀಶ ಹರೇ Read More »

ಜಯ ಗಣೇಶ ಗಣನಾಥ

ಜಯ ಗಣೇಶ ಗಣನಾಥ ದಯಾನಿಧಿ ಸಕಲ ವಿಘನ ಕರ ದೂರ ಹಮಾರೇ|| ಪ್ರಥಮ ಧರೇ ಜೋ ಧ್ಯಾನ ತುಮಾರೇ| ತಿಸಕೇ ಪೂರಣ ಕಾರಜ ಸಾರೇ|| ಲಂಬೋದರ ಗಜವದನ ಮನೋಹರ| ಕರ ತ್ರಿಶೂಲ ಪರಶೂ ವರ ಧಾರೇ|| ಋದ್ಧಿ ಸಿದ್ಧಿ ದೋವು ಚಮರ ಡುಲಾವೇ| ಮೂಷಕ ವಾಹನ ಪರಮ ಸುಖಾರೇ|| ಬ್ರಹ್ಮಾದಿಕ ಸುರ ಧ್ಯಾವತ ಮನಮೇ| ಋಷಿಮುನಿಗಣ ಸಬ ದಾಸ ತುಮಾರೇ|| ಬ್ರಹ್ಮಾನಂದ ಸಹಾಯ ಕರೋ ನಿತ| ಭಕ್ತ ಜನೋಂಕೇ ತುಮ ರಖವಾರೇ||                                       —-ಬ್ರಹ್ಮಾನಂದ

ಜಯ ಗಣೇಶ ಗಣನಾಥ Read More »

ಜಯ ಕಮಲೇ

ಜಯ ಕಮಲೇ ಕಮಲಾಸನ ಸುಂದರೀ ಸಕಲ ಜಗತಮಾತಾ ಸುಖದಾಯೀ|| ರತ್ನ ಮುಕುಟ ಮಸ್ತಕ ಪರ ರಾಜೇ ವನಮಾಲಾ ಗಲ ಬೀಚ ಸುಹಾಈ|| ಕಾನನಮೇ ಕುಂಡಲ ಕರಕಂಕಣ ಪಗ ನೂಪುರ ಶೋಭಾ ಅಧಿಕಾಈ|| ಗರುಡ ಚಢೀ ಹರಿಸಂಗ ಬಿರಾಜೇ ಶೇಷ ನಾಗ ತನ ಸೇಜ ಬಿಛಾಈ|| ಬ್ರಹ್ಮಾನಂದ ಕರೇ ಜೋ ಸುಮರನ ಸುಖ ಸಂಪತ ನಿತ ಹೋತ ಸವಾಈ||                                                 —-ಬ್ರಹ್ಮಾನಂದ

ಜಯ ಕಮಲೇ Read More »

ಜಪೋ ರೇ ರಾಮನಾಮ

ಜಪೋ ರೇ ರಾಮನಾಮ ಸುಖದಾಈ|| ರಾಮನಾಮಕೇ ದೋ ಅಕ್ಷರಮೇ ಸಬ ಸುಖ ಶಾಂತಿ ಸಮಾಈ|| ರಾಮಚರನಕೇ ಸುಮಿರನಸೇ ನರ ಭವಸಾಗರತರ ಜಾಈ ನಾಮ ಲೇತ ಹೀತರೋ ಭಕ್ತಜನ ಲೀಜೋ ಕದಮ ಸುಹಾಈ|| ರಾಮನಾಮಕೇ ಶರಣ ಬನಗಈ ಪಾಗಲ ಮೀರಾಬಾಈ ಪತಿ ಛೋಡಾ ಪರಿವಾರಭೀ ಛೋಡಾ (ಇಸೀ) ನಾಮ ಕೀ ಮಹಿಮಾ ಗಾಈ||                                         —-ಮೀರಾಬಾಈ

ಜಪೋ ರೇ ರಾಮನಾಮ Read More »

ಜನ್ಮಜನ್ಮಕೋ ಮೈ

ಜನ್ಮಜನ್ಮಕೋ ಮೈ ದಾಸ ತುಮ್ಹಾರೋ| ಕರುಣಾಕರ ಅಬ ಪಾರ ಮುರಾರೇ|| ಭವಸಾಗರ ಜಲ ತರಣ ಕಠಿಣ ಹೈ| ಕಿಸವಿಧ ಜಾವೂ ಪಾರ ಮುರಾರೇ|| ತುಮಬಿನ ಔರ ನ ಪಾಲಕ ಮೇರೋ| ವಂಚಕ ಸಬ್ ಪರಿವಾರ ಮುರಾರೇ|| ಮೈ ಗುಣಹೀನ ದೋಷ ಪರಿಪೂರಣ| ಅಪನೀ ಓರ ನಿಹಾರ ಮುರಾರೇ|| ಬ್ರಹ್ಮಾನಂದ ವಿಲಂಬ ನ ಕೀಜೇ| ಸುನಿಯೇ ಮೇರೀ ಪುಕಾರ ಮುರಾರೇ||                                                  —-ಬ್ರಹ್ಮಾನಂದ

ಜನ್ಮಜನ್ಮಕೋ ಮೈ Read More »

ಜೈ ಜೈ ರಾಮಕೃಷ್ಣ ಹರಿ

ಜೈ ಜೈ ರಾಮಕೃಷ್ಣ ಹರಿ|| ದಶರಥನಂದನ ರಾಮ ನಮೋ| ವಸುದೇವನಂದನ ಕೃಷ್ಣ ನಮೋ|| ಕೌಸಲ್ಯಾತನಯ ರಾಮ ನಮೋ ದೇವಕಿನಂದನ ಕೃಷ್ಣ ನಮೋ|| ಸೀತಾರಮಣ ಶ್ರೀರಾಮ ನಮೋ| ರಾಧಾರಮಣ ಶ್ರೀರಾಮ ನಮೋ|| ರಾವಣಮರ್ದನ ರಾಮ ನಮೋ| ಕಂಸವಿಮರ್ದನ ಕೃಷ್ಣ ನಮೋ||

ಜೈ ಜೈ ರಾಮಕೃಷ್ಣ ಹರಿ Read More »

ಜೇನಿನ ಗೂಡೊಳು

ಜೇನಿನ ಗೂಡೊಳು ಹುದುಗಿಹ ಮಧುವೋಲ್ ದೇವನ ಹೃದಯದಿ ಹುದುಗಿಹ ಕರುಣೆಯು| ದೀನರ ಆರ್ತರ ಕೂಗಿನ ಹೊಡೆತಕೆ ಶಾರದೆ-ರೂಪದಿ ಸೂಸಿತು ಹರಿಯಿತು|| ಮಾನಸ-ಸರಸಿಜ-ಮಂದಾಕಿನಿ-ಜಲ ಭಾರತ-ಭೂಮಿಯ ಪಾವನಗೈದರೆ| ಶಾರದರೂಪೀ ಕರುಣಾಗಂಗೆಯು ವಿಶ್ವಕೆ ತಂಪಿನ ಸುಧೆಯನು ನೀಡಿತು|| ತನ್ನನು ಕಡಿವಗು ತಣ್ಣನೆ ನೆರಳನು ನೀಡುವ ವೃಕ್ಷದ ತೆರದಲಿ ಶಾರದೆ| ತನ್ನನು ಹಿಂಸಿಸಿ ಬಾಳಲು ಬಯಸಿದ ಮೂರ್ಖರ ಮನ್ನಿಸಿ ಹರಸಿದಳಲ್ಲವೆ|| ಸರ್ವವಿದ್ಯೆಗಳ ಮೂರುತಿ ನೀನು ಭೋಗದ ಮೋಕ್ಷದ ದಾತೆಯು ನೀನೇ| ಎನ್ನಯ ಹೃದಯದಿ ನಿನ್ನಯ ಭಕ್ತಿಯ ತುಂಬಿಸು ಕೂಡಲೆ ಕೃಪೆಯನು ತೋರುತ|| ನಾನೂ

ಜೇನಿನ ಗೂಡೊಳು Read More »

ಜಾಲಿಯ ಮರದಂತೆ

ಜಾಲಿಯ ಮರದಂತೆ ಧರೆಯೊಳು| ದುರ್ಜನರು ಜಾಲಿಯ ಮರದಂತೆ|| ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ|| ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣು ಇಲ್ಲ| ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು ವಿಷದಂತೆ ಇರುತಿಹ|| ತನ್ನಿಂದ ಉಪಕಾರ ತೊಟಕಾದರೂ ಇಲ್ಲ ಬಿನ್ನಾಣ ಮಾತಿಗೆ ಕೊನೆಯಿಲ್ಲವು | ಅನ್ನಕ್ಕೆ ಸೇರಿದ ಹೀನ ಮಾನವರಂತೆ ಇನ್ನಿವರ ಕಾರ್ಯವು ಪುರಂದರವಿಟ್ಠಲ||                                              —ಪುರಂದರದಾಸ

ಜಾಲಿಯ ಮರದಂತೆ Read More »

ಜಯತು ಜಯತು ರಾಮಕೃಷ್ಣ

ಜಯತು ಜಯತು ರಾಮಕೃಷ್ಣ ಜಯತು ಭುವನಮಂಗಲ ಜಯತು ತಾಯಿ ಮಹಾಮಾಯಿ ಶಾರದೇ ಸುನಿರ್ಮಲ| ಜಯತು ಶ್ರೀವಿವೇಕಾನಂದ ತಮವ ಕಳೆವ ಭಾಸ್ಕರ ಶ್ರೀಗುರುವಿನ ಆತ್ಮಪುತ್ರ ಬ್ರಹ್ಮಾನಂದ ಸಾಗರ|| ಜಯತು ಜಯತು ಪ್ರೇಮಾನಂದ- ಪ್ರೇಮಾಮೃತ ಸಿಂಚನ ತ್ಯಾಗವ್ರತನೆ ಶಿವಾನಂದ ಗುರುಶಕ್ತಿಯ ದರ್ಶನ| ಕಾಮನೆಗಳ ಗೆದ್ದ ಯೋಗಿ ಜಯತು ಯೋಗಾನಂದನೆ ಧೀರ-ವೀರ ನಿರಂಜನನೆ ನಿನ್ನ ಪದಕೆ ವಂದನೆ|| ಗುರುಸೇವೆಯ ಮೂರ್ತರೂಪ ರಾಮಕೃಷ್ಣಾನಂದನೆ ಅಕ್ಷರದಲಿ ನೆಲೆನಿಂದಿಹ ಅದ್ಭುತ ಆನಂದನೆ| ತಾಪಸಿ ನೀ ಅಭೇದಾನಂದ ಜ್ಞಾನಮೂರ್ತಿ ಜಯ ಜಯ ದೇಹಭಾವವಳಿದ ಯತಿ ತುರೀಯಾನಂದ ನಿರ್ಭಯ||

ಜಯತು ಜಯತು ರಾಮಕೃಷ್ಣ Read More »

ಜಯತು ಗುರು ವಿವೇಕಾನಂದ

ಜಯತು ಗುರು ವಿವೇಕಾನಂದ ಜಯತು ಸ್ವಾಮೀಜೀ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ಬಂಧ ಮುಕ್ತಿ ಪಡೆದ ಬಾಳು ಉಲ್ಲಾಸದಿ ನಲಿದಿದೆ ದೀನದಲಿತರೆದೆಯ ನೆಲದಿ ಹೊಸ ಭರವಸೆ ಚಿಮ್ಮಿದೆ|| ಮೂಕ ಮೂಢ ಜನರ ಮುಖದಿ ನುಡಿಯ ಬೆಳಕು ಅರಳಿದೆ ಮೃತಸಮಷ್ಟಿ ಲೋಕಹೃದಯ ಜೀವದುಂಬಿ ಮಿಡಿದಿದೆ|| ತಮ ಸಮುದ್ರ ಮಥಿಸಿತಂದ ಮಹಾಮಂತ್ರ ನೀಡಿದೆ ಅಭೀ ಎಂಬ ಆಭಯ ನುಡಿಯ ಆತ್ಮನಿಧಿಯ ಮಾಡಿದೆ|| ಮಹಾಮಾಯೆಯೆಸೆದ ಜಾಲ ಆಯಿತೀಗ ನಿಷ್ಫಲ ಎಲ್ಲ ಬಗೆಯ ದ್ವಂದ್ವಭಾವ-

ಜಯತು ಗುರು ವಿವೇಕಾನಂದ Read More »

ಜಯ ಶಂಕರ ಪಾರ್ವತೀಪತೇ

ಜಯ ಶಂಕರ ಪಾರ್ವತೀಪತೇ ಮೃಡ ಶಂಭೋ ಶಶಿಖಂಡಮಂಡನ| ಮದನಾಂತಕ ಭಕ್ತವತ್ಸಲ ಪ್ರಿಯ ಕೈಲಾಸ ದಯಾಸುಧಾಂಬುಧೇ|| ಸದುಪಾಯ ಕಥಾಸ್ವಪಂಡಿತೋ ಹೃದಯೇ ದುಃಖಶರೇಣ ಖಂಡಿತಃ| ಶಶಿಖಂಡ ಶಿಖಂಡ ಮಂಡನಂ ಶರಣಂ ಯಾಮಿ ಶರಣ್ಯಮೀಶ್ವರಮ್|| ತ್ವದ್ದೃಶಂ ವಿದಧಾಮಿ ಕಿಂಕರೋ ಕ್ವನು ತಿಷ್ಠಾಮಿ ಕಥಂ ಭಯಾಕುಲಃ| ಕ್ವನು ತಿಷ್ಠಸಿ ರಕ್ಷ ರಕ್ಷ ಮಾಂ ಅಯಿ ಶಂಭೋ ಶರಣಾಗತೋಸ್ಮಿ ತೇ|| ಶಿವ ಸರ್ವಗ ಶರ್ವ ಶರ್ಮದ ಪ್ರಣತೋ ದೇವ ದಯಾಂ ಕುರುಷ್ವ ಮೇ| ನಮ ಈಶ್ವರ ನಾಥ ದಿಕ್ಪತೇ ಪುನರೇವೇಶ ನಮೋ ನಮೋಸ್ತು ತೇ||

ಜಯ ಶಂಕರ ಪಾರ್ವತೀಪತೇ Read More »

ಜಯ ವೀರೇಶ್ವರ

ಜಯ ವೀರೇಶ್ವರ ವಿವೇಕ ಭಾಸ್ಕರ ಜಯ ಜಯ ಶ್ರೀ ವಿವೇಕಾನಂದ| ಇಂದುನಿಭಾನನ ಸುಂದರಲೋಚನ ವಿಶ್ವಮಾನವ ಚಿರವಂದ್ಯ|| ಪ್ರೇಮ ಟಲಟಲ ಕಾಂತಿ ಸುವಿಮಲ ಅಧಿಗತ ವೇದವೇದಾಂತ| ತ್ಯಾಗ ತಿತಿಕ್ಷಾ ತಪಸ್ಯಾ ಉಜ್ವಲ ಚಿತ್ತ ನಿರಮಲ ಶಾಂತ|| ಕರ್ಮ ಭಕ್ತಿ ಜ್ಞಾನ ತ್ರಿಶೂಲ ಧಾರಣ ಛೇದನ ಜೇವ ಮೋಹಬಂಧ| ಬ್ರಹ್ಮಪರಾಯಣ ನಮೋ ನಾರಾಯಣ ದೇಹಿ ದೇಹಿ ಚರಣಾರವಿಂದ||                             —-ಸ್ವಾಮಿ ಚಂಡಿಕಾನಂದ

ಜಯ ವೀರೇಶ್ವರ Read More »

ಜಯ ವಿವೇಕಾನಂದ

ಜಯ ವಿವೇಕಾನಂದ ಗುರುವರ ಭುವನಮಂಗಲಕಾರಿ| ಚಿರಸಮಾಧಿಯ ಗಿರಿಶಿಖರದಿಂ ನರರ ಸೇವೆಗೆ ಇಳಿದ ನರವರ|| ಸುಪ್ತದೈವರೆ ಏಳಿರೇಳಿ ಲುಪ್ತಪದವಿಯ ಮರಳಿ ತಾಳಿ| ಸಪ್ತ ಭುವಿಗಳ ಆಳಿರೆನುತ ದೀಪ್ತವಾಣಿಯ ಜಗದಿ ಮೊಳಗಿಹೆ|| ವಿಶ್ವವ್ಯಾಪಕ ಪ್ರೇಮಮೂರ್ತಿಯೇ ವಿಶ್ವದ್ಯೋತಕ ಪರಮಜ್ಞಾನಿಯೇ| ವಿಶ್ವಮುಕ್ತಿ ಸಮರ್ಪಿತಾತ್ಮನೆ ವಿಶ್ವವಂದ್ಯನೆ ಜಯತು ಜಯತು||                                —ಸ್ವಾಮಿ ಶಾಸ್ತ್ರಾನಂದ

ಜಯ ವಿವೇಕಾನಂದ Read More »

ಜಯ ಪರಮೇಶ್ವರ

ಜಯ ಪರಮೇಶ್ವರ ಪರಮ ಭಿಖಾರೀ ಕಲ್ಪಮೇರು ಗುರು ಯೋಗ ಆಚಾರೀ|| ತರುತಲ ಆಲಯ ವಸನ ದಿಶಾಚಯ ಭೀತ ನಿರಾಶ್ರಯ ಭವಭಯಹಾರೀ|| ಹರ ಕರುಣಾಕರ ವರದಾಭಯಕರ ಮದನಮಾನಹರ ಶಿವ ಶುಭಕಾರೀ||                                     —-ಗಿರೀಶಚಂದ್ರ ಘೋಷ್

ಜಯ ಪರಮೇಶ್ವರ Read More »

ಜಯ ಜಾನಕೀಕಾಂತ

ಜಯ ಜಾನಕೀಕಾಂತ ಜಯ ಸಾಧುಜನವಿನುತ| ಜಯತು ಮಹಿಮಾವಂತ ಜಯ ಭಾಗ್ಯವಂತ|| ದಶರಥಾತ್ಮಜ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ| ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ ಅಸಮಸಾಹಸಶಿಕ್ಷ ಅಂಬುಜದಳಾಕ್ಷ|| ಸಾಮಗಾನವಿಲೋಲ ಸಾಧುಜನಪರಿಪಾಲ ಕಾಮಿತಾರ್ಥವಿದಾತ ಕೀರ್ತಿಸಂಜಾತ| ಸೋಮಸೂರ್ಯಪ್ರಕಾಶ ಸಕಲ ಲೋಕಾಧಿಶ ಶ್ರೀಮಹಾರಘುವೀರ ಸಿಂಧುಗಂಭೀರ|| ಸಕಲಶಾಸ್ತ್ರವಿಚಾರ ಶರಣಜನಮಂದಾರ ವಿಕಸಿತಾಂಬುಜವದನ ವಿಶ್ವಮಯಸದನ| ಸುಕೃತಮೋಕ್ಷಾಧೀಶ ಸಾಕೇತಪುರವಾಸ ಭಕ್ತವತ್ಸಲರಾಮ ಪುರಂದರವಿಟ್ಠಲ||                                            —ಪುರಂದರದಾಸ

ಜಯ ಜಾನಕೀಕಾಂತ Read More »

ಜಯ ಜಯ ಶ್ರೀರಾಮ

ಜಯ ಜಯ ಶ್ರೀರಾಮ ರಘುವರ, ಶುಭಕರ ಶ್ರೀರಾಮ|| ತ್ರಿಭುವನ-ಜನ-ನಯನಾಭಿರಾಮ|| ತಾರಕನಾಮ ದಶರಥರಾಮ ದನುಜವಿರಾಮ ಪಟ್ಟಾಭಿರಾಮ|| ರಾಮ ರಘುಕುಲ-ಜಲನಿಧಿ-ಸೋಮ ಭೂಮಿಸುತಾಕಾಮ| ಕಾಮಿತದಾಯಕ ಕರುಣಾಧಾಮ ಕೋಮಲ-ನೀಲಸರೋಜ-ಶ್ಯಾಮ||

ಜಯ ಜಯ ಶ್ರೀರಾಮ Read More »

ಜಯ ಜಗದಂಬ ಮಾ

ಜಯ ಜಗದಂಬ ಮಾ ಜನನೀ ಶ್ಯಾಮಾ ಜವದಿ ಬಂದು ಪಾಲಿಸೆನ್ನ ಪಾರ್ವತಿ ಉಮಾ|| ಮಮ ಹೃದಯಕಮಲದಿ ವಾಸಿಸು ಮುದದಿ ಸದಾ ನಿನ್ನ ಪರಮಧ್ಯಾನ ಗೈವೆ ಹೃದಯದಿ| ನಿನ್ನ ಕಂದ ನಾನು ಕರೆಯುತಿಹೆ ಲಾಲಿಸೆನ್ನ ಹೇ ರಮಾ| ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ|| ಪರಾಶಕ್ತಿರೂಪಿಣೀ ವಿಮುಕ್ತಿದಾಯಿನೀ ಪರಾಭಕ್ತಿಗಮ್ಯೆ ನೀನು ಭವತಾರಿಣೀ| ನಿನ್ನ ನಂಬಿ ಕರೆವೆ ನಮನಗೈವೆ ನಲಿದು ಬಾರೆ ಹೇ ರಮಾ| ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ||

ಜಯ ಜಗದಂಬ ಮಾ Read More »

ಜಗವ ಸುತ್ತಿರುವುದು ನಿನ್ನ ಮಾಯೆ

ಜಗವ ಸುತ್ತಿರುವುದು ನಿನ್ನ ಮಾಯೆ ನಿನ್ನ ಸುತ್ತಿರುವುದೆನ್ನ ಮನ ನೋಡಾ|| ಕರಿಯು ಕನ್ನಡಿಯೊಳಗಡಗಿದಂತಯಿಯ ನೀನೆನ್ನೊಳಡಗಿಹೆ ಕೂಡಲಸಂಗಯ್ಯ||                                                      —ಬಸವಣ್ಣ

ಜಗವ ಸುತ್ತಿರುವುದು ನಿನ್ನ ಮಾಯೆ Read More »