ಘನವ ಕಂಡೆ, ಅನುವ ಕಂಡೆ,

ಘನವ ಕಂಡೆ, ಅನುವ ಕಂಡೆ, ಆಯತ ಸ್ವಾಯತ ಸನ್ನಿಹಿತ ಸುಖವ ಕಂಡೆ. ಅರಿವರಿದು ಮರಹ ಮರೆದೆ. ಕುರುಹಿನ ಮೋಹ ಮೊರೆಗೆಡದೆ ಚೆನ್ನಮಲ್ಲಿಕಾರ್ಜುನಾ, ನಿಮ್ಮನರಿದು ಸೀಮೆಗೆಟ್ಟೆನು.

ಘನವ ಕಂಡೆ, ಅನುವ ಕಂಡೆ, Read More »

ಘೂಂಘಟಕಾ ಪಟ

ಘೂಂಘಟಕಾ ಪಟ ಖೋಲ ರೇ ತೋಹೇ ರಾಮ ಮಿಲೇಂಗೇ|| ಘಟ ಘಟ ರಮತಾ ರಾಮ ರಮೈಯಾ ಕಟುಕ ವಚನ ಮತ ಬೋಲ್ ರೇ|| ರಂಗ ಮಹಲಮೇ ದೀಪ ಬರತ್ ಹೈ ಆಸನಸೇ ಮತ್ ಡೋಲ್ ರೇ|| ಕಹತ ಕಬೀರ ಸುನೋ ಭಾಯಿ ಸಾಧೋ ಅನಹದ್ ಬಾಜತ್ ಢೋಲ್ ರೇ||                                             —-ಕಬೀರದಾಸ

ಘೂಂಘಟಕಾ ಪಟ Read More »