ಅಂತರಂಗದ ಕದವು ತೆರೆಯಿತಿಂದು

ಅಂತರಂಗದ ಕದವು ತೆರೆಯಿತಿಂದು ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಏಸುದಿನವಾಯಿತೊ ಬೀಗಮುದ್ರೆಯ ಮಾಡಿ | ವಾಸವಾಗಿದ್ದರೋ ದುರುಳರಿಲ್ಲಿ || ಮೋಸವಾಯಿತು ಇಂದಿನ ತನಕ ತಮಸಿನ | ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||1|| ಹರಿಕರುಣವೆಂಬಂಥ ಕೀಲಿ ಕೈ ದೊರಕಿತು | ಗುರುಕರುಣವೆಂಬಂಥ ಶಕ್ತಿಯಿಂದ || ಪರಮ ಭಾಗವತರ ಸಹವಾಸದಲಿ ಪೋಗಿ | ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ ||2|| ಸುತ್ತಲಿದ್ದವರೆಲ್ಲ ಪಲಾಯನವಾದರು | ಭಕ್ತಿಕಕ್ಕಡವೆಂಬ e್ಞÁನದೀಪ || ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ | ಎತ್ತನೋಡಿದರತ್ತ […]

ಅಂತರಂಗದ ಕದವು ತೆರೆಯಿತಿಂದು Read More »

ಅಂಗಿ ಕೊತ್ತೇನೆ ಗೋಪಿ

ಅಂಗಿ ಕೊತ್ತೇನೆ | ಗೋಪಿ | ತಿಂಗಲವಾದೇನೆ | ತಿಂಗಾದಿ ಪಿದಿದೆನು ಸಲಸಲ ಪೋಗಿ | ಗಂಗಿಯ ತಿದೆಯಲ್ಲಿ ಆದಿ ಬಂದೇನು ಕುಕುಕೊಲ್ಲೆ | ತಾಯಿಹಾಲು ಕುದಿದೇನು | ಗೋಕುಲ ಮಕ್ಕಳ ಕೂದಾ ಕಲಿತು | ಕಾಕಾಕೋಲು ಹೊದಾದೆನೆ ||1|| ತಂದು ಕೊದು ಬ್ಯಾಗಾ ಕೈಗೆ ಚಿನ್ನಿಕೋಲು ಬೇಕಲ್ಲೆ | ಉಂದೇನು ಕಲ್ಲಿಯ ಬುತ್ತಿಯ ಮತ್ತೆ | ಹಿಂದಾಕಲುಗಳ ಕಾದು ತಂದೆನೊ ||2|| ಅಪ್ಪತ್ತಿಕೊದು ಒಂದು ಮ್ಯಾಲೆ ತುಪ್ಪವು ತೊದಿಯದಕೆ | ತಪ್ಪಿಗೆಯಿದಸೆ ಅಪ್ಪಗೆ ಪೇಳಿ ವಪ್ಪುಗದಲಿ

ಅಂಗಿ ಕೊತ್ತೇನೆ ಗೋಪಿ Read More »

ದೇವೀ ಸೂಕ್ತಮ್

ಓಂ ಅಹಂ ರುದ್ರೇಭಿರ್ವಸು’ಭಿಶ್ಚರಾಮ್ಯಹಮಾ”ದಿತ್ಯೈರುತ ವಿಶ್ವದೇ”ವೈಃ | ಅಹಂ ಮಿತ್ರಾವರು’ಣೋಭಾ ಬಿ’ಭರ್ಮ್ಯಹಮಿ”ಂದ್ರಾಗ್ನೀ ಅಹಮಶ್ವಿನೋಭಾ ||1|| ಅಹಂ ಸೋಮ’ಮಾಹನಸಂ” ಬಿಭರ್ಮ್ಯಹಂ ತ್ವಷ್ಟಾ”ರಮುತ ಪೂಷಣಂ ಭಗಮ್” | ಅಹಂ ದ’ಧಾಮಿ ದ್ರವಿ’ಣಂ ಹವಿಷ್ಮ’ತೇ ಸುಪ್ರಾವ್ಯೇ ಯೇ’ ‍3 ಯಜ’ಮಾನಾಯ ಸುನ್ವತೇ ||2|| ಅಹಂ ರಾಷ್ಟ್ರೀ” ಸಂಗಮ’ನೀ ವಸೂ”ನಾಂ ಚಿಕಿತುಷೀ” ಪ್ರಥಮಾ ಯಙ್ಞಿಯಾ”ನಾಮ್ | ತಾಂ ಮಾ” ದೇವಾ ವ್ಯ’ದಧುಃ ಪುರುತ್ರಾ ಭೂರಿ’ಸ್ಥಾತ್ರಾಂ ಭೂ~ರ್ಯಾ”ವೇಶಯಂತೀ”ಮ್ ||3|| ಮಯಾ ಸೋ ಅನ್ನ’ಮತ್ತಿ ಯೋ ವಿಪಶ್ಯ’ತಿ ಯಃ ಪ್ರಾಣಿ’ತಿ ಯ ಈಂ” ಶೃಣೋತ್ಯುಕ್ತಮ್ | ಅಮಂತವೋಮಾಂತ ಉಪ’ಕ್ಷಿಯಂತಿ ಶ್ರುಧಿ ಶ್ರು’ತಂ ಶ್ರದ್ಧಿವಂ ತೇ” ವದಾಮಿ ||4|| ಅಹಮೇವ ಸ್ವಯಮಿದಂ ವದಾ’ಮಿ ಜುಷ್ಟಂ” ದೇವೇಭಿ’ರುತ ಮಾನು’ಷೇಭಿಃ | ಯಂ ಕಾಮಯೇ ತಂ ತ’ಮುಗ್ರಂ ಕೃ’ಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸು’ಮೇಧಾಮ್ ||5|| ಅಹಂ ರುದ್ರಾಯ ಧನುರಾತ’ನೋಮಿ ಬ್ರಹ್ಮದ್ವಿಷೇ ಶರ’ವೇ ಹಂತ ವಾ ಉ’ |

ದೇವೀ ಸೂಕ್ತಮ್ Read More »

ಶ್ರೀಮಧ್ವಾಷ್ಟಕಮ್

ಅಜ್ಞಾನನಾಶಾಯ ಸತಾಂ ಜನಾನಾಂ ಕೃತಾವತಾರಾಯ ವಸುಂಧರಾಯಾಮ್ | ಮಧ್ವಾಭಿಧಾನಾಯ ಮಹಾಮಹಿಮ್ನೇ ಹತಾರಿಸಂಘಾಯ ನಮೋನಿಲಾಯ ||   ಯೇನ ಸ್ವಸಿದ್ಧಾಂತಸರೋಜಮದ್ಧಾ ವಿಕಾಸಿತಂ ಗೋಭಿರಲಂ ವಿಶುದ್ಧೈಃ | ದುಸ್ತರ್ಕನೀಹಾರಕುಲಂ ಚ ಭಿನ್ನಂ ತಸ್ಮೈ ನಮೋ ಮಧ್ವದಿವಾಕರಾಯ ||   ಪ್ರಪನ್ನತಾಪಪ್ರಶಮೈಕಹೇತುಂ ದುರ್ವಾದಿವಾದೀ0ಧನಧೂಮಕೇತುಮ್ | ನಿರಂತರಂ ನಿರ್ಜಿತಮೀನಕೇತುಂ ನಾಮಾಮ್ಯಹಂ ಮಧ್ವಮುನಿಪ್ರಕಾಂಡಮ್ ||   ಶಾಂತಂ ಮಹಾಂತಂ ನತಪಾತಕಾಂತಂ ಕಾಂತಂ ನಿತಾಂತಂ ಕಲಿತಾಗಮಾಂತಮ್ | ಸ್ವಾಂತಂ ನಯಂತಂ ತ್ರಿಪುರಾರಿಕಾಂತಂ ಕಾಂತಂ ಶ್ರಿಯೋ ಮಧ್ವಗುರುಂ ನಮಾಮಿ ||   ಪುನ್ನಾಮನಾಮ್ನೇ ಮುರವೈರಿಧಾಮ್ನೇ ಸಂಪೂರ್ಣನಾಮ್ನೇ ಸಮಾಧೀತನಾಮ್ನೇ

ಶ್ರೀಮಧ್ವಾಷ್ಟಕಮ್ Read More »

ಮಧುರಾಷ್ಟಕಮ್

ಅಧರಂ ಮಧುರಂ ವದನಂ ಮಧುರಂ ನಯನಂ ಮಧುರಂ ಹಸಿತಂ ಮಧುರಮ್ | ಹೃದಯಂ ಮಧುರಂ ಗಮನಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ ||   ವಚನಂ ಮಧುರಂ ಚರಿತಂ ಮಧುರಂ ವಸನಂ ಮಧುರಂ ಬಲಿತಂ ಮಧುರಮ್ | ಚಲಿತಂ ಮಧುರಂ ಭ್ರಮಿತಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ ||   ವೇಣುರ್ಮಧುರೋ ರೇಣುರ್ಮಧುರಃ ಪಾಣಿರ್ಮಧುರಃ ಪಾದೌ ಮಧುರೌ | ನೃತ್ಯಂ ಮಧುರಂ ಸಖ್ಯಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ ||   ಗೀತಂ ಮಧುರಂ ಪೀತಂ ಮಧುರಂ ಭುಕ್ತಂ ಮಧುರಂ ಸುಪ್ತಂ

ಮಧುರಾಷ್ಟಕಮ್ Read More »

ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ

ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯುಭಾವವಿಲ್ಲದ ಭಕುತಿ ಅದು ಕುಹಕ ಯುಕುತಿಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣುಸೇವೆಯರಿಯದ ದಣಿಯು ಕಲ್ಲಿನಾ ಕಣಿಯು||1|| ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸುನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸುಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡುಮರ್ಮವಿಲ್ಲದ ಮಾತು ಒಡಕು ಮಡಕೆ ತೂತು ||2|| ಮಕ್ಕಳಿಲ್ಲದ ಸಿರಿಯು ಕೊಳೆತ ತೆಂಗಿನ ತುರಿಯುಸೌಖ್ಯವಿಲ್ಲದ ಊಟ ಅದು ಕಾಳಕೂಟಒಕ್ಕಲಿಲ್ಲದ ಊರು ಕೊಳೆತು ನಾರುವ ನೀರುಸೊಕ್ಕಿ ನಡೆಯುವ ಭೃತ್ಯ ಅವ ಕ್ರೂರ ಕೃತ್ಯ ||3|| ಕಂಡು

ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ Read More »

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿಸಹಜವಿದು ಸಜ್ಜನರ ಮನಕೆ ಸಮ್ಮತವು ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳುಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳುಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟುಗುರುವಿನ ವಾಕ್ಯದಿ ಭಕ್ತಿ ಇಹಪರಕದು ಮುಕ್ತಿ||1|| ಒಕ್ಕಲಿಗಾಗದ ಗವುಡ ಮೇಲೆರಗಿ ಕುಕ್ಕುವ ಲಗಡಮಕ್ಕಳ ಪಡೆವುದು ಪುಣ್ಯ ನಲಿವು ನಗೆಗಳ ಪಣ್ಯಇಕ್ಕುವ ಅನ್ನವು ಧರ್ಮ ಇಹಪರಕದು ಅತಿ ಧರ್ಮಬಿಕ್ಕಳಿಕಿಕ್ಕಿದ ವ್ಯಾಧಿ ಯಮಪುರಕದು ಹಾದಿ||2|| ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿದಂಡವ ತೆರಿಸುವ ಪುತ್ರ ಹಗೆಗಳಿಗವ ಮಿತ್ರಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿಹಿಂಡನಗಲಿದ ಗೋವು

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ Read More »

ಅಹಹ ಮೋಸ ಹೋದೆನಯ್ಯ

ಅಹಹ ಮೋಸ ಹೋದೆನಯ್ಯ ಹರಿಯೆ ನಿನ್ನ ನೆನೆಯದೆ ಇಹದ ಭೋಗ ನಿತ್ಯವೆಂದು ಮೆರೆದೆ ನಿನ್ನ ನೆನೆಯದೆ ಹೇಯವಾದ ದೇಹವನ್ನು ಶ್ಲಾಘನೀಯವೆಂದು ನಾಲ್ವರೊಡನುಪಾಯದಿಂದ ಹೇಮದಂತೆ ಬಣ್ಣಗಟ್ಟಿಬಾಯ ಬಡಿದು ತಂದು ತಂದುಕಾಯ ಕಳದೆನಲ್ಲದೆ ||1|| ಚಂಚಲತ್ವ ಬಲವು ಫಲವು ಜಾಲ ಕೋಪ ತಾಪದಿಂದವಂಚನಾರ್ಥ ಹಲವು ಕೆಲವು ಮಿಂಚಿನಂತೆ ಸುಳಿಸುತಸಂಚುಮಾಡಿ ಕಾಲನವರ ವಂಚನೆಗಳ ತಿಳಿಯದ್ಹೋದೆಪಂಚಬಾಣನಯ್ಯ ಕಾಯೊ ಎನ್ನವಗುಣಗಳನೆಣಿಸದೆ||2|| ದಿಕ್ಕುದೆಸೆಯದಾರೊ ಅಕ್ಕರದಿಂದಾರ ಕರೆವೆಉಕ್ಕಿ ಸವಿದು ಮನುಜರೊಡನೆಸೊಕ್ಕಿ ದಿನವ ಕಳೆದೆನೆನಗೆತಕ್ಕುದಾಯಿತಯ್ಯ ಕೇಳು ಒಡೆಯ ಆದಿಕೇಶವ||3||

ಅಹಹ ಮೋಸ ಹೋದೆನಯ್ಯ Read More »

ಅರಿತು ಭಜಿಪರ್ಯಾರಯ್ಯ ರಂಗಯ್ಯ

ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನುಅರಿಯಲಾರಳೊ ದೇವ ಇಂದಿರಾದೇವಿಯು ಅರಿಯಲಾರಳು ದೇವಬೃಂದಾರಕರೆಲ್ಲ ನಿಂದು ಯೋಚಿಪರುನಂದತೀರ್ಥರ ಮತದೊಳಗೆ ಬಂದವರೆಲ್ಲಎಂದಿಗಾದರು ಪರಮಾನಂದ ಪೊಂದುವರು||1|| ಮಾನವರು ಹೀನಮಾರ್ಗದೊಳು ಮುಳುಗಿಹರುಜ್ಞಾನಿಂದು ಧ್ಯಾನಿಪರು ನಿನ್ನನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ|| 2|| ಜಲದೊಳಗಿನ ಕಪ್ಪೆ ಜಲದ ಸವಿಯರಿಯದುಜಲದ ಸುಗಂಧವ ಜಲವರಿಯದುನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ ||3||

ಅರಿತು ಭಜಿಪರ್ಯಾರಯ್ಯ ರಂಗಯ್ಯ Read More »

ಅರಿತು ನಡೆಯಲಿ ಬೇಕು

ಅರಿತು ನಡೆಯಲಿ ಬೇಕು ನರಕಾಯವೆತ್ತಿದ ಮೇಲೆಅರಿಯದಿದ್ದರೆ ನರಕವೇ ಪ್ರಾಪ್ತಿ ದುರ್ಜನರ ಮನೆಯ ಪಾಯಸಾನ್ನಕಿಂತಸಜ್ಜನರ ಮನೆಯ ರಬ್ಬಳಿಗೆ ಲೇಸುಹೆಜ್ಜೆಗೆ ಸಾವಿರ ಹೊನ್ನನಿತ್ತರೂ ಬೇಡ – ಬಲುದುರ್ಜನರ ಸಂಗ ಬಲು ಭಂಗ ಹರಿಯೆ ||1|| ಭಕ್ತಿಹೀನರ ಮನೆಯ ಪಟ್ಟು ಸುಪ್ಪತ್ತಿಗೆಗಿಂತಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸುಮುಕ್ತಿಮಾರ್ಗವ ತೋರ್ಪ ಮುರಹರನ ದಾಸರನುಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ ||2|| ಆಶೆಕಾರರ ಮನೆಯ ವಿಲಾಸ ಸುಖಕಿಂತಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸುಭೂಸುರಪ್ರಿಯ ಕಾಗಿನೆಲೆಯಾದಿಕೇಶವನಮೀಸಲಿನ ಪಾದಭಜನೆ ಕಡುಲೇಸು ಮನವೆ ||3||

ಅರಿತು ನಡೆಯಲಿ ಬೇಕು Read More »

ಅರಸಿನಂತೆ ಬಂಟನೋ ಹನುಮರಾಯ 

ಅರಸಿನಂತೆ ಬಂಟನೆಂಬುದ ನೀನುಕುರುಹು ತೋರಿದೆ ಮೂರು ಲೋಕಕೆ ಹನುಮ ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದುತಡೆಯದೆ ಶ್ರುತಿಯನಜಗಿತ್ತನೆಂದುಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ-ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ ||1|| ಮಂದರಧರ ಗೋವರ್ಧನ ಗಿರಿಯನು ಲೀಲೆ-ಯಿಂದಲಿ ನಿಂದು ನೆಗಹಿದನೆಂದುಸಿಂಧು ಬಂಧನಕೆ ಸಮಸ್ತ ಪರ್ವತಗಳತಂದು ನಳನ ಕೈಯೊಳಗಿತ್ತೆ ಹನುಮ ||2|| ಸಿರಿಧರ ವರ ಕಾಗಿನೆಲೆಯಾದಿಕೇಶವಸುರರಿಗಮೃತವನು ಎರೆದನೆಂದುವರ ಸಂಜೀವನವ ತಂದು ಸೌಮಿತ್ರಿಗಂದುಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ ||3||

ಅರಸಿನಂತೆ ಬಂಟನೋ ಹನುಮರಾಯ  Read More »

ಅಭ್ಯಾಸವನು ಮಾಡಬೇಕು ಬಿಡದೆ

ಅಭ್ಯಾಸವನು ಮಾಡಬೇಕು ಬಿಡದೆ…. ಶ್ರೀ ಗು-ರುಭ್ಯೋನಮಃ ಎಂಬ ದಿವ್ಯನಾಮಂಗಳಂ ಕೇಶವ ನಾರಾಯಣ ಮಾಧವ ಗೋವಿಂದ ಭವನಾಶ ಭಕ್ತ ಹೃದಯ ಕಮಲಾಬ್ಜದ್ಯುಮಣಿದೋಷರಹಿತ ವಿಷ್ಣು ಮದುಸೂದನ ತ್ರಿವಿಕ್ರಮ ಸು-ರೇಶ ಸರ್ವೋತ್ತಮ ದಿವ್ಯ ನಾಮಂಗಳನು ||1|| ವಾಮನ ಶ್ರೀಧರ ಹೃಷಿಕೇಶ……….ಪುಣ್ಯೋದರ ಹಿರಣ್ಯವಾಸದಾಮೋದರಾಮಲ ಕೌಸ್ತುಭರತ್ನ ವನಮಾಲಿರಾಮ ರಘುಪುಂಗವನ ನಾಮಂಗಳನು ||2|| ಸಂಕರ್ಷಣ ವಾಸುದೇವ ಪ್ರದ್ಯುಮ್ನ ನಿಖಿ-ಳಾಂಕ ಪಂಕೇಜ ಪತ್ರಾಯತಾಕ್ಷಕಿಂಕರ ರಕ್ಷಕ ಅನಿರುದ್ಧಪುರುಷೋತ್ತಮಶಂಕರಪ್ರಿಯ ಅಧೋಕ್ಷಜ ನಾಮಂಗಳಂ||3|| ನಾರಸಿಂಹಾಚ್ಯುತ ಜನಾರ್ದನ ಉಪೇಂದ್ರಸಾರ ಭವಭಯ ಹರ ಕೃಷ್ಣ ವಿಶ್ವೋ-ದ್ಧಾರ………….. ವನಮಾಲಿ ಆಮೂರುತಿಯ ನಾಮಂಗಳಂ ||4|| ಅಸಮಪಟು ಬಲಿಯ ಕಾಳೆಗದಿ ನುಂಗಿದ ನಿಜಪಾದರಸವಿರುದ್ಧ ತಾವಿಗೊದಗುವ ತೆರದೊಳುಬಿಸಜಾಕ್ಷ ಕಾಗಿನೆಲೆಯಾದಿಕೇಶವ ಎನ್ನಅಸುವಳಿದು

ಅಭ್ಯಾಸವನು ಮಾಡಬೇಕು ಬಿಡದೆ Read More »

ಅಣು ಮಹತ್ತಾದ ದೇವ 

ಅಣುವಿಂಗೆ ಅಣುವು ಮಹತಿಂಗೆ ಮಹಿಮನು ಅಖಿಳಗುಣಭರಿತ ಪರಮ ಪಾವನ ಚರಿತ ಎನ್ನ ನಿರ-ಯಣ ಸಮಯದಲ್ಲಿ ಶ್ರೀಹರಿ ಹರಿಯೆ ಎಂದೆಂಬನೆನಹನೊಲಿದಿತ್ತು ಸಲಹಯ್ಯ ನೋಡಿ ನಡೆಯದೆ ಹಿಂದನೇಕ ಜನ್ಮಗಳಲ್ಲಿಮಾಡಿರುವ ಪಾತಕವು ವ್ಯಾಧಿರೂಪಗಳಿಂದಪೀಡಿಸುತ ತನುವ ತೊತ್ತಳ ತುಳಿದು ನೆಲಕಿಕ್ಕಿತೀಡಿ ಬಸವಳಿದ ಬಳಿಕನಾಡಿಗಳು ಸ್ವಸ್ಥಾನದಾಸ್ಥಾನ ಛೇದಿಸಲುಓಡಿ ಕಂಠೋಪದಲಿ ಪ್ರಾಣ ನಿಲ್ಲದಲೆ ಒ-ದ್ದಾಡುತಿಹ ಸಮಯದಲಿ ನಾಲಗೆ ಹರಿ ನಾಮವಪಾಡಿ ಪೊಗಳುವುದ ಕರುಣಿಸಯ್ಯ ||1|| ಕಂದ ಬಾರೆಂತೆಂದು ಶೋಕಿಪ ಜನನಿ ಜನಕನಿಂದಳುತ ಜೇಷ್ಠರು ಕನಿಷ್ಠ ಭ್ರಾತೃಪುತ್ರಬಂಧು ಮಿತ್ರರು ಬಹು ಪ್ರಳಾಪಮಂ ಗೈವ ಸತಿಅಂದವಾಗಿಹ ಮಂದಿರಹೊಂದಿಪ್ಪ ಸಂಪತ್ತು

ಅಣು ಮಹತ್ತಾದ ದೇವ  Read More »

ಅಟ್ಟು ಇಕ್ಕದವರ ಮನೆಯ 

ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವಅಟ್ಟರೇನು ಅಡದಿದ್ದರೇನು ನಿಚ್ಚಣಿಗೆ ದೋಟಿಗೆ ನಿಲುಕದ ಹಣ್ಣಿನ ವೃಕ್ಷನಿಚ್ಚ ನಿಚ್ಚವು ಬಾಗಿ ಫಲವಾದರೇನುಔಚಿತ್ಯ ವಿದ್ಯೆಯನರಿಯದ ದೊರೆ ತಾನುಮೆಚ್ಚಿದರೇನು ಮೆಚ್ಚದಿದ್ದರೇನು ||1|| ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದಏರಿ ಇದ್ದರೇನು ಪರ್ವತವಿದ್ದರೇನುಶರೀರ ಸೌಖ್ಯ ಶಮನಕ್ಕಾಗದ ಹೆಣ್ಣುಊರಲಿದ್ದರೇನು ತೌರೂರಲಿದ್ದರೇನು ||2|| ಉರಗಾದ್ರಿ ವಾಸ ನಾರಾಯಣಾದಿಕೇಶವನಚರಣ ಕಮಲವನು ಸೇರಿಕೊಳ್ಳದೆವರ ಶಾಪವಿಲ್ಲದ ಬಣಗುದೈವಗಳಿಗೆಶರಣೆಂದರೇನು ಶರಣೆನದಿದ್ದರೇನು|| 3||

ಅಟ್ಟು ಇಕ್ಕದವರ ಮನೆಯ  Read More »

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು ಉಂಬುಡುವುದಕಿಲ್ಲದರಸಿನೋಲಗಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ – ಹರಿಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು ||1|| ಒಡನೆ ಹಂಗಿಸುವನೋಗರವನುಂಬುದಕಿಂತಕುಡಿನೀರು ಕುಡಿದುಕೊಂಡಿರುವುದೇ ಲೇಸುಬಿಡದೆ ಬಾಂಧವರೊಡನೆ ಕಡಿದಾಡುವುದಕಿಂತಅಡವಿಯೊಳಗe್ಞÁತ ವಾಸವೇ ಲೇಸು  ||2|| ಮಸೆಯುತಿಹ ಮತ್ಸರದ ನೆರೆಯೊಳಿರುವುದಕಿಂತಹಸನಿಲ್ಲದ ಹಾಳುಗುಡಿಯೇ ಲೇಸುಬಿಸಜಾಕ್ಷ ಕಾಗಿನೆಲೆಯಾದಿಕೇಶವರಾಯವಸುಮತಿಯೊಳು ನಿನ್ನ ದಾಸತ್ವವೇ ಲೇಸು ||3||

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ Read More »

ಅಂಧಂತಮಸು ಇನ್ನಾರಿಗೆ

ಅಂಧಂತಮಸು ಇನ್ನಾರಿಗೆ ಗೋ-ವಿಂದನ ನಿಂದಿಸುವರಿಗೆ ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ಮಾತುಮಾತಿಗೆ ಹರಿಯ ನಿಂದಿಸಿ ಸ-ರ್ವೋತ್ತಮ ಶಿವನೆಂದು ವಾದಿಸಿಧಾತುಗ್ರಂಥಗಳೆಲ್ಲ ತೋರಿಸಿ ವೇ-ದಾಂತ ಪ್ರಮಾಣಗಳ ಹಾರಿಸಿಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟುನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ  ||1|| ಮೂಲಕವತಾರಕ್ಕೆ ಭೇದವು – ಮುಖ್ಯಶೀಲ ಪಂಡಿತರೊಳಗೆ ವಿವಾದವುಲೀಲಾ ಸಾದೃಶ್ಯವ ತೋರುತ – ಲಿಂಗಭಂಗವಿಲ್ಲದ ದೇಹ ಹಾರುತಮೂಲ ಗುರುವು ಕುಂತೀಬಾಲನೆನ್ನದೆ ವೃಥಾಶೀಲಗೆಟ್ಟಂಥ ಖೂಳರಿಗಲ್ಲದೆ ಮತ್ತೆ ||2|| ವ್ಯಾಸರ ಮಾತುಗಳಾಡುತ ವಿ-ಶ್ವಾಸ ಘಾತಕತನ ಮಾಡುತದೋಷವೆಂದರೆ ನುಡಿ ಕೇಳದೆ ಸಂ-ತೋಷವೆಂದರೆ ನೋಡಿ ಬಾಳದೆಶೇಷಶಯನನಾದಿಕೇಶವರಾಯನದಾಸರೊಡೆಯ ಮಧ್ವದ್ವೇಷಿಗಳಿಗಲ್ಲದೆ  ||3||

ಅಂಧಂತಮಸು ಇನ್ನಾರಿಗೆ Read More »

ಶ್ರೀ ಅನ್ನಪೂರ್ಣಾ ಸ್ತೋತ್ರಮ್

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀ ನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ | ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 1 || ನಾನಾ ರತ್ನ ವಿಚಿತ್ರ ಭೂಷಣಕರಿ ಹೇಮಾಂಬರಾಡಂಬರೀ ಮುಕ್ತಾಹಾರ ವಿಲಂಬಮಾನ ವಿಲಸತ್-ವಕ್ಷೋಜ ಕುಂಭಾಂತರೀ | ಕಾಶ್ಮೀರಾಗರು ವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || 2 || ಯೋಗಾನಂದಕರೀ ರಿಪುಕ್ಷಯಕರೀ ಧರ್ಮೈಕ್ಯ ನಿಷ್ಠಾಕರೀ ಚಂದ್ರಾರ್ಕಾನಲ ಭಾಸಮಾನ ಲಹರೀ ತ್ರೈಲೋಕ್ಯ ರಕ್ಷಾಕರೀ | ಸರ್ವೈಶ್ವರ್ಯಕರೀ ತಪಃ ಫಲಕರೀ

ಶ್ರೀ ಅನ್ನಪೂರ್ಣಾ ಸ್ತೋತ್ರಮ್ Read More »

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ ನಿರಾನಂದಮಾನಂದಮಾದ್ವೈತಪೂರ್ಣಮ್ | ಪರಂ ನಿರ್ಗುಣಂ ನಿರ್ವಿಶೇಷಂ ನೀರಿಹಂ ಪರಬ್ರಹ್ಮರೂಪಂ ಗಣೇಶಂ ಭಜೇಮ ||   ಗುಣಾತೀತಮಾನಂ ಚಿದಾನಂದರೂಪಂ ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಮ್ | ಮುನಿಧ್ಯೇಯಮಾಕಾಶರೂಪಂ ಪರೇಶಂ ಪರಬ್ರಹ್ಮರೂಪಂ ಗಣೇಶಂ ಭಜೇಮ ||   ಜಗತ್ಕಾರಣಂ ಕಾರಣಜ್ಞಾನರೂಪಂ ಸುರಾದಿಂ ಸುಖಾದಿಂ ಗುಣೇಶಂ ಗಣೇಶಮ್ | ಜಗದ್ವ್ಯಾಪಿನಂ ವಿಶ್ವವಂದ್ಯ0 ಸುರೇಶಂ ಪರಬ್ರಹ್ಮರೂಪಂ ಗಣೇಶಂ ಭಜೇಮ ||  —ಶಂಕರಾಚಾರ್ಯ

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ Read More »

ಶ್ರೀರಾಮಕೃಷ್ಣಪ್ರಪತ್ತಿಃ

ಆಕಾರಶೂನ್ಯಂ ತ್ರಿಗುಣೈರ್ವಿಹೀನಮ್ ಓಂಕಾರವೇದ್ಯಂ ಪರಮಂ ಪವಿತ್ರಮ್ | ಪ್ರಪಂಚಕಾರಂ ಪರಿಪೂರ್ಣರೂಪಂ ಶ್ರೀರಾಮಕೃಷ್ಣಂ ಶರಣಂ ಪ್ರಪದ್ಯೇ ||   ತಿಲೇಷು ತ್ಯೆಲಂ ದಧನೀವ ಸರ್ಪಿಃ ವ್ಯಾಪ್ತಂ ಚ ವಿಶ್ವೇ ಪರಮಂ ನಿಧಾನಮ್ | ಸರ್ವಸ್ಯ ಸಂಸ್ಥಂ ಹೃದಯಪ್ರದೇಶೇ ಶ್ರೀರಾಮಕೃಷ್ಣಂ ಶರಣಂ ಪ್ರಪದ್ಯೇ ||   ಧರ್ಮಸ್ಯ ವೃದ್ಧ್ಯೈ ಸುಜನಸ್ಯ ಮುಕ್ತ್ಯೈ ದುಷ್ಟಪ್ರಜಾಯಾಃ ಪರಿವರ್ತನಾಯ | ವಿಶ್ವೇವತೀರ್ಣಂ ಸಮತೀತಮಾಯಂ ಶ್ರೀರಾಮಕೃಷ್ಣಂ ಶರಣಂ ಪ್ರಪದ್ಯೇ ||   ದೀಪ್ತಾನನಂ ತಂ ಪರಿಪೂರ್ಣಬೋಧಂ ಸದಾ ಸಮಾಧೌ ಪರಿಮಗ್ನಚಿತ್ತಮ್ | ಕೃಪಾಭಿಪೂರ್ಣಂ ಪ್ರತಿ ತಪ್ತಲೋಕಂ

ಶ್ರೀರಾಮಕೃಷ್ಣಪ್ರಪತ್ತಿಃ Read More »

ಶ್ರೀಮದ್ವಿವೇಕಾನಂದ-ಪಂಚಕಮ್

ಅನಿತ್ಯದೃಶ್ಯೇಷು ವಿವಿಚ್ಯ ನಿತ್ಯಂ ತಸ್ಮಿನ್ ಸಮಾಧತ್ತ ಇಹ ಸ್ಮ ಲೀಲಯಾ | ವಿವೇಕ-ವೈರಾಗ್ಯ-ವಿಶುದ್ಧ-ಚಿತ್ತಂ ಯೊಸೌ ವಿವೇಕೀ ತಮಹಂ ನಮಾಮಿ ||   ವಿವೇಕಜಾನಂದ-ನಿಮಗ್ನ-ಚಿತ್ತಂ ವಿವೇಕ ದಾನೈಕ ವಿನೋದ ಶೀಲಂ ವಿವೇಕ-ಭಾಸಾ-ಕಮನೀಯಕಾಂತಿಂ ವಿವೇಕಿನಂ ತಂ ಸತತಂ ನಮಾಮಿ ||   ಋತಂ ಚ ವಿಜ್ಞಾನಮಧಿಶ್ರಯತ್ ಯತ್ ನಿರಂತರಂ ಚಾದಿಮಧ್ಯಾಂತಹೀನಮ್ | ಸುಖಂ ಸುರೂಪ0  ಪ್ರಕರೋತಿ ಯಸ್ಯ ಅನಂದಮೂರ್ತಿಂ ತಮಹಂ ನಮಾಮಿ ||   ಸೂರ್ಯೋ ಯಥಾಂಧ0 ಹಿ ತಮೋ ನಿಹಂತಿ ವಿಷ್ಣುರ್ಯಥಾ ದುಷ್ಟಜನಾನ್ ಛಿನತ್ತಿ | ತಥೈವ ಯಸ್ಯಾಖಿಲ-ನೇತ್ರ-ಲೋಭಂ

ಶ್ರೀಮದ್ವಿವೇಕಾನಂದ-ಪಂಚಕಮ್ Read More »

ಅರ್ಜುನಕೇ ರಣಭೂಮಿವಿಷೇ

ಅರ್ಜುನಕೇ ರಣಭೂಮಿವಿಷೇ ಹರಿ ಬ್ರಹ್ಮಜ್ಞಾನ ನಿರ್ಮಲ ಸಮಝಾವೇ|| ತೂ ಕಿಸಕಾ ಹೈ ಕೌನ ತುಮ್ಹಾರಾ ಏಕಹಿ ಆವತ ಏಕಹಿ ಜಾವೇ|| ಅವಿನಾಶೀ ಯಹ ಜೀವ ಸನಾತನ ದೇಹಕೇ ಸಂಗ ಮರಣ ನ ಹಿ ಪಾವೇ || ಘಟಘಟ ಭೀತರ್ ವ್ಯಾಪಕ ಹೂ ಮೈ ಭೇದಭಾವನಾ ಕ್ಯೋ ಮನ ಲಾವೇ|| ಬ್ರಹ್ಮಾನಂದ ಸ್ವರೂಪ ಹೈ ತೇರಾ ಶೋಕಕೀ ಬಾತ ನ ಕ್ಯೋ ಬಿಸರಾವೇ||                                               —-ಬ್ರಹ್ಮಾನಂದ

ಅರ್ಜುನಕೇ ರಣಭೂಮಿವಿಷೇ Read More »

ಅಂತರ್ ಜಾಗೀಛ

ಅಂತರೇ ಜಾಗಿಛ ಗೋ ಮಾ ಅಂತರಜಾಮಿನೀ ಕೋಲೇ ಕರೇ ಆಛ ಮೋರೇ ದಿವಸರಜನೀ|| ಅಧಮಸುತೇರ ಪ್ರತಿ ಕೇನ ಏತ ಸ್ನೇಹ ಪ್ರೀತಿ ಪ್ರೇಮೇ ಆಹ ಏಕೇ ಬಾರೇ ಜೇನ ಪಾಗಲಿನೀ|| ಕಖನಓ ಆದರ ಕರಿ ಕಖನಓ ಸಬಲೇ ಧರಿ ಪಿಯಾಓ ಅಮೃತ ಶುನಾಓ ಸುಮಧು ಕಾಹಿನೀ|| ನಿರವಧಿ ಅವಿಚಾರೇ ಕತ ಭಾಲವಾಸ ಮೋರೇ ಉಜ್ಝಾರಿಛ ಬಾರೇ ಬಾರೇ ಪತಿತೋದ್ಧಾರಿಣೀ|| ಬುಝೇಛೇ ಏಬಾರ ಸಾರ ಮಾ ಆಮಾರ ಆಮಿ ಮಾರ ಚಲಿಬ ಸುಪಥೇ ಸದಾ ಶುನಿ ತವ ವಾಣಿ||

ಅಂತರ್ ಜಾಗೀಛ Read More »

ಅಂತರ ಮಮ

ಅಂತರ ಮಮ ವಿಕಸಿತ ಕೊರೊ ಅಂತರತರ ಹೇ|| ನಿರ್ಮಲ ಕೊರೊ ಉಜ್ವಲ ಕೊರೊ ಸುಂದರ ಕೊರೊ ಹೇ|| ಜಾಗ್ರತ ಕೊರೊ ಉದ್ಯತ ಕೊರೊ ನಿರ್ಭಯ ಕೊರೊ ಹೇ ಮಂಗಲ ಕೊರೊ ನಿರಲಸ ನಿಃಸಂಶಯ ಕೊರೊ ಹೇ|| ಯುಕ್ತ ಕೊರೊ ಹೇ ಸಬಾರ ಸಂಗೇ ಮುಕ್ತ ಕೊರೊ ಹೇ ಬಂಧ|| ಸಂಚಾರ ಕೊರೊ ಸಕಲ ಕರ್ಮೇ ಶಾಂತ ತೋಮಾರ್ ಛಂದ|| ಚರಣಪದ್ಮೇ ಮಮ ಚಿತ ನಿಃಸ್ಪಂದಿತ ಕೊರೊ ಹೇ ನಂದಿತ ಕೊರೊ ನಂದಿತ ಕೊರೊ ನಂದಿತ ಕೊರೊ ಹೇ||

ಅಂತರ ಮಮ Read More »

ಅರೂಪ ಸಾಯರೇ

ಅರೂಪ ಸಾಯರೇ ಲೀಲಾಲಹರೀ ಉಠಿಲೊ ಮೃದುಲ ಕರುಣಾಬಾಯ್ ಆದಿಅಂತಹೀನ್ ಅಖಂಡೇ ವಿಲೀನ್ ಮಾಯಾಯ್ ಧರಿಲೇ ಮಾನವ ಕಾಯ್|| ಮನೇರ್ ಓಪಾರೇ ಕೊಥಾ ಕೋನ್ ದೇಶ್ ಶಶಿ ತಪನೇರ್ ನಾಹಿ ಪರವೇಶ್| ತವ ಹಾಶಿರಾಶಿ ಕಿರಣ ಬರಷಿ ಉಜಲೇ ಸೇಥಾವೋ ಚಾರು ಬಿಭಾಯ್|| ಪ್ರೇಮೇರ್ ಏ ತನು ಅತನುಗಂಜನ್ ಕಿ ಮಧುರ್ ಬಿಭಾ ವಿಕಾಶೇ ನಯನ್| ಜೇ ಹೇರೇ ಶೇ ಜನ್ ತನುಪ್ರಾಣಮನ್ ಚರಣೇ ಅರ್ಪಣ ಕೊರಿತೇ ಚಾಯ್|| ತೋಮಾರಿ ಆಶಾಯ್ ಕೊತೊ ಯುಗ ಗತ ಸಂಶಯ ಜತೊ

ಅರೂಪ ಸಾಯರೇ Read More »

ಅಬಲೌ ನಸಾನಿ

ಅಬಲೌ ನಸಾನಿ ಅಬ ನ ನಸೈ ಹೌಂ ರಾಮ ಕೃಪಾ ಭವನಿಸಾ ಸಿರಾನೀ ಜಾಗೇ ಫಿರಿ ನ ಟಸೈ ಹೋ|| ಪಾಯೋ ನಾಮ್ ಚಾರು ಚಿಂತಾಮನಿ ಉರಕರ ತೇ ನ  ಖಸೈ ಹೋ| ಸ್ಯಾಮರೂಪ ಸುಚಿ ರುಚಿರ ಕಸೌಟೀ ಚಿತ ಕಂಚನ ಹಿ ಕಸೈ ಹೋ|| ಪರಬಸ ಜಾನಿ ಹಸ್ಯೋ ಇನ ಇಂದ್ರಿನ ನಿಜ ಬಸ ಹ್ವೈ ನ ಹಸೈ ಹೋ| ಮನಮಧುಕರ ಪನಕೈ ತುಲಸೀ ರಘುಪತಿಪದಕಮಲ ಬಸೈ ಹೋ||                                        —-ತುಲಸೀದಾಸ

ಅಬಲೌ ನಸಾನಿ Read More »