ಹರಹರ ಮಹಾದೇವ ಮಹಾನುಭಾವಾ

ಹರಹರ ಮಹಾದೇವ ಮಹಾನುಭಾವಾ | ಪರಮೇಶ ಮೃತ್ಯುಂಜಯ ಭವ ಯ್ಯೋಮಕೇಶ | ಸುರಹರ ಅಂಧಕ ಸುರರಿಪು ಜಾಣಾ | ಸುರವರ ಪುರ ಮುರಹರ ಪದವಿನುತಾ ಭಸಿತ ಭೂಷಿತ ಶಿವ ಭಕ್ತ ಸಂಜೀವ | ವಿಷ ಕರ್ತುವಾಭರಣ ಜಗದ ಸೂತ್ರಾಣ | ಎಸೆವ ರುಂಡಮಾಲಾ ಪಾರ್ವತಿಯ ಲೋಲ | ಪಶುಪತಿ ಪಾವನ್ನ ವರಸುಪ್ರಸನ್ನ | ಅಸಮಾನಸಮಾ ಕುಸುಮಾಭಿಸಮ | ನಿಶಕರ ದಿನಕರ ಬಿಸಿ ನಯನ | ನಿಶಾಚರ ದಶಶಿರ ಪ್ರಸನ್ನ ಭಜಿಪರ ||1|| ಗುರುಕುಲೋತ್ತ,ಮ ತುಂಗ ವೃಷಭ | […]

ಹರಹರ ಮಹಾದೇವ ಮಹಾನುಭಾವಾ Read More »

ಹನುಮಂತ ಬಲವಂತ ಅತಿ ದಯವಂತಾ

ಹನುಮಂತ ಬಲವಂತ ಅತಿ ದಯವಂತಾ | ಘನವಂತ ಕೀರ್ತಿವಂತ ಅತಿ ಜಯವಂತಾ || ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ | ಯ ನೀಯೋ ದನುಜ ಕೃತಾಂತಾ ಪಾವಮಾನಿ ಸತತ ಪಾವನ್ನ ಚರಿತಾ | ಪಾವಕಾಂಬಕನುತಾ ಪ್ಲವಂಗನಾಥಾ || ದೇವ ಕರುಣಪಾಂಗಾ ಭಾವುಕತುಂಗಾ | ಗ್ರೀವಾ ಶತಶೃಂಗ ಗ್ರಾವವೆ ಭಂಗಾ || ಕಾವಾ ವರವೀವಾ ಭೋದೇವ ಸಂಭವಾ | ಸು | ಗ್ರೀವ ಸಹಾಯ ಸರ್ವ ದೇವನರಸಿ ಯತಿವರ ಹಾರಿದಾ | ಕೋವಿದಾ ಕಪಿವರ ದೇವಕಿ ತನುಜನಾ

ಹನುಮಂತ ಬಲವಂತ ಅತಿ ದಯವಂತಾ Read More »

ಹನುಮಂತ ಬಲವಂತ ಅತಿ ಗುಣವಂತಾ

ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ವಾಯುಕುಮಾರ ದೋಷ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ತೋಯಜ ಕೈಯಿಂದಾಯತ ಮುದ್ರಿಕುಪಾಯದಿ ಕೊಂಡ ಸ |

ಹನುಮಂತ ಬಲವಂತ ಅತಿ ಗುಣವಂತಾ Read More »

ಹದಿನಾಲ್ಕು ಲೋಕವನಾಳುವ ತಂದೆಗೆ

ಹದಿನಾಲ್ಕು ಲೋಕವನಾಳುವ ತಂದೆಗೆ | ಮುದದಿಂದ ನಾನೊಬ್ಬ ಭಾರವಾದೆನೆ ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ || ಭರದಿಂದ ಪೋಗಿ ಚೆನ್ನಾಂತು ಪೊತ್ತೆ || ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು | ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ ||1|| ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ | ಬೆರಳಲಿ ಧರಿಸಿ ಕಾಯ್ದು ನಿಜದೆ || ವರಮುನಿ ಪಸವನು ಬೇಡಲಾಗಿ ಬೆದರಿ ನರ- | ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ ||2|| ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ | ಸಲಹಬೇಕೆಂದು ಬೇಸರಿಸಲಿಲ್ಲಾ

ಹದಿನಾಲ್ಕು ಲೋಕವನಾಳುವ ತಂದೆಗೆ Read More »

ಹ್ಯಾಂಗೆ ನೀ ದಾಸನಾದೆ ಪ್ರಾಣಿ

ಹ್ಯಾಂಗೆ ನೀ ದಾಸನಾದೆ ಪ್ರಾಣಿ ಹ್ಯಾಂಗೆ ನೀ ದಾಸನಾದೆ ಹೀಂಗೆ ಸಂಸಾರದೊಳುಮಂಗನಂದದಲಿ ಭವ ಭಂಗವ ಪಡುವವನು ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು ||1|| ತನುವು ತನ್ನದು ಎಂದು ತನಯ ಮಾನಿನಿಯರೆತನಗೆ ಗತಿಯೆಂದು ನಂಬಿರುವ ಮೂಢನೆ ||2|| ಕಾಲನ ದೂತರು ಕರುಣಸಂಪನ್ನರೆಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ||3|| ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿಗೆಲುವಿನಿಂದಲಿ ಮೂಲ ಮಲವನಳಿಯದೆ||4|| ಉದರಪೋಷಣೆಗಾಗಿ ಅಧಮರ ಯಾಚಿಸುತಮದಗರ್ವವೆಂಬುವುದ ಬದಿಯಲ್ಲಿ ಇಟುಗೊಂಡು ||5|| ಹಿರಿಯರ ನಿಂದಿಸಿ ಹರಿದಾಸನೆನಿಸಿದೆಗುರುಮಂತ್ರವರಿಯದ ಮರುಳು

ಹ್ಯಾಂಗೆ ನೀ ದಾಸನಾದೆ ಪ್ರಾಣಿ Read More »

ಹೇಗಿದ್ದು ಹೇಗಾದೆಯೊ ಆತ್ಮ

ಹೇಗಿದ್ದು ಹೇಗಾದೆಯೊ ಆತ್ಮಯೋಗೀಶನಾನಂದಪುರದಲಿರುವುದ ಬಿಟ್ಟು ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದುಕುಸುಕಾಡಿ ನುಡಿದು ನೆಲಬಟ್ಟೆವಿಡಿದುಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದುವಸುಧೆಯಲಿ ದಿನಗಳೆದೆಯಲ್ಲ ಆತ್ಮ ||1|| ಎಳಗೆರೆಯಲಿ ಆಡಿ ಯೌವನದೂರಿಗೆ ಬಂದುಥಳಥಳಿಪ ಹಸ್ತಾದ್ರಿ ನೆಳಲ ಸೇರಿಅಳಲು ಸುತ ಬೆಳೆದು ದಾರಿದ್ರ್ಯ ಪೇಟೆಗೆ ಬಂದುಹಳೆಯ ಬೀಡಿಗೆ ಪಯಣವೇ ಆತ್ಮ ||2 || ಗನ್ನಗತಕದ ಮಾತು ಇನ್ನು ನಿನಗೇತಕೋಮುನ್ನ ಮಾಡಿದ ಕರ್ಮಭರದೊಡಲಿದೆಉನ್ನತದ ಕಾಗಿನೆಲೆಯಾದಿಕೇಶವ ಸುಪ್ರ-ಸನ್ನ ಮೂರುತಿಯ ಭಜಿಸೆಲೊ ಆತ್ಮ ||3||

ಹೇಗಿದ್ದು ಹೇಗಾದೆಯೊ ಆತ್ಮ Read More »

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆಉತ್ತಮ ಅಶ್ವವ ಕತ್ತೆ ಹೋಲುವುದುಂಟೆ ವಿತ್ತವುಳ್ಳವನ ಕುಲ ಎಣಿಸುವುದುಂಟೆಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ ||1|| ಅತ್ತೆಮನೆ ಸೇರುವಗೆ ಅಭಿಮಾನವುಂಟೆಬತ್ತಲೆ ತಿರುಗುವಗೆ ಭಯವು ಇನ್ನುಂಟೆ||2|| ಪೃಥ್ವಿಯೊಳಗೆ ಕಾಗಿನೆಲೆಯಾದಿಕೇಶವಗೆಮತ್ರ್ಯದೊಳನ್ಯ ದೇವರು ಸರಿಯುಂಟೆ ||3||

ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ Read More »

ಹೂವ ತರುವರ ಮನೆಗೆ ಹುಲ್ಲ ತರುವೆ

ಹೂವ ತರುವರ ಮನೆಗೆ ಹುಲ್ಲ ತರುವೆ ಆವ ಪರಿಯಲಿ ಸಲಹೊ ದೇವ ಚಿನ್ಮಯನೆ ಈರೇಳು ಜನ್ಮದಿಂ ದಾಸನಾಗಿಹೆ ನಾನುಸೇರಿದೆನೊ ತವ ಶರಣರ ಸೇವೆಗೆಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ ||1|| ರಂಗನಾಥನೆ ನಿನ್ನ ಡಿಂಗರಿಗನೋ ನಾನುಡಂಗುರವ ಹೊಯಿಸಯ್ಯ ದಾಸನೆಂದುಭಂಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟುಗಂಗೆ ಜನಕನೆ ಕಾಯೊ ಚರಣಕ್ಕೆ ಶರಣು ||2|| ಎಷ್ಟು ಮಾಡಲು ನಿನ್ನ ಬಂಟನೋ – ವೈಷ್ಣವರಹುಟ್ಟು ದಾಸಿಯ ಮಗನು ಪರದೇಶಿಯೋಸೃಷ್ಟಿಗೊಡೆಯ ಕಾಗಿನೆಲೆಯಾದಿಕೇಶವನೆ – ಕೈಬಿಟ್ಟೆಯಾದರೆ ನಿನಗೆ ಹರಿದಾಸರಾಣೆ ||3||

ಹೂವ ತರುವರ ಮನೆಗೆ ಹುಲ್ಲ ತರುವೆ Read More »

ಹಿಂಗದೆ ಮನದಣಿಯ ರಂಗನ ಭಜಿಸೊ

ಹಿಂಗದೆ ಮನದಣಿಯ ರಂಗನ ಭಜಿಸೊ ರಂಗನ ಭಜಿಸೊ ಕೃಷ್ಣನ ಭಜಿಸೊ ಯಾತಕೆ ಸುಮ್ಮನಿರುವೆಪಾತಕ ಹೆಚ್ಚಿ ಮೆರೆವೆನೀತಿಯ ತಪ್ಪಿ ನೀನಿರುವೆಭೂತಳ ಭೋಗ ಸ್ಥಿರವೆ ||1|| ಗೆಜ್ಜೆಯ ಕಟ್ಟಿ ಆಡೊಲಜ್ಜೆಯ ಬಿಟ್ಟು ಪಾಡೊಮುಜ್ಜಗನ ಕೊಂಡಾಡೊಸಜ್ಜನರ ಜೊತೆಗೂಡೊ||2|| ಪನ್ನಗರಾಜ ಶಯನನಪನ್ನಗಭೂಷಣ ನುತನಉನ್ನಂತ ಗುಣದವನಚೆನ್ನಾದಿ ಕೇಶವನ||3||

ಹಿಂಗದೆ ಮನದಣಿಯ ರಂಗನ ಭಜಿಸೊ Read More »

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿಹರಿಮಧ್ಯೆ ಹರಿಗಮನೆ ಹರಿಯ ನಂದನ ಸಖನೆನಿಪ ಅಹೋಬಲದಹರಿಯ ನೀ ತಂದು ತೋರೆ ಎರವಿನ ತಲೆಯವನಣ್ಣನಯ್ಯನಪರಮ ಸಖನ ಸುತನಹಿರಿಯಣ್ಣನಯ್ಯನ ಮೊಮ್ಮನ ಮಾವನತಂದೊಟ್ಟಿದನ ಹಗೆಯಗುರುವಿನ ಮುಂದೆ ಮುಂದಿಹ ಬಾಹನಕಿರಿಯ ಮಗನ ರಾಣಿಯದುರುಳತನದಿ ಸೆಳೆದುಕೊಂಡನ ಕೊಂದನತರಳೆ ನೀ ತಂದು ತೋರೆ ||1|| ಸೋಮನ ಜನಕನ ಸತಿಯ ಧರಿಸಿದನರೋಮ ಕೋಟಿಯೊಳಿಟ್ಟಹನಕಾಮಿನಿ ಸತಿಯ ಕಂದನ ತಮ್ಮಗೊಲಿದನಭಾಮೆ ನೀ ತಂದು ತೋರೆ ||2|| ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯಪಥದೊಳು ತಿರುಗಿದನ ಅತಿಶಯ ನರಹರಿ ವಾಮನ ರೂಪಿನಪಿತನ ಮೋಹದ ರಾಣಿಯ ಹತ ಮಾಡಿ

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ Read More »

ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ

ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆದೊರಕಿತೀ ಗುರುಸೇವೆ ಹರಿಯೆ ಗುರುಮಂತ್ರ ಮೂಲ ಸದ್ಗುರು ಮೂರ್ತಿ ನೀನಾಗಿಕರೆಯ ಸೇರಿಸಿದೆ ಶ್ರೀಹರಿಯೆ ಮೊದಲು ನಿಮ್ಮುಪದೇಶ ನದರು ಮಾಡದೆ ಇರಲುಅದನೆಲ್ಲ ಮನ್ನಿಸಿದೆ ಹರಿಯೆಮುದದಿಂದ ನೀ ಬಂದು ಭವ ಬಂಧನವ ಬಿಡಿಸಿಹದನಕ್ಕೆ ನಿಲ್ಲಿಸಿದೆ ಹರಿಯೆ ||1|| ದೊರೆತನವ ಬಿಡಿಸಿ ಸುಸ್ಥಿರ ಮಾರ್ಗ ತೋರಿಸಿದೆನರಮಾತ್ರದವನೆನದೆ ಹರಿಯೆಗರುವದೊಳಗಿಹನೆಂದು ಅರಿತು ತವದಾಸರಿಗೆಇರದೆ ಅಡಿಯಾಗಿಸಿದೆ ಹರಿಯೆ ||2|| ಕನಕ ದಳದಲಿ ಬಂದು ಕಲೆತನೆಂದರೆ ಫೌಜುಕನುಕುಮನುಕಾಗುವುದು ಹರಿಯೆಮೊನೆಗಾರತನವೆಂಬ ಶನಿ ಬಿಡಿಸಿ ತವಪಾದವನಜವನು ಸೇರಿಸಿದೆ ಹರಿಯೆ ||3|| ಮನದೊಳಗೆ ಎರಡಿಲ್ಲ

ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ Read More »

ಹಣ್ಣು ಕೊಂಬುವ ಬನ್ನಿರಿ

ಹಣ್ಣು ಕೊಂಬುವ ಬನ್ನಿರಿ – ಹರಿದಾಸರುಹಣ್ಣು ಕೊಂಬುವ ಬನ್ನಿರಿ ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆ ಬಾಳೆಹಣ್ಣು ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯ ಮಾಧವನೆಂಬ ಅಚ್ಚ ಮಾವಿನ ಹಣ್ಣು ||1|| ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನ ಹಣ್ಣುಸುಜನ ಭಕ್ತರೆಲ್ಲ ಕೊಳ್ಳ ಬನ್ನಿರಿ ಹಣ್ಣು ||2|| ತುರುವ ಕಾಯ್ದ ಹಣ್ಣು ಉರಗನ ತುಳಿದ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣುಕರುಣಾಳು ಕಾಗಿನೆಲೆಯಾದಿಕೇಶವ ಹಣ್ಣು ||3||

ಹಣ್ಣು ಕೊಂಬುವ ಬನ್ನಿರಿ Read More »

ಹೃದಯಕಮಲಮಧ್ಯೇ

ಹೃದಯಕಮಲಮಧ್ಯೇ ರಾಜಿತಂ ನಿರ್ವಿಕಲ್ಪಂ ಸದಸದಖಿಲಭೇದಾತೀತಮೇಕಸ್ವರೂಪಮ್ | ಪ್ರಕೃತಿವಿಕೃತಿಶೂನ್ಯಂ ನಿತ್ಯಮಾನಂದಮೂರ್ತಿಂ ವಿಮಲಪರಮಹಂಸಂ ರಾಮಕೃಷ್ಣಂ ಭಜಾಮಃ || ನಿರುಪಮಮತಿಸೂಕ್ಷ್ಮಂ ನಿಷ್ಪ್ರಪಂಚಂ ನೀರಿಹಂ ಗಗನಸದೃಶಮೀಶಂ ಸರ್ವಭೂತಧಿವಾಸಮ್ | ತ್ರಿಗುಣರಹಿತಸಚ್ಚಿದ್ಬ್ರಹ್ಮರೂಪಂ ವೆರೇಣ್ಯಂ ವಿಮಲಪರಮಹಂಸಂ ರಾಮಕೃಷ್ಣಂ ಭಜಾಮಃ || ವಿತರಿತುಮವತೀರ್ಣಂ ಜ್ಞಾನಭಕ್ತಿಪ್ರಶಾಂತೀಃ ಪ್ರಣಯಗಲಿತಚಿತ್ತಂ ಜೀವದುಃಖಾಸಹಿಷ್ಣುಮ್ | ಧೃತಸಹಜಸಮಾಧಿಂ ಚಿನ್ಮಯಂ ಕೋಮಲಾಂಗಂ ವಿಮಲಪರಮಹಂಸಂ ರಾಮಕೃಷ್ಣಂ ಭಜಾಮಃ || —ಸ್ವಾಮಿ ಅಭೇದಾನಂದ

ಹೃದಯಕಮಲಮಧ್ಯೇ Read More »

ಹೇ ರಾಮಕೃಷ್ಣ – ಶ್ರೀರಾಮಕೃಷ್ಣಾಷ್ಟಕಮ್

ವಿಶ್ವಸ್ಯ ಧಾತಾ ಪುರುಷಸ್ತ್ವ ಮಾದ್ಯೋ ವ್ಯಕ್ತೇನ ರೂಪೇಣ ತಾತಂ ತ್ವಯೇದಮ್ | ಹೇ ರಾಮಕೃಷ್ಣ ತ್ವಯಿ ಭಕ್ತಿಹೀನೇ ಕೃಪಾಕಟಾಕ್ಷಂ ಕುರು ದೇವ ನಿತ್ಯಮ್ || ತ್ವಂ ಪಾಸಿ ವಿಶ್ವಂ ಸೃಜಸಿ ತ್ವಮೇವ | ತ್ವಮಾದಿದೇವೋ ವಿನಿಹಂಸಿ ಸರ್ವಮ್ || ಹೇ ರಾಮಕೃಷ್ಣ…..|| ಮಾಯಂ ಸಮಾಶ್ರಿತ್ಯ ಕರೋಷಿ ಲೀಲಾಮ್ | ಭಕ್ತಾನ್ ಸಮುದ್ಧರ್ತುಮನನ್ತಮೂರ್ತಿಃ || ಹೇ ರಾಮಕೃಷ್ಣ….|| ವಿಧೃತ್ಯ ರೂಪಂ ನರಾವತ್ತ್ವ ಯಾ ವೈ | ವಿಜ್ಞಾಪಿತೋ ಧರ್ಮ ಇಹಾತಿಗುಹ್ಯಃ ||ಹೇ ರಾಮಕೃಷ್ಣ…|| ತಪೋಥ ತೇ ತ್ಯಾಗಮದೃಷ್ಟಪೂರ್ವಮ್ |

ಹೇ ರಾಮಕೃಷ್ಣ – ಶ್ರೀರಾಮಕೃಷ್ಣಾಷ್ಟಕಮ್ Read More »

ಶ್ರೀ ಸೂಕ್ತಮ್

ಓಂ || ಹಿರ’ಣ್ಯವರ್ಣಾಂ ಹರಿ’ಣೀಂ ಸುವರ್ಣ’ರಜತಸ್ರ’ಜಾಮ್ | ಚನ್ದ್ರಾಂ ಹಿರಣ್ಮ’ಯೀಂ ಲಕ್ಷ್ಮೀಂ ಜಾತ’ವೇದೋ ಮ ಆವ’ಹ || ತಾಂ ಮ ಆವ’ಹ ಜಾತ’ವೇದೋ ಲಕ್ಷ್ಮೀಮನ’ಪಗಾಮಿನೀ”ಮ್ | ಯಸ್ಯಾಂ ಹಿರ’ಣ್ಯಂ ವಿನ್ದೇಯಂ ಗಾಮಶ್ವಂ ಪುರು’ಷಾನಹಮ್ || ಅಶ್ವಪೂರ್ವಾಂ ರ’ಥಮಧ್ಯಾಂ ಹಸ್ತಿನಾ”ದ-ಪ್ರಬೋಧಿ’ನೀಮ್ | ಶ್ರಿಯಂ’ ದೇವೀಮುಪ’ಹ್ವಯೇ ಶ್ರೀರ್ಮಾ ದೇವೀರ್ಜು’ಷತಾಮ್ || ಕಾಂ ಸೋ”ಸ್ಮಿತಾಂ ಹಿರ’ಣ್ಯಪ್ರಾಕಾರಾ’ಮಾರ್ದ್ರಾಂ ಜ್ವಲಂ’ತೀಂ ತೃಪ್ತಾಂ ತರ್ಪಯಂ’ತೀಮ್ | ಪದ್ಮೇ ಸ್ಥಿತಾಂ ಪದ್ಮವ’ರ್ಣಾಂ ತಾಮಿಹೋಪ’ಹ್ವಯೇ ಶ್ರಿಯಮ್ || ಚನ್ದ್ರಾಂ ಪ್ರ’ಭಾಸಾಂ ಯಶಸಾ ಜ್ವಲಂ’ತೀಂ ಶ್ರಿಯಂ’ ಲೋಕೇ ದೇವಜು’ಷ್ಟಾಮುದಾರಾಮ್ |

ಶ್ರೀ ಸೂಕ್ತಮ್ Read More »

ಶಿವನಾಮಾವಲ್ಯಷ್ಟಕಮ್

ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ । ಭೂತೇಶ ಭೀತಭಯಸೂದನ ಮಾಮನಾಥಂ ಸಂಸಾರದುಃಖಗಹನಾಜ್ಜಗದೀಶ ರಕ್ಷ ॥ 1॥ ಹೇ ಪಾರ್ವತೀಹೃದಯವಲ್ಲಭ ಚಂದ್ರಮೌಲೇ ಭೂತಾಧಿಪ ಪ್ರಮಥನಾಥ ಗಿರೀಶಚಾಪ । ಹೇ ವಾಮದೇವ ಭವ ರುದ್ರ ಪಿನಾಕಪಾಣೇ ಸಂಸಾರದುಃಖಗಹನಾಜ್ಜಗದೀಶ ರಕ್ಷ ॥ 2॥ ಹೇ ನೀಲಕಂಠ ವೃಷಭಧ್ವಜ ಪಂಚವಕ್ತ್ರ ಲೋಕೇಶ ಶೇಷವಲಯ ಪ್ರಮಥೇಶ ಶರ್ವ । ಹೇ ಧೂರ್ಜಟೇ ಪಶುಪತೇ ಗಿರಿಜಾಪತೇ ಮಾಂ ಸಂಸಾರದುಃಖಗಹನಾಜ್ಜಗದೀಶ ರಕ್ಷ ॥ 3॥ ಹೇ ವಿಶ್ವನಾಥ ಶಿವ ಶಂಕರ

ಶಿವನಾಮಾವಲ್ಯಷ್ಟಕಮ್ Read More »

ಹೇ ರಾಮಕೃಷ್ಣ

ಹೇ ರಾಮಕೃಷ್ಣ ರಾಮಕೃಷ್ಣ ಪ್ರಣಾಮ್ ಲಹೊ ಶ್ರೀಚರಣೇ| ತುಮಿ ಕಾಮಾರ್ ಪುಕೂರೇ ಗದಾಧರ್ ನಾಮ್ ನಿಯೇಛಿಲೊ ಜನ್ಮಗ್ರಹಣೇ|| ಪಿತಾ ಕ್ಷುದಿರಾಮ್ ಮಾತಾ ಚಂದ್ರಮಣೀ ತವ ವಯಸ್ ತಖೊನ್ ಏಕಾದಶ ಜಾನಿ| ಖೇಲಿತೇ ಖೇಲಿತೇ ಹಾರಾಲೇ ಚೇತನ್ ಪ್ರಥಮ ಜ್ಯೋತಿ ದರಶನೇ|| ತುಮಿ ಥಾಕಿಲೇ ನಾ ಘರೇ ಭಾಗೀರಥೀರ್ ತೀರೇ ಆಶಿಲೇ ದಕ್ಷಿಣೇಶ್ವರೇ ಅಶ್ರು ನಯನೇ ಮಾ ಮಾ ಮಾ ಬೋಲೇ ಡಾಕಿಲೇ| ಭವತಾರಿಣಿ ಮಾರ್ ಮಂದಿರೇ ದೇಖಾ ಪೇಲೇ ಮಾರ್ ಶ್ರೀಚರಣ್ ಸಾಧಿ ಪಂಚವಟಿತೇ ಲಭಿಲೇ ಸಮಾಧಿ

ಹೇ ರಾಮಕೃಷ್ಣ Read More »

ಹೇ ಮೋರ್ ಠಾಕೂರ್

ಹೇ ಮೋರ್ ಠಾಕೂರ್ ರಾಮಕೃಷ್ಣ ಶಾಂತಿರ ಪಾರಾವಾರ್| ಆಜಿ ಪ್ರತಿ ಧೂಲಿ ಕನಾ ಅಧೀರ್ ಹೃದಯೇ ಡಾಕೇ ಡಾಕೇ ತೋಮಾಯ್ ಅನಿವಾರ್|| ಜತೊ ಮತ್ ತತೊ ಪಥ್ ಬೋಲೇ ಗೇಲೇ ಸಾಧನಾರ್ ಶೇಷ್ ಅನುಭೂತಿ ಪೇಲೇ| ಶುದ್ಧಾ ಭಕತಿ ಚೇಯೇಛಿಲೇ ಶುಧು ಮಾರ್ ಕಾಛೇ ಅನಿವಾರ್|| ಭಗವತ್ ಪ್ರೇಮೇ ಮಾತೊವಾರಾ ಛಿಲೇ ಮಾನವ ದೇಹೇರ ಬೇಶೇ| ಯುಗೇ ಯುಗೇ ತುಮಿ ಏಶೇಛೊ ಧಾರಯ್ ಮಾನುಷೇರೇ ಭಾಲೊಭೇಷೇ|| ಮಾ ಬೀಜಮಂತ್ರ ಕಹಿಲೇ ಸಬಾರೇ ಡೇಕೇ ಜೇಯೊ ಶುಧು ಕೇಂದೇ ಕೇಂದೇ

ಹೇ ಮೋರ್ ಠಾಕೂರ್ Read More »

ಹೇಚಿ ಥೋರ ಭಕ್ತಿ

ಹೇಚಿ ಥೋರಭಕ್ತಿ ಆವಡತೇ ದೇವಾ ಸಂಕಲ್ಬಾವೀ ಮಾಯಾ ಸಂಸಾರಾಚೀ|| ಠೇವಿಲೇ ಅನಂತೇ ತೈಸೇಚಿ ರಹಾವೇ ಚಿತ್ತೀ ಅಸೋ ದ್ಯಾವೇ ಸಮಾಧಾನ|| ವಾಹಿಲ್ಯಾ ಉದ್ವೇಗ ದುಃಖಚಿ ಕೇವಳ ಭೋಗಣೇ ತೇ ಫಳ ಸಂಚಿತಾಚೇ|| ತುಕಾಮ್ಹಣೇ ಘಾಲೂಂ ತಯಾವರೀ ಭಾರ ವಾಹೂ ಹಾ ಸಂಸಾರ ದೇವಾಪಾಯೀ|| —-ತುಕಾರಾಮ

ಹೇಚಿ ಥೋರ ಭಕ್ತಿ Read More »

ಹರಿದಾಸುಲು ವೆಡಲು

ಹರಿದಾಸುಲು ವೆಡಲು ಮುಚ್ಚಟ ಗನಿ ಆನಂದಮಾಯೇ, ದಯಾಲೋ|| ಹರಿಗೋವಿಂದ ನರಹರಿ ರಾಮಕೃಷ್ಣಯನಿ ವರಸುಗ ನಾಮಮುಲ ಕರುಣತೊ ಜೇಯುಚು|| ಸಂಗತಿಗಾನು ಮೃದುಂಗ ಘೋಷಮುಲಚೇ ಪೊಂಗುಚು ವೀಧುಲ ಕೇಗುಚು ಮೆರಯುಚು|| ಜ್ಞಾನಮುತೋ ರಾಮ ಧ್ಯಾನಮುತೋ ಮಂಚಿ ಗಾನಮುತೋ ಮೆನು ದಾನ ಮೊಸಂಗುಚು|| ರಾಜರಾಜುನಿಪೈ ಜಾಜುಲು ಚೆಲ್ಲುಚು ರಾಜಿಲ್ಲುಚು ತ್ಯಾಗರಾಜುನಿತೋ ಗೂಡಿ|| —-ತ್ಯಾಗರಾಜ

ಹರಿದಾಸುಲು ವೆಡಲು Read More »

ಹರ ಹರ ಹರ ಭೂತನಾಥ

ಹರ ಹರ ಹರ ಭೂತನಾಥ ಪಶುಪತಿ| ಯೋಗೀಶ್ವರ ಮಹಾದೇವ ಶಿವ ಪಿನಾಕಪಾಣಿ|| ಊರ್ಧ್ವ ಜ್ವಲತ ಜಟಾಜಾಲ ನಾಚತ ವ್ಯೋಮಕೇಶ ಭಾಲ ಸಪ್ತಭುವನ ಧರತ ತಾಲ ಟಲಮಲ ಅಬನೀ|| —-ಸ್ವಾಮೀ ವಿವೇಕಾನಂದ

ಹರ ಹರ ಹರ ಭೂತನಾಥ Read More »

ಹಮಾರೇ ಮುರಲೀವಾರೋ

ಹಮಾರೇ ಮುರಲೀವಾರೋ ಶ್ಯಾಮ್|| ಬಿನ ಮುರಲಿ ವನಮಾಲ ಚಂದ್ರಿಕಾ ನಹಿ ಪಹಿಚಾನತ್ ನಾಮ್|| ಗೋಪರೂಪ ಬೃಂದಾವನಚಾರೀ ವ್ರಜಜನ ಪೂರನ ಕಾಮ್| ಯಾಹೀ ಸೋ ಹಿತ ಚಿತ್ತ ಬಡೋ ನಿತ ದಿನ ದಿನ ಪಲಛಿನ ಯಾಮ್|| ನಂದೀಸುರ ಗೋವರ್ಧನ ಗೋಕುಲ್ ಬರಸಾನೋ ಬಿಸರಾಮ್| ನಾಗರಿದಾಸ ದ್ವಾರಿಕಾ ಮಥುರಾ ಇನಸೋ ಕೈಸೋ ಕಾಮ್|| —-ನಾಗರೀದಾಸ

ಹಮಾರೇ ಮುರಲೀವಾರೋ Read More »

ಹನುಮಾನ್ ಚಾಲೀಸಾ

ಶ್ರೀಗುರು ಚರನ ಸರೋಜ ರಜ ನಿಜ ಮನು ಮುಕುರು ಸುಧಾರಿ| ಬರನೌ ರಘುವರ ವಿಮಲ ಜಸು ಜೋ ದಾಯಕು ಫಲಚಾರೀ|| ಬುದ್ಧಿಹೀನ ತನು ಜಾನಿಕೇ ಸುಮಿರೌ ಪವನಕುಮಾರ್| ಬಲ ಬುದ್ಧಿ ವಿದ್ಯಾ ದೇಹುಂ ಮೋಹಿಂ ಹರಹು ಕಲೇಸ ಬಿಕಾರ್|| ಜಯ ಹನುಮಾನ್ ಜ್ಞಾನ-ಗುಣ-ಸಾಗರ ಜಯ ಕಪೀಸ ತಿಹುಂ ಲೋಕ ಉಜಾಗರ| ರಾಮದೂತ ಅತುಲಿತ ಬಲಧಾಮಾ ಅಂಜನಿಪುತ್ರ ಪವನಸುತ ನಾಮಾ|| ಮಹಾವೀರ ವಿಕ್ರಮ ಬಜರಂಗೀ ಕುಮತಿನಿವಾರ ಸುಮತಿ ಕೇ ಸಂಗೀ| ಕಂಚನ ಬರನ ಬಿರಾಜ ಸುಬೇಸಾ ಕಾನನ ಕುಂಡಲ

ಹನುಮಾನ್ ಚಾಲೀಸಾ Read More »

ಹೇ ರಾಮ ಮತ್ತೆನಗೆ ದಿಕ್ಕಾರು

ಹೇ ರಾಮ ಮತ್ತೆನಗೆ ದಿಕ್ಕಾರು ಅಯ್ಯಾ ಬೇರಾರು ದಿಕ್ಕಿಲ್ಲ ನೀನಲ್ಲದಯ್ಯಾ|| ಅಡಿಗಡಿಗೆ ನಿನ್ನನ್ನೆ ನೆನೆಯುತಿಹೆನಯ್ಯಾ ತಡಮಾಡದೆನ್ನನ್ನು ಕಾಯಬೇಕಯ್ಯಾ|| ನಾನೆಷ್ಟು ಜಾರಿದರು ಈ ಧರಣಿಯೊಳಗೆ ನೀನಲ್ಲದಿನ್ನಾರು ಅವಲಂಬವೆನಗೆ|| ನಿನ್ನನ್ನೆ ನಂಬಿದೆನು ಮನದಾಳದಲ್ಲಿ ನಿನ್ನ ಷಡ್ಗುಣವನ್ನೆ ಪೊಗಳುತ್ತ ಇಲ್ಲಿ|| ದಯೆಯ ಸಾಗರ ನೀನು ದಯನೀಯ ನಾನು ನ್ಯಾಯವೇ ನನ್ನನ್ನು ಕಾಪಾಡದಿಹುದು|| —-ಸ್ವಾಮಿ ಹರ್ಷಾನಂದ

ಹೇ ರಾಮ ಮತ್ತೆನಗೆ ದಿಕ್ಕಾರು Read More »