ಶ್ರೀರಾಮ ಭಜೋ

ಶ್ರೀರಾಮ ಭಜೋ ದುಃಖಮೇ ಸುಖಮೇ ಸಬ್ ನಶ್ವರ ಹೈ ಮತ್ ಮಾನ್ ಕರೋ|| ಬಹುವೀರ ಹುವೇ ಬಲವಾನ್ ಹುವೇ ಕಿತನೇ ನ ಮಹೀಪತ್ ಮಾನ ಹುವೇ ಅಬ್ ಕೌನ ಕಹಾ ಕುಛ್ ಧ್ಯಾನ್ ಧರೋ|| ಪ್ರಭುಕೀ ಕೈಸೀ ಯೇ ಮಾಯಾ ಹೈ ಕಹಿ ಧೂಪ ಕಹೀ ಪರ್ ಛಾಯಾ ಹೈ ತುಮ್ ಕಾಹೇ ಭ್ರಮೇ ಕುಛ್ ಧ್ಯಾನ್ ಧರೋ||

ಶ್ರೀರಾಮ ಭಜೋ Read More »

ಶ್ರೀರಾಮ ತುಹಿ

ಶ್ರೀರಾಮ ತುಹಿ ಶ್ರೀಕೃಷ್ಣ ತುಹಿ ಪರಬ್ರಹ್ಮ ನಾರಾಯಣ ತುಹಿ ಆದಿಶಕತಿ|| ತುಹಿ ಸೃಜನ ಪಾಲನ ಸಂಹರಣ ಕರ ಶಾಂತಿವಿಧಾರಣ ತುಹಿ ಬ್ರಹ್ಮಜ್ಯೋತಿ|| ಜಗನ್ನಾಥ ಪ್ರಕಟ ಹೋ ಯಹ್ ಪುಣ್ಯ ಭೂಮಿ ಮೇ ಶಿಖಾವತ ಸಬ ಧರಮ ಸಮಜ್ಞಾನ ಪ್ರತೀತಿ| ಧನ್ಯ ರಾಮಕೃಷ್ಣ ತುಮ ದಯಾಲ ಭಗವಾನ್ ದೇಹು ಪ್ರಭು ಜ್ಞಾನಧನ ಔರ ಶುದ್ಧಭಕತಿ|| —-ಸ್ವಾಮಿ ಅಪೂರ್ವಾನಂದ

ಶ್ರೀರಾಮ ತುಹಿ Read More »

ಶ್ರೀರಾಮಕೃಷ್ಣ ಪ್ರೇಮಸುರಧುನೀ

ಶ್ರೀರಾಮಕೃಷ್ಣ ಪ್ರೇಮಸುರಧುನೀ ಕರುಣಾರೂಪಿಣೀ ಮಾ ಆಮಾರ್|| ಆಸಿಲೇ ಧರಾಯ್ ಧರಿ ನರಕಾಯ್ ಜುಡಾತೇ ತಾಪಿತ ಹಿಯಾ ಸಬಾರ್|| ನಿತ್ಯಶುದ್ಧ ಚಿನ್ಮಯಕಾಯ್ ಶ್ರೀರಾಮಕೃಷ್ಣ ಅರುಣಿಮಾ ತಾಯ್| ಅರೂಪ ಉಥಲೇ ಓರೂಪ ಆಭಾಯ್ ಪರಾಣ ಮಾ ತಾಯ್ ಜಗಜಗನಾರ್|| ನಿತ್ಯನಂದಿತಾ ನಿಖಿಲವಂದಿತಾ ಶ್ರೀರಾಮಕೃಷ್ಣ ಆರಾಧಿತಾ| ಗುಣಾತೀತಾ ತುಮಿ ಗುಣಮಯೀ ದೇವೀ ತುಮಿ ಮಾತಾ ಪುನ ತುಮಿ ಪಿತಾ|| ಸಾಧುಸಜ್ಜನಜನನೀ ತುಮಿ ಮಾ ಅಸಾಧು ದುರ್ಜನ ಸುತ ತೋಮಾರ್| ಬಹೇ ನಿರಂತರ ಅಂತಹೀನ ಧಾರ್ ತವ ಅನಂತ ಕರುಣಾ ಧಾರ್|| —-ಸ್ವಾಮಿ

ಶ್ರೀರಾಮಕೃಷ್ಣ ಪ್ರೇಮಸುರಧುನೀ Read More »

ಶ್ರೀ ದಶರಥನಂದನ

ಶ್ರೀ ದಶರಥನಂದನ ಪದಾರವಿಂದ ವಂದ ರೇ|| ರಾಮ ಸೀತಾ ರಾಮ ರಾಮ ಗಾವೋ ಅಭಿರಾಮ ಛಂದ ರೇ|| ಮಾರುತಿ ಪ್ರೀತಿವರ್ಧನ ಮಕರಧ್ವಜಮರ್ದನ| ಯಮಯಂತ್ರಣಾಭಂಜನ ಭಜ ರಘುಕುಲ ಚಂದ ರೇ|| ನಧರದಾರ್ವಾಶ್ಯಾಮಲ ನಯನಾನಂದ ನಿರ್ಮಲ| ಮಂಡಿತಜಟಾಮಂಡಲ ಮುಖೇ ಹಾಸಿ ಮೃದು ಮಂದ ರೇ|| —-ಸ್ವಾಮಿ ತಪಾನಂದ

ಶ್ರೀ ದಶರಥನಂದನ Read More »

ಹನುಮಾನ್ ಚಾಲೀಸಾ

ಶ್ರೀಗುರು ಚರನ ಸರೋಜ ರಜ ನಿಜ ಮನು ಮುಕುರು ಸುಧಾರಿ| ಬರನೌ ರಘುವರ ವಿಮಲ ಜಸು ಜೋ ದಾಯಕು ಫಲಚಾರೀ|| ಬುದ್ಧಿಹೀನ ತನು ಜಾನಿಕೇ ಸುಮಿರೌ ಪವನಕುಮಾರ್| ಬಲ ಬುದ್ಧಿ ವಿದ್ಯಾ ದೇಹುಂ ಮೋಹಿಂ ಹರಹು ಕಲೇಸ ಬಿಕಾರ್|| ಜಯ ಹನುಮಾನ್ ಜ್ಞಾನ-ಗುಣ-ಸಾಗರ ಜಯ ಕಪೀಸ ತಿಹುಂ ಲೋಕ ಉಜಾಗರ| ರಾಮದೂತ ಅತುಲಿತ ಬಲಧಾಮಾ ಅಂಜನಿಪುತ್ರ ಪವನಸುತ ನಾಮಾ|| ಮಹಾವೀರ ವಿಕ್ರಮ ಬಜರಂಗೀ ಕುಮತಿನಿವಾರ ಸುಮತಿ ಕೇ ಸಂಗೀ| ಕಂಚನ ಬರನ ಬಿರಾಜ ಸುಬೇಸಾ ಕಾನನ ಕುಂಡಲ

ಹನುಮಾನ್ ಚಾಲೀಸಾ Read More »

ಶಿವ ಶಿವ ಶಿವ ಶಿವ

ಶಿವ ಶಿವ ಶಿವ ಶಿವ ನಾಮ ಸುಮರ ನರ| ಸಕಲ ಮನೋರಥ ಪೂರಣಕಾರೀ|| ರಾವಣ ನಾಮ ಲಿಯೋ ದೃಢಮನಸೇ| ಸಕಲದೇವ ಆಜ್ಞಾ ಸಿರಧಾರೀ|| ನಂದೀಗಣ ಜಬ ಸುಮರನ ಕೀನೋ| ಕಾಲಪಾಶ ತತ್ಕಾಲ ನಿವಾರೀ|| ಉಪಮನ್ಯು ಮುನಿ ಕರೇ ತಪಸ್ಯಾ| ದೂಧಸಮುದ್ರ ಕಿಯೋ ಬಡಭಾರೀ|| ಬ್ರಹ್ಮಾನಂದ ಯಹೀ ವರ ಮಾಂಗೇ| ಭಕ್ತಿದಾನ ದೀಜೇ ತ್ರಿಪುರಾರೀ|| —-ಬ್ರಹ್ಮಾನಂದ

ಶಿವ ಶಿವ ಶಿವ ಶಿವ Read More »

ಶ್ಯಾಮೇರ್ ಬಾಶಿ

ಶ್ಯಾಮೇರ್ ಬಾಶಿ ಆರ್ ಶ್ಯಾಮಾರ್ ಅಸಿ ಯೇ ಕಿ ನ ಕಿ ಬಡೊಇ ಮಧುರ್ ಆರ್ ಏ ಕಿ ಸರ್ವನಾಶಿ|| ಶ್ಯಾಮೇರ್ ಬಾಶಿರ್ ಆವಾಜ್ ಶುನೇ (ಹೊಲೊ) ಪ್ರೇಮೇರ್ ಖೇತ್ರೊ ಬೃಂದಾಬನೇ ರಾಧಾನಾಮೇ ಬಾಶಿರವಾಣ್ ಆಜ್ ಶೋನಾಯ್ ಬ್ರಜಬಾಶಿ ಏ ಕಿ ನ ಕಿ ಬಡೊಇ ಮಧುರ್|| (ಜೇಮೊನ್) ಕೃಷ್ಣ ಕಾಲೀರ್ ರೂಪ್ ಧರೇ ಮಾ ಮಿಟಿಯೇ ಛಲಿ ಬಾಶಿರ್ ಶಾದ್ (ಓ) ಮುಂಡಮಾಲಿನಿ ಹೊಯೇ ಘುಚಾ ಮಾ ತೋರ್ ಅಪವಾದ್ ಶ್ಯಾಮಾರ್ ಶ್ಯಾಮೇರ್ ನಾಮೇರ್ ಮಾಝೇ

ಶ್ಯಾಮೇರ್ ಬಾಶಿ Read More »

ಶ್ಯಾಮಾ ಮಾ ಕಿ ಆಮಾರ್

ಶ್ಯಾಮಾ ಮಾ ಕಿ ಆಮಾರ್ ಕಾಲೊ ರೇ|| ಲೋಕೇ ಬೋಲೇ ಕಾಲೀ ಕಾಲೊ ಆಮಾರ್ ಮನ್ ತೊ ಬೋಲೇ ನಾ ಕಾಲೊ ರೇ|| ಕಾಲೊ ರೂಪೇ ದಿಗಂಬರಿ ಹೃದಿ ಪದ್ಮ ಕೊರೇ ಮೋರ್ ಆಲೋ ರೇ|| ಕಖನಓ ಶ್ವೇತ ಕಖನಓ ಪೀತ ಕಖನಓ ನೀಲ ಲೋಹಿತ ರೇ| (ಆಮಿ) ಆಗೇ ನಾಹಿ ಜಾನಿ ಕೇಮೊನ್ ಜನನಿ ಭಾವಿಯೇ ಜನಮ ಗೇಲೊ ರೇ|| ಕಖನಓ ಪುರುಷ ಕಖನಓ ಪ್ರಕೃತಿ ಕಖನಓ ಶೂನ್ಯರೂಪಾ ರೇ| ಏ ಭಾವ ಭಾವಿಯೇ ಕಮಲಾಕಾಂತ

ಶ್ಯಾಮಾ ಮಾ ಕಿ ಆಮಾರ್ Read More »

ಶ್ಯಾಮಲ ಕದಂಬ ಮೂಲೇ

ಶ್ಯಾಮಲ ಕದಂಬ ಮೂಲೇ ಮುರಲೀ ಬಾಜಾವತ ಖೇಲತ ಮೋಹನ ಶ್ಯಾಮ್|| ನವನೀರದ ನೇತ್ರೇ ಜೈಸೇ ಖೇಲತ ಬಿಜುರಿಯಾ ನಯನ ಮೋಹೇ|| ಪ್ರಭು ಹೋ ಕೃಪಾಲು ಅತುಲ ಗುಣಾಕೋ ದೇಖಕೇ ಜೀಯಾರಾ ಹೋತ್ ಸುಮಧುರ್ ಹಾಸ್ ಜೀಯಾರಾ ಉದಾಸ್ ಭಜು ವನ ವಿಹಾರೀ ವನಮಾಲೀ ವಂಶೀಧಾರೀ||

ಶ್ಯಾಮಲ ಕದಂಬ ಮೂಲೇ Read More »

ಶಾರದಾ ವಿದ್ಯಾದಾನೀ

ಶಾರದಾ ವಿದ್ಯಾದಾನೀ ದಯಾನೀ|| ಜಗಜನನೀ ದುಃಖಹರನೀ ಜ್ವಾಲಾಮುಖೀ ಮಾತಾ ಸರಸ್ವತೀ|| ಕೀಜೇ ಕೃಪಾದೃಷ್ಟಿ ಸೇವಾಕಪರ ಅಪನೇ ನಾರಾಯನೀ ಶ್ವೇತ ಕಮಲಾಸನೀ ಶ್ವೇತ ಶ್ವೇತ ಅಖಿನಿ ಶ್ವೇತ ಅಶ್ವಿನೀ ಹರ ಪಾರ್ವತೀ||

ಶಾರದಾ ವಿದ್ಯಾದಾನೀ Read More »

ಶಂಕರ ಶ್ರೀಗಿರಿನಾಥ

ಶಂಕರ ಶ್ರೀಗಿರಿನಾಥಪ್ರಭುಕೇ ನೃತ್ತವಿರಾಜಿತ ಚಿತ್ರಸಭಾ ಮೇ|| ಭಸ್ಮತ್ರಿಮೇತ್ರ ಗಲೇ ರುಂಡಮಾಲಾ ಭೂತನಕೇ ಸಂಗ ನಾಚತ ಭೃಂಗೀ|| ತನನ ತಕಿಟ ತಕ ಶ್ರುತಿಗತಿ ರಾಜೇ ಪದ್ಮನಾಭಮನಕಮಲ ವಿರಾಜೇ|| —-ಸ್ವಾತಿ ತಿರುನಾಳ್

ಶಂಕರ ಶ್ರೀಗಿರಿನಾಥ Read More »

ಶಂಕರ ಮಹಾದೇವ

ಶಂಕರ ಮಹಾದೇವ ದೇವ ಸೇವತ ಸಬ ಜಾಕೇ|| ಜಟಾಮುಕುಟ ಸೀಸ ಗಂಗಾ ವಹನ ತೇರಿ ಅತಿ ಪ್ರಚಂಡ ಗೌರೀ ಅರಧಂಗ ಸಂಗ ಭಂಗ ರಂಗ ಸಾಜೇ|| ಧ್ಯಾವತ ಸುರನರ ಮುನೀಶ ಗಾವತ ಗಿರಿಜಾ ಗಿರೀಶ ಪಾವತ ನಹಿ ಪಾರ ಶೇಷ ನೇತಿ ನೇತಿ ಪುಕಾರೇ|| ಬರನತ್ ತುಲಸೀದಾಸ ಗಿರಿಜಾಪತಿ ಚರಣ ಆಸ ಐಸೇ ವರವೇಶನಾಥ ಭಕ್ತಕಾರಣ ಥಾಕೇ|| —-ತುಲಸೀದಾಸ

ಶಂಕರ ಮಹಾದೇವ Read More »

ಶಶಧರ ತಿಲಕಭಾಲ

ಶಶಧರ ತಿಲಕಭಾಲ ಗಂಗಾ ಜಟಾಪಾರ ಕರೇ ಲಿಯೇ ತ್ರಿಶೂಲ ರುದ್ರ ವಿರಾಜೇ|| ಭಸ್ಮ ಅಂಗ ಛಾಯೀ ಗಲೇ ರುಂಡಮಾಲಾ ಭೈರವ ತ್ರಿಲೋಚನ ಹರ ಯೋಗೀ ಸಾಜೇ|| ಆಸನ-ವಾಹನ-ವೃಷ ವಸನ ಮೃಗಛಾಲೇ| ಕಾಲಕೂಟ ಕಂಠೇ ಭರಾ ತಿಮಿರ ಲಾಜೇ|| ಗಾವತ ಹರಿಗುಣ ಶ್ರವಣೇ ಅತಿ ಮಧುರ ಧ್ಯಾವತ ತಾನ ರಾಗೇ ಸದಾ ಹೃದಿ ಮಾಝೇ|| —-ಯದುನಾಥಭಟ್ಟ

ಶಶಧರ ತಿಲಕಭಾಲ Read More »

ಶ್ರುತೀನಾಮಗಮ್ಯೇ

ಶ್ರುತೀನಾಮಗಮ್ಯೇ ಸುವೇದಾಗಮಜ್ಞಾ ಮಹಿಮ್ನೋ ನ ಜಾನಂತಿ ಪಾರಂ ತವಾಂಬ| ಸ್ತುತಿಂ ಕರ್ತುಮಿಚ್ಛಾಮಿ ತೇ ತ್ವಂ ಭವಾನೀ ಕ್ಷಮಸ್ವೇದಮತ್ರ ಪ್ರಮುಗ್ಧಃ ಕಿಲಾಹಮ್|| ಗುರುಸ್ತ್ವಂ ಶಿವಸ್ತ್ವಂ ಚ ಶಕ್ತಿಸ್ತ್ವಮೇವ ತ್ವಮೇವಾಸಿ ಮಾತಾ ಪಿತಾ ಚ ತ್ವಮೇವ| ತ್ವಮೇವಾಸಿ ವಿದ್ಯಾ ತ್ವಮೇವಾಸಿ ಬಂಧುಃ ಗತಿರ್ಮೇ ಮತಿರ್ದೇವಿ ಸರ್ವಂ ತ್ವಮೇವ|| ಶರಣ್ಯೇ ವರೇಣ್ಯೇ ಸುಕಾರುಣ್ಯಮೂರ್ತೇ ಹಿರಣ್ಯೋದರಾದ್ಯೈರಗಣ್ಯೇ ಸುಪುಣ್ಯೇ| ಭವಾರಣ್ಯಭೀತೇಶ್ಚ ಮಾಂ ಪಾಹಿ ಭದ್ರೇ ನಮಸ್ತೇ ನಮಸ್ತೇ ನಮಸ್ತೇ ಭವಾನಿ|| —-ಶಂಕರಾಚಾರ್ಯ

ಶ್ರುತೀನಾಮಗಮ್ಯೇ Read More »

ಶ್ರೀಹರಿ ಕಾಯೋ ಕರುಣಾನಿಧೇ

ಶ್ರೀಹರಿ ಕಾಯೋ ಕರುಣಾನಿಧೇ|| ಖಗವರಗಮನ ಕರುಣಾನಿಧೇ|| ಜ್ಞಾನ ಧ್ಯಾನದ ನಿಜ ಸಾಧನವರಿಯೆ| ನೀನೆ ಗತಿಯೆನುತ ಮಾಡುವೆ ನಮನ|| ಘೋರ ಸಂಸಾರದಿ ತಾಪದಿ ನೊಂದೆ| ವಾರಿಭವಭಯಹರ ಅಘಕುಲಶಮನ|| ಗುರು ಮಹೀಪತಿ ಪ್ರಭು ಅನಾಥಬಂಧು| ಚರಣಕಮಲಗಳಲಿರಿಸೆನ್ನ ಮನವ|| —-ಮಹೀಪತಿದಾಸ

ಶ್ರೀಹರಿ ಕಾಯೋ ಕರುಣಾನಿಧೇ Read More »

ಶ್ರೀಶಾರದದೇವಿ ಹೇ ಮಹಾಮಾತೆ

ಶ್ರೀಶಾರದದೇವಿ ಹೇ ಮಹಾಮಾತೆ ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ| ಪರಮಪಾವನಹೃದಯೆ ಕಲಿಯುಗದ ಸೀತೆ ಭಕ್ತಿಯಿಂದಾರಾಧಿಪೆವು ನಿನ್ನನಮ್ಮ|| ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ ನಿನ್ನ ತೇಜದ ಭಾಗವೀ ನಮ್ಮ ಸೂರ್ಯ| ನೀ ಕಾಳಿ ನೀ ಲಕ್ಷ್ಮಿ ನೀ ಬಿಜ್ಜೆಯಮ್ಮ ಮಕ್ಕಳಾಗಿಹ ನಮ್ಮ ಪೊರೆ ಶಕ್ತಿಯಮ್ಮ|| ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ ಗುರುವರ್ಯನಂ ತಿಳಿದ ನೀ ಮಹಿಮಳಮ್ಮ| ಪತಿಭಕ್ತಿಯದೆ ಮುಕ್ತಿ ನಿನಗಾಯಿತಮ್ಮ ಪರಶಕ್ತಿ ನೀನಮ್ಮ ನಮ್ಮ ಸಲಹಮ್ಮ|| ನಿನ್ನ ನಾಮವೆ ಜನನಿ ಸುರನದಿಯ ತೀರ್ಥ ಎಲೆ ತಾಯೆ, ನೀನೇ ಪವಿತ್ರತಮ ತೀರ್ಥ| ನಿನ್ನ ಪೂಜೆಯೆ ಭಕ್ತಿ,

ಶ್ರೀಶಾರದದೇವಿ ಹೇ ಮಹಾಮಾತೆ Read More »

ಶ್ರೀರಾಮಚಂದರ ಕೃಪಾಲು

ಶ್ರೀರಾಮಚಂದ್ರ ಕೃಪಾಲು ಭಜ ಮನ ಹರಣಭವಭಯದಾರುಣಂ| ನವಕಂಜಲೋಚನ ಕಂಜಮುಖ ಕರ- ಕಂಜ ಪದಕಂಜಾರುಣಂ|| ಕಂದರ್ಪ ಅಗಣಿತ ಅಮಿತ ಛವಿ ನವನೀಲನೀರದ ಸುಂದರಂ| ಪಟ ಪೀತ ಮಾನಹು ತಡಿತ ರುಚಿ ಶುಚಿ ನೌಮಿ ಜನಕಸುತಾವರಂ|| ಭಜ ದೀನಬಂಧು ದಿನೇಶ ದಾನವ- ದೈತ್ಯವಂಶನಿಕಂದನಂ| ರಘುನಂದ ಆನಂದಕಂದ ಕೌಶಲ ಚಂದ ದಶರಥನಂದನಂ|| ಶಿರಮುಕುಟ ಕುಂಡಲ ತಿಲಕ ಚಾರು ಉದಾರು ಅಂಗವಿಭೂಷಣಂ| ಆಜಾನುಭುಜ ಶರಚಾಪಧರ ಸಂಗ್ರಾಮಜಿತಖರದೂಷಣಂ|| ಇತಿ ವದತ ತುಲಸೀದಾಸ ಶಂಕರ- ಶೇಷಮುನಿಮನರಂಜನಂ| ಮಮ ಹೃದಯಕಂಜ ನಿವಾಸ ಕುರು ಕಾಮಾದಿ ಖಲದಲಗಂಜನಂ|| —-ತುಲಸೀದಾಸ

ಶ್ರೀರಾಮಚಂದರ ಕೃಪಾಲು Read More »

ಶ್ರೀ ರಾಮಕೃಷ್ಣಪ್ರಭೋ ದೇವ

ಶ್ರೀ ರಾಮಕೃಷ್ಣಪ್ರಭೋ ದೇವ||ಪ|| ಆರತಿಯೆತ್ತುವೆ ಹರಿಹರಬ್ರಹ್ಮನೆ||ಅ. ಪ|| ಭವಬಂಧನವನು ಖಂಡಿಸುವವನೆ ನವನವ ರೂಪಧರ|| ಭಕುತರ ಪ್ರೇಮಕೆ ಮಣಿದರು ನಲಿದರು ನಿಷ್ಕಲ ನಿರುಪಮನೆ|| ಸಂಪದ ರಾಜಪದ ಇಂದ್ರಪದ ಈಯದೆ ಶ್ರೀಪದ ಕೊಡು ಹರಿಯೇ|| ಹೃದಯಕಮಲದಲಿ ಸತತವು ನೆಲಸುತ ಮೋದವ ಸುರಿಸು ಗುರೋ|| —-ಸ್ವಾಮಿ ಹರ್ಷಾನಂದ

ಶ್ರೀ ರಾಮಕೃಷ್ಣಪ್ರಭೋ ದೇವ Read More »

ಶ್ರೀ ಮಹಾಗಣಪತಿ

ಶ್ರೀ ಮಹಾಗಣಪತಿರವತುಮಾಂ ಸಿದ್ಧಿವಿನಾಯಕೋ ಮಾತಂಗಮುಖ|| ಕಾಮಜನಕ ವಿಧೀಂದ್ರಸನ್ನುತ ಕಮಲಾಲಯತಟನಿವಾಸೋ ಕೋಮಲತರ ಪಲ್ಲವ ಪದಕರ ಗುರುಗುಹಾಗ್ರಜ ಶಿವಾತ್ಮಜ|| ಸುವರ್ಣಾಲಂಕೃತವಿಘ್ನರಾಜೋ ಪದಾಂಬುಜೋ ಗೌರವರ್ಣವಸನಧರೋ ಫಾಲಚಂದ್ರೋ ನರಾಧಿವಿನುತ ಲಂಬೋದರೋ|| ಕುವಲಯಾಸ್ತ್ರವಿಷಾಣ-ಪಾಶಾಂಕುಶ-ಮೋದಕ ಪ್ರಮೋದಕರೋ, ಭವಜಲಧಿನಾವೋ ಮೂಲಪ್ರಕೃತಿಸ್ವಭಾವಸುಖಚಾರೋ|| ರವಿಸಹಸ್ರಸನ್ನಿಭದೇಹೋ ಕವಿಜನನುತಮೂಷಿಕವಾಹೋ ಅವನತದೇವತಾಸಮೂಹೋ ಅವಿನಾಶಕೈವಲ್ಯಗೇಹೋ|| —-ಮುತ್ತುಸ್ವಾಮಿ ದೀಕ್ಷಿತ

ಶ್ರೀ ಮಹಾಗಣಪತಿ Read More »

ಶ್ರೀ ಪತಿಯು ನಮಗೆ

ಶ್ರೀಪತಿಯು ನಮಗೆ ಸಂಪದವೀಯಲಿ ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ|| ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ ಹರ ನಿತ್ಯ ನಮಗೆ ರಕ್ಷಣೆ ನೀಡಲಿ| ನರರೊಳುನ್ನತವಾದ ನಿತ್ಯ ಭೋಗಂಗಳನು ಪುರಹೂತ ದಯದಿಂದ ಪೂರ್ಣಮಾಡಿಸಲಿ|| ವಿನುತಸಿದ್ಧಿಪ್ರದನು ವಿಘ್ನೇಶ ದಯದಿಂದ ನೆನೆದ ಕಾರ್ಯಗಳ ನೆರೆವೇರಿಸಲಿ ಹರಸಿ| ದಿನದಿನವು ಧನ್ವಂತ್ರಿಯಾಪತ್ತುಗಳ ಕಳೆದು ಮನಹರುಷವಿತ್ತು ಮನ್ನಿಸಲಿ ಬಿಡದೆ|| ನಿರುತ ಸುಜ್ಞಾನವನು ಬೆಳಗಿ ಕೃಪೆಗೈಯುವ ಗುರುಗಳಾಶೀರ್ವಾದ ನಮಗಾಗಲಿ| ಪುರಂದರವಿಟ್ಠಲನ ಕರುಣದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ|| —-ಪುರಂದರದಾಸ

ಶ್ರೀ ಪತಿಯು ನಮಗೆ Read More »

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಕೃಪಾಕರಿ ಶಂಕರಿ| ಶ್ರಿತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರಮರ್ದಿನಿ|| ವಾಚಾಮಗೋಚರ-ಮಹಿಮವಿರಾಜಿತೇ ವರಗುಣಭರಿತೇ| ವಾಕ್ಪತಿಮುಖಸುರವಂದಿತೇ ವಾಸುದೇವ-ಸಹಜಾತೇ|| ರಾಕಾ-ನಿಶಾಕರ-ಸನ್ನಿಭವದನೇ ರಾಜೀವಲೋಚನೇ| ರಮಣೀಯ- ಕುಂದರದನೇ | ರಕ್ಷಿತಭುವನೇ ಮಣಿರಸನೇ|| ಮೂಕವಾಕ್ಪ್ರದಾನವಿಖ್ಯಾತೇ ಮುನಿಜನನುತ-ಸುಪ್ರೀತೇ| ಶ್ರೀಕರ-ತಾರಕ-ಮಂತ್ರಪೋಷಿತ -ಚಿತ್ತೇ ಸದಾ ನಮಸ್ತೇ|| —-ಮೈ.ವಾಸುದೇವಾಚಾರ್ಯ

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ Read More »

ಶ್ರದ್ಧೆಯ ಸರೋವರದಿ

ಶ್ರದ್ಧೆಯ ಸರೋವರದಿ ತಾಯ ನಾಮದ ನೌಕೆ ತೇಲುತಿದೆ ನೋಡು| ಗುರುಕರುಣೆಯಲಿ ಕಲಿತ ಸಾಧನಾದಿಗಳಿಂದ ಭವಜಲಧಿ ಪಾರವನು ಸೇರಬಹುದು ನಾವು|| ಮೃತ್ಯುಂಜಯನೆ ತಾನು ಹುಟ್ಟುಹಾಕುತಲಿರಲು ಬಿರುಗಾಳಿಯಲಿ ನೌಕೆ ಮುಳುಗಿ ಹೋಗುವುದೆಂಬ ಭಯವೇಕೆ ನಿನಗೆ| ತಾಯ ಶ್ರೀಪಾದವನೆ ನಂಬಿದವಗೆ|| —-ವಚನವೇದ

ಶ್ರದ್ಧೆಯ ಸರೋವರದಿ Read More »

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ ಆಯೇ ಧಾಮಾನಿ ದಿವ್ಯಾನಿ ತಸ್ಥುಃ ವೇದಾಹಮೇತಂ ಪುರುಷಂ ಮಹಾಂತಂ ಆದಿತ್ಯವರ್ಣಂ ತಮಸಃ ಪರಸ್ತಾತ್ ತಮೇವ ವಿದಿತ್ವಾ ಅತಿಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇಯನಾಯ||

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ Read More »

ಶುಭಕರ ಸುಂದರ ನಿನ್ನ ದರುಶನ

ಶುಭಕರ ಸುಂದರ ನಿನ್ನ ದರುಶನ ಶೋಭಿಸುತಿದೆ ಕರುಣಾರುಣ ವದನ|| ನಾನಾ ಭಾವ ಸುಧಾರ್ಣವ ನೀನು ನಾನಾ ಯೋಗ ಸಮಾಗಮ ನೀನು|| ಕಮಲಾನನ ಕಮಲದಳನಯನ ಕಲಿಮಲಹರಣ ಸಿರಿ ರಾಮಕೃಷ್ಣ ರಸಮಯ ನಿನ್ನ ಸುಮಧುರ ವಚನ ಮನ ತಣಿಸುವ ಮಲಯಾಚಲ ಪವನ ರಾಮಕೃಷ್ಣ ಜಯ ಜಯ ಧ್ವನಿ ತಾನ ಪ್ರೇಮಾನಂದ ಮನೋಹರ ಗಾನ||

ಶುಭಕರ ಸುಂದರ ನಿನ್ನ ದರುಶನ Read More »

ಶಿವ ಶಿವ ಭವ ಭವ ಶರಣಂ

ಶಿವ ಶಿವ ಭವ ಭವ ಶರಣಂ- ಮಮ ಭವತು ಸದಾ ತವ ಸ್ಮರಣಂ|| ಗಂಗಾಧರ ಚಂದ್ರಚೂಡ—ಜಗ- ನ್ಮಂಗಲ ವಿಶ್ವನೀಡ|| ಕೈಲಾಸಾಚಲವಾಸ—ಶಿವ- ಕರ ಪುರಹರ ದರಹಾಸ|| ಭಸ್ಮೋದ್ಧೂಲಿತ ದೇಹ — ಶಂಭೋ ಪರಮಪುರುಷ ವೃಷವಾಹ|| ಪಂಚಾನನ ಫಣಿಭೂಷ – ಶಿವ ಪರಮಪುರುಷ ಮುನಿವೇಷ|| ಆನಂದನಟನವಿಲೋಲ—ಸಚ್ಚಿ- ದಾನಂದ ವಿಗಲಿತ ಖೇಲ|| ನವವ್ಯಾಕರಣ ಸ್ವಭಾವ — ಶಿವ ನಾರಾಯಣತೀರ್ಥ ದೇವ|| —-ನಾರಾಯಣತೀರ್ಥ

ಶಿವ ಶಿವ ಭವ ಭವ ಶರಣಂ Read More »