ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ

ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ | ಓಡಿ ಓಡಿ ಬಂದು ತಲಿಗೆ ನೀ ಡೀ ಡೀ ಡೀ ಎಂದು ಮರಕತ ನವರತ್ನ ವಜ್ರ | ಹರಳು ತೆತ್ತಿಸಿದ ದ್ಯುಮಣಿ || ಕಿರಣ ಮುಕುಟ ಧರಿಸಿದ ಶಿರದಲಿ | ಸರಿ ಸರಿ ಸರಿ ಸರಿ ಹಾಯಿದು ||1|| ಚಂದ್ರಶೇಖರ ಹಂಸವಾಹನ| ಇಂದ್ರಾದ್ಯರಾಕಾಶದಲಿ ಧುಂ ಧುಂ || ಧುಂ ಧುಂ ದುಂದುಭಿ ನುಡಿಸೆ | ಬಂದೆ ಇಕ್ಕೋ ಬಂದೆ ಬಂದೆನುತ ||2|| ಪಿಂತಿರುಗಿ ಪೋಗಿ ನೀನು […]

ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ Read More »

ಡಂಗುರ ಹೊಡಿಸಿದ ಯಮನು

ಡಂಗುರ ಹೊಡಿಸಿದ ಯಮನು | ಪಾಪಿ ಹೆಂಗೆಳೆಯವರ ತಂದು ಭಂಗಪಡೆಸಿದರೆಂದು ಮೃತಿಕೆ ಶೌಚÀದ ಗಂಧ ಪೋಗುವಂತೆ | ನಿತ್ಯದಲ್ಲಿ ಸ್ನಾನ ಮಾಡದೆ ಸುಮ್ಮನೆ || ತೊತ್ತು ಒಡತಿಯಾಗಿ ಮುಖವ ತೊಳಿಯದಿಪ್ಪ | ಕತ್ತೆ ಹೆಂಗಸರನು ಕಡಿದು ಕೊಲ್ಲಿರೊ ಎಂದು ||1|| ಪತಿಗೆರಗದೆ ಗೃಹಕೃತ್ಯ ಮಾಡುವಳ | ಮತಿವಿರದೆ ಚಂಚಲದಿಪ್ಪಳ || ವ್ರತಗೇಡಿ ಅನ್ಯರ ಮಾತಿಗೆ ಸೋಲುವ | ಪತಿತಳ ಎಳೆತಂದು ಹತವ ಮಾಡಿರೆಂದು ||2|| ಒಬ್ಬರಿಬ್ಬರ ಕೂಡ ಸಖತನ ಮಾಡುವಳ ಒಬ್ಬೊಬ್ಬರಿಗೆ ಮೈಯಿತ್ತು ಪಾಡುವಳೆ || ಅಬ್ಬರದ

ಡಂಗುರ ಹೊಡಿಸಿದ ಯಮನು Read More »

ಡೊಂಕು ಬಾಲದ ನಾಯಕರೆ

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಇಣಿಕಿ ನೋಡುವಿರಿಕಣಕ ಕುಟ್ಟೋ ಒನಕಿಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ ||1|| ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿಹುಗ್ಗಿ ಮಾಡೋ ಸೌಟಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ ||2|| ಹಿರಿಯ ಹಾದಿಲಿ ಓಡುವಿರಿ ಕರಿಯ ಬೂದಿಲಿ ಹೊರಳುವಿರಿಸಿರಿ ಕಾಗಿನೆಲೆಯಾದಿಕೇಶವನ ಸ್ಮರಿಸದವರ ಗತಿ ತೋರುವಿರಿ ||3|| * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

ಡೊಂಕು ಬಾಲದ ನಾಯಕರೆ Read More »

ಡಿಂಬದಲ್ಲಿ ಇರುವ ಜೀವ ಕಂಬಸೂತ್ರ

ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆಎಂದಿಗಿದ್ದರೊಂದು ದಿನ ಸಾವು ತಪ್ಪದು ಹುಟ್ಟುತೇನು ತಾರಲಿಲ್ಲ ಸಾಯುತೇನು ಒಯ್ಯಲಿಲ್ಲಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹಹೊಟ್ಟೆ ಭಾಳ ಕೆಟ್ಟದೆಂದು ಎಷ್ಟು ಕಷ್ಟ ಪಟ್ಟರೂನುಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು ||1|| ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರುಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ ||2|| ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲಅಣ್ಣತಮ್ಮ ತಾಯಿ ತಂದೆ ಬಯಸಲಾಗದುಅನ್ನ

ಡಿಂಬದಲ್ಲಿ ಇರುವ ಜೀವ ಕಂಬಸೂತ್ರ Read More »

ಢೋಲಿಯೇ ಢೋಲಿಯೇ

ಢೋಲಿಯೇ ಢೋಲಿಯೇ ಕೇ ಆಶೇ ಗಲಿತ ಚಿಕುರ ಆಸವ ಆವೇಶೇ| ವಾಮಾ ರಣೇ ದ್ರುತಗತಿ ಚಲೇ ದಲೇ ದಾನವದಲೇ ಧರೇ ಕರತಲೇ ಗಜಗರಾಸೇ|| ಕಾಲೀರ್ ಶರೀರೇ ರುಧಿರ್ ಶೋಭಿಛೇ ಕಾಲಿಂದೀರ್ ಜಲೇ ಕಿಂಶುಕ ಭಾಶೇ| ನೀಲಕಮಲ ಶ್ರೀಮುಖಮಂಡಲ ಅರ್ಧಚಂದ್ರ ಭಾಲೇ ಪ್ರಕಾಶೇ|| ನೀಲಕಾಂತಮಣಿ ನಿತಾಂತ ನಖರನಿಕರ ತಿಮಿರ ನಾಶೇ| ರೂಪೇರ್ ಚಟಾಯ್ ತಡಿತ ಘಟಾಯ್ ಘನಘೋರ್ ರವ ಉಠೇ ಆಕಾಶೇ|| ದಿತಿಸುತಚಯ್ ಸಬಾರ್ ಹೃದಯ್ ಥರ ಥರ ಥರ ಕಾಂಪೇ ಹುತಾಶೇ| ಕೋಪ್ ಕರೋ ದೂರ್ ಚಲೊ

ಢೋಲಿಯೇ ಢೋಲಿಯೇ Read More »

ಡುಬ್ ಡುಬ್ ಡುಬ್

ಡುಬ್ ಡುಬ್ ಡುಬ್ ರೂಪ್ ಸಾಗೋರೇ ಆಮಾರ್ ಮನ್|| ತಲಾತಲ್ ಪಾತಾಲ ಖೂಂಜಲೇ ಪಾಬಿರೇ ಪ್ರೇಮ ರತ್ನಧನ್|| ಡುಬ್ ಡುಬ್ ಡುಬ್ ಡುಬಲೇ ಪಾಬಿ ಹೃದಯಮಾಝೇ ಬೃಂದಾವನ್ ದೀಪ್ ದೀಪ್ ದೀಪ್ ಜ್ಞಾನೇರ್ ಬಾತಿ ಹೃದೇ ಜ್ವೊಲ್ ಬೆ ಅನುಕ್ಷಣ್|| ಡ್ಯಾಂಗ್ ಡ್ಯಾಂಗ್ ಡ್ಯಾಂಗ್ ಡ್ಯಾಂಗಾಯ್ ಡಿಂಗೇ ಚಾಲಾಯ್ ಆಬಾರ್ ಶೇ ಕೋನ ಜನ್| ಕುಬೀರ್ ಬೋಲೆ ಶೋನ್ ಶೋನ್ ಶೋನ್ ಭಾವ್ ಗುರೂರ್ ಶ್ರೀಚರಣ್||

ಡುಬ್ ಡುಬ್ ಡುಬ್ Read More »

ಡಮರು ಹರ ಕರೇ

ಡಮರು ಹರ ಕರೇ ಬಾಜೇ ಬಾಜೇ|| ತ್ರಿಶೂಲಧರ ಅಂಗ ಭಸ್ಮಭೂಷಣ ವ್ಯಾಸಮಾಲಾ ಗಲೇ ವಿರಾಜೇ|| ಪಂಚವದನ ಪಿನಾಕಧರ ಶಿವ ವೃಷಭವಾಹನ ಭೂತನಾಥ| ರುಂಡ ಮುಂಡ ಗಲೇ ವಿರಾಜಿತ ಅಜರ ಅಮರ ದಿಗಂಬರ ರೇ||                             —-ಬಿಹಾರಿಲಾಲ್ ದುಬೇ

ಡಮರು ಹರ ಕರೇ Read More »